alex Certify Business | Kannada Dunia | Kannada News | Karnataka News | India News - Part 165
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಪೂರ್ಣ ಬಗೆಹರಿಯದ ಐಟಿ ಪೋರ್ಟಲ್ ಸಮಸ್ಯೆ

ನವದೆಹಲಿ: ಆದಾಯ ತೆರಿಗೆ ಪೋರ್ಟಲ್ ಸಮಸ್ಯೆ ಸಂಪೂರ್ಣವಾಗಿ ಬಗೆಹರಿದಿಲ್ಲ. ಬಳಕೆದಾರರಿಗೆ ಈಗಲೂ ತೊಂದರೆ ಉಂಟಾಗುತ್ತಿದೆ ಎಂದು ಹೇಳಲಾಗಿದೆ. ತೆರಿಗೆ ಇಲಾಖೆ ಸಹಯೋಗದಲ್ಲಿ ಬಳಕೆದಾರರಿಗೆ ಅನುಕೂಲವಾಗುವಂತೆ ತ್ವರಿತಗತಿಯ ಕ್ರಮಕೈಗೊಳ್ಳಲಾಗಿದೆ ಎಂದು Read more…

ಪಡಿತರ ಚೀಟಿ ಹೊಂದಿರುವವರಿಗೊಂದು ಮಹತ್ವದ ಸುದ್ದಿ….! ಇಲ್ಲಿಯವರೆಗೆ ಸಿಗಲಿದೆ ಉಚಿತ ರೇಷನ್

ಪಡಿತರ ಚೀಟಿ ಹೊಂದಿರುವವರಿಗೊಂದು ಮಹತ್ವದ ಸುದ್ದಿಯಿದೆ. ಕೊರೊನಾ ಅವಧಿಯಲ್ಲಿ ಬಡವರಿಗೆ ಸಹಾಯ ಮಾಡಲು, ಕೇಂದ್ರ ಸರ್ಕಾರ, ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆ ಶುರು ಮಾಡಿತ್ತು. ಈ ಯೋಜನೆಯಡಿ Read more…

ಐಪಿಎಲ್ ಪಂದ್ಯಕ್ಕೂ ಮುನ್ನ ಪೇಟಿಎಂ ಮೂಲಕ ರೀಚಾರ್ಜ್ ಮಾಡಿ ಗಳಿಸಿ ಶೇ.100 ಕ್ಯಾಶ್ಬ್ಯಾಕ್

ಸದ್ಯ ಐಪಿಎಲ್ ಮೇಲೆ ಎಲ್ಲರ ಕಣ್ಣಿದೆ. ಐಪಿಎಲ್ ಪಂದ್ಯ ವೀಕ್ಷಣೆಗೆ ಪ್ರೇಕ್ಷಕರು ಹೆಚ್ಚಿನ ಡೇಟಾ ಬಳಸ್ತಿದ್ದಾರೆ. ಮೊಬೈಲ್ ರೀಚಾರ್ಜ್ ಮಾಡುವ ಗ್ರಾಹಕರಿಗೆ ಪೇಟಿಎಂ ಖುಷಿ ಸುದ್ದಿ ನೀಡಿದೆ. ಐಪಿಎಲ್ Read more…

ʼಕೋಟ್ಯಾಧಿಪತಿʼಗಳಾಗಿದ್ದಾರೆ ಈ ಐಟಿ ಕಂಪನಿಯ 500 ಕ್ಕೂ ಅಧಿಕ ಉದ್ಯೋಗಿಗಳು..!

ಸಾಫ್ಟ್‌ವೇರ್‌ ಅನ್ನು ಸೇವೆಯನ್ನಾಗಿ ಒದಗಿಸುವ ಕಾನ್ಸೆಪ್ಟ್‌ನ ಫ್ರೆಶ್‌ವರ್ಕ್ಸ್ ಕಂಪನಿಯ ಶೇರುಗಳು ನಸ್ಡಾಕ್‌ ಸೂಚ್ಯಂಕದಲ್ಲಿ ಬುಧವಾರದಂದು $36/ಶೇರಿನಂತೆ ಪಾದಾರ್ಪಣೆ ಮಾಡುವ ಮೂಲಕ ಈ ಸಾಧನೆ ಮಾಡಿದ ದೇಶದ ಮೊದಲ ಸ್ಟಾರ್ಟ್‌ Read more…

ಈ ಬ್ಯಾಂಕ್ ‘ಉಳಿತಾಯ’ ಖಾತೆಯಲ್ಲಿ ಸಿಗ್ತಿದೆ ಹೆಚ್ಚು ಬಡ್ಡಿ

ಫಿಕ್ಸೆಡ್ ಡೆಫಾಸಿಟ್ ಬಡ್ಡಿ ದರದಲ್ಲಿ ಇಳಿಕೆಯಾಗಿದೆ. ಎಫ್ ಡಿ ಬಡ್ಡಿ ದರ ಇಳಿಕೆಯಾಗ್ತಿದ್ದಂತೆ ಜನರು ತಮ್ಮ ಹಣವನ್ನು ಉಳಿತಾಯ ಖಾತೆಯಲ್ಲಿಡಲು ಶುರು ಮಾಡಿದ್ದಾರೆ. ಎಫ್ಡಿಯಂತೆ ಉಳಿತಾಯ ಖಾತೆಯಲ್ಲೂ ಅನೇಕ Read more…

LIC ಪಾಲಿಸಿ ಹೊಂದಿರುವವರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

ಎಲ್ ಐ ಸಿ ಪಾಲಿಸಿ ತೆಗೆದುಕೊಂಡಿದ್ದವರಿಗೊಂದು ಮಹತ್ವದ ಸುದ್ದಿಯಿದೆ. ಎಲ್ ಐ ಸಿ, ತನ್ನೆಲ್ಲ ಪಾಲಿಸಿದಾರರಿಗೆ ಮಹತ್ವದ ಮಾಹಿತಿ ನೀಡಿದೆ. ಎಲ್ ಐ ಸಿ, ಟ್ವೀಟ್ ಮೂಲಕ ಮಾಹಿತಿ Read more…

45.25 ಲಕ್ಷ ತೆರಿಗೆ ಪಾವತಿದಾರರಿಗೆ 74,158 ಕೋಟಿ ರೂ. ರೀಫಂಡ್‌

ಒಟ್ಟಾರೆಯಾಗಿ 2021-22ನೇ ಹಣಕಾಸು ಸಾಲಿನಲ್ಲಿ ಇದುವರೆಗೂ 43.6 ಲಕ್ಷ ತೆರಿಗೆ ಪಾವತಿದಾರರ ಅರ್ಜಿಗಳನ್ನು ಪರಿಶೀಲಿಸಿ, 18,873 ಕೋಟಿ ರೂ. ಆದಾಯ ತೆರಿಗೆ ರೀಫಂಡ್‌ಗಳನ್ನು ಕೊಡಲಾಗಿದೆ ಎಂದು ಕೇಂದ್ರೀಯ ನೇರ Read more…

ವ್ಯವಹಾರ ಶುರು ಮಾಡಲು ಮಹಿಳೆಯರಿಗೆ ಸುಲಭವಾಗಿ ಸಿಗ್ತಿದೆ ಇಲ್ಲಿ ಸಾಲ

ಸ್ವಂತ ವ್ಯವಹಾರ ಆರಂಭಿಸಲು ಆರ್ಥಿಕ ಸಮಸ್ಯೆ ಅನೇಕರನ್ನು ಕಾಡುತ್ತದೆ. ಹಣ ಹೊಂದಿಸುವ ಪ್ರಶ್ನೆ ಎದುರಾಗುತ್ತದೆ. ವ್ಯವಹಾರ ಶುರು ಮಾಡಲು ಬಯಸುವವರು ಸರ್ಕಾರದ ಯೋಜನೆ ಮೂಲಕ ಸಾಲ ಸೌಲಭ್ಯ ಪಡೆಯಬಹುದು. Read more…

ಉದ್ಯಮ ಸ್ಥಾಪಿಸಬಯಸುವವರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್‌ ನ್ಯೂಸ್

ಉದ್ಯಮಗಳಿಗೆ ಅಗತ್ಯವಿರುವ ಶಾಸನಾತ್ಮಕ ಅನುಮತಿಗಳನ್ನು ತ್ವರಿತವಾಗಿ ದೊರಕುವಂತೆ ಮಾಡಲು ಅನುವಾಗುವ ರಾಷ್ಟ್ರೀಯ ಏಕ ಗವಾಕ್ಷಿ ವ್ಯವಸ್ಥೆಗೆ (ಎನ್‌‌ಎಸ್‌ಡಬ್ಲ್ಯೂಎಸ್‌) ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಪಿಯುಶ್ ಗೋಯಲ್ ಬುಧವಾರ Read more…

BIG NEWS: ಕಾರ್ಡ್ ಪಾವತಿಗಳಲ್ಲಿ ಹೊಸ ಮಾರ್ಪಾಡು ತಂದ RBI

ಸ್ವಯಂಚಾಲಿತ ಡೆಬಿಟಿಂಗ್ ಫೀಚರ್‌ ಅನ್ನು ಚಾಲ್ತಿಯಲ್ಲಿಡಲು ಬ್ಯಾಂಕುಗಳು ಹಾಗೂ ವಿತ್ತೀಯ ಸಂಸ್ಥೆಗಳು ಗ್ರಾಹಕರಿಂದ ಅನುಮತಿ ಪಡೆಯಬೇಕೆಂದು ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅಧಿಕೃತ ಪ್ರಕಟಣೆಯೊಂದನ್ನು ಹೊರಡಿಸಿದೆ. ಈ ಹೊಸ ನಿಯಮವು Read more…

ʼಕೋವಿಡ್ʼ ನಂತರದ ಆರ್ಥಿಕ ಪರಿಸ್ಥಿತಿ ಕುರಿತು RBI ಗವರ್ನರ್‌ ಮಹತ್ವದ ಹೇಳಿಕೆ

ಕೊರೊನಾ ವೈರಸ್ ಸಾಂಕ್ರಾಮಿಕದಿಂದ ಚೇತರಿಕೆ ಕಾಣುವ ಮೊದಲ ಲಕ್ಷಣಗಳನ್ನು ಜಾಗತಿಕ ಸಮುದಾಯ ತೋರುತ್ತಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ್‌ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ. ಅಖಿಲ Read more…

ಹೊಸ ಸ್ಪೋರ್ಟ್ಸ್ ಸ್ಕೂಟರ್‌ ’ಏರಾಕ್ಸ್‌ 155’ ಮಾರುಕಟ್ಟೆಗೆ ತಂದ ಯಮಹಾ

ಸ್ಪೋರ್ಟ್ಸ್ ವರ್ಗದ ಬೈಕ್‌ ಮತ್ತು ಸ್ಕೂಟರ್‌ಗಳ ಎಕ್ಸ್‌ಪರ್ಟ್‌ ಎನಿಸಿರುವ ಜಪಾನ್‌ ಮೂಲದ ಕಂಪನಿ ’ಯಮಹಾ’, ತನ್ನ ಹೊಸ ಸ್ಕೂಟರ್‌ಅನ್ನು ಭಾರತದ ದ್ವಿಚಕ್ರ ವಾಹನಗಳ ಮಾರುಕಟ್ಟೆಗೆ ಪರಿಚಯಿಸಿದೆ. ’ಏರಾಕ್ಸ್‌ 155 Read more…

ಒಂದು ದಿನದ ಬಡ್ಡಿ, ವಿಳಂಬ ಶುಲ್ಕ ರದ್ದು ಮಾಡಿದ GST ಸಮಿತಿ

ಸೋಮವಾರದಂದು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ರಿಟರ್ನ್ಸ್ ಫೈಲ್ ಮಾಡಲು ಸಮಸ್ಯೆಗಳನ್ನು ಎದುರಿಸಿದ ಕೆಲ ತೆರಿಗೆ ಪಾವತಿದಾರರಿಗೆ ಒಂದು ದಿನದ ಮಟ್ಟಿಗೆ ತಡವಾದ ಪಾವತಿ ಶುಲ್ಕ ಹಾಗೂ Read more…

ಎಲೆಕ್ಟ್ರಿಕ್ ವಾಹನಗಳ ʼಚಾರ್ಜಿಂಗ್ʼ ಬಗ್ಗೆ ಇನ್ಮುಂದೆ ಬೇಡ ಚಿಂತೆ

ಪೆಟ್ರೋಲ್ – ಡಿಸೇಲ್ ಬೆಲೆ ಗಗನಕ್ಕೇರುತ್ತಿದೆ. ಜನರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡ್ತಿದ್ದಾರೆ. ಪೆಟ್ರೋಲ್-ಡಿಸೇಲ್ ಪಂಪ್ ನಮಗೆ ಎಲ್ಲ ಕಡೆ ಸಿಗ್ತಿದೆ. ಆದ್ರೆ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ದೊಡ್ಡ Read more…

ಹಬ್ಬದ ಋತುವಿನ ಸಂಭ್ರಮ ಹೆಚ್ಚಿಸಲು ಕಡಿಮೆ ಬಡ್ಡಿ ದರದಲ್ಲಿ ʼಗೃಹ ಸಾಲʼ

  ಇನ್ನು ದಸರಾ, ದೀಪಾವಳಿ ಹಬ್ಬಗಳ ಋತು ಶುರುವಾಗಿ, ಇಡೀ ದೇಶವೇ ಸಂಭ್ರಮದಲ್ಲಿ ಮುಳುಗುವ ತವಕದಲ್ಲಿರುವಾಗ ಹೊಸ ಮನೆ ಖರೀದಿದಾರರಿಗೆ ಹಣಕಾಸು ಅನುಕೂಲ ಕಲ್ಪಿಸಲು ಮುಂದಾಗಿರುವ ಎಚ್‌ಡಿಎಫ್‌ಸಿ ಬ್ಯಾಂಕ್‌, Read more…

ಡಿಜಿ ಲಾಕರ್‌ ನಲ್ಲಿ ಸುರಕ್ಷಿತವಾಗಿರಲಿದೆ ವಾಹನಕ್ಕೆ ಸಂಬಂಧಿಸಿದ ದಾಖಲಾತಿ

ನಿಮ್ಮಲ್ಲಿ ಎಷ್ಟು ಜನ ಮನೆಯಲ್ಲಿಯೇ ಡ್ರೈವಿಂಗ್ ಲೈಸೆನ್ಸ್ , ಆರ್ ಸಿ ಪುಸ್ತಕ ಅಥವಾ ಇನ್ಯಾವುದಾದರೂ ವಾಹನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಿಟ್ಟು ಬಂದು, ದಾರಿ ಮಧ್ಯೆ ಸಂಚಾರಿ ಪೊಲೀಸ್ Read more…

ಸಾಲ ಸೌಲಭ್ಯ: ರೈತರಿಗೆ ಮತ್ತೊಂದು ಗುಡ್ ನ್ಯೂಸ್

ಬೆಂಗಳೂರು: ರೈತರಿಗೆ ಸಾಲದಲ್ಲಿ ಬಡ್ಡಿ ರಿಯಾಯಿತಿ ನೀಡುವ ಬಗ್ಗೆ ಡಿಸಿಸಿ ಬ್ಯಾಂಕ್ ಗಳೊಂದಿಗೆ ಸಭೆ ನಡೆಸಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ. ಪಹಣಿ ನೀಡಿದರೆ ರೈತರು Read more…

ನಿಮಗೆ ತಿಳಿದಿರಲಿ ಅಂಚೆ ಕಚೇರಿ ಉಳಿತಾಯ ಖಾತೆಯಿಂದ ಸಿಗುವ ಪ್ರಯೋಜನ

ಕಷ್ಟಪಟ್ಟು ಸಂಪಾದಿಸಿದ ನಿಮ್ಮ ದುಡ್ಡನ್ನು ಬೆಳೆಸುವ ಆಲೋಚನೆ ನಿಮ್ಮದಾಗಿರುವುದು ಅತ್ಯಂತ ನಿರೀಕ್ಷಿತ. ಅಂಚೆ ಕಚೇರಿಯ ಉಳಿತಾಯ ಖಾತೆಗಳ ಮೂಲಕ ಹೆಚ್ಚಿನ ಬಡ್ಡಿದರ ಸಿಗುವುದಲ್ಲದೇ ವಿತ್ತೀಯ ವರ್ಷವೊಂದರಲ್ಲಿ 3,500 ರೂ.ಗಳವರೆಗೂ Read more…

BSNL ಧಮಾಲ್ ಯೋಜನೆ ಮುಂದೆ ಜಿಯೋ ಪ್ಲಾನ್ ಠುಸ್

ಅಗ್ಗದ ಬೆಲೆಗೆ ಹೆಚ್ಚು ಡೇಟಾ ಹಾಗೂ ಹೆಚ್ಚು ದಿನಗಳ ಸಿಂಧುತ್ವ ಸಿಗುವ ಯೋಜನೆಯನ್ನು ಟೆಲಿಕಾಂ ಗ್ರಾಹಕರು ಇಷ್ಟಪಡ್ತಾರೆ. ಈ ವಿಷ್ಯ ಟೆಲಿಕಾಂ ಕಂಪನಿಗಳಿಗೆ ತಿಳಿದಿದೆ. ಅನೇಕ ಟೆಲಿಕಾಂ ಕಂಪನಿಗಳು Read more…

ದಂಗಾಗಿಸುವಂತಿದೆ ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸದ ಗ್ರಾಹಕರಿಂದ ವಸೂಲಾದ ಶುಲ್ಕ…!

ಬ್ಯಾಂಕ್ ಗಳಲ್ಲಿ ಖಾತೆ ತೆರೆದ ನಂತ್ರ ಕನಿಷ್ಠ ಬ್ಯಾಲೆನ್ಸ್ ನಿಯಮ ಪಾಲನೆ ಮಾಡಬೇಕು. ಒಂದು ವೇಳೆ ಕನಿಷ್ಠ ಬ್ಯಾಂಕ್ ಬ್ಯಾಲೆನ್ಸ್ ನಿಯಮ ಪಾಲನೆ ಮಾಡಿಲ್ಲವೆಂದ್ರೆ ಬ್ಯಾಂಕ್ ದಂಡ ವಿಧಿಸುತ್ತದೆ. Read more…

ವರ್ಷಾಂತ್ಯಕ್ಕೆ ಹಾರ್ಲೆ ಡೇವಿಡ್‌ಸನ್‌ ಎಲೆಕ್ಟ್ರಿಕ್‌ ಸೈಕಲ್‌ ಮಾರುಕಟ್ಟೆಗೆ

ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋ ಮೂಲದ ಮೋಟಾರ್‌ ಬೈಕ್‌ ತಯಾರಿಕೆಯ ದಿಗ್ಗಜ ಕಂಪನಿ ’ಹಾರ್ಲೆ ಡೇವಿಡ್‌ಸನ್‌’ ವರ್ಷಾಂತ್ಯಕ್ಕೆ ನೂರು ವರ್ಷಗಳ ಹಳೆಯ ವಿನ್ಯಾಸವುಳ್ಳ ನೂತನ ಎಲೆಕ್ಟ್ರಿಕ್‌ ಬೈಸಿಕಲ್‌ವೊಂದನ್ನು ಮಾರುಕಟ್ಟೆಗೆ ತರಲಿದೆ. ಅದರ Read more…

‌ʼಉದ್ಯೋಗʼ ನಿರೀಕ್ಷೆಯಲ್ಲಿದ್ದ ಮಹಿಳೆಯರಿಗೆ ಗುಡ್‌ ನ್ಯೂಸ್ ನೀಡಿದ ನೆಸ್ಲೆ ಇಂಡಿಯಾ

ನೆಸ್ಲೆ ಇಂಡಿಯಾ, ಮಹಿಳೆಯರಿಗೆ ಖುಷಿ ಸುದ್ದಿಯೊಂದನ್ನು ನೀಡಿದೆ. ನೆಸ್ಲೆ ಇಂಡಿಯಾ, ಮಹಿಳಾ ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಿದೆ. ನೆಸ್ಲೆ ಇಂಡಿಯಾ ದೊಡ್ಡ ಬದಲಾವಣೆ ಮಾಡಿದೆ. ಲಿಂಗ ಸಮಾನತೆ ತರುವ ನಿಟ್ಟಿನಲ್ಲಿ, Read more…

ಈ ಕಂಪನಿ ಜೊತೆ ಕೈಜೋಡಿಸಿ ಗಳಿಸಿ ಹಣ

ಕೊರೊನಾ ಸಮಯದಲ್ಲಿ ಅನೇಕರು ಉದ್ಯೋಗ ಕಳೆದುಕೊಂಡಿದ್ದಾರೆ. ಜನರು ಹೊಸ ಕೆಲಸದ ಹುಡುಕಾಟದಲ್ಲಿದ್ದಾರೆ. ಇನ್ನು ಕೆಲವರು ಸ್ವಂತ ವ್ಯವಹಾರ ಶುರು ಮಾಡುವ ತಯಾರಿ ನಡೆಸಿದ್ದಾರೆ. ವ್ಯವಹಾರ ಪ್ರಾರಂಭಿಸುವ ಆಲೋಚನೆಯಲ್ಲಿದ್ದರೆ ಡೈರಿ Read more…

‘ಗೃಹ ಸಾಲ’ಕ್ಕೆ ಅರ್ಜಿ ಸಲ್ಲಿಸುವ ಮೊದಲು ನಿಮಗಿದು ತಿಳಿದಿರಲಿ

ಮನೆ ಅಥವಾ ಫ್ಲಾಟ್ ಖರೀದಿಗೆ ಜನರು ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುತ್ತಾರೆ. ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ಕೆಲವು ಪ್ರಮುಖ ವಿಷ್ಯಗಳನ್ನು ತಿಳಿದಿರಬೇಕಾಗುತ್ತದೆ. ಮೊದಲೇ ತಿಳಿದಿದ್ದರೆ ನಿಮಗೆ Read more…

ಭಾರತೀಯ ಸಿಇಓಗಳ ಕಾರ್ಯ ನಿರ್ವಹಣೆ ಕುರಿತು ಇಂಟ್ರಸ್ಟಿಂಗ್‌ ಮಾಹಿತಿ ಬಹಿರಂಗ

ಜಾಗತಿಕ ಮಟ್ಟದ ತಮ್ಮ ಸಹವರ್ತಿಗಳಿಗೆ ಹೋಲಿಕೆ ಮಾಡಿದರೆ ಸಾಕಷ್ಟು ಕಡಿಮೆ ವಯಸ್ಸಿನವರಾಗಿರುವ ಭಾರತದ ಕಂಪನಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು (ಸಿಇಓ) ಕಡಿಮೆ ಆದಾಯದ ಕಂಪನಿಗಳನ್ನು ನಿರ್ವಹಿಸುತ್ತಿದ್ದಾರೆ. ಭಾರತೀಯ ಸಿಇಓಗಳು Read more…

ಸುರಕ್ಷತೆಗಾಗಿ ಸಣ್ಣ ಕಾರುಗಳಲ್ಲೂ ಆರು ಏರ್‌ ಬ್ಯಾಗ್‌ಗಳಿದ್ದರೆ ಸೂಕ್ತ ಎಂದ ಸಚಿವ ಗಡ್ಕರಿ

ಕಾರುಗಳಲ್ಲಿ ಕಂಡುಬರುವ ಸುರಕ್ಷತಾ ಉಪಕರಣಗಳ ಪೈಕಿ ಏರ್‌ಬ್ಯಾಗ್‌ಗಳು ಅಪಘಾತಗಳ ಸಂದರ್ಭದಲ್ಲಿ ಜೀವ ಉಳಿಸಲು ವಹಿಸುವ ನಿರ್ಣಾಯಕ ಪಾತ್ರಕ್ಕೆ ಬೆಲೆ ಕಟ್ಟಲಾಗದು. ಭಾರತದಲ್ಲಿ ದೊಡ್ಡ ಕಾರುಗಳಿಗೆ ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸಲಾಗಿದೆ. ರಸ್ತೆ Read more…

ಇಲ್ಲಿದೆ ಸಂಚಾರಕ್ಕೆ ಮುಕ್ತವಾಗಲಿರುವ ವಿಶ್ವದ ಅತಿ ಉದ್ದದ ಹೆದ್ದಾರಿಯ ವಿಶೇಷತೆ

ದೇಶದ ಆರ್ಥಿಕತೆಯ ಪ್ರಗತಿಗೊಂದು ಹೊಸ ದಿಕ್ಕನ್ನೇ ಕೊಡಬಲ್ಲಷ್ಟು ದೊಡ್ಡದಾದ ಯೋಜನೆಯಾದ ದೆಹಲಿ – ಮುಂಬೈ ಎಕ್ಸ್‌ಪ್ರೆಸ್‌ ವೇಯ ಕಾಮಗಾರಿ ಪ್ರಗತಿಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಎರಡು ದಿನಗಳ Read more…

ಹಬ್ಬಕ್ಕೂ ಮುನ್ನ ಮಾರಾಟಗಾರರಿಗೆ ಉಡುಗೊರೆ ನೀಡಿದ ಅಮೆಜಾನ್

ಹಬ್ಬದ ಋತುವಿನಲ್ಲಿ ಇ-ಕಾಮರ್ಸ್ ಕಂಪನಿ ಅಮೆಜಾನ್, ಮಾರಾಟಗಾರರಿಗೆ ಖುಷಿ ಸುದ್ದಿ ನೀಡಿದೆ. ಅಮೆಜಾನ್ ಡಾಟ್ ಇನ್ ನ ಮಾರಾಟಗಾರರು, ಆನ್‌ಲೈನ್ ವ್ಯವಹಾರವನ್ನು ಮಲಯಾಳಂ, ತೆಲುಗು ಮತ್ತು ಬಂಗಾಳಿ ಭಾಷೆಯಲ್ಲೂ Read more…

ಸ್ತ್ರೀಶಕ್ತಿ ಸಂಘದ ಮಹಿಳೆಯರಿಗೆ ಗುಡ್ ನ್ಯೂಸ್: 1 ಲಕ್ಷ ರೂ. ನೆರವು

ಮಡಿಕೇರಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದಂದು ಮುಖ್ಯಮಂತ್ರಿಯವರು ಘೋಷಣೆ ಮಾಡಿದ 13 ಅಮೃತ ಯೋಜನೆಗಳ ಪೈಕಿ ಸ್ತ್ರೀಶಕ್ತಿ ಗುಂಪುಗಳನ್ನು ಕಿರು ಉದ್ದಿಮೆಗಳನ್ನಾಗಿ ಪರಿವರ್ತಿಸುವ ದೃಷ್ಟಿಯಿಂದ ಪ್ರತಿ ಗುಂಪಿಗೆ 1 ಲಕ್ಷ Read more…

ಮನೆ ಖರೀದಿದಾರರಿಗೆ ಗುಡ್ ನ್ಯೂಸ್: ಮುದ್ರಾಂಕ ಶುಲ್ಕ ಇಳಿಕೆ

ಬೆಂಗಳೂರು: ನೋಂದಣಿ ಮುದ್ರಾಂಕ ಶುಲ್ಕ ಕಡಿತಕ್ಕೆ ತಿದ್ದುಪಡಿ ವಿಧೇಯಕ ಮಂಡಿಸಲಾಗಿದೆ. ಶೇಕಡ 5 ರಷ್ಟು ಇದ್ದ ಮುದ್ರಾಂಕ ಶುಲ್ಕವನ್ನು ಶೇಕಡ 3 ಕ್ಕೆ ಇಳಿಕೆ ಮಾಡಲಾಗಿದೆ. ಮನೆ ನೋಂದಣಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...