alex Certify Business | Kannada Dunia | Kannada News | Karnataka News | India News - Part 145
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶಕ್ಕೆ ಮತ್ತೊಂದು ಹೆಗ್ಗಳಿಕೆ, ಟ್ವಿಟರ್ ಗೆ ಬಾಸ್ ಆದ ಪರಾಗ್: ಪ್ರಮುಖ ಕಂಪನಿಗಳಿಗೆ ಭಾರತೀಯರೇ ಸಿಇಒ

ನ್ಯೂಯಾರ್ಕ್: ಜನಪ್ರಿಯ ಸಾಮಾಜಿಕ ಜಾಲತಾಣ ಟ್ವಿಟರ್ ನೂತನವಾಗಿ ಭಾರತೀಯ ಮೂಲದವರಾದ ಪರಾಗ್ ಅಗರವಾಲ್ ನೇಮಕವಾಗಿದ್ದಾರೆ. ಟ್ವಿಟರ್ ಸಂಸ್ಥಾಪಕ ಮತ್ತು ಸಿಇಓ ಜಾಕ್ ಡೋರ್ಸಿ ಪದತ್ಯಾಗ ಮಾಡಿದ್ದಾರೆ. ಡೋರ್ಸಿ ಪದತ್ಯಾಗದ Read more…

ನಿಮಗೆ ಗೊತ್ತಿಲ್ಲದೇ ನಿಮ್ಮದೇ ಆಧಾರ್ ಕಾರ್ಡ್ ಬಳಸಿ ಸಿಮ್ ಕಾರ್ಡ್ ಪಡೆದಿದ್ರೆ ತಿಳಿಯೋದು ಹೇಗೆ ಗೊತ್ತಾ..?

ನವದೆಹಲಿ: ನಮ್ಮ ಆಧಾರ್ ಕಾರ್ಡ್ ಬಳಸಿ ಎಷ್ಟು ಸಿಮ್ ಕಾರ್ಡ್ ನೀಡಲಾಗಿದೆ ಎಂಬುದು ನಮಗೆ ತಿಳಿದಿರುವುದಿಲ್ಲ. ಅದನ್ನು ಪತ್ತೆಹಚ್ಚಲು ಸಾಧ್ಯವಿದೆ. ನೀವು ಈ ಮಾಹಿತಿಯನ್ನು ದೂರಸಂಪರ್ಕ ಇಲಾಖೆಯ ವೆಬ್‌ಸೈಟ್‌ Read more…

BIG NEWS: ಸಾಲ ಕಟ್ಟಲು ವಿಫಲವಾದ ರಿಲಯನ್ಸ್ ಕ್ಯಾಪಿಟಲ್ ಸೂಪರ್ ಸೀಡ್, ದಿವಾಳಿ ಕಾಯ್ದೆಯನ್ವಯ RBI ಮಹತ್ವದ ಕ್ರಮ

ಮುಂಬೈ: ಸಾಲ ಮರುಪಾವತಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ರಿಲಯನ್ಸ್ ಕ್ಯಾಪಿಟಲ್ ಲಿ. ಕಂಪನಿ ಆಡಳಿತ ಮಂಡಳಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೂಪರ್ ಸೀಡ್ ಮಾಡಿದೆ. ನಿರ್ದೇಶಕರ ಮಂಡಳಿ ಸಮರ್ಪಕವಾಗಿ Read more…

ʼಆಧಾರ್‌ʼ ಜೊತೆ ಲಿಂಕ್‌ ಮಾಡಿದ್ದೀರಾ UAN ನಂಬರ್…?‌ ಇಲ್ಲದಿದ್ರೆ ಇಲ್ಲಿದೆ ಸುಲಭ ವಿಧಾನ

ಯುನಿವರ್ಸಲ್ ಅಕೌಂಟ್ ನಂಬರನ್ನು ಆಧಾರ್ ಜೊತೆಗೆ ಲಿಂಕ್ ಮಾಡುವುದು ಅವಶ್ಯಕ. ಅಕೌಂಟ್ ನಂಬರ್ ಲಿಂಕ್ ಮಾಡದಿದ್ದರೆ ಪಿಎಫ್ ಹಣಕ್ಕೆ ತೊಂದರೆಯಾಗಲಿದೆ. ಕಂಪನಿ, ಇಪಿಎಫ್‌ಒನ ನಿಮ್ಮ ಖಾತೆಗೆ ಹಣ ಠೇವಣಿ Read more…

BIG NEWS: ಭಾರತಕ್ಕೆ ಶೀಘ್ರವೇ ಬರಲಿದೆ ಡಿಜಿಟಲ್ ಕರೆನ್ಸಿ; ಕಾನೂನಿಗೆ ತಿದ್ದುಪಡಿ ತರಲು ಮುಂದಾದ ಆರ್‌ಬಿಐ

ಡಿಜಿಟಲ್ ಕರೆನ್ಸಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಆರ್ಬಿಐ ಸರ್ಕಾರಕ್ಕೆ ಮಹತ್ವದ ಪ್ರಸ್ತಾಪ ನೀಡಿದೆ. ದೇಶದಲ್ಲಿ ಡಿಜಿಟಲ್ ಕರೆನ್ಸಿಯನ್ನು ಬ್ಯಾಂಕ್ ನೋಟಿನ ವ್ಯಾಖ್ಯಾನದಲ್ಲಿ ಇಡಬೇಕೆಂದು ಆರ್ಬಿಐ ಹೇಳಿದೆ. ಡಿಜಿಟಲ್ ಕರೆನ್ಸಿಯನ್ನು ಬ್ಯಾಂಕ್ Read more…

ಎಟಿಎಂ ಬಳಕೆದಾರರಿಗೆ ಮಹತ್ವದ ಮಾಹಿತಿ….! ಬದಲಾಗಿದೆ ಹಣ ವಿತ್ ಡ್ರಾ ಮಾಡುವ ನಿಯಮ

ಬ್ಯಾಂಕ್ ಮುಂದೆ ಸರತಿ ಸಾಲಿನಲ್ಲಿ ನಿಂತು ಹಣ ಪಡೆಯುವ ಅವಶ್ಯಕತೆ ಈಗಿಲ್ಲ. ಎಟಿಎಂನಲ್ಲಿ ಅತಿ ಬೇಗ ನಗದು ಪಡೆಯಬಹುದು. ಆದ್ರೆ ಎಟಿಎಂನಲ್ಲಿ ಸಾಕಷ್ಟು ಮೋಸ ನಡೆಯುತ್ತಿದೆ. ಇದನ್ನು ಗಮನಿಸಿರುವ Read more…

ಹೆಚ್ಚಾಗ್ತಿದೆ SIP ಮೇಲಿನ ಆಸಕ್ತಿ: ಏಪ್ರಿಲ್ – ಅಕ್ಟೋಬರ್ ನಲ್ಲಿ ಆಗಿದೆ ಇಷ್ಟೊಂದು ಹೂಡಿಕೆ

ಇತ್ತೀಚಿನ ದಿನಗಳಲ್ಲಿ ಜನರು ಹೂಡಿಕೆಗೆ ಹೆಚ್ಚು ಮಹತ್ವ ನೀಡುತ್ತಿದ್ದಾರೆ. ಸುರಕ್ಷಿತ ಹೂಡಿಕೆಗೆ ಹೆಚ್ಚಿನ ಆದ್ಯತೆ ನೀಡ್ತಿದ್ದಾರೆ. ಮ್ಯೂಚುವಲ್ ಫಂಡ್ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಹೂಡಿಕೆದಾರರು ಎಸ್ಐಪಿ Read more…

ಜಿಯೋ ಗ್ರಾಹಕರಿಗೆ ಬಿಗ್ ಶಾಕ್….! ಡಿ.1ರಿಂದ ಏರಿಕೆಯಾಗಲಿದೆ ಈ ಯೋಜನೆಗಳ ಬೆಲೆ

ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ನೀಡಿದೆ. ಪ್ರಿಪೇಯ್ಡ್ ಯೋಜನೆಗಳ ಬೆಲೆ ಹೆಚ್ಚಿದೆ. ಡಿಸೆಂಬರ್ 1 ರಿಂದ ಹೊಸ ಬೆಲೆ ಜಾರಿಗೆ ಬರಲಿದೆ. ಪ್ರಿಪೇಯ್ಡ್ ರೀಚಾರ್ಜ್ ಯೋಜನೆ Read more…

ಪೆಟ್ರೋಲ್, ಡೀಸೆಲ್ ದರ ಇಳಿಕೆ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್

ನವದೆಹಲಿ: ದೀಪಾವಳಿ ಮುನ್ನಾದಿನದಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸುಂಕ ಪರಿಷ್ಕರಣೆ ಮಾಡಿದ ನಂತರ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಿವೆ. ಇಂಧನ Read more…

ಈ ಹಳೆ 1 ರೂ. ನೋಟು ನಿಮ್ಮ ಬಳಿ ಇದ್ದರೆ ಪಡೆಯಬಹುದು 1 ಲಕ್ಷ ರೂ.

ಹಳೆಯ ಕಾಲದ ನಾಣ್ಯಗಳು, ನೋಟುಗಳ ಶೇಖರಣೆ ಮಾಡಿದವರು, ಅಪರೂಪದ ಹಾಗೂ ವಿಶಿಷ್ಟ ಶೈಲಿಯ ನಾಣ್ಯಗಳ ಸಂಗ್ರಹಕಾರರಿಗೆ ಸದ್ಯ ಸುಗ್ಗಿಯ ಕಾಲ. ಅದೇನೋ, ಆನ್‌ಲೈನ್‌ನಲ್ಲಿ ಈ ಹಳೆಯ ನಾಣ್ಯಗಳ ಖರೀದಿಗೆ Read more…

ಅಮೆಜಾನ್ ಪ್ರೈಮ್ ಗ್ರಾಹಕರಿಗೆ ಬಿಗ್ ಶಾಕ್: ಸದಸ್ಯತ್ವ ಶುಲ್ಕ ಶೇ.50 ರಷ್ಟು ಏರಿಕೆ

ದುಬಾರಿ ದುನಿಯಾದಲ್ಲಿ ಟೊಮ್ಯಾಟೊ ಕೆ.ಜಿ.ಗೆ 70-80 ರೂ. ಆಗಿದೆ. ಪೆಟ್ರೋಲ್-ಡೀಸೆಲ್ ದಾಖಲೆ ದರ ಮುಟ್ಟಿವೆ. ಅಡುಗೆ ಅನಿಲ ಸಿಲಿಂಡರ್ ಬೆಲೆಯು ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ. ಇವೆಲ್ಲವುಗಳ ನಡುವೆ Read more…

ನಿವೃತ್ತ ನೌಕರರು, ವೃದ್ದರಿಗೆ ವರದಾನ ಅಂಚೆ ಕಛೇರಿಯ ಈ ಯೋಜನೆ

ಈಗಿನ ಸಂದರ್ಭದಲ್ಲಿ ಅತ್ಯಂತ ಸುರಕ್ಷಿತ ಹೂಡಿಕೆ ಜಾಗವೆಂದರೆ ಅದು ಅಂಚೆ ಕಚೇರಿ ಮಾತ್ರವೇ ಎನ್ನುವುದು ಬಹುತೇಕರಿಗೆ ಮನದಟ್ಟು ಆಗಿದೆ. ಷೇರು ಮಾರುಕಟ್ಟೆಗಳ ಏರಿಳಿತ, ಖಾಸಗಿ ಬ್ಯಾಂಕ್‌ಗಳ ದಿಢೀರ್‌ ನಷ್ಟ Read more…

ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಕೆಲವೇ ನಿಮಿಷಗಳಲ್ಲಿ ಸಾಲ ವಿತರಣೆ

ಬೆಂಗಳೂರು: ರೈತರು ಸಾಲ ಪಡೆದುಕೊಳ್ಳಲು ಅನುಕೂಲವಾಗುವಂತೆ ಸರ್ಕಾರ ಮತ್ತೊಂದು ಕ್ರಮಕೈಗೊಂಡಿದೆ. ಅರ್ಹರಿಗೆ ಕೃಷಿ ಸಾಲ ತಲುಪಿಸಲು ತಂತ್ರಾಂಶ ರೂಪಿಸಲಾಗಿದ್ದು, ರೈತರ ಅಲೆದಾಟ ತಪ್ಪಿಸಿ ಕೆಲವೇ ನಿಮಿಷಗಳಲ್ಲಿ ಸಾಲ ಪಡೆದುಕೊಳ್ಳಲು Read more…

ನಿಮ್ಮನ್ನು ಶ್ರೀಮಂತರನ್ನಾಗಿಸುತ್ತವೆ ಈ ಯೋಜನೆಗಳು: ಇಲ್ಲಿದೆ ಮಾಹಿತಿ

ನವದೆಹಲಿ: ಪೋಸ್ಟ್ ಆಫೀಸ್ ಯೋಜನೆಗಳು ಯಾವುದೇ ಅಪಾಯವಿಲ್ಲದೆ ಉತ್ತಮ ಲಾಭವನ್ನು ನೀಡುತ್ತವೆ. ಸರ್ಕಾರದಿಂದ ಬೆಂಬಲಿತವಾಗಿರುವುದರಿಂದ ಅಪಾಯದ ಸಾಧ್ಯತೆ ತುಂಬಾ ಕಡಿಮೆಯಾಗಿದೆ. ಪೋಸ್ಟ್ ಆಫೀಸ್‌ನ ಉಳಿತಾಯ ಯೋಜನೆಗಳ ಬಗ್ಗೆ ಮಾಹಿತಿ Read more…

ರಿಲಯನ್ಸ್ ಜಿಯೋ ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ಕರೆ, ಡೇಟಾ ದರ ಶೇ. 20 ರಷ್ಟು ಹೆಚ್ಚಳ – ಡಿ.1 ರಿಂದಲೇ ಜಾರಿ

ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ನಂತರ ರಿಲಯನ್ಸ್ ಜಿಯೋ ಕೂಡ ಪ್ರಿಪೇಯ್ಡ್ ಅನಿಯಮಿತ ಯೋಜನೆಗಳ ದರ ಹೆಚ್ಚಳ ಮಾಡಿದೆ. ಹೊಸ ಮೂಲ ಯೋಜನೆಯು ಈಗ 75 ರೂ. ಬದಲಿಗೆ Read more…

ಇಲ್ಲಿದೆ ದಿನಕ್ಕೆ 1 ರೂ. ಉಳಿಸಿ 15 ಲಕ್ಷ ರೂ. ಗಳಿಸುವ ಸುಕನ್ಯಾ ಸಮೃದ್ಧಿ ಯೋಜನೆ ಮಾಹಿತಿ

ನವದೆಹಲಿ: ನೀವು ಯಾವುದೇ ಅಪಾಯವಿಲ್ಲದೆ ಸಾಕಷ್ಟು ಹಣವನ್ನು ಗಳಿಸಲು ಬಯಸಿದರೆ, ಕೇಂದ್ರ ಸರ್ಕಾರದ ಒಂದು ಯೋಜನೆ ಇದೆ. ಅದುವೆ  ಸುಕನ್ಯಾ ಸಮೃದ್ಧಿ ಯೋಜನೆ ಅಥವಾ SSY. ಈ ಯೋಜನೆಯಲ್ಲಿ Read more…

ಪಿಂಚಣಿದಾರರಿಗೆ ಮುಖ್ಯ ಮಾಹಿತಿ: ಎರಡು ದಿನದೊಳಗೆ ಈ ಕೆಲಸ ಮಾಡದಿದ್ರೆ ಪೆನ್ಷನ್ ಸ್ಥಗಿತ ಸಾಧ್ಯತೆ

ನವದೆಹಲಿ: ಪಿಂಚಣಿದಾರರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ನವೆಂಬರ್ ಅಂತ್ಯದೊಳಗೆ ಜೀವನ ಪ್ರಮಾಣ ಪತ್ರ ಸಲ್ಲಿಸಬೇಕಿದೆ. ಜೀವನ ಪ್ರಮಾಣ ಪತ್ರ ಸಲ್ಲಿಸದಿದ್ದರೆ ಎರಡು ದಿನಗಳಲ್ಲಿ ನೀವು ಈ ಕೆಲಸ ಪೂರ್ಣಗೊಳಿಸಿ. Read more…

ಮಹೀಂದ್ರಾ ತೆಕ್ಕೆಗೆ ಬಿಎಸ್‌ಎ ಮೋಟಾರ್‌ ಸೈಕಲ್ಸ್‌

ಭಾರತದ ಆಟೋ ದಿಗ್ಗಜ ಹಾಗೂ ಜಗತ್ತಿನ ಅತಿ ದೊಡ್ಡ ಟ್ರಾಕ್ಟರ್‌ ಉತ್ಪಾದಕ ಮಹಿಂದ್ರಾ & ಮಹಿಂದ್ರಾ, ಬ್ರಿಟನ್‌ನ ಬಿಎಸ್‌ಎ ಮೋಟಾರ್‌ ಸೈಕಲ್ಸ್‌ ಬ್ರಾಂಡ್‌ ಅನ್ನು ಖರೀದಿ ಮಾಡಲು ಮುಂದಾಗಿದೆ. Read more…

EPFO ಮತ್ತೊಂದು ಗುಡ್ ನ್ಯೂಸ್: ಮಾಜಿ ಸದಸ್ಯರಿಗೂ ಪಿಎಫ್ ಸೌಲಭ್ಯ

ನವದೆಹಲಿ: EPFO ಮಾಜಿ ಸದಸ್ಯರಿಗೆ ಮಾಸಿಕ ಕನಿಷ್ಠ 500 ರೂಪಾಯಿ ದೇಣಿಗೆ ಪಡೆದು ಚಂದಾದಾರಿಕೆ ಮುಂದುವರಿಸುವ ಅವಕಾಶ ಕಲ್ಪಿಸಲು ಚಿಂತನೆ ನಡೆದಿದೆ. ನೌಕರರು ಕೆಲಸ ತೊರೆದ ನಂತರ ಸೌಲಭ್ಯ Read more…

ಮಾರುತಿ ಸುಜ಼ುಕಿ ಮಾಲೀಕರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

ತನ್ನ ಬ್ರಾಂಡ್‌ನ ಕೆಲ ಕಾರುಗಳ ಇಂಜಿನ್‌ಗಳಲ್ಲಿ ಅಸಹಜವಾದ ಕಂಪನಗಳ ಅನುಭವವಾಗುತ್ತಿರುವ ದೂರುಗಳನ್ನು ಗ್ರಾಹಕರು ಕೊಡುತ್ತಿರುವ ಹಿನ್ನೆಲೆಯಲ್ಲಿ ಸರ್ವೀಸ್ ಅಭಿಯಾನವೊಂದಕ್ಕೆ ಮಾರುತಿ ಸುಜ಼ುಕಿ ಮುಂದಾಗಿದೆ. ಕಂಪನಿಯ ಎರ್ಟಿಗಾ, ಸ್ವಿಫ್ಟ್‌, ಡಿಜ಼ೈರ್‌, Read more…

ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಖುಷಿ ಸುದ್ದಿ

ಸಾವರಿನ್ ಚಿನ್ನದ ಬಾಂಡ್ ಯೋಜನೆಯ 8ನೇ ಸರಣಿ ಸಂದರ್ಭದಲ್ಲಿ ಪ್ರತಿ ಗ್ರಾಂ ಚಿನ್ನಕ್ಕೆ 4,791 ರೂ.ನಂತೆ ದರ ನಿಗದಿ ಮಾಡಿರುವುದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಶುಕ್ರವಾರ Read more…

ಇಲ್ಲಿದೆ ಡಿಸೆಂಬರ್‌ ತಿಂಗಳ ಬ್ಯಾಂಕ್‌ ರಜಾದಿನಗಳ ಪಟ್ಟಿ

ಕ್ಯಾಲೆಂಡರ್‌ ವರ್ಷದ ಕೊನೆಯ ತಿಂಗಳಿಗೆ ಬ್ಯಾಂಕುಗಳ ರಜೆಗಳ ಪಟ್ಟಿಯನ್ನು ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದೆ. ದೇಶದ ಸಾರ್ವಜನಿಕ ಹಾಗೂ ಖಾಸಗಿ ಕ್ಷೇತ್ರದ ಎಲ್ಲಾ ಬ್ಯಾಂಕುಗಳು ಡಿಸೆಂಬರ್‌ನಲ್ಲಿ 12 ದಿನಗಳ Read more…

ಅಡುಗೆ ಅನಿಲ ಸಿಲಿಂಡರ್ ದರ ಇಳಿಕೆ ಸೇರಿ ಡಿ. 1 ರಿಂದ ದೈನಂದಿನ ಜೀವನದಲ್ಲಿ ಪರಿಣಾಮ ಬೀರಲಿವೆ ಈ ರೂಲ್ಸ್

ನವದೆಹಲಿ: ಡಿಸೆಂಬರ್ 1 ರಿಂದ ದೇಶಾದ್ಯಂತ ಅನೇಕ ಹೊಸ ನಿಯಮಗಳು ಜಾರಿಗೆ ಬರುತ್ತಿದ್ದು, ಇವು ಅನೇಕರ ಜೀವನದ ಮೇಲೆ ಪರಿಣಾಮ ಬೀರಲಿವೆ. ಸಿಲಿಂಡರ್ ದರ ಇಳಿಕೆ ಸಾಧ್ಯತೆ: ಪ್ರತಿ Read more…

ಎಲ್ಲಾ ಮೊಬೈಲ್ ಗ್ರಾಹಕರಿಗೆ ‘ಟ್ರಾಯ್’ ಗುಡ್ ನ್ಯೂಸ್: ಉಚಿತ ಎಸ್ಎಂಎಸ್ ಕೊಡುಗೆ, ಡಿಜಿಟಲ್ ಪಾವತಿಗೆ ಉತ್ತೇಜನಕ್ಕೆ ಕ್ರಮ

ನವದೆಹಲಿ: ಡಿಜಿಟಲ್ ಪಾವತಿ ವಿಧಾನಗಳನ್ನು ಪ್ರೋತ್ಸಾಹಿಸಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಹೊಸ ಯೋಜನೆ ರೂಪಿಸಿದೆ. ದೇಶದ ಎಲ್ಲ ಮೊಬೈಲ್ ಗ್ರಾಹಕರಿಗೆ ಉಚಿತವಾಗಿ USSD ಸಂದೇಶಗಳನ್ನು ಒದಗಿಸುವ ಪ್ರಸ್ತಾವನೆ Read more…

ಮತ್ತೆ ಏಷ್ಯಾದ ಶ್ರೀಮಂತ ವ್ಯಕ್ತಿ ಪಟ್ಟಕ್ಕೇರಿದ ಮುಖೇಶ್​ ಅಂಬಾನಿ..! ವಿಶ್ವ ಶ್ರೀಮಂತರ ಪಟ್ಟಿಯಲ್ಲೂ ಸಾಧನೆ

ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್​ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಖೇಶ್​ ಅಂಬಾನಿ ಶುಕ್ರವಾರ ಷೇರು ಮಾರುಕಟ್ಟೆಯ ಗೂಳಿ ಓಟ ನಿಲ್ಲಿಸುವವರೆಗೂ ಏಷ್ಯಾದ ಅತಿ ಶ್ರೀಮಂತ ವ್ಯಕ್ತಿಯ ಸ್ಥಾನವನ್ನು ತಮ್ಮಲ್ಲಿಯೇ Read more…

ಅಗ್ಗದ ಜಿಯೋ ಸ್ಮಾರ್ಟ್ಫೋನ್ ಮೇಲೆ ಸಿಗ್ತಿದೆ ಭರ್ಜರಿ ರಿಯಾಯಿತಿ

ರಿಲಯನ್ಸ್ ಜಿಯೋದ ಅಗ್ಗದ 4ಜಿ ಸ್ಮಾರ್ಟ್‌ಫೋನ್ ಜಿಯೋ ಫೋನ್ ನೆಕ್ಸ್ಟ್ ಈಗ ಮಾರಾಟಕ್ಕೆ ಲಗ್ಗೆಯಿಡ್ತಿದೆ. ಗ್ರಾಹಕರು ಈ ಅಗ್ಗದ 4G ಫೋನನ್ನು, ರಿಲಯನ್ಸ್ ಡಿಜಿಟಲ್ ವೆಬ್‌ಸೈಟ್‌ನಿಂದ ಖರೀದಿಸಬಹುದು, ಜಿಯೋ Read more…

ದೆಹಲಿ ಪ್ರವೇಶಿಸಲು ಈ ಇವಿ ಕಾರುಗಳಿಗಿದೆ ಅನುಮತಿ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಸುಧಾರಿಸುವ ಸಲುವಾಗಿ ಅಲ್ಲಿನ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಕಾರು ಪ್ರವೇಶದ ಮೇಲೆ ನಿಷೇಧ ಹೇರಿದೆ. ಇದೇ ವೇಳೆ ನವೆಂಬರ್ 27ರಿಂದ Read more…

BIG NEWS: ಡಿಜಿಟಲ್​ ಪಾವತಿ ಉತ್ತೇಜಿಸಲು ಮಹತ್ವದ ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ

ಭಾರತೀಯ ಟೆಲಿಕಾಂ ರೆಗ್ಯೂಲೇಟರಿ ಅಥಾರಿಟಿ ಆಫ್​ ಇಂಡಿಯಾ(ಟ್ರಾಯ್​) ಭಾರತೀಯ ಬಳಕೆದಾರರಿಗೆ ಡಿಜಿಟಲ್​ ಪಾವತಿಗಳನ್ನು ಹೆಚ್ಚು ಬಳಸುವಂತೆ ಮಾಡುವ ಪ್ರಸ್ತಾವನೆಯನ್ನು ಹೊರಡಿಸಿದೆ. ಟ್ರಾಯ್​ನ ಈ ಪ್ರಸ್ತಾವವನ್ನು ಭಾರತೀಯ ಗ್ರಾಹಕರಿಗೆ ಅನ್​​ಸ್ಟ್ರಕ್ಚರ್ಡ್​ Read more…

ಕೇವಲ 1400 ರೂ.ಗೆ ಮಾಡಿ ವಿಮಾನ ಪ್ರಯಾಣ..! ಇಂಡಿಗೋ ನೀಡ್ತಿದೆ ಆಫರ್

ದೇಶದ ಸುಂದರ ಸ್ಥಳಗಳನ್ನು ಸುತ್ತುವ ಪ್ಲಾನ್ ನಲ್ಲಿದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. ಅಗ್ಗದ ದರದಲ್ಲಿ ಸುಂದರ ಪ್ರದೇಶ ವೀಕ್ಷಣೆಯ ಅವಕಾಶ ಸಿಗ್ತಿದೆ. ಅದೂ ವಿಮಾನದಲ್ಲಿ ಕಡಿಮೆ ದರದಲ್ಲಿ ನೀವು Read more…

ಟೊಮ್ಯಾಟೋ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದವರಿಗೆ ಗುಡ್‌ ನ್ಯೂಸ್

ಅಕಾಲಿಕ ಮಳೆ ಮಾಡುತ್ತಿರುವ ಕಿತಾಪತಿಯಿಂದಾಗಿ ಗಗನ ಮುಟ್ಟಿರುವ ಟೊಮ್ಯಾಟೋ ಬೆಲೆಗಳು ಮುಂದಿನ ತಿಂಗಳು ಭೂಮಿಗೆ ಬರಲಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಉತ್ತರ ಭಾರತದ ರಾಜ್ಯಗಳಿಂದ ಹೊಸ ಇಳುವರಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...