alex Certify Business | Kannada Dunia | Kannada News | Karnataka News | India News - Part 137
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆಜ಼ಾನ್, ಸ್ವಿಗ್ಗಿಯೊಂದಿಗೆ ಮತ್ತೊಂದು ಕ್ಷೇತ್ರದಲ್ಲಿ ಪೈಪೋಟಿಗಿಳಿದ ರಿಲಾಯನ್ಸ್

ಗೂಗಲ್ ಬೆಂಬಲಿತ ತ್ವರಿತ ಕಾಮರ್ಸ್ ಕಂಪನಿ ಡಂಜ಼ೋ ಮೇಲೆ ರಿಲಯನ್ಸ್ ರೀಟೇಲ್ $200 ದಶಲಕ್ಷ ಹೂಡಿಕೆ ಮಾಡಿದೆ. ಈ ಮೂಲಕ ಡಂಜ಼ೋದ ಮಾರುಕಟ್ಟೆ ಮೌಲ್ಯವು $775 ದಶಲಕ್ಷದ ಮಟ್ಟ Read more…

ಟಾಟಾ ಟಿಯಾಗೊ ಸಿಎನ್‌ಜಿ ಲಾಂಚ್‌ ಆಗುವ ದಿನಾಂಕ ಫಿಕ್ಸ್

ದೇಶದಲ್ಲಿ ಸದ್ಯದ ಮಟ್ಟಿಗೆ ಎಲೆಕ್ಟ್ರಿಕ್‌ ಕಾರುಗಳ (ಇವಿ) ತಯಾರಿಕೆಯಲ್ಲಿ ಟಾಟಾ ಮೋಟಾರ್ಸ್‌ ನಂ.1 ಸ್ಥಾನದಲ್ಲಿದೆ. ತನ್ನ ಪೆಟ್ರೋಲ್‌ ಚಾಲಿತ ಕಾರುಗಳನ್ನು ಬಹಳ ಪರಿಣಾಮಕಾರಿಯಾಗಿ ಮತ್ತು ಅಚ್ಚುಕಟ್ಟಾಗಿ ಎಲೆಕ್ಟ್ರಿಕ್‌ ಕಾರುಗಳಾಗಿ Read more…

ಪ್ರತಿದಿನ 1000 ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದಿಸುತ್ತಿದೆ ʼಓಲಾʼ

ಓಲಾ ಎಲೆಕ್ಟ್ರಿಕ್ ಪ್ರತಿದಿನ 1000 ಸ್ಕೂಟರ್‌ಗಳನ್ನು ಉತ್ಪಾದಿಸುತ್ತಿದೆ ಎಂದು ಓಲಾ ಸಿಇಒ ಭವಿಶ್ ಅಗರ್ವಾಲ್ ಹೇಳಿದ್ದಾರೆ. ಕಂಪನಿಯ ಮುಖ್ಯಸ್ಥ ಭವಿಶ್ ಅಗರ್ವಾಲ್ ಅವರು ಚೆನ್ನೈನಲ್ಲಿರುವ ಕಂಪನಿಯ ಫ್ಯೂಚರ್ ಫ್ಯಾಕ್ಟರಿಯಲ್ಲಿ Read more…

ಚಿನ್ನಾಭರಣ ಖರೀದಿಸುವವರಿಗೆ ಭರ್ಜರಿ ಸುದ್ದಿ: ಭಾರಿ ಇಳಿಕೆ ಕಂಡ ಬೆಳ್ಳಿ, ಬಂಗಾರದ ದರ

ನವದೆಹಲಿ: ಚಿನ್ನಾಭರಣ ಖರೀದಿಸುವವರಿಗೆ ಸಿಹಿ ಸುದ್ದಿ ಇಲ್ಲಿದೆ. ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಳಿಕೆಯಾಗಿದೆ. ದೆಹಲಿಯಲ್ಲಿ 10 ಗ್ರಾಂ ಚಿನ್ನದ ದರ 284 ರೂಪಾಯಿ ಕಡಿಮೆಯಾಗಿದ್ದು, ಬೆಳ್ಳಿ ಪ್ರತಿ Read more…

ಒಂದು ಬಟನ್ ಒತ್ತಿದ್ರೆ ಸಾಕು ಬಣ್ಣ ಬದಲಿಸುತ್ತೆ ಈ ಕಾರ್

ಒಂದೇ ಕಾರು ಅನೇಕರಿಗೆ ಬೋರ್ ಆಗಿರುತ್ತದೆ. ಬೇರೆ ಬಣ್ಣದ ಕಾರ್ ಖರೀದಿ ಮಾಡುವ ಮನಸ್ಸಾಗುತ್ತದೆ. ಆದ್ರೆ ಪದೇ ಪದೇ ಕಾರ್ ಖರೀದಿ ಮಾಡುವುದು ಸುಲಭವಲ್ಲ. ಅಂಥವರಿಗಾಗಿಯೇ ಬಿಎಂಡಬ್ಲ್ಯು ಹೊಸ Read more…

ಟೆಲಿಕಾಂ ಕಂಪನಿಗಳು ತಿಂಗಳಿಗೆ 28 ದಿನಗಳ ಸಿಂಧುತ್ವ ನೀಡುವುದರ ಹಿಂದಿದೆ ಈ ಉಪಾಯ…!

ಟೆಲಿಕಾಂ ಕಂಪನಿಗಳು ತಮ್ಮ ಯೋಜನೆ ಬೆಲೆಯನ್ನು ದಿನದಿಂದ ದಿನಕ್ಕೆ ಏರಿಸುತ್ತಿವೆ. ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಸೇರಿದಂತೆ ಎಲ್ಲ ಟೆಲಿಕಾಂ ಕಂಪನಿಗಳ ಪ್ಲಾನ್ ನಲ್ಲಿ ಏರಿಕೆಯಾಗಿದೆ. ಪ್ರತಿ Read more…

ಈ ಹೂಡಿಕೆಗಳಲ್ಲಿ ಬಂಪರ್ ಗಳಿಕೆ ಅವಕಾಶ…! ಇ- ವಾಹನ ಕಂಪನಿಗಳ ಷೇರಿನಿಂದ ದೊಡ್ಡ ಲಾಭ

ನವದೆಹಲಿ: ಆಟೋಮೊಬೈಲ್ ಕ್ಷೇತ್ರದ ಭವಿಷ್ಯ ಎಲೆಕ್ಟ್ರಾನಿಕ್ ವಾಹನಗಳು. ಇ-ವಾಹನಗಳಿಗೆ 2021 ಒಂದು ಪ್ರಮುಖ ವರ್ಷವಾಗಿದೆ. ಪ್ರಪಂಚದಾದ್ಯಂತದ ಸರ್ಕಾರಗಳು ತಮ್ಮ ದೇಶಗಳಲ್ಲಿ ಇ-ವಾಹನಗಳನ್ನು ಉತ್ತೇಜಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಇ-ವಾಹನದ(ಇವಿ) ಭವಿಷ್ಯ Read more…

ಕೊರೊನಾ ಕಾಲದಲ್ಲಿ ಅಂಚೆ ಕಚೇರಿಗೆ ಹೋಗ್ಬೇಕಿಲ್ಲ, ಮನೆಯಲ್ಲೇ ಕುಳಿತು ಈ ಸೇವೆ ಪಡೆಯಿರಿ

ವಿಶ್ವದಾದ್ಯಂತ ಕೊರೊನಾ ಮತ್ತೆ ಅಬ್ಬರಿಸಲು ಶುರು ಮಾಡಿದೆ. ಕೊರೊನಾ ಮೂರನೇ ಅಲೆ ದೇಶಕ್ಕೆ ಕಾಲಿಟ್ಟಿದೆ. ಕೊರೊನಾ ರೂಪಾಂತರ ಒಮಿಕ್ರಾನ್ ಆತಂಕ ಜನರಲ್ಲಿದೆ. ಒಂದನೇ,‌ ಎರಡನೇ ಅಲೆ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡ Read more…

ಬಿಡುಗಡೆಯಾದ ಸ್ವಲ್ಪ ಹೊತ್ತಲ್ಲೇ ಟಿವಿಎಸ್‌ ಅಪಾಚೆ ಆರ್‌ಟಿಆರ್‌ 165 ಆರ್‌ಪಿ ಸೋಲ್ಡ್ ಔಟ್

ಹೊಸ ವರ್ಷಕ್ಕೆ ಭರ್ಜರಿ ಆರಂಭ ಕಂಡಿರುವ ಟಿವಿಎಸ್‌ ತನ್ನ ಸೀಮಿತ ಎಡಿಶನ್‌ನ ಅಪಾಚೆ ಆರ್‌ಟಿಆರ್‌ 165 ಆರ್‌ಪಿ ಬೈಕ್‌ ಸೋಲ್ಡ್ ಔಟ್ ಆಗುವುದಕ್ಕೆ ಸಾಕ್ಷಿಯಾಗಿದೆ. ಟ್ವಿಟರ್‌ನಲ್ಲಿ ತನ್ನ ಅಧಿಕೃತ Read more…

ರೈತರ ಖಾತೆಗೆ 2 ಸಾವಿರ ರೂ. ಪಿಎಂ ಕಿಸಾನ್ ಯೋಜನೆ ಕಂತು ಜಮಾ, ನೋಂದಾಯಿತ ರೈತರಿಗೆ ಇ-ಕೆವೈಸಿ ಕಡ್ಡಾಯ

ಮಡಿಕೇರಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ(ಪಿಎಂ-ಕಿಸಾನ್) ಯೋಜನೆಯಡಿ ರೈತರ ಆದಾಯ ವೃದ್ಧಿಸಲು ಜಿಲ್ಲೆಯ ಎಲ್ಲಾ ರೈತ ಕುಟುಂಬಗಳಿಗೆ ಪ್ರತಿ ವರ್ಷ 6 ಸಾವಿರ ರೂ.ಗಳನ್ನು ಪ್ರತಿ 4 ತಿಂಗಳಿಗೊಮ್ಮೆಯಂತೆ Read more…

LPG ಗ್ರಾಹಕರಿಗೆ ಇಲ್ಲಿದೆ ಗುಡ್ ನ್ಯೂಸ್

ರಾಯಚೂರು: ಅಡುಗೆ ಅನಿಲದ ಸಿಲಿಂಡರ್ ಅನ್ನು ಮನೆಗೆ ಸರಬರಾಜು ಮಾಡುವ ಹುಡುಗರಿಗೆ ಗ್ರಾಹಕರು ಪ್ರತ್ಯೇಕ ಶುಲ್ಕ ನೀಡುವಂತಿಲ್ಲ. ಬಿಲ್ ನನಲ್ಲಿ ನಮೂದಿಸಿರುವ ಮೊತ್ತವನ್ನು ಮಾತ್ರ ನೀಡುವಂತೆ ಕೋರಲಾಗಿದೆ. ಗ್ಯಾಸ್ Read more…

ಪ್ರತಿ ದಿನ ಈ ಯೋಜನೆಯಲ್ಲಿ 200 ರೂ. ಹೂಡಿಕೆ ಮಾಡಿ ಗಳಿಸಿ 28 ಲಕ್ಷ ರೂಪಾಯಿ

ಹಣ ಹೂಡಿಕೆ ಮಾಡುವುದು ಈಗ ಅತ್ಯಗತ್ಯವಾಗಿದೆ. ನಂಬಿಕಸ್ತ ಜಾಗದಲ್ಲಿ ಹೂಡಿಕೆ ಮಾಡ್ಬೇಕಾಗುತ್ತದೆ. ಅಪಾಯ ಕಡಿಮೆಯಿರುವ ಹೂಡಿಕೆಗಳಲ್ಲಿ ಎಲ್ಐಸಿ ಕೂಡ ಒಂದು. ಭಾರತೀಯ ಜೀವ ವಿಮಾ ನಿಗಮವು ಅಂತಹ ಒಂದು Read more…

ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್: ಡಿಸ್ನಿ + ಹಾಟ್‌ಸ್ಟಾರ್ ಹೊಸ ಪ್ಲಾನ್ ಲಾಂಚ್

ಪ್ರತಿ ಬಾರಿ ತನ್ನ ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡುವ ರಿಲಯನ್ಸ್ ಮಾಲೀಕತ್ವದ ಜಿಯೋ ಟೆಲಿಕಾಂ ಈ ಬಾರಿ ತನ್ನ ಹೊಸ ರೀಚಾರ್ಜ್ ಪ್ಲಾನ್‌ನೊಂದಿಗೆ ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್ Read more…

ಶೀಘ್ರವೇ ವಾಟ್ಸಾಪ್‌ ನೋಟಿಫಿಕೇಷನ್ ನಲ್ಲಾಗಲಿದೆ ಈ ಬದಲಾವಣೆ

ಹೊಸ ವರ್ಷ ಬಂದಾಗಿದೆ. ಅಲ್ಲಿಗೆ ನಿಮ್ಮ ನೆಚ್ಚಿನ ತ್ವರಿತ ಮೆಸೇಜಿಂಗ್‌ ಆ್ಯಪ್‌ ’’ವಾಟ್ಸಾಪ್‌’’ ಕೂಡ ಹೊಸದಾಗಿ ಕಾಣಿಸಬೇಕಲ್ಲವೇ. ಅದಕ್ಕಾಗಿಯೇ ಕಂಪನಿಯು ಹೊಸ ಫೀಚರ್‌ ಪರಿಚಯಿಸಲಿದೆ. ನೋಟಿಫಿಕೇಶನ್‌ಗಳು ಅಥವಾ ಸಂದೇಶ Read more…

ಕೊರೊನಾ 2ನೇ ಅಲೆ ಆರ್ಭಟದ ನಡುವೆಯೇ ಅಮೆಜಾನ್‌ ಗಳಿಕೆ ಶೇ.49 ರಷ್ಟು ಹೆಚ್ಚಳ

ಕೊರೊನಾ ಎರಡನೇ ಅಲೆಯಿಂದ ಕಳೆದ ವರ್ಷ ಮಾರ್ಚ್‌, ಏಪ್ರಿಲ್‌, ಮೇ ತಿಂಗಳಲ್ಲಿ ದೇಶಾದ್ಯಂತ ವಿಧಿಸಲಾದ ಹೊಸ ನಿರ್ಬಂಧಗಳು ಹಾಗೂ ಲಾಕ್‌ಡೌನ್‌ನಿಂದ ಲಕ್ಷಾಂತರ ಜನರು ಕೆಲಸಗಳನ್ನು ಕಳೆದುಕೊಂಡರು. ಕಂಪನಿಗಳ ಬಾಗಿಲು Read more…

ಬ್ರಾಂಡ್‌ ನೇಮ್‌ ಗಾಗಿ ನ್ಯಾಯಾಲಯದ ಮೆಟ್ಟಿಲೇರಿದ ʼಹೀರೋ ಮೋಟಾರ್ಸ್‌ʼ

ದೇಶದಲ್ಲಿ ಪೆಟ್ರೋಲ್‌ ದರವು ನೂರರ ಗಡಿ ದಾಟಿದ್ದು, ಜನರು ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳತ್ತ ಮುಖ ಮಾಡಿದ್ದಾಗಿದೆ. ಆದರೆ ಮಾರುಕಟ್ಟೆಯಲ್ಲಿ ಮಧ್ಯಮ ವರ್ಗದ ಜನರ ಕೈಗೆಟಕುವ ದರದಲ್ಲಿ, ಭರವಸೆಯ ಕಂಪನಿಯೊಂದರ Read more…

ಸಣ್ಣ ಉಳಿತಾಯ ಖಾತೆದಾರರಿಗೆ ಗುಡ್ ನ್ಯೂಸ್: PPF ವಾರ್ಷಿಕ ಹೂಡಿಕೆ ಮಿತಿ 3 ಲಕ್ಷ ರೂ.ಗೆ ಏರಿಕೆ ಸಾಧ್ಯತೆ

ನವದೆಹಲಿ: ಸಾರ್ವಜನಿಕ ಭವಿಷ್ಯ ನಿಧಿ ಖಾತೆಯಲ್ಲಿ(PPF) ವಾರ್ಷಿಕ ಹೂಡಿಕೆ ಮಿತಿಯನ್ನು 1.5 ಲಕ್ಷದಿಂದ 3 ಲಕ್ಷ ರೂ.ವರೆಗೆ ಏರಿಕೆ ಮಾಡುವ ಸಾಧ್ಯತೆ ಇದೆ. ಈ ಕುರಿತಾಗಿ ಇನ್ಸ್ಟಿಟ್ಯೂಟ್ ಆಫ್ Read more…

BIG News: ಐಎಂಪಿಎಸ್‌ ವಹಿವಾಟಿನ ಶುಲ್ಕ ರದ್ದು ಮಾಡಿದ ಎಸ್‌.ಬಿ.ಐ

ದೇಶದಲ್ಲಿ ಡಿಜಿಟಲ್ ವ್ಯವಹಾರಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌.ಬಿ.ಐ.) ತನ್ಮೂಲಕ ಮಾಡಲಾಗುವ ತ್ವರಿತ ಪಾವತಿ ಸೇವೆಗಳ (ಐಎಂಪಿಎಸ್‌) ಮೇಲೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು Read more…

ಕೊರೋನಾ ಎಫೆಕ್ಟ್: ವರ್ಷದ ಕೊನೆಯಲ್ಲಿ ಭಾರಿ ಇಳಿಕೆ ಕಂಡ ಆಟೋಮೊಬೈಲ್ ಕ್ಷೇತ್ರ..!

ಡಿಸೆಂಬರ್‌ನಲ್ಲಿ ಆಟೋಮೊಬೈಲ್ ಕ್ಷೇತ್ರದ ವ್ಯವಹಾರ ತೀವ್ರವಾಗಿ ಕುಸಿದಿದೆ. ಸಂಖ್ಯೆಗಳಲ್ಲಿ ಹೇಳುವುದಾದರೆ, ವಾಹನದ ಒಟ್ಟಾರೆ ಮಾರಾಟವು ಶೇಕಡಾ 16 ರಷ್ಟು ಇಳಿಕೆ ಕಂಡಿದೆ. ದ್ವಿಚಕ್ರ ವಾಹನಗಳು 20%, ಪ್ಯಾಸೆಂಜರ್ ವಾಹನಗಳು(ಟಿಟಿ, Read more…

ಕ್ಯಾಮೊಮೈಲ್ ಕೃಷಿ ಮಾಡಿ ಗಳಿಸಿ ವಾರ್ಷಿಕ 2.5 ಲಕ್ಷ ರೂಪಾಯಿ ಲಾಭ..!

ಕ್ಯಾಮೊಮೈಲ್, ಇತ್ತೀಚೆಗೆ ಹೆಚ್ಚು ಪ್ರಚಾರವಾಗ್ತಿರೊ ಚಹಾ. ಊರಿಯೂತ ನಿವಾರಕ, ಆ್ಯಂಟಿ ಆಕ್ಸಿಡೆಂಟ್ ಮತ್ತು ಗುಣಪಡಿಸುವ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿರೊ ಕ್ಯಾಮೊಮೈಲ್ ಅನ್ನು ಪ್ರಪಂಚದಾದ್ಯಂತ ಬೆಳೆಯಲಾಗುತ್ತಿದೆ. ಕ್ಯಾಮೊಮೈಲ್ ನ ಅದ್ಭುತ ಪರಿಮಳ Read more…

ಜ.3ರ ವರೆಗೆ 1.5 ಲಕ್ಷ ಕೋಟಿ ರೂ.ಗಳಷ್ಟು ಐ-ಟಿ ರಿಟರ್ನ್ಸ್ ವಿತರಿಸಿದ ಸಿಬಿಡಿಟಿ

ಈ ವಿತ್ತೀಯ ವರ್ಷದಲ್ಲಿ 1.5 ಲಕ್ಷ ಕೋಟಿ ರೂಪಾಯಿಗಳಷ್ಟು ಆದಾಯ ತೆರಿಗೆ ರಿಟರ್ನ್ಸ್ ವಿತರಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಲೆಕ್ಕಾಚಾರದ ವರ್ಷ 2021-22ರಲ್ಲಿ 1.1 ಕೋಟಿಯಷ್ಟು Read more…

ಗ್ರಾಹಕರಿಗೆ ಸಿಹಿ ಸುದ್ದಿ: ಅಡುಗೆ ಎಣ್ಣೆ ದರ ಮತ್ತಷ್ಟು ಇಳಿಕೆ

ಬೆಂಗಳೂರು: ದೇಶಾದ್ಯಂತ ಏರಿಕೆಯಾಗಿದ್ದ ಖಾದ್ಯತೈಲ ಬೆಲೆ ಇಳಿಕೆಗೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡ ಬಳಿಕ ಕಂಪನಿಗಳು ದರ ಇಳಿಕೆ ಮಾಡತೊಡಗಿವೆ. ದಕ್ಷಿಣ ಭಾರತದ ಪ್ರಮುಖ ಖಾದ್ಯ ತೈಲ ಕಂಪನಿಯಾಗಿರುವ Read more…

EPF ಖಾತೆದಾರರಿಗೆ ಮತ್ತೊಂದು ಗುಡ್ ನ್ಯೂಸ್: ಮನೆಯಲ್ಲೇ ಹೊಸ ಬ್ಯಾಂಕ್ ಖಾತೆ ನವೀಕರಿಸಿ, UAN ಮೂಲಕ ಇದು ಸಾಧ್ಯ

ನವದೆಹಲಿ:ನೀವು ಉದ್ಯೋಗದಲ್ಲಿದ್ದರೆ ಮತ್ತು ಭವಿಷ್ಯ ನಿಧಿ ಅಂದರೆ ಪಿಎಫ್ ಖಾತೆಯನ್ನು ಹೊಂದಿದ್ದರೆ, ನಿಮಗಾಗಿ ಪ್ರಮುಖ ಸುದ್ದಿ ಇದೆ. ವಾಸ್ತವವಾಗಿ, ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆ(EPFO) ತನ್ನ ಚಂದಾದಾರರಿಗೆ ಮನೆಯಲ್ಲಿ Read more…

ಅಸಂಘಟಿತ ವಲಯದವರಿಗೆ 5 ಸಾವಿರ ರೂ.ವರೆಗೆ ಪಿಂಚಣಿ: ಅಟಲ್ ಪೆನ್ಷನ್ ಯೋಜನೆಯಲ್ಲಿ ಅನೇಕ ಲಾಭ: 65 ಲಕ್ಷಕ್ಕೂ ಹೆಚ್ಚು ನೋಂದಣಿ

ನವದೆಹಲಿ: ಅಟಲ್ ಪಿಂಚಣಿ ಯೋಜನೆ(ಎಪಿವೈ) ಪ್ರಾರಂಭವಾದಾಗಿನಿಂದ ಆರೂವರೆ ವರ್ಷಗಳ ಅವಧಿಯಲ್ಲಿ 3.68 ಕೋಟಿ ನೋಂದಣಿಗಳೊಂದಿಗೆ ಗಣನೀಯವಾಗಿ ಏರಿಕೆ ಕಂಡಿದೆ. 65 ಲಕ್ಷಕ್ಕೂ ಹೆಚ್ಚು ಚಂದಾದಾರರು ನೋಂದಾಯಿಸಿಕೊಂಡಿರುವುದರಿಂದ ಈ ಹಣಕಾಸು Read more…

ಗಮನಿಸಿ: ಮಾರ್ಚ್ 31ರ ಒಳಗೆ ಪಾನ್-ಆಧಾರ್‌ ಲಿಂಕಿಂಗ್ ಕಡ್ಡಾಯ

ಶಾಶ್ವತ ಖಾತೆ ಸಂಖ್ಯೆಗೆ ಆಧಾರ್‌ ಲಿಂಕಿಂಗ್ ಮಾಡಲು ಇರುವ ಡೆಡ್ಲೈನ್‌ ಅನ್ನು ಮಾರ್ಚ್ 31, 2022ಕ್ಕೆ ವಿಸ್ತರಿಸಲಾಗಿದೆ. ಈ ಡೆಡ್ಲೈನ್ ಒಳಗೆ ಆಧಾರ್‌ ಲಿಂಕಿಂಗ್ ಕಾಣದ ಪಾನ್ ಕಾರ್ಡ್ Read more…

ಇನ್ನೂ ಪ್ಯಾನ್-ಆಧಾರ್ ಲಿಂಕ್ ಮಾಡಿಲ್ವ..? ಗಡುವಿನೊಳಗೆ ಜೋಡಣೆ ಮಾಡದಿದ್ರೆ ಕಾರ್ಡ್ ಅಮಾನ್ಯ, ಎದುರಾಗಲಿದೆ ಅನೇಕ ಸಮಸ್ಯೆ

ನವದೆಹಲಿ: ಮಾರ್ಚ್ 31, 2022 ರೊಳಗೆ ಭಾರತೀಯರು ತಮ್ಮ ಶಾಶ್ವತ ಖಾತೆ ಸಂಖ್ಯೆ(PAN) ಯನ್ನು ತಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಬೇಕು. ಗಡುವಿನೊಳಗೆ ಪ್ಯಾನ್ ಕಾರ್ಡ್ ಅನ್ನು ಆಧಾರ್‌ಗೆ Read more…

ಭಾರತಕ್ಕೆ ಎಂಟ್ರಿ ಕೊಟ್ಟ ಬಳಿಕ ಮಾರಾಟವಾದ ʼಕಿಯಾʼ ಕಾರುಗಳ ಸಂಖ್ಯೆ ಎಷ್ಟು ಗೊತ್ತಾ…?

ಕಿಯಾ ಇಂಡಿಯಾಗೆ 2021 ಲಾಭದಾಯಕವಾಗಿ ಪರಿಣಮಿಸಿದೆ.‌ 2020 ಕ್ಕಿಂತ 28% ಹೆಚ್ಚು ಯೂನಿಟ್ ಗಳನ್ನ ಕಿಯಾ ಮಾರಾಟ ಮಾಡಿದೆ, ಅಂದರೆ ಒಟ್ಟು 2,27,844 ಕಾರ್ ಗಳು ಮಾರಾಟವಾಗಿವೆ.‌ ಅರೆವಾಹಕ Read more…

ಆಫ್‌ ಲೈನ್‌ ಡಿಜಿಟಲ್ ಪಾವತಿ ಮಾಡುವ‌ ಮುನ್ನ ನಿಮಗೆ ತಿಳಿದಿರಲಿ ಈ ಬಹುಮುಖ್ಯ ಮಾಹಿತಿ

ಪ್ರಾಯೋಗಿಕ ರೂಪದಲ್ಲಿ 2020ರ ಸೆಪ್ಟೆಂಬರ್‌ನಿಂದ 2021ರ ಜೂನ್‌ವರೆಗೆ ದೇಶಾದ್ಯಂತ ಜಾರಿ ಮಾಡಲಾಗಿದ್ದ ಅಂತರ್ಜಾಲ ಸಂಪರ್ಕ ರಹಿತ ಡಿಜಿಟಲ್‌ ಪಾವತಿ ವ್ಯವಸ್ಥೆಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌.ಬಿ.ಐ.) ನಿಯಂತ್ರಣ ಹೇರಿದೆ. Read more…

ಪಿಎಫ್‌ ಖಾತೆಯಲ್ಲಿ ಆನ್‌ಲೈನ್‌ ಮೂಲಕ ನಾಮಿನಿ ಬದಲಾವಣೆ ಮಾಡಲು ಇಲ್ಲಿದೆ ಮಾಹಿತಿ

ಪಿಂಚಣಿ ಖಾತೆದಾರರು ತಮ್ಮ ಮೊತ್ತಕ್ಕೆ ನಾಮಿನಿ ಅಥವಾ ವಾರಸುದಾರರ ಹೆಸರನ್ನು ಬದಲಾವಣೆ ಮಾಡಲು ಆನ್‌ಲೈನ್‌ನಲ್ಲಿಅವಕಾಶ ನೀಡಲಾಗಿದೆ. ಇಪಿಎಫ್‌ ಸಂಸ್ಥೆ ಈ ವ್ಯವಸ್ಥೆ ಮಾಡಿದೆ. ಪಿಂಚಣಿ ಮಾಹಿತಿ ಸಿಗುವ ಸಂಸ್ಥೆಯ Read more…

ವರ್ಷಾರಂಭದಲ್ಲೇ ವಿಶ್ವದ ಕುಬೇರನ ಸಂಪತ್ತು ಏರಿಕೆ, ವಿಶ್ವದ ಶ್ರೀಮಂತ ಎಲಾನ್ ಮಸ್ಕ್ 30.5 ಶತಕೋಟಿ ಡಾಲರ್ ಒಡೆಯ

ವಾಲ್ ಸ್ಟ್ರೀಟ್ ಅಂದಾಜುಗಳನ್ನು ಮೀರಿದ ದಾಖಲೆಯ ತ್ರೈಮಾಸಿಕ ವಿತರಣೆಗಳನ್ನು ಟೆಸ್ಲಾ ಇಂಕ್ ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಚೀನಾ ಉತ್ಪಾದನೆಯನ್ನು ಹೆಚ್ಚಿಸಿದಂತೆ ಜಾಗತಿಕ ಚಿಪ್ ಕೊರತೆಯನ್ನು ನಿವಾರಿಸಿ, ಎಲೋನ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...