alex Certify Business | Kannada Dunia | Kannada News | Karnataka News | India News - Part 160
ಕನ್ನಡ ದುನಿಯಾ
    Dailyhunt JioNews

Kannada Duniya

ಸಾರ್ವಜನಿಕರಿಗೆ ಭರ್ಜರಿ ಗುಡ್‌ ನ್ಯೂಸ್: ಇಂಟರ್ನೆಟ್ ಇಲ್ಲದೆ ಡಿಜಿಟಲ್ ಪಾವತಿಗೆ ವ್ಯವಸ್ಥೆ ಮಾಡ್ತಿದೆ RBI

ಸದ್ಯ ಡಿಜಿಟಲ್ ಪಾವತಿಗೆ ಇಂಟರ್ನೆಟ್ ಅವಶ್ಯಕತೆಯಿದೆ. ಆದ್ರೆ ಆರ್.ಬಿ.ಐ. ಈ ಸಮಸ್ಯೆ ದೂರ ಮಾಡಲು ಮಹತ್ವದ ಹೆಜ್ಜೆಯಿಟ್ಟಿದೆ. ಆಫ್ಲೈನ್ ಮೋಡ್ ನಲ್ಲಿ ಡಿಜಿಟಲ್ ಪಾವತಿ ಮಾಡುವ ವ್ಯವಸ್ಥೆ ಜಾರಿಗೆ Read more…

ಸ್ಮಾರ್ಟ್ ಆಗಿ ಕೆಲಸ ಶುರು ಮಾಡಿ ಕೈ ತುಂಬ ಗಳಿಸಿ

ಸ್ಮಾರ್ಟ್ ಆಗಿ ಹಣ ಸಂಪಾದನೆ ಮಾಡುವ ಟ್ರಿಕ್ಸ್ ಗಳನ್ನು ಜನ ಹುಡುಕ್ತಾರೆ. ಕಡಿಮೆ ವೆಚ್ಚದಲ್ಲಿ ಹೂಡಿಕೆ ಮಾಡಿ, ಹೆಚ್ಚು ಹಣ ಗಳಿಸಬಲ್ಲ ವ್ಯವಹಾರದ ಮಾಹಿತಿಯೊಂದು ಇಲ್ಲಿದೆ. ಇದು ಉಡುಗೊರೆ Read more…

BIG NEWS: ಡಿಜಿಟಲ್ ವಹಿವಾಟು ಉತ್ತೇಜಿಸಲು RBI ಮಹತ್ವದ ಕ್ರಮ; ಐಎಂಪಿಎಸ್ ಮಿತಿ 5 ಲಕ್ಷಕ್ಕೆ ಹೆಚ್ಚಳ

ಡಿಜಿಟಲ್ ವಹಿವಾಟು ಉತ್ತೇಜಿಸಲು ರಿಸರ್ವ್ ಬ್ಯಾಂಕ್ ಶುಕ್ರವಾರ ಮಹತ್ವದ ಘೋಷಣೆ ಮಾಡಿದೆ. ಪ್ರತಿ ವಹಿವಾಟು ಮಿತಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸುವ Read more…

44 ಕೋಟಿ ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸುದ್ದಿ..! ನಾಳೆಯಿಂದ 3 ದಿನ ಈ ಸಮಯದಲ್ಲಿ ಹಣ ವರ್ಗಾವಣೆ ಸಾಧ್ಯವಿಲ್ಲ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಹೊಂದಿದ್ದರೆ ಈ ಸುದ್ದಿಯನ್ನು ಅವಶ್ಯಕವಾಗಿ ಓದಿ. ಬ್ಯಾಂಕ್ ಮಹತ್ವದ ಮಾಹಿತಿಯನ್ನು ಗ್ರಾಹಕರ ಜೊತೆ ಹಂಚಿಕೊಂಡಿದೆ. ಬ್ಯಾಂಕಿನ ವಿಶೇಷ ಸೇವೆ ನಾಳೆಯಿಂದ ಮೂರು Read more…

ಕಡಿಮೆ ಹೂಡಿಕೆ ಮಾಡಿ ಪ್ರತಿ ತಿಂಗಳು ಗಳಿಸಿ 3 ಲಕ್ಷ ರೂ.

ಕೊರೊನಾದಿಂದಾಗಿ ಅನೇಕರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಹೆಚ್ಚಿನ ಹಣ ಹೂಡಿಕೆ ಮಾಡಿ ವ್ಯಾಪಾರ ಶುರು ಮಾಡಲು ಅವರ ಬಳಿ ಹಣವಿಲ್ಲ. ಕಡಿಮೆ ಹೂಡಿಕೆ ಮಾಡಿ ಹೆಚ್ಚಿನ ಹಣ ಗಳಿಸುವ Read more…

BIG BREAKING: RBI ಹೊಸ ಹಣಕಾಸು ನೀತಿ ಘೋಷಣೆ, ರೆಪೊ ದರ ಬದಲಿಸದಿರಲು ನಿರ್ಧಾರ -ರೆಪೊ ಶೇ. 4, ರಿವರ್ಸ್ ರೆಪೊ ದರ ಶೇ. 3.35 ರಲ್ಲೇ ಮುಂದುವರಿಕೆ

ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ರೆಪೊ ದರವನ್ನು ಶೇಕಡ 4 ನಲ್ಲಿ ಬದಲಾಗದೆ ಉಳಿಸಿಕೊಂಡಿದೆ. ಹೊಂದಾಣಿಕೆಯ ನಿಲುವನ್ನು ನಿರ್ವಹಿಸುವ RBI ರಿವರ್ಸ್ ರೆಪೊ ದರವನ್ನು ಕೂಡ ಶೇಕಡ Read more…

ಐಐಟಿ ಬೆಂಬಲಿತ ಸ್ಟಾರ್ಟ್-ಅಪ್‌ ನಲ್ಲಿ ನಟಿ ಆಲಿಯಾ ಹೂಡಿಕೆ

ಐಐಟಿ-ಕಾನ್ಪುರ ಬೆಂಬಲಿಸುತ್ತಿರುವ ಸ್ಟಾರ್ಟ್‌ ಅಪ್‌ ಫೂಲ್.ಕೋನಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ಹೂಡಿಕೆ ಮಾಡಿದ್ದಾರೆ ಎಂದು ಕಂಪನಿ ಘೋಷಿಸಿದೆ. 2017ರಲ್ಲಿ ಇಂಜಿನಿಯರಿಂಗ್ ಪದವೀಧರ ಅಂಕಿತ್‌ ಅಗರ್ವಾಲ್‌ರಿಂದ ಸ್ಥಾಪಿತವಾದ ಈ Read more…

ಮನೆಯಲ್ಲೇ ಕುಳಿತು ಹಣ ಗಳಿಸಬೇಕಾ…..? ಸ್ಮಾರ್ಟ್ಫೋನ್ ಇದ್ರೆ ಈಗ್ಲೇ ಶುರು ಮಾಡಿ ಈ ಕೆಲಸ

ಕೊರೊನಾ ಸಂದರ್ಭದಲ್ಲಿ ಜನರು ಹೆಚ್ಚಿಗೆ ಹಣ ಗಳಿಸುವ ದಾರಿ ಹುಡುಕುತ್ತಿದ್ದಾರೆ. ಕೆಲಸ, ಉದ್ಯೋಗದ ಜೊತೆ ಹೆಚ್ಚುವರಿ ಹಣ ಗಳಿಸಬೇಕೆಂಬ ಬಯಕೆ ಎಲ್ಲರಲ್ಲೂ ಇದೆ. ಎಲ್ಲರ ಬಳಿ ಸಾಮಾನ್ಯವಾಗಿ ಸ್ಮಾರ್ಟ್ಫೋನ್ Read more…

ಸಾಲ ಪಡೆದವರಿಗೆ ಸಿಗುತ್ತಾ ಸಿಹಿ ಸುದ್ದಿ…? ಬದಲಾಗುತ್ತಾ ಬಡ್ಡಿ ದರ…? ಇಂದೇ RBI ನಿರ್ಧಾರ

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಅವರು ಇಂದು ಆರು ಸದಸ್ಯರ ಹಣಕಾಸು ನೀತಿ ಸಮಿತಿಯ(ಎಂಪಿಸಿ) ನಿರ್ಧಾರವನ್ನು ಪ್ರಕಟಿಸಲಿದ್ದಾರೆ. ಜಾಗತಿಕ ಸರಕುಗಳ ಬೆಲೆ ಏರಿಕೆ ಮತ್ತು Read more…

ಪ್ರಯಾಣಿಕರಿಗೆ ಮತ್ತೊಂದು ಶಾಕ್…!‌ ಮೇಲ್ದರ್ಜೆಗೇರಿದ ನಿಲ್ದಾಣಗಳಿಂದ ರೈಲು ಹತ್ತಲು ಹೆಚ್ಚುವರಿ ಶುಲ್ಕದ ಬರೆ

ದೇಶಾದ್ಯಂತ ರೈಲ್ವೇ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುತ್ತಿರುವುದು ಸಂತಸದ ವಿಚಾರವೇನೋ ಸರಿ. ಆದರೆ ಈ ಒಂದು ಕಡೆ ಈ ಸೌಲಭ್ಯ ಕೊಟ್ಟು ಮತ್ತೊಂದೆಡೆ ಅದಕ್ಕೆ ಸಾರ್ವಜನಿಕರಿಂದ ದುಡ್ಡು ಕೀಳುವ ಕಾಯಕಕ್ಕೆ ರೈಲ್ವೇ Read more…

ರಾಜ್ಯದ ಜನತೆಗೆ ಗುಡ್ ನ್ಯೂಸ್: ಉಚಿತ ಚಿಕಿತ್ಸೆ ಸೌಲಭ್ಯದ ಯಶಸ್ವಿನಿ ಆರೋಗ್ಯ ವಿಮೆ ಯೋಜನೆ ಮರು ಜಾರಿ ಸಾಧ್ಯತೆ

ಮೈಸೂರು: ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಾರಿಗೆ ತಂದಿದ್ದ ಜನಪ್ರಿಯ ಯಶಸ್ವಿನಿ ಆರೋಗ್ಯ ವಿಮೆ ಯೋಜನೆಯನ್ನು ಸರ್ಕಾರ ಮರು ಜಾರಿಗೊಳಿಸುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೈಸೂರಿನ Read more…

ಕೇವಲ1 ಗಂಟೆಯಲ್ಲೇ 25 ಸಾವಿರ ಮಹೀಂದ್ರಾ XUV700 ಬುಕ್ಕಿಂಗ್​…..!

ಮಹೀಂದ್ರಾ ಎಕ್ಸ್​ಯುವಿ 700 ಎಸ್​ಯುವಿ ಕೇವಲ 1 ಗಂಟೆ ಅವಧಿಯಲ್ಲಿ 25 ಸಾವಿರ ಬುಕ್ಕಿಂಗ್​​ ಕಂಡಿದೆ ಎಂದು ಕಂಪನಿಯು ಮಾಹಿತಿ ನೀಡಿದೆ. ಇದು ಭಾರತೀಯ ಆಟೋಮೊಬೈಲ್​ ಕ್ಷೇತ್ರದಲ್ಲಿ ಬಹುದೊಡ್ಡ Read more…

ʼಆಂಡ್ರಾಯ್ಡ್ʼ​ ಬಳಕೆದಾರರೇ ಎಚ್ಚರ..! ನಿಮ್ಮ ಖಾಸಗಿ ಮಾಹಿತಿ ಸೋರಿಕೆ ಮಾಡುತ್ತಿವೆ ಈ ಅಪ್ಲಿಕೇಶನ್ಸ್

ಗೂಗಲ್​ ಪ್ಲೇಸ್ಟೋರ್​ ನಲ್ಲಿ ಲಭ್ಯವಿರುವ ಅನೇಕ ಜನಪ್ರಿಯ ಅಪ್ಲಿಕೇಶನ್​ಗಳು ಮಿಲಿಯನ್​ಗಟ್ಟಲೇ ಗ್ರಾಹಕರ ಮಾಹಿತಿಯನ್ನು ಸೋರಿಕೆ ಮಾಡಿವೆ. ಭದ್ರತಾ ಸಂಶೋಧಕರು ಗೂಗಲ್​ ಪ್ಲೇ ಸ್ಟೋರ್​ನಲ್ಲಿ ಬರೋಬ್ಬರಿ 140 ಮಿಲಿಯನ್​ ಬಾರಿ Read more…

ಜನಸಾಮಾನ್ಯರಿಗೆ ಶಾಕ್….! ದುಬಾರಿಯಾಗಲಿದೆ ಈ ಬಟ್ಟೆ

ಜನಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ ನಿರಂತರವಾಗಿದೆ. ಪೆಟ್ರೋಲ್-ಡಿಸೇಲ್, ಸಿಲಿಂಡರ್ ಸೇರಿದಂತೆ ಅನೇಕ ವಸ್ತುಗಳ ಬೆಲೆ ಏರಿಕೆಯಾಗ್ತಿದೆ. ಈ ಮಧ್ಯೆ ಹತ್ತಿ ಬೆಲೆ ಏರಿಕೆ, ಬಟ್ಟೆ ಮೇಲಾಗಲಿದೆ. ನಿರಂತರವಾಗಿ ಹತ್ತಿ Read more…

ಆಧಾರ್-ಪಾನ್ ಹೊಂದಿರುವವರು ಈಗ್ಲೇ ಮಾಡಿ ಈ ಕೆಲಸ

ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಹೊಂದಿರುವವರಿಗೆ ಮಹತ್ವದ ಸುದ್ದಿಯೊಂದಿದೆ. ಆಧಾರ್ ಹಾಗೂ ಪಾನ್ ದೇಶದ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದರಿಂದ ಹಿಡಿದು ಅನೇಕ Read more…

ಗಗನಕ್ಕೇರಿದ ಪೆಟ್ರೋಲ್ – ಡೀಸೆಲ್‌‌ ಬೆಲೆ…! ಹಣ ಉಳಿಸಲು ವಾಹನ ಮಾಲೀಕರಿಗೆ ಇಲ್ಲಿದೆ ಟಿಪ್ಸ್

ಕಳೆದೆರಡು ವಾರಗಳಿಂದ ತೀವ್ರವಾಗಿ ಏರುತ್ತಿರುವ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳಿಂದ ಗ್ರಾಹಕರಿಗೆ ಭಾರೀ ಹೊಡೆತ ಬೀಳುತ್ತಿದೆ. ಇಂಧನದ ಮೇಲಿನ ತೆರಿಗೆ ಮೇಲೆ ಕಡಿತ ಮಾಡುವ ಯಾವುದೇ ಲಕ್ಷಣವಿಲ್ಲದ ಕಾರಣ Read more…

ಹೊಸ ವಾಹನ ಖರೀದಿ ಮಾಡುವವರಿಗೊಂದು ಗುಡ್ ನ್ಯೂಸ್…..! ಇದ್ರಲ್ಲಿ ಸಿಗ್ತಿದೆ ಶೇ.25ರಷ್ಟು ರಿಯಾಯಿತಿ

ಹಳೆ ವಾಹನ ಮಾರಾಟ ಮಾಡಿ ಹೊಸ ವಾಹನ ಖರೀದಿಗೆ ಪ್ಲಾನ್ ಮಾಡ್ತಿದಿರಾ? ನಿಮಗೊಂದು ಗುಡ್ ನ್ಯೂಸ್ ಇದೆ. ಹಳೆಯ ವಾಹನಗಳನ್ನು  ಮಾರಾಟ ಮಾಡಿ, ಹೊಸ ವಾಹನಗಳ ಖರೀದಿ ಮಾಡಿದ್ರೆ, Read more…

ಯಾರ ತೆಕ್ಕೆಗೆ ‘ಮಹಾರಾಜ’..? ಬಿಲಿಯನ್​ ಡಾಲರ್​ ಪ್ರಶ್ನೆಗೆ ನಾಳೆ ಸಿಗಲಿದೆ ನಿಖರ ಉತ್ತರ..!

‘ಮಹಾರಾಜ’ನ ಸಾರಥ್ಯವನ್ನು ಯಾರು ವಹಿಸುತ್ತಾರೆ..? ಬಹುಶಃ ಈ ಪ್ರಶ್ನೆಗೆ ನಾಳೆ ಸರಿಯಾದ ಉತ್ತರ ಸಿಗುವ ಸಾಧ್ಯತೆ ದಟ್ಟವಾಗಿದೆ. ಕೇಂದ್ರ ಸರ್ಕಾರದ ಪಾಲಿಗೆ ಬಿಳಿಯಾನೆಯಂತಾಗಿರುವ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರ್​ Read more…

ಸ್ವಂತ ಸೂರು ಹೊಂದುವ ಕನಸು ಕಾಣುತ್ತಿದ್ದವರಿಗೆ ಬಿಗ್‌ ಶಾಕ್…!‌ ಮುಗಿಲು ಮುಟ್ಟಿದ ಸಿಮೆಂಟ್‌ ಬೆಲೆ

ಭಾರತದಲ್ಲಿ ನಿರ್ಮಾಣ ಕಾಮಗಾರಿಗಳು ಎಷ್ಟು ಭರದಿಂದ ಸಾಗುತ್ತಿವೆ ಎಂದರೆ, ಇನ್ನು 20 ವರ್ಷಗಳಲ್ಲಿ ಇಡೀ ದೇಶವೇ ಹೊಸ ಕಟ್ಟಡಗಳ ಮೂಲಕ ರಾರಾಜಿಸಲಿದೆ. ಸದ್ಯ ದುಬೈನಲ್ಲಿ ಗಗನಚುಂಬಿ ಕಟ್ಟಡಗಳ ದೊಡ್ಡ Read more…

ನಿತ್ಯ 74 ರೂ. ಉಳಿಸಿ ನಿವೃತ್ತಿ ಬಳಿಕ 27,500 ರೂ. ಪಿಂಚಣಿ ಪಡೆಯಿರಿ

ನಿಮ್ಮ ವೃದ್ಧಾಪ್ಯದ ಜೀವನವನ್ನು ನಿಶ್ಚಿಂತೆಯಿಂದ ಕಳೆಯಲು ನೀವು ನಿಮ್ಮ ನಿವೃತ್ತ ಜೀವನದ ಬಗ್ಗೆ ಈಗಿನಿಂದಲೇ ಪ್ಲಾನ್ ಮಾಡುವುದು ಉತ್ತಮ. ನಿಮ್ಮ ನಿವೃತ್ತ ಜೀವನಕ್ಕಾಗಿ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್‌) Read more…

GOOD NEWS: ನವರಾತ್ರಿ ಮೊದಲ ದಿನ ಇಳಿಕೆಯಾಯ್ತು ʼಚಿನ್ನʼ

ದೇಶದೆಲ್ಲೆಡೆ ನವರಾತ್ರಿ ಶುರುವಾಗಿದೆ. ಹಬ್ಬದ ಸಂದರ್ಭದಲ್ಲಿ ಬಂಗಾರ ಖರೀದಿಸಲು ಮುಂದಾಗಿದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. ಇಂದು ಬಂಗಾರದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಮಲ್ಟಿ ಕಮೊಡಿಟಿ ಎಕ್ಸ್ಜೇಂಜ್ ನಲ್ಲಿ Read more…

ರೈತರಿಗೊಂದು ಮಹತ್ವದ ಮಾಹಿತಿ: ಈ ದಾಖಲೆ ನೀಡದೆ ಹೋದರೆ ಸಿಗಲ್ಲ ʼಪಿಎಂ ಕಿಸಾನ್ʼ ಯೋಜನೆ ಹಣ

ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಲಾಭ ಪಡೆಯುತ್ತಿದ್ದರೆ ಅಂಥವರಿಗೊಂದು ಮಹತ್ವದ ಮಾಹಿತಿಯಿದೆ. ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಕೆಲವೊಂದು ಬದಲಾವಣೆ ಮಾಡಿದೆ. ಕೃಷಿ ಭೂಮಿ ಯಾರ ಹೆಸರಿನಲ್ಲಿದೆಯೋ ಆ Read more…

BIG NEWS: ತನ್ನ ಉದ್ಯೋಗಿಗಳಿಗೆ ಹಬ್ಬದ ಬೋನಸ್ ಘೋಷಿಸಿದ ರೈಲ್ವೆ

ಭಾರತೀಯ ರೈಲ್ವೇಯ ಗೆಜ಼ೆಟೇತರ ಉದ್ಯೋಗಿಗಳಿಗೆ 2020-21ರ ವಿತ್ತಿಯ ವರ್ಷದ ಪ್ರದರ್ಶನಾಧಾರಿತ ಬೋನಸ್‌ಅನ್ನು, 78 ದಿನಗಳ ವೇತನಕ್ಕೆ ಸಮನಾದ, ನೀಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ Read more…

BIG NEWS: ಐಟಿಆರ್‌ ಸಲ್ಲಿಕೆ ಮೇಲೆ ವಿಶೇಷ ಆಫರ್‌ ಘೋಷಿಸಿದ SBI

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಬಯಸುವ ಗ್ರಾಹಕರಿಗೆ ಆಕರ್ಷಕ ಆಫರ್‌ ಗಳನ್ನು ನೀಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮುಂದಾಗಿದೆ. ಎಸ್‌.ಬಿ.ಐ.ನ ಯೋನೋ ಅಪ್ಲಿಕೇಶನ್ ಮೂಲಕ ತೆರಿಗೆ Read more…

ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ ಜನರಿಗೆ ಬಿಗ್ ಶಾಕ್: 3 ತಿಂಗಳಲ್ಲಿ 90 ರೂ. ಏರಿಕೆಯಾದ LPG ಸಿಲಿಂಡರ್ ದರ; ಪೆಟ್ರೋಲ್, ಡೀಸೆಲ್, ಅಗತ್ಯ ವಸ್ತುಗಳ ಬೆಲೆಯೂ ಗಗನಕ್ಕೆ

ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಹೊತ್ತಲ್ಲೇ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ದರ ಏರಿಕೆಯಾಗಿದೆ. 14.2 ಕೆಜಿ ತೂಕದ Read more…

ಕೇಂದ್ರ ಸರ್ಕಾರಿ ನೌಕರರಿಗೆ ಮತ್ತೆ ಸಿಕ್ಕಿದೆ ಗುಡ್ ನ್ಯೂಸ್

ಕೇಂದ್ರ ಸರ್ಕಾರಿ ನೌಕರರಿಗೆ, ಕೇಂದ್ರ ಸರ್ಕಾರ ಮತ್ತೆ ಖುಷಿ ಸುದ್ದಿ ನೀಡಲು ಮುಂದಾಗಿದೆ. ಕೇಂದ್ರ ಉದ್ಯೋಗಿಗಳು ಮತ್ತು ಪಿಂಚಣಿದಾರರು ಸೆಪ್ಟೆಂಬರ್‌ನಿಂದ ಶೇಕಡಾ 28 ರಷ್ಟು ಡಿಎ ಪಡೆಯಲು ಆರಂಭಿಸಿದ್ದಾರೆ. Read more…

BIG NEWS: ಕೇಂದ್ರ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ; ಜವಳಿ ಪಾರ್ಕ್ ಸ್ಥಾಪಿಸಲು ʼಪಿಎಂ ಮಿತ್ರʼ ಯೋಜನೆಗೆ 4,445 ಕೋಟಿ ರೂ. ಮೀಸಲು

ಬುಧವಾರ, ಸಚಿವ ಸಂಪುಟ ಸಭೆ ನಡೆದಿದೆ. ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳ ಬಗ್ಗೆ  ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ಮತ್ತು ಅನುರಾಗ್ ಠಾಕೂರ್ ಮಾಹಿತಿ ನೀಡಿದ್ದಾರೆ. ಬೃಹತ್ ಜವಳಿ ಪಾರ್ಕ್ Read more…

BIG NEWS: ಮೃತ ವ್ಯಕ್ತಿ ಹಣವನ್ನು ಎಟಿಎಂ ಮೂಲಕ ವಿತ್ ಡ್ರಾ ಮಾಡುವ ಮೊದಲು ಇದು ತಿಳಿದಿರಲಿ

ಬ್ಯಾಂಕ್, ಗ್ರಾಹಕರ ಕೆಲಸವನ್ನು ಸುಲಭಗೊಳಿಸಿದೆ. ಬ್ಯಾಂಕ್ ಗೆ ಹೋಗಿ, ಸರತಿ ಸಾಲಿನಲ್ಲಿ ನಿಂತು ನಾವೀಗ ಹಣ ಪಡೆಯಬೇಕಾಗಿಲ್ಲ. ಡಿಜಿಟಲ್ ಪಾವತಿ ಜೊತೆಗೆ ನಗದು ಬಯಸುವವರು, ಎಟಿಎಂನಲ್ಲಿ ಹಣ ವಿತ್ Read more…

ಬಳಕೆದಾರರ ಸುರಕ್ಷತೆಗಾಗಿ ʼಗೂಗಲ್ʼ​ ನಿಂದ ಮತ್ತೊಂದು ಮಹತ್ವದ ಕ್ರಮ

ಈ ವರ್ಷದ ಅಂತ್ಯದ ಒಳಗಾಗಿ ಗೂಗಲ್​​​ 150 ಮಿಲಿಯನ್​ ಬಳಕೆದಾರರನ್ನು 2 ಸ್ಟೆಪ್​ ವೆರಿಫಿಕೇಷನ್​ ವ್ಯವಸ್ಥೆಯ ಮೂಲಕ ಸ್ವಯಂ ನೋಂದಾವಣಿ ಮಾಡಲು ಮುಂದಾಗಿದೆ. 2FA/2SVಯೊಂದಿಗೆ ಅಪ್ಲಿಕೇಶನ್​ ಪಾಸ್​ವರ್ಡ್​ ನಮೂದಿಸುವಾಗ Read more…

ಹೂಡಿಕೆ ಹಣ ದ್ವಿಗುಣಗೊಳ್ಳುವುದು ಹೇಗೆ….? `72ರ ನಿಯಮ’ದಡಿ ಲೆಕ್ಕ ಮಾಡಿ

ಪ್ರತಿಯೊಬ್ಬರು ಸುರಕ್ಷಿತ ಹಾಗೂ ಹೆಚ್ಚು ಬೇಗ ಲಾಭ ನೀಡುವ ಹೂಡಿಕೆ ಯೋಜನೆ ಮೇಲೆ ಹೂಡಿಕೆ ಮಾಡಲು ಬಯಸುತ್ತಾರೆ. ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಸರ್ಕಾರ, ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...