alex Certify Business | Kannada Dunia | Kannada News | Karnataka News | India News - Part 167
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರಿಗೆ ಭರ್ಜರಿ ಗುಡ್ ನ್ಯೂಸ್: ಕೇಂದ್ರ ಸರ್ಕಾರದಿಂದ 15 ಲಕ್ಷ ರೂ. ನೀಡುವ ಯೋಜನೆಗೆ ಶೀಘ್ರದಲ್ಲೇ ಚಾಲನೆ

  ಕೇಂದ್ರ ಸರ್ಕಾರ, ನಿರಂತರವಾಗಿ ರೈತರಿಗೆ ಆರ್ಥಿಕ ಸಹಾಯ ಮಾಡ್ತಿದೆ. ಕೇಂದ್ರ ಸರ್ಕಾರ ಮತ್ತೊಮ್ಮೆ ರೈತರಿಗಾಗಿ ಒಂದು ಯೋಜನೆಯನ್ನು ಜಾರಿಗೆ ತಂದಿದೆ. ಸರ್ಕಾರ, ರೈತರಿಗೆ 15 ಲಕ್ಷ ರೂಪಾಯಿಗಳನ್ನು Read more…

ಸಹಕಾರ ವಲಯಕ್ಕೆ ಭರ್ಜರಿ ಗುಡ್ ನ್ಯೂಸ್

ನವದೆಹಲಿ: ಶೀಘ್ರದಲ್ಲೇ ಹೊಸ ಸಹಕಾರ ನೀತಿ ಪ್ರಕಟಿಸಲಾಗುವುದು ಎಂದು ಕೇಂದ್ರ ಸರ್ಕಾರ ಸಚಿವ ಅಮಿತ್ ಶಾ ಹೇಳಿದ್ದಾರೆ. 65,000 ದಷ್ಟು ಪ್ರಾಥಮಿಕ ಕೃಷಿ ಸಹಕಾರ ಸಂಘಗಳಿದ್ದು, ಮುಂದಿನ ಐದು Read more…

ಗ್ರಾಹಕರೇ ಗಮನಿಸಿ: ರಾಜ್ಯದಲ್ಲಿ ಮುಂದಿನ ತಿಂಗಳು 11 ದಿನ ಬ್ಯಾಂಕ್ ಗಳಿಗೆ ರಜಾ

  ಸೆಪ್ಟೆಂಬರ್ ತಿಂಗಳು ಮುಗಿಯಲು ಇನ್ನು ಐದು ದಿನ ಮಾತ್ರ ಬಾಕಿ ಇದೆ. ಅಕ್ಟೋಬರ್ ತಿಂಗಳಿನಲ್ಲಿ ಅಮವಾಸ್ಯೆ, ನವರಾತ್ರಿ, ವಿಜಯ ದಶಮಿ ಸೇರಿದಂತೆ ಅನೇಕ ಹಬ್ಬಗಳಿವೆ. ಇದೇ ಕಾರಣಕ್ಕೆ Read more…

ಆನ್ಲೈನ್ ಹಣ ವರ್ಗಾವಣೆ ಮಾಡುವಾಗ ಇಂಟರ್ನೆಟ್ ಕೈಕೊಡ್ತಾ….? ಚಿಂತೆ ಬೇಡ, ಹೀಗೆ ಮಾಡಿ

ಇದು ಡಿಜಿಟಲ್ ಯುಗ. ಜನರು, ಆನ್ಲೈನ್ ಪಾವತಿ ವಿಧಾನವನ್ನು ಹೆಚ್ಚು ಇಷ್ಟಪಡ್ತಿದ್ದಾರೆ. ಸಣ್ಣ ಸಣ್ಣ ಅಂಗಡಿಗಳಿಂದ ಹಿಡಿದು ದೊಡ್ಡ ಅಂಗಡಿಗಳವರೆಗೆ ಎಲ್ಲರೂ ಈಗ ಆನ್ಲೈನ್ ಪೇಮೆಂಟ್ ಗೆ ಅವಕಾಶ Read more…

ಅಗ್ಗದಲ್ಲಿ ವಿಮಾನ ಟಿಕೆಟ್ ಸಿಗ್ಬೇಕೆಂದ್ರೆ ಹೀಗೆ ಮಾಡಿ

ಕೊರೊನಾ ಸಂದರ್ಭದಲ್ಲಿ ವಿಮಾನ ಟಿಕೆಟ್ ಬುಕ್ ಮಾಡುವುದು ಸುಲಭವಲ್ಲ. ಅಗ್ಗದ ದರದಲ್ಲಿ ವಿಮಾನ ಟಿಕೆಟ್ ಸಿಗುವುದು ಕಷ್ಟ. ಕೆಲವೊಂದು ಸುಲಭ ವಿಧಾನದ ಮೂಲಕ ನೀವು ಅಗ್ಗದ ದರದಲ್ಲಿ ಟಿಕೆಟ್ Read more…

2022ರ ವೇಳೆಗೆ 10000 ಚಾರ್ಜಿಂಗ್​ ಸ್ಟೇಷನ್​ ನಿರ್ಮಾಣಕ್ಕೆ ಮುಂದಾದ ಹೀರೋ ಎಲೆಕ್ಟ್ರಿಕ್​..!

ಎಲೆಕ್ಟ್ರಿಕ್​ ದ್ವಿಚಕ್ರ ವಾಹನವನ್ನು ನಿರ್ಮಿಸುವ ಹೀರೋ ಎಲೆಕ್ಟ್ರಿಕ್​ ಕಂಪನಿಯು 10 ಸಾವಿರ ಚಾರ್ಜಿಂಗ್​​ ಕೇಂದ್ರಗಳನ್ನು ನಿರ್ಮಾಣ ಮಾಡುವ ಗುರಿಯನ್ನು ಹೊಂದಿದೆ ಎಂದು ಹೇಳಿದೆ. ದೇಶಾದ್ಯಂತ ಚಾರ್ಜಿಂಗ್​ ಮೂಲಸೌಕರ್ಯವನ್ನು ನಿರ್ಮಿಸುವ Read more…

ಹಬ್ಬದ ಋತುವಿನಲ್ಲಿ ಆಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್: 3 ದಿನಗಳಿಂದ ಚಿನ್ನದ ಬೆಲೆಯಲ್ಲಿ ನಿರಂತರ ಇಳಿಕೆ

ಹಬ್ಬದ ಋತು ಸಮೀಪಿಸುತ್ತಿರುವ ಸಂದರ್ಭದಲ್ಲಿ ಆಭರಣ ಪ್ರಿಯರಿಗೆ ಖುಷಿ ಸುದ್ದಿ ಸಿಕ್ಕಿದೆ. ಗಗನಕ್ಕೇರಿದ್ದ ಚಿನ್ನದ ಬೆಲೆಯಲ್ಲಿ ಇಳಿಕೆ ಕಾಣುತ್ತಿದ್ದು, ಕಳೆದ ಮೂರು ದಿನಗಳಿಂದ ಹಳದಿ ಲೋಹದ ಬೆಲೆ ಬರೋಬ್ಬರಿ Read more…

ಚಿನ್ನಾಭರಣ ಖರೀದಿಸುವವರಿಗೆ ಭರ್ಜರಿ ಗುಡ್ ನ್ಯೂಸ್: ಮೂರೇ ದಿನದಲ್ಲಿ 1200 ರೂ. ಇಳಿಕೆ

ನವದೆಹಲಿ: ಚಿನ್ನಾಭರಣ ಖರೀದಿಸುವವರಿಗೆ ಮತ್ತೆ ಸಿಹಿ ಸುದ್ದಿ ಸಿಕ್ಕಿದೆ. ಶುಕ್ರವಾರ ಚಿನ್ನದ ದರ 430 ರೂಪಾಯಿಯಷ್ಟು ಕಡಿಮೆಯಾಗಿದೆ. ಬೆಂಗಳೂರಿನಲ್ಲಿ 24 ಕ್ಯಾರಟ್ ಶುದ್ಧ ಚಿನ್ನದ ದರ ಪ್ರತಿ 10 Read more…

BIG NEWS: ವೆಚ್ಚದ ಮೇಲಿನ ನಿರ್ಬಂಧ ಸಡಿಲ ಮಾಡಿದ ಕೇಂದ್ರ ಸರ್ಕಾರ

ಕೊರೊನಾ ಹಾವಳಿ ಹಿನ್ನೆಲೆಯಲ್ಲಿ ಸರ್ಕಾರದ ವಿವಿಧ ಇಲಾಖೆಗಳ ವೆಚ್ಚದ ಮೇಲೆ ವರ್ಷಾರಂಭದಿಂದಲೂ ಹೇರಲಾಗಿದ್ದ ನಿರ್ಬಂಧವನ್ನು ಸಡಿಲಿಸಲಾಗಿದೆ. ಮುಖ್ಯವಾಗಿ 2021-22ನೇ ಹಣಕಾಸು ವರ್ಷದ ಎರಡನೇ ಭಾಗದಲ್ಲಿ ವೆಚ್ಚದ ಮೇಲಿದ್ದ ಬಿಗಿಯನ್ನು Read more…

BIG NEWS: 70 ವರ್ಷ ದಾಟಿದ ನಂತ್ರ ನೌಕರರ ಪಿಂಚಣಿ ಸ್ಥಗಿತ ಕುರಿತಾದ ವರದಿ ಸತ್ಯಕ್ಕೆ ದೂರ

ಕೇಂದ್ರ ಸರ್ಕಾರಿ ನೌಕರರಿಗೆ 70 ವರ್ಷ ದಾಟಿದ ನಂತರ ಪಿಂಚಣಿ ನಿಲ್ಲಿಸಲಾಗುವುದು ಎನ್ನಲಾಗಿದ್ದು, ಈ ಕುರಿತಂತೆ ಮಾಧ್ಯಮ ವರದಿಗಳಲ್ಲಿ ಮಾಡಿದ ಸಮರ್ಥನೆಗಳು ನಕಲಿಯಾಗಿವೆ ಎಂದು ಪಿಐಬಿ ಫ್ಯಾಕ್ಟ್ ಚೆಕ್ Read more…

BIG NEWS: ಸೆನ್ಸೆಕ್ಸ್ ಮತ್ತೊಂದು ದಾಖಲೆ; 60,333 ಕ್ಕೆ ತಲುಪಿದ ಮಾರ್ಕೆಟ್ ಸ್ಕೇಲ್

ಭಾರತೀಯ ಇಕ್ವಿಟಿ ಬೆಂಚ್‌ ಮಾರ್ಕ್‌ ದಾಖಲೆ ಬರೆದಿದೆ. ಬಿಎಸ್‌ಇ ಬೆಂಚ್‌ಮಾರ್ಕ್ – ಎಸ್‌&ಪಿ ಬಿಎಸ್‌ಇ ಸೆನ್ಸೆಕ್ಸ್‌ ನೊಂದಿಗೆ ಎರಡನೇ ಸತತ ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿದೆ. ಬಿಎಸ್‌ಇ ಮೊದಲ Read more…

ಬರೋಬ್ಬರಿ 2 ತಿಂಗಳ ಬಳಿಕ ಡೀಸೆಲ್​ ದರದಲ್ಲಿ ಏರಿಕೆ, ಪೆಟ್ರೋಲ್​ ದರ ಯಥಾಸ್ಥಿತಿ

ಕಳೆದ 2 ತಿಂಗಳಲ್ಲಿ ಇದೇ ಮೊದಲ ಬಾರಿಗೆ ಡೀಸೆಲ್​ ಬೆಲೆ ಏರಿಕೆ ಕಂಡಿದೆ. ಇಂದು ಪ್ರತಿ ಲೀಟರ್​ ಡೀಸೆಲ್​ ದರದಲ್ಲಿ 20 ಪೈಸೆ ಏರಿಕೆ ಕಂಡಿದೆ. ದೆಹಲಿಯಲ್ಲಿ ಪ್ರತಿ Read more…

ಕಚೇರಿ ಕೆಲಸದಲ್ಲಿ ಹೊಸ ಮಾದರಿಯನ್ನು ತರಲು ಮುಂದಾದ ಟಿಸಿಎಸ್​​

ಭಾರತ ಸೇರಿದಂತೆ ವಿದೇಶಗಳಲ್ಲಿರುವ ಐಟಿ ಕಂಪನಿಗಳು ಹೈಬ್ರಿಡ್ ವರ್ಕ್​ ಮಾದರಿಯನ್ನು ಅನ್ವೇಷಣೆ ಮಾಡುತ್ತಿದ್ದು ಇದರ ಪ್ರಕಾರ ಉದ್ಯೋಗಿಗಳಿಗೆ ವಾರದಲ್ಲಿ ಕೆಲವು ದಿನ ಮನೆಯಲ್ಲಿ ಹಾಗೂ ಇನ್ನುಳಿದ ದಿನ ಕಚೇರಿಯಲ್ಲಿ Read more…

ಶಾಪಿಂಗ್ ಗೆ ರೆಡಿಯಾಗಿ….! ಈ ದಿನ ಶುರುವಾಗಲಿದೆ ‘ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್’

ಅಮೆಜಾನ್ ಇಂಡಿಯಾ, ತನ್ನ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ಅಮೆಜಾನ್ ಇಂಡಿಯಾ, ಗ್ರೇಟ್ ಇಂಡಿಯನ್ ಸೇಲ್ ದಿನಾಂಕ ಘೋಷಣೆ ಮಾಡಿದೆ. ಅಕ್ಟೋಬರ್ 4ರಿಂದ ಗ್ರೇಟ್ ಇಂಡಿಯಾ ಸೇಲ್ ಶುರುವಾಗಲಿದೆ. Read more…

‘ಉದ್ಯೋಗ’ ತೊರೆದು ಸ್ವಂತ ದುಡಿಮೆಯಲ್ಲಿ ಲಕ್ಷಾಂತರ ರೂ. ಗಳಿಸಲು ಇಲ್ಲಿದೆ ಟಿಪ್ಸ್

ಸ್ವಂತ ವ್ಯವಹಾರ, ಕೃಷಿ ಮಾಡಲು ಬಯಸುವವರು, ಹೆಚ್ಚು ಬೆಳೆ, ಬೆಲೆ ಸಿಗುವ ಕೃಷಿ ಶುರು ಮಾಡಬಹುದು. ಇಲ್ಲಿಯವರೆಗೆ ಭಾರತಕ್ಕೆ ವಿದೇಶದಿಂದ ಹಿಂಗು ಆಮದಾಗ್ತಿತ್ತು. ಆದ್ರೀಗ ಭಾರತದಲ್ಲಿ ಹಿಂಗು ಬೆಳೆಯಲು Read more…

ಖಾತೆ ತೆರೆಯಲು ಬ್ಯಾಂಕಿಗೆ ಹೋದ ದಿನಗೂಲಿ ಕಾರ್ಮಿಕನಿಗೆ ಕಾದಿತ್ತು ಅಚ್ಚರಿ…!

ಪಾಟ್ನಾ: ಬಿಹಾರದಲ್ಲಿ ರೈತನ ಬ್ಯಾಂಕ್ ಖಾತೆಗೆ 50 ಕೋಟಿ ರೂ. ಜಮೆಯಾದ ಬಳಿಕ ಇದೀಗ, ದಿನಗೂಲಿ ಕಾರ್ಮಿಕನ ಬ್ಯಾಂಕ್ ಖಾತೆಗೆ 9.99 ಕೋಟಿ ರೂ. ಜಮೆಯಾಗಿರುವ ಪ್ರಕರಣ ಬೆಳಕಿಗೆ Read more…

ಕಾರು ಕಳ್ಳತನವಾದಾಗ ʼವಿಮೆʼ ಕ್ಲೇಂ ಮಾಡುವ ಮುನ್ನ ನಿಮಗೆ ತಿಳಿದಿರಲಿ ಈ ವಿಷಯ

ನಿಮ್ಮ ಬಳಿ ನಿಮ್ಮ ಕಾರಿನ ಎರಡೂ ಕೀಲಿಗಳು ಇಲ್ಲದೇ ಇದ್ದರೆ ವಿಮಾ ಸೇವಾದಾರರು ಕಾರಿನ ಮೇಲೆ ಮಾಡುವ ಕ್ಲೇಂ‌ ಅನ್ನು ತಿರಸ್ಕರಿಸು‌ತ್ತಾರೆ ಎಂಬ ವಿಷಯ ನಿಮಗೆ ತಿಳಿದರೆ ಅಚ್ಚರಿಯಾಗಬಹುದು. Read more…

ಸಿಇಒ ವೇತನ ಕಡಿತ ಮಾಡಿದ್ದರಿಂದ ಉದ್ಯೋಗಿಗಳ ವೇತನ 52 ಲಕ್ಷ ರೂ. ಏರಿಕೆ…!

ಆರು ವರ್ಷಗಳ ಮುನ್ನ ಅಮೆರಿಕದ ಕ್ರೆಡಿಟ್‌ ಕಾರ್ಡ್‌ ಪ್ರೊಸೆಸಿಂಗ್‌ ಕಂಪನಿ ’ಗ್ರ್ಯಾವಿಟಿ ಪೇಮೆಂಟ್ಸ್‌’ನ ಸಿಇಒ ತನ್ನ ವೇತನವನ್ನು ಶೇ.90ರಷ್ಟು ಕಡಿತ ಮಾಡುವುದಾಗಿ ಘೋಷಿಸಿದ್ದರು. ಆ ವೇಳೆ ಅವರನ್ನು ಹುಚ್ಚ Read more…

ಅಂಚೆ ಕಚೇರಿಯಲ್ಲಿ ಪ್ರತಿ ತಿಂಗಳು 10,000 ಹೂಡಿಕೆ ಮಾಡಿದ್ರೆ 10 ವರ್ಷದಲ್ಲಿ ಸಿಗುತ್ತೆ ಇಷ್ಟು ದುಡ್ಡು

ಸ್ಥಿರ ಠೇವಣಿಗಳಿಗಿಂತ ಉತ್ತಮ ರಿಟರ್ನ್ಸ್ ಕೊಡುವುದಲ್ಲದೇ ನಿಮ್ಮ ದುಡ್ಡಿಗೆ ಸುರಕ್ಷತೆ ನೀಡುವಲ್ಲಿ ಭಾರತೀಯ ಅಂಚೆ ಕಚೇರಿಗಳು ಸದಾ ನಂಬಿಕಾರ್ಹ ಸಂಸ್ಥೆಯಾಗಿದೆ. ಅಂಚೆ ಕಚೇರಿಯ ರೆಕರಿಂಗ್ ಠೇವಣಿಗಳು ಇದಕ್ಕೊಂದು ಉದಾಹರಣೆ. Read more…

ಸ್ವಂತ ಸೂರು ಹೊಂದುವ ಕನಸು ಕಂಡವರಿಗೆ ಎಲ್‌ಐಸಿ HFL ನಿಂದ ಭರ್ಜರಿ ಗುಡ್‌ ನ್ಯೂಸ್

ಅಡಮಾನದ ಲೇವಾದೇವಿದಾರ ಎಲ್‌ಐಸಿ ಹೌಸಿಂಗ್ ಫೈನಾನ್ಸ್‌ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲ ನೀಡುವ ತನ್ನ ಕಾರ್ಯಕ್ರಮವನ್ನು ವಿಸ್ತರಿಸಿದೆ. ಗೃಹ ಸಾಲವಾಗಿ 6.66% ದರದಲ್ಲಿ ಎರಡು ಕೋಟಿ ರೂಪಾಯಿಗಳವರೆಗೂ ಎಲ್‌ಐಸಿ Read more…

BIG NEWS: ಎಲ್‌ಪಿಜಿ ಸಬ್ಸಿಡಿ ನೀತಿಯಲ್ಲಿ ಮಹತ್ವದ ಬದಲಾವಣೆಗೆ ಕೇಂದ್ರದ ಸಿದ್ದತೆ

ಎಲ್‌ಪಿಜಿ ಸಿಲಿಂಡರ್‌ಗಳ ಮೇಲೆ ಸಬ್ಸಿಡಿ ಕೊಡುವ ಸಂಬಂಧ ಕೇಂದ್ರ ಸರ್ಕಾರ ಹೊಸ ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇದೆ. ತಮ್ಮ ಅಡುಗೆ ಅನಿಲವನ್ನು ಮರುಪೂರಣ ಮಾಡಿಕೊಳ್ಳಲು ಗ್ರಾಹಕರು 1000 ರೂ.ಗಳ Read more…

ಚಿನ್ನ ಖರೀದಿದಾರರಿಗೆ ಸಿಹಿ ಸುದ್ದಿ: ಗೋಲ್ಡ್ ರೇಟ್ ಮತ್ತಷ್ಟು ಇಳಿಕೆ

ನವದೆಹಲಿ: ಚಿನ್ನದ ದರ ಮತ್ತಷ್ಟು ಇಳಿಮುಖವಾಗಿದೆ. ದಾಖಲೆಯ ಪ್ರಮಾಣದಲ್ಲಿ ಏರಿಕೆಯ ಹಾದಿಯಲ್ಲಿದ್ದ ಚಿನ್ನದ ದರ ಇಳಿಕೆಯ ಹಾದಿಯಲ್ಲಿದೆ. 24 ಕ್ಯಾರೆಟ್ ನ 10 ಗ್ರಾಂ ಚಿನ್ನಕ್ಕೆ 710 ರೂಪಾಯಿ Read more…

ಸಂಪೂರ್ಣ ಬಗೆಹರಿಯದ ಐಟಿ ಪೋರ್ಟಲ್ ಸಮಸ್ಯೆ

ನವದೆಹಲಿ: ಆದಾಯ ತೆರಿಗೆ ಪೋರ್ಟಲ್ ಸಮಸ್ಯೆ ಸಂಪೂರ್ಣವಾಗಿ ಬಗೆಹರಿದಿಲ್ಲ. ಬಳಕೆದಾರರಿಗೆ ಈಗಲೂ ತೊಂದರೆ ಉಂಟಾಗುತ್ತಿದೆ ಎಂದು ಹೇಳಲಾಗಿದೆ. ತೆರಿಗೆ ಇಲಾಖೆ ಸಹಯೋಗದಲ್ಲಿ ಬಳಕೆದಾರರಿಗೆ ಅನುಕೂಲವಾಗುವಂತೆ ತ್ವರಿತಗತಿಯ ಕ್ರಮಕೈಗೊಳ್ಳಲಾಗಿದೆ ಎಂದು Read more…

ಪಡಿತರ ಚೀಟಿ ಹೊಂದಿರುವವರಿಗೊಂದು ಮಹತ್ವದ ಸುದ್ದಿ….! ಇಲ್ಲಿಯವರೆಗೆ ಸಿಗಲಿದೆ ಉಚಿತ ರೇಷನ್

ಪಡಿತರ ಚೀಟಿ ಹೊಂದಿರುವವರಿಗೊಂದು ಮಹತ್ವದ ಸುದ್ದಿಯಿದೆ. ಕೊರೊನಾ ಅವಧಿಯಲ್ಲಿ ಬಡವರಿಗೆ ಸಹಾಯ ಮಾಡಲು, ಕೇಂದ್ರ ಸರ್ಕಾರ, ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆ ಶುರು ಮಾಡಿತ್ತು. ಈ ಯೋಜನೆಯಡಿ Read more…

ಐಪಿಎಲ್ ಪಂದ್ಯಕ್ಕೂ ಮುನ್ನ ಪೇಟಿಎಂ ಮೂಲಕ ರೀಚಾರ್ಜ್ ಮಾಡಿ ಗಳಿಸಿ ಶೇ.100 ಕ್ಯಾಶ್ಬ್ಯಾಕ್

ಸದ್ಯ ಐಪಿಎಲ್ ಮೇಲೆ ಎಲ್ಲರ ಕಣ್ಣಿದೆ. ಐಪಿಎಲ್ ಪಂದ್ಯ ವೀಕ್ಷಣೆಗೆ ಪ್ರೇಕ್ಷಕರು ಹೆಚ್ಚಿನ ಡೇಟಾ ಬಳಸ್ತಿದ್ದಾರೆ. ಮೊಬೈಲ್ ರೀಚಾರ್ಜ್ ಮಾಡುವ ಗ್ರಾಹಕರಿಗೆ ಪೇಟಿಎಂ ಖುಷಿ ಸುದ್ದಿ ನೀಡಿದೆ. ಐಪಿಎಲ್ Read more…

ʼಕೋಟ್ಯಾಧಿಪತಿʼಗಳಾಗಿದ್ದಾರೆ ಈ ಐಟಿ ಕಂಪನಿಯ 500 ಕ್ಕೂ ಅಧಿಕ ಉದ್ಯೋಗಿಗಳು..!

ಸಾಫ್ಟ್‌ವೇರ್‌ ಅನ್ನು ಸೇವೆಯನ್ನಾಗಿ ಒದಗಿಸುವ ಕಾನ್ಸೆಪ್ಟ್‌ನ ಫ್ರೆಶ್‌ವರ್ಕ್ಸ್ ಕಂಪನಿಯ ಶೇರುಗಳು ನಸ್ಡಾಕ್‌ ಸೂಚ್ಯಂಕದಲ್ಲಿ ಬುಧವಾರದಂದು $36/ಶೇರಿನಂತೆ ಪಾದಾರ್ಪಣೆ ಮಾಡುವ ಮೂಲಕ ಈ ಸಾಧನೆ ಮಾಡಿದ ದೇಶದ ಮೊದಲ ಸ್ಟಾರ್ಟ್‌ Read more…

ಈ ಬ್ಯಾಂಕ್ ‘ಉಳಿತಾಯ’ ಖಾತೆಯಲ್ಲಿ ಸಿಗ್ತಿದೆ ಹೆಚ್ಚು ಬಡ್ಡಿ

ಫಿಕ್ಸೆಡ್ ಡೆಫಾಸಿಟ್ ಬಡ್ಡಿ ದರದಲ್ಲಿ ಇಳಿಕೆಯಾಗಿದೆ. ಎಫ್ ಡಿ ಬಡ್ಡಿ ದರ ಇಳಿಕೆಯಾಗ್ತಿದ್ದಂತೆ ಜನರು ತಮ್ಮ ಹಣವನ್ನು ಉಳಿತಾಯ ಖಾತೆಯಲ್ಲಿಡಲು ಶುರು ಮಾಡಿದ್ದಾರೆ. ಎಫ್ಡಿಯಂತೆ ಉಳಿತಾಯ ಖಾತೆಯಲ್ಲೂ ಅನೇಕ Read more…

LIC ಪಾಲಿಸಿ ಹೊಂದಿರುವವರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

ಎಲ್ ಐ ಸಿ ಪಾಲಿಸಿ ತೆಗೆದುಕೊಂಡಿದ್ದವರಿಗೊಂದು ಮಹತ್ವದ ಸುದ್ದಿಯಿದೆ. ಎಲ್ ಐ ಸಿ, ತನ್ನೆಲ್ಲ ಪಾಲಿಸಿದಾರರಿಗೆ ಮಹತ್ವದ ಮಾಹಿತಿ ನೀಡಿದೆ. ಎಲ್ ಐ ಸಿ, ಟ್ವೀಟ್ ಮೂಲಕ ಮಾಹಿತಿ Read more…

45.25 ಲಕ್ಷ ತೆರಿಗೆ ಪಾವತಿದಾರರಿಗೆ 74,158 ಕೋಟಿ ರೂ. ರೀಫಂಡ್‌

ಒಟ್ಟಾರೆಯಾಗಿ 2021-22ನೇ ಹಣಕಾಸು ಸಾಲಿನಲ್ಲಿ ಇದುವರೆಗೂ 43.6 ಲಕ್ಷ ತೆರಿಗೆ ಪಾವತಿದಾರರ ಅರ್ಜಿಗಳನ್ನು ಪರಿಶೀಲಿಸಿ, 18,873 ಕೋಟಿ ರೂ. ಆದಾಯ ತೆರಿಗೆ ರೀಫಂಡ್‌ಗಳನ್ನು ಕೊಡಲಾಗಿದೆ ಎಂದು ಕೇಂದ್ರೀಯ ನೇರ Read more…

ವ್ಯವಹಾರ ಶುರು ಮಾಡಲು ಮಹಿಳೆಯರಿಗೆ ಸುಲಭವಾಗಿ ಸಿಗ್ತಿದೆ ಇಲ್ಲಿ ಸಾಲ

ಸ್ವಂತ ವ್ಯವಹಾರ ಆರಂಭಿಸಲು ಆರ್ಥಿಕ ಸಮಸ್ಯೆ ಅನೇಕರನ್ನು ಕಾಡುತ್ತದೆ. ಹಣ ಹೊಂದಿಸುವ ಪ್ರಶ್ನೆ ಎದುರಾಗುತ್ತದೆ. ವ್ಯವಹಾರ ಶುರು ಮಾಡಲು ಬಯಸುವವರು ಸರ್ಕಾರದ ಯೋಜನೆ ಮೂಲಕ ಸಾಲ ಸೌಲಭ್ಯ ಪಡೆಯಬಹುದು. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...