alex Certify Business | Kannada Dunia | Kannada News | Karnataka News | India News - Part 125
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲು ಪ್ರಯಾಣಿಕರಿಗೆ ಭರ್ಜರಿ ಗುಡ್‌ ನ್ಯೂಸ್: ತತ್ಕಾಲ್ ಕಾಯ್ದಿರಿಸಲು IRCTC ಯಿಂದ ʼಕನ್‌ಫರ್ಮ್ ಟಿಕೆಟ್ʼ ಆಪ್ ಬಿಡುಗಡೆ

ಹಠಾತ್ ರೈಲು ಪ್ರಯಾಣಕ್ಕೆ ಹೋಗಿ ತತ್ಕಾಲ್ ಟಿಕೆಟ್ ಕಾಯ್ದಿರಿಸಲು ತೊಂದರೆ ಅನುಭವಿಸುತ್ತಿರುವವರಿಗೆ ಈ ಸುದ್ದಿ ಸಂತಸ ನೀಡಲಿದೆ. ತತ್ಕಾಲ್ ಟಿಕೆಟ್ ಬುಕ್ಕಿಂಗ್ ಅನ್ನು ಸುಲಭಗೊಳಿಸಲು ರೈಲ್ವೇ ಇಲಾಖೆ, ಪ್ರತ್ಯೇಕ Read more…

ಹೆಚ್ಚುತ್ತಿದೆ ಇಪಿಎಫ್‌ಒ ಚಂದಾದಾರಿಕೆ: ಡಿ. 2021 ರಲ್ಲಿ 14.6 ಲಕ್ಷ ಚಂದಾದಾರರು ಸೇರ್ಪಡೆ

ಸರ್ಕಾರಿ ಸ್ವಾಮ್ಯದ ಉಳಿತಾಯ ಯೋಜನೆ ನೀಡುತ್ತಿರುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ವ್ಯಾಪ್ತಿಗೆ ಬರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಡಿಸೆಂಬರ್ 2021ರಲ್ಲಿ 14.6 ಲಕ್ಷ ಚಂದಾದಾರರು ಸೇರ್ಪಡೆಯಾಗಿರುವುದು Read more…

ಟಾಟಾ ಟೆಕ್ನಾಲಜೀಸ್ ನಲ್ಲಿ ಹೆಚ್ಚುವರಿ 1 ಸಾವಿರ ನೇಮಕಾತಿ

ನವದೆಹಲಿ: ದೇಶದ ಪ್ರತಿಷ್ಠಿತ ಐಟಿ ಕಂಪನಿಗಳಲ್ಲಿ ಒಂದಾದ ಟಾಟಾ ಟೆಕ್ನಾಲಜೀಸ್ ಹೆಚ್ಚುವರಿಯಾಗಿ ಒಂದು ಸಾವಿರ ಮಂದಿ ನೇಮಕ ಮಾಡಿಕೊಳ್ಳಲಿದೆ. ಇದರೊಂದಿಗೆ 2022 -23ನೇ ಹಣಕಾಸು ವರ್ಷದಲ್ಲಿ 4000 ನೇಮಕಾತಿ Read more…

ಬ್ಯಾಂಕ್ ಗ್ರಾಹಕರೇ ಗಮನಿಸಿ: ಮಾರ್ಚ್ ನಲ್ಲಿ 13 ದಿನ ರಜೆ, RBI ನಿಂದ ಪಟ್ಟಿ ಬಿಡುಗಡೆ

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ಮಾರ್ಚ್ 2022 ರ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನೀವು ಮಾರ್ಚ್ ತಿಂಗಳಲ್ಲಿ ಬ್ಯಾಂಕಿಗೆ ಸಂಬಂಧಿಸಿದ ಯಾವುದೇ ಕೆಲಸವನ್ನು ಮಾಡಲು Read more…

ಹಳೆಯ ಡೀಸೆಲ್, ಪೆಟ್ರೋಲ್ ವಾಹನಗಳಿಗೆ ಬ್ರೇಕ್; EV ಗೆ ಪರಿವರ್ತನೆ ಪ್ರಾರಂಭ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳೊಂದಿಗೆ ಬದಲಾಯಿಸುವ ಪ್ರಕ್ರಿಯೆ ಪ್ರಾರಂಭಿಸಿದೆ ಎಂದು ದೆಹಲಿ ಸರ್ಕಾರ ಹೇಳಿದೆ. ಹಿರಿಯ ಜಿಎಡಿ ಅಧಿಕಾರಿಯೊಬ್ಬರು, ನಾವು ಅಂತಹ ವಾಹನಗಳನ್ನು ಗುರುತಿಸುವ Read more…

ನಿವೃತ್ತಿ ನಂತರ ಯಾರನ್ನೂ ಅವಲಂಬಿಸದೇ ಸುಲಭ ಜೀವನಕ್ಕೆ ಇಲ್ಲಿದೆ ಪ್ಲಾನ್

ನವದೆಹಲಿ: ನಿವೃತ್ತಿಯ ನಂತರ ನೀವು ಜೀವನವನ್ನು ಸುಲಭಗೊಳಿಸಲು ಬಯಸಿದರೆ ಮತ್ತು ದೈನಂದಿನ ವೆಚ್ಚಗಳಿಗಾಗಿ ಯಾರನ್ನೂ ಅವಲಂಬಿಸಿರಲು ಬಯಸದಿದ್ದರೆ, ನೀವು LIC ಯ ಜೀವನ್ ಸರಳ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ Read more…

ಇಲ್ಲಿದೆ ನೋಡಿ 2022ರ ಮಾರುತಿ ಸುಜುಕಿ ಬಲೆನೋ ಕಾರಿನ ವೈಶಿಷ್ಟ್ಯ

ಮಾರುತಿ ಸುಜುಕಿ ದೇಶದಲ್ಲಿ ಬಲೆನೋ ಫೇಸ್​ ಲಿಫ್ಟ್​ನ್ನು ಇದೇ ತಿಂಗಳ 23ನೇ ತಾರೀಖಿನಂದು ಬಿಡುಗಡೆ ಮಾಡಲು ಸಜ್ಜಾಗಿದೆ. ಇದು 2015ರಲ್ಲಿ ಬಿಡುಗಡೆಯಾದ ಪ್ರೀಮಿಯಂ ಹ್ಯಾಚ್​ಬ್ಯಾಕ್​ನ ಎರಡನೇ ಫೇಸ್​ಲಿಫ್ಟ್​ ಆಗಿದೆ. Read more…

BIG NEWS: 9 ಮೆಗಾ ಸಿಟಿಗಳಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್ ಗಳು 2.5 ಪಟ್ಟು ವಿಸ್ತರಣೆ

ಕಳೆದ ನಾಲ್ಕು ತಿಂಗಳಲ್ಲಿ ದೆಹಲಿ, ಮುಂಬೈ ಮತ್ತು ಚೆನ್ನೈ ಸೇರಿದಂತೆ 9 ಮೆಗಾ ಸಿಟಿಗಳಲ್ಲಿ ಎಲೆಕ್ಟ್ರಿಕ್ ವೆಹಿಕಲ್(ಇವಿ) ಚಾರ್ಜಿಂಗ್ ಸ್ಟೇಷನ್‌ಗಳು ಎರಡೂವರೆ ಪಟ್ಟು ವಿಸ್ತರಿಸಿವೆ ಎಂದು ವಿದ್ಯುತ್ ಸಚಿವಾಲಯ Read more…

ವಾಟ್ಸಾಪ್​​ ಪೇಮೆಂಟ್​ ನಲ್ಲಿ ಬ್ಯಾಂಕ್​ ಖಾತೆ ಡಿಲೀಟ್​ ಮಾಡೋದು ಹೇಗೆ…? ಇಲ್ಲಿದೆ ವಿವರ

ವಾಟ್ಸಾಪ್​ ಪೇಮೆಂಟ್​ ಎನ್ನುವುದು ಒಂದು ಇನ್​ ಚಾಟ್​​ ಪೇಮೆಂಟ್​​ ಸರ್ವೀಸ್​ ಆಗಿದ್ದು ಇದನ್ನು 2020ರ ನವೆಂಬರ್​ ತಿಂಗಳಲ್ಲಿಯೇ ಕಂಪನಿಯು ಪರಿಚಯಿಸಿದೆ. ಇದೊಂದು ಯುಪಿಐ ಆಧಾರಿತ ಪಾವತಿ ವಿಧಾನವಾಗಿದ್ದು ನ್ಯಾಷನಲ್​ Read more…

ಸಣ್ಣ ಕಾರುಗಳನ್ನು ಮಾರಾಟದಲ್ಲಿ ಹಿಂದಿಕ್ಕಿದ SUV ಗಳು

ಜಗತ್ತಿನ ಅತಿ ದೊಡ್ಡ ಕಾರು ಮಾರುಕಟ್ಟೆಗಳಲ್ಲಿ ಒಂದಾದ ಭಾರತದಲ್ಲಿ ಎಸ್‌ಯುವಿಗಳ ಮಾರಾಟವು ಹ್ಯಾಚ್‌ಬ್ಯಾಕ್/ಸಣ್ಣ ಕಾರುಗಳಿಗಿಂತ ಜೋರಾಗಿ ಸಾಗುತ್ತಿದೆ. ಜನವರಿ 2022ರಲ್ಲಿ ಈ ಟ್ರೆಂಡ್ ಮೊದಲ ಬಾರಿಗೆ ಕಂಡು ಬಂದಿದೆ. Read more…

ಪಿಎಫ್‌ ಖಾತೆದಾರರೇ ಎಚ್ಚರ…! ಈ ತಪ್ಪು ಮಾಡಿದ್ರೆ ಕಳೆದುಕೊಳ್ಳಬಹುದು ಕಷ್ಟಪಟ್ಟು ದುಡಿದ ಹಣ

ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ತನ್ನ ಚಂದಾದಾರರಿಗೆ ಆನ್ಲೈನ್ ವಂಚನೆಯ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಿದೆ. ಭವಿಷ್ಯ ನಿಧಿ ಖಾತೆಗಳನ್ನು ಆನ್‌ಲೈನ್ ವಂಚನೆಗಳಿಂದ ರಕ್ಷಿಸಲು ಇಪಿಎಫ್‌ಓ ಕ್ರಮಗಳನ್ನು Read more…

ಶುಭ ಸಮಾರಂಭಕ್ಕೆ ಚಿನ್ನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ‘ಬಿಗ್ ಶಾಕ್’

ವಿವಾಹ ಸೇರಿದಂತೆ ಬಹುತೇಕ ಶುಭ ಸಮಾರಂಭಗಳು ಈಗ ನಡೆಯುತ್ತಿವೆ. ಇದೀಗ ಕೊರೋನಾ ಸಹ ಅಂತ್ಯಗೊಳ್ಳುವ ಸೂಚನೆ ಕಂಡು ಬರುತ್ತಿದ್ದು, ಹೀಗಾಗಿ ಶುಭ ಸಮಾರಂಭಗಳನ್ನು ಹಮ್ಮಿಕೊಳ್ಳಲು ಜನತೆ ಉತ್ಸುಕರಾಗಿದ್ದಾರೆ. ಇದರ Read more…

296 ರೂ. ಗೆ ಈ ಕಂಪನಿ ನೀಡ್ತಿದೆ 25 ಜಿಬಿ ಡೇಟಾ.…!

ಅಗ್ಗದ ಪ್ಲಾನ್ ನೀಡುವುದ್ರಲ್ಲಿ ರಿಲಾಯನ್ಸ್ ಜಿಯೋ ಮುಂದಿದೆ. ಆರಂಭದಿಂದಲೇ ಧಮಾಲ್ ಮಾಡ್ತ ಬಂದಿರುವ ಜಿಯೋ ಪೋಸ್ಟ್ ಪೇಯ್ಡ್ ಹಾಗೂ ಪ್ರೀ ಪೇಯ್ಡ್ ಎರಡೂ ಪ್ಲಾನ್ ಗಳನ್ನು ನೀಡ್ತಿದೆ. ಇಂದು Read more…

BIG NEWS: ‘ಇಂಡಿಗೋ’ ಸಹ ಪ್ರವರ್ತಕ ರಾಕೇಶ್ ಗಂಗ್ವಾಲ್ ರಾಜೀನಾಮೆ

ನವದೆಹಲಿ: ಇಂಡಿಗೋದ ಸಹ ಪ್ರವರ್ತಕ ರಾಕೇಶ್ ಗಂಗ್ವಾಲ್ ಅವರು ಮಾತೃ ಸಂಸ್ಥೆ ಇಂಟರ್ ಗ್ಲೋಬ್ ಏವಿಯೇಷನ್‌ ನ ನಿರ್ದೇಶಕರ ಮಂಡಳಿಗೆ ಶುಕ್ರವಾರ ರಾಜೀನಾಮೆ ನೀಡಿದ್ದು, ಮುಂದಿನ ಐದು ವರ್ಷಗಳಲ್ಲಿ Read more…

ಡಿಜಿಟಲ್ ವಹಿವಾಟಿನ ಮತ್ತೊಂದು ಹಂತ, ನೆರೆ ದೇಶದಲ್ಲೂ ಭಾರತದ UPI ಎಂಟ್ರಿ, ಡಿಜಿಟಲ್ ಪಾವತಿ ವೇದಿಕೆ ನಿಯೋಜಿಸಿದ ಮೊದಲ ದೇಶ ನೇಪಾಳ

ನೇಪಾಳವು ಭಾರತದ UPI ವ್ಯವಸ್ಥೆಯನ್ನು ಅಳವಡಿಸಿಕೊಂಡ ಮೊದಲ ದೇಶವಾಗಿದೆ. ಈ ಮಾಹಿತಿಯನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ(NPCI) ನೀಡಿದೆ. NPCI ಇಂಟರ್ನ್ಯಾಷನಲ್ ಪೇಮೆಂಟ್ಸ್ ಲಿಮಿಟೆಡ್(NIPL), NPCI ಯ Read more…

ಈ ಕಂಪನಿಯಲ್ಲಿ ಹೂಡಿಕೆ ಮಾಡಿದ್ದವರಿಗೆ ಈಗ ಹಣದ ಹೊಳೆ…!

ಇತ್ತೀಚಿನ ದಿನಗಳಲ್ಲಿ, ಹಲವಾರು ಪೆನ್ನಿ ಸ್ಟಾಕ್‌ಗಳು ಭಾರೀ ಲಾಭ ತರುತ್ತಿವೆ. ಕೆಲವೇ ತಿಂಗಳುಗಳ ಅವಧಿಯಲ್ಲಿ ಹೂಡಿಕೆದಾರರಿಗೆ ದೊಡ್ಡ ಆದಾಯವನ್ನು ನೀಡುವ ಪೆನ್ನಿ ಸ್ಟಾಕ್‌ಗಳಲ್ಲಿನ ಹೂಡಿಕೆಯು ರಿಸ್ಕಿ ವ್ಯವಹಾರವಾಗಿದ್ದರೂ, ದೊಡ್ಡ Read more…

ಫ್ಲ್ಯಾಟ್, ಮನೆ ಖರೀದಿ ನಿರೀಕ್ಷೆಯಲ್ಲಿದ್ದವರಿಗೆ ಶಾಕ್: ಶೇ.6 ರಷ್ಟು ದರ ಹೆಚ್ಚಳ

ಬೆಂಗಳೂರು: ಹೊಸ ಮನೆ, ಫ್ಲ್ಯಾಟ್ ಗಳ ಖರೀದಿ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಮನೆಗಳ ದರ ಶೇಕಡ 6 ರಷ್ಟು ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಫ್ಲ್ಯಾಟ್ ಗಳ ಮಾರಾಟ ಶೇಕಡ Read more…

ಮೊಬೈಲ್ ಬಳಕೆದಾರರ ಸಂಖ್ಯೆ ಕುರಿತು ಅಚ್ಚರಿ ಮಾಹಿತಿ ಬಹಿರಂಗ

ಡಿಸೆಂಬರ್‌ 2021ರಲ್ಲಿ ದೇಶದ ಮೊಬೈಲ್ ಬಳಕೆದಾರರ ಸಂಖ್ಯೆಯಲ್ಲಿ 1.28 ಕೋಟಿಯಷ್ಟು ಇಳಿಕೆ ಕಂಡು ಬಂದಿದ್ದು, ರಿಲಾಯನ್ಸ್ ಜಿಯೋ ಮತ್ತು ವೊಡಾಫೋನ್ ಐಡಿಯಾ ತಮ್ಮ ಚಂದಾದಾರರನ್ನು ಕಳೆದುಕೊಳ್ಳುತ್ತಿವೆ ಎಂದು ಟ್ರಾಯ್ Read more…

BIG NEWS: ನೀತಿ ಆಯೋಗ, ಫೋನ್ ಪೇ ಮಹತ್ವದ ಘೋಷಣೆ; 5 ಲಕ್ಷ ರೂ. ಬಹುಮಾನದ ಫಿನ್ ಟೆಕ್ ಹ್ಯಾಕಥಾನ್ ಆಯೋಜನೆ

  NITI ಆಯೋಗ್, PhonePe ಸಹಯೋಗದೊಂದಿಗೆ Fintech ಉದ್ಯಮದ ಪ್ರಾಮುಖ್ಯತೆಯನ್ನು ಪ್ರದರ್ಶಿಸುವ ಪ್ರಯತ್ನದಲ್ಲಿ ಮೊದಲ ಬಾರಿಗೆ ಹ್ಯಾಕಥಾನ್ ಆಯೋಜಿಸುತ್ತಿದೆ. ಹ್ಯಾಕಥಾನ್ ಫಿನ್‌ ಟೆಕ್ ಪರಿಸರ ವ್ಯವಸ್ಥೆಗೆ ಪರಿಹಾರಗಳನ್ನು ಪ್ರದರ್ಶಿಸುವ Read more…

ಓಟ ನಿಲ್ಲಿಸಿದ ರೆನಾಲ್ಟ್ ಡಸ್ಟರ್…..! ದಶಕಗಳ ನಂತರ ಉತ್ಪಾದನೆ ಸ್ಥಗಿತ

ಭಾರತದಲ್ಲಿ ರೆನಾಲ್ಟ್ ಒಂದು ಬ್ರ್ಯಾಂಡ್ ಆಗೋದಕ್ಕೆ ಡಸ್ಟರ್ ಎಸ್‌ಯುವಿ ಕಾರ್ ಮುಖ್ಯ ಕಾರಣ ಅಂದ್ರೆ ತಪ್ಪಾಗಲ್ಲ. ಅದು ಸೆಡಾನ್ ಕಾರುಗಳೆ ಟ್ರೆಂಡ್ ನಲ್ಲಿದ್ದ ಕಾಲ, ಅಂದ್ರೆ 2012. ಅಂತಾ Read more…

ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ, ‘ಹೋಳಿ’ಗೆ ಮೊದಲು ಡಿಎ, ಹೆಚ್ಚಾಗಲಿದೆ ವೇತನ

ಕೇಂದ್ರ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗದ ಅಡಿಯಲ್ಲಿ ಸರ್ಕಾರದಿಂದ ತುಟ್ಟಿಭತ್ಯೆ(ಡಿಎ) /ಡಿಯರ್‌ನೆಸ್ ರಿಲೀಫ್ (ಡಿಆರ್) ಹೆಚ್ಚಳದ ಜೊತೆಗೆ, ಹೆಚ್‌ಆರ್‌ಎ ಕುರಿತು ಶೀಘ್ರದಲ್ಲೇ ಆದೇಶ ಹೊರ ಬೀಳುವ ಸಾಧ್ಯತೆ Read more…

ಬಡ್ಡಿ ದರ ಯಥಾಸ್ಥಿತಿ, ಆಗಸ್ಟ್ ನಲ್ಲಿ ಶೇ. 0.50 ಏರಿಕೆ ಸಾಧ್ಯತೆ

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆಗಸ್ಟ್ ವರೆಗೂ ಬಡ್ಡಿದರಗಳನ್ನು ಯಥಾಸ್ಥಿತಿಯಲ್ಲಿ ಇಡುವ ಸಾಧ್ಯತೆ ಇದೆ. ಆಗಸ್ಟ್ ನಲ್ಲಿ ಬಡ್ಡಿ ದರ ಶೇ. 0.50 ಕ್ಕೆ ಏರಿಕೆಯಾಗುವ ಸಾಧ್ಯತೆ Read more…

ಪದವೀಧರರಿಗೆ ಭರ್ಜರಿ ಗುಡ್ ನ್ಯೂಸ್: ಇನ್ಫೋಸಿಸ್ ನಲ್ಲಿ 55 ಸಾವಿರಕ್ಕೂ ಅಧಿಕ ನೇಮಕಾತಿ

ಮುಂಬೈ: ದೇಶದ ಪ್ರತಿಷ್ಠಿತ ಐಟಿ ಕಂಪನಿಗಳಲ್ಲಿ ಒಂದಾದ ಇನ್ಫೋಸಿಸ್ ನಿಂದ 55 ಸಾವಿರಕ್ಕೂ ಅಧಿಕ ಪದವೀಧರರನ್ನು ನೇಮಕ ಮಾಡಿಕೊಳ್ಳಲಾಗುವುದು. ಕಂಪನಿಯ ಸಿಇಒ ಸಲೀಲ್ ಪಾರೇಖ್ ಅವರು ಈ ಬಗ್ಗೆ Read more…

ಟೊಮೆಟೊ ಬೆಳೆಗಾರರಿಗೆ ಬಿಗ್ ಶಾಕ್: ದರ ಭಾರಿ ಕುಸಿತ

ಬೆಂಗಳೂರು: ಟೊಮೇಟೊ ದರ ಕೆಜಿಗೆ 10 ರೂಪಾಯಿಗೆ ಇಳಿಕೆಯಾಗಿದ್ದು, ಮತ್ತಷ್ಟು ಬೆಲೆ ಕುಸಿಯುವ ಸಾಧ್ಯತೆಯಿದೆ. ಎರಡು ವಾರದ ಹಿಂದೆ 30 ರೂಪಾಯಿವರೆಗೂ ಇದ್ದ ದರ ಏಕಾಏಕಿ ಕಡಿಮೆಯಾಗಿರುವುದು ಬೆಳೆಗಾರರಿಗೆ Read more…

Big News: ಸಾರ್ವಜನಿಕ ವಲಯದ ಐಡಿಬಿಐ ಬ್ಯಾಂಕ್ ಖಾಸಗೀಕರಣಕ್ಕೆ ಕೇಂದ್ರ ಸರ್ಕಾರದ ಸಿದ್ಧತೆ

ಈ ಹಿಂದೆ ಹಲವು ಬ್ಯಾಂಕುಗಳನ್ನು ವಿಲೀನಗೊಳಿಸಿದ್ದ ಕೇಂದ್ರ ಸರ್ಕಾರ, ಇದೀಗ ಸಾರ್ವಜನಿಕ ವಲಯದ ಐಡಿಬಿಐ ಬ್ಯಾಂಕ್ ಖಾಸಗೀಕರಣಕ್ಕೆ ಸಿದ್ಧತೆ ನಡೆಸಿದೆ ಎಂದು ಹೇಳಲಾಗಿದೆ. ಐಡಿಬಿಐ ಬ್ಯಾಂಕ್ ನಲ್ಲಿ ಕೇಂದ್ರ Read more…

ಹೊಸ ವೈಶಿಷ್ಟ್ಯದಲ್ಲಿ ಬರಲಿದೆ ಮಾರುತಿ ಸುಜುಕಿಯ ವ್ಯಾಗನ್ ಆರ್: ಏನೇನಿರಲಿದೆ ಗೊತ್ತಾ..?

ಮಾರುತಿ ಸುಜುಕಿಯ ಬಲೆನೊ ಹ್ಯಾಚ್‌ಬ್ಯಾಕ್ ಫೆಬ್ರವರಿ 23 ರಂದು ಬಿಡುಗಡೆಯಾಗಲಿದ್ದು, ಎಲ್ಲರನ್ನೂ ಆಕರ್ಷಿಸಿದೆ. ಬಲೆನೊ ಮಾತ್ರವಲ್ಲದೆ, ಸುಜುಕಿಯು 2022 ರ ವ್ಯಾಗನ್ಆರ್ ಫೇಸ್‌ಲಿಫ್ಟ್ ಸೇರಿದಂತೆ ಸಾಕಷ್ಟು ಯೋಜನೆಗಳನ್ನು ಯೋಜಿಸಿದೆ. Read more…

ಅತಿಥಿ ಉಪನ್ಯಾಸದ ಆದಾಯಕ್ಕೆ ಶೇ. 18 GST, AAR ಆದೇಶ

ಬೆಂಗಳೂರು: ಅತಿಥಿ ಉಪನ್ಯಾಸದ ಆದಾಯಕ್ಕೆ ಶೇಕಡ 18 ರಷ್ಟು ಜಿಎಸ್ಟಿ ಪಾವತಿಸಬೇಕು ಎಂದು ಅಥಾರಿಟಿ ಆಫ್ ಅಡ್ವಾನ್ಸ್ ರೋಲಿಂಗ್(AAR) ಕರ್ನಾಟಕ ಪೀಠ ಆದೇಶ ನೀಡಿದೆ. ಅತಿಥಿ ಉಪನ್ಯಾಸ ನೀಡಿ Read more…

ಉದ್ಯೋಗಿಗಳ ಠೇವಣಿ ಲಿಂಕ್ಡ್ ಇನ್ಶುರೆನ್ಸ್ ಸ್ಕೀಮ್ ಬಗ್ಗೆ ನಿಮಗೆ ತಿಳಿದಿರಲಿ ಈ ಬಹುಮುಖ್ಯ ಮಾಹಿತಿ..!

ನೌಕರರ ಠೇವಣಿ ಲಿಂಕ್ಡ್ ಇನ್ಶುರೆನ್ಸ್ ಸ್ಕೀಮ್ (EDLI) ಎನ್ನುವುದು ಸಾಮಾನ್ಯ ಭಾಷೆಯಲ್ಲಿ ವಿವರಿಸುವುದಾದರೆ ಪಿಎಫ್ ಸದಸ್ಯರು ಪಡೆಯುವ ಜೀವ ವಿಮಾ ಸೌಲಭ್ಯ.‌ ಇದು ಉದ್ಯೋಗಿಗಳ ಭವಿಷ್ಯ ನಿಧಿ ಯೋಜನೆ, Read more…

ಚಿನ್ನ, ಬೆಳ್ಳಿ ಇಂದಿನ ಹೊಸ ದರದ ಬಗ್ಗೆ ಇಲ್ಲಿದೆ ಮಾಹಿತಿ

ನವದೆಹಲಿ: ದೆಹಲಿಯಲ್ಲಿ ಚಿನ್ನದ ಬೆಲೆ ಬುಧವಾರವೂ ಬಹುತೇಕ ಸ್ಥಿರವಾಗಿದೆ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ ಇಂದು 49,254 ರೂ.ಗೆ ತಲುಪಿದೆ. ಕಳೆದ ವಹಿವಾಟಿನಲ್ಲಿ ಪ್ರತಿ 10 Read more…

ಈ ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್: ಸ್ಥಿರ ಠೇವಣಿ ಬಡ್ಡಿದರ ಪರಿಷ್ಕರಿಸಿದ HDFC ಬ್ಯಾಂಕ್

ನವದೆಹಲಿ: ಹೆಚ್‌.ಡಿ.ಎಫ್‌.ಸಿ. ಬ್ಯಾಂಕ್ ನಿಶ್ಚಿತ ಠೇವಣಿಗಳ ಗ್ರಾಹಕರಿಗೆ ಖಾಸಗಿ ಸಾಲದಾತ ನೀಡುವ ಬಡ್ಡಿದರ ಹೆಚ್ಚಿಸಿದೆ. ಆದಾಗ್ಯೂ, ಅಧಿಕೃತ ವೆಬ್‌ಸೈಟ್‌ನ ಮಾಹಿತಿಯ ಪ್ರಕಾರ, ಆಯ್ದ ಅವಧಿಗಳಲ್ಲಿ ಸ್ಥಿರ ಠೇವಣಿಗಳ ಮೇಲಿನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...