alex Certify Business | Kannada Dunia | Kannada News | Karnataka News | India News - Part 122
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: 14 ವರ್ಷಗಳ ನಂತ್ರ ದಾಖಲೆಯೊಂದಿಗೆ 130 ಡಾಲರ್ ಗೇರಿದ ಕಚ್ಚಾತೈಲದ ಬೆಲೆ, ನಾಳೆಯಿಂದಲೇ ಪೆಟ್ರೋಲ್ ದರ ಏರಿಕೆ ಬರೆ

ನವದೆಹಲಿ: ರಷ್ಯಾ -ಉಕ್ರೇನ್ ನಡುವೆ ಯುದ್ಧ ಮುಂದುವರೆದ ಹಿನ್ನೆಲೆಯಲ್ಲಿ ಆರಂಭಿಕ ವಹಿವಾಟಿನಲ್ಲಿ ಕಚ್ಚಾತೈಲದ ಬೆಲೆ ಶೇ. 9 ರಷ್ಟು ಏರಿಕೆ ಕಂಡಿದೆ. ಬೆಲೆಏರಿಕೆಯ ನಂತರ ಬ್ಯಾರೆಲ್ ಕಚ್ಚಾತೈಲದ ಬೆಲೆ Read more…

ʼಹೂಡಿಕೆʼ ಮಾಡಲು ಹೇಳಿ ಮಾಡಿಸಿದಂತಿವೆ ಪೋಸ್ಟ್‌ ಆಫೀಸ್‌ ನ ಈ ಯೋಜನೆ

ಬುದ್ಧಿವಂತಿಕೆಯಿಂದ ಹಣ ಹೂಡಿಕೆ ಮಾಡಿದರೆ ಉತ್ತಮ ಆದಾಯ ನಿಮ್ಮದಾಗುತ್ತದೆ. ಸ್ಥಿರ ಠೇವಣಿಗಳು ಅಥವಾ ಫಿಕ್ಸೆಡ್‌ ಡೆಪಾಸಿಟ್‌ ನಲ್ಲಿ ಹಣ ಹೂಡಿಕೆ ಮಾಡಿದ್ರೆ ಒಳ್ಳೆಯ ರಿಟರ್ನ್ಸ್‌ ಪಡೆಯಬಹುದು. ಇವುಗಳಲ್ಲಿ ರಿಸ್ಕ್‌ Read more…

ರೋಡಿಗಿಳಿಯಲು ರೆಡಿಯಾಗಿರೋ ಯಮಹಾದ ಎಲೆಕ್ಟ್ರಿಕ್‌ ಸ್ಕೂಟರ್‌ ನಲ್ಲಿದೆ ಇಷ್ಟೆಲ್ಲಾ ವಿಶೇಷತೆ…!

ಎಲ್ಲಾ ಕಡೆ ನಿಧಾನವಾಗಿ ಎಲೆಕ್ಟ್ರಿಕ್‌ ವಾಹನಗಳ ಜಮಾನಾ ಶುರುವಾಗ್ತಿದೆ. ಯಮಹಾ ಕಂಪನಿ ಕೂಡ ಎಲೆಕ್ಟ್ರಿಕಲ್‌ ದ್ವಿಚಕ್ರ ವಾಹನಗಳ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಇ01 ಹಾಗೂ ನಿಯೋ ಎಂಬ ಎರಡು Read more…

BIG NEWS: GST ಕನಿಷ್ಠ ದರ ಶೇ. 8 ಕ್ಕೆ ಏರಿಕೆ..? ಶೇ. 12 ಸ್ಲ್ಯಾಬ್ ಕೈಬಿಟ್ಟು ತೆರಿಗೆಗೆ ಮೂರೇ ಸ್ಲ್ಯಾಬ್..?

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ಆರಂಭಿಕ ಸ್ಲ್ಯಾಬ್ ಅನ್ನು ಶೇಕಡ 5 ರಿಂದ ಶೇಕಡಾ 8 ಕ್ಕೆ ಏರಿಸಲು ಜಿ.ಎಸ್‌.ಟಿ. ಕೌನ್ಸಿಲ್ ಚಿಂತನೆ ನಡೆಸಿದೆ. ಸರಕು ಮತ್ತು Read more…

ನಾಳೆಯಿಂದಲೇ ಮತ್ತಷ್ಟು ದುಬಾರಿ ದುನಿಯಾ: ಪೆಟ್ರೋಲ್, ಡೀಸೆಲ್ ದರ 22 ರೂ.ವರೆಗೆ ಏರಿಕೆ…?

ನವದೆಹಲಿ: ಕಚ್ಚಾತೈಲ ಬೆಲೆ ಬ್ಯಾರೆಲ್ ಗೆ 113 ಡಾಲರ್ ಗಿಂತಲೂ ಹೆಚ್ಚಾಗಿದೆ. ಕಳೆದ 8 ರಿಂದ 10 ವರ್ಷಗಳಲ್ಲಿ ಗರಿಷ್ಠ ಏರಿಕೆ ಕಂಡಿದ್ದು, ಇದರಿಂದಾಗಿ ದೇಶದಲ್ಲಿ ಪೆಟ್ರೋಲ್ ಮತ್ತು Read more…

BIG NEWS: GST ಆರಂಭಿಕ ಸ್ಲ್ಯಾಬ್ ಶೇ. 5 ರಿಂದ 8 ಕ್ಕೆ ಏರಿಕೆ; 4 ರ ಬದಲು 3 ಸ್ಲ್ಯಾಬ್ ರಚನೆಗೆ ಕೌನ್ಸಿಲ್ ಚಿಂತನೆ

ನವದೆಹಲಿ: ಜಿ.ಎಸ್‌.ಟಿ. ಕೌನ್ಸಿಲ್ ತನ್ನ ಮುಂದಿನ ಸಭೆಯಲ್ಲಿ ಕಡಿಮೆ ತೆರಿಗೆ ಸ್ಲ್ಯಾಬ್ ಅನ್ನು ಶೇಕಡ 5 ರಿಂದ ಶೇಕಡಾ 8 ಕ್ಕೆ ಏರಿಸಲು ಮುಂದಾಗಿದೆ. ಸರಕು ಮತ್ತು ಸೇವಾ Read more…

ರೈತರಿಗೆ ಸಿಹಿಸುದ್ದಿ: ಖಾತೆಗೆ ಪ್ರಧಾನ ಮಂತ್ರಿ ಕಿಸಾನ್ ಯೋಜನೆ 11 ನೇ ಕಂತಿನ ಮೊತ್ತ ಬಿಡುಗಡೆಗೆ ದಿನ ನಿಗದಿ

ನವದೆಹಲಿ: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿ ರೈತರಿಗೆ ಸಂತಸದ ಸುದ್ದಿ ಇಲ್ಲಿದೆ. ಪಿಎಂ ಕಿಸಾನ್‌ನ 11 ನೇ ಕಂತನ್ನು ಪಿಎಂ ನರೇಂದ್ರ ಮೋದಿ ಬಿಡುಗಡೆ ಮಾಡಲಿದ್ದಾರೆ. Read more…

ವಾಹನ ಮಾಲೀಕರಿಗೆ ಮತ್ತೊಂದು ಬಿಗ್ ಶಾಕ್: ಮೋಟಾರು ವಿಮಾ ಪ್ರೀಮಿಯಂ ಹೆಚ್ಚಳಕ್ಕೆ ಪ್ರಸ್ತಾಪ

ನವದೆಹಲಿ: ವಾಹನ ಸವಾರರಿಗೆ ಗಾಯದ ಮೇಲೆ ಬರೆ ಎಳೆದಂತೆ ಮಾ. 7 ರಿಂದ ಪೆಟ್ರೋಲ್, ಡೀಸೆಲ್ ದರ 15 ರಿಂದ 22 ರೂ. ನಷ್ಟು ಏರಿಕೆಯಾಗಲಿದೆ. ಇದರೊಂದಿಗೆ ವೆಹಿಕಲ್ Read more…

ಸಿಂಗಲ್ ಪ್ರೀಮಿಯಮ್ ಪಾವತಿಸಿದರೆ ಸಿಗಲಿದೆ ವಾರ್ಷಿಕ 12,000 ರೂ. ಪಿಂಚಣಿ…! ಇಲ್ಲಿದೆ LIC ಯ ‘ಸರಳ್ ಜೀವನ್’ ಪಾಲಿಸಿ ಮಾಹಿತಿ

ಭಾರತದಲ್ಲಿ ಅನೇಕರು ತಮ್ಮ ಭವಿಷ್ಯ ಮತ್ತು ನಿವೃತ್ತಿಯನ್ನು ಭದ್ರಪಡಿಸಿಕೊಳ್ಳಲು ಎಲ್‌ಐಸಿ ಪಾಲಿಸಿಗಳಲ್ಲಿ ಹೂಡಿಕೆ ಮಾಡುತ್ತಾರೆ. ಭಾರತದ ಜೀವ ವಿಮಾ ನಿಗಮ ಹೂಡಿಕೆದಾರರಿಗೆ ವಿವಿಧ ಸುರಕ್ಷಿತ ಯೋಜನೆಗಳನ್ನು ನೀಡುತ್ತಿದೆ. ಎಲ್‌ಐಸಿ Read more…

ಹೋಳಿ ಹಬ್ಬಕ್ಕೆ ಟಾಟಾ ಮೋಟಾರ್ಸ್‍ನಿಂದ ‌ʼಬಂಪರ್ʼ ಕೊಡುಗೆ

ಟಾಟಾ ಮೋಟಾರ್‌ಗಳು ತಮ್ಮ ಈಗಾಗಲೇ ಉತ್ತಮ ಮಾರಾಟ ಸಂಖ್ಯೆಯನ್ನು ಹೆಚ್ಚಿಸಲು ಶ್ರಮಿಸುತ್ತಿವೆ. ಫೆಬ್ರವರಿ ತಿಂಗಳಿನಲ್ಲಿ ತಮ್ಮ ಕಾರು ಮಾದರಿಗಳ ಮೇಲೆ ರಿಯಾಯಿತಿಯನ್ನು ನೀಡಿದೆ. ಇದೀಗ ಮಾರ್ಚ್ ತಿಂಗಳಿನಲ್ಲಿ ತಮ್ಮ Read more…

ನಿಮ್ಮನ್ನು ಲಕ್ಷಾಧೀಶರನ್ನಾಗಿಸುತ್ತೆ ಈ 2 ರೂಪಾಯಿ ನಾಣ್ಯ….!

ಎರಡು ರೂಪಾಯಿ ಕಾಯಿನ್ ನೀಡಿ ಐದು ಲಕ್ಷ ರೂ. ಗಿಟ್ಟಿಸುವ ಸುವರ್ಣವಕಾಶದ ಸುದ್ದಿಯೊಂದಿದೆ. ಒಂದು ನಾಣ್ಯಕ್ಕೆ ಪ್ರತಿಯಾಗಿ ಲಕ್ಷ ರೂಪಾಯಿಗಳನ್ನು ಯಾರು ಕೊಡುತ್ತಾರೆ ಎಂಬ ಪ್ರಶ್ನೆ ನಿಮಗೆದುರಾಗಬಹುದು. ಆದರೆ Read more…

ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್: ಪೆಟ್ರೋಲ್ ದರ 22 ರೂ. ಹೆಚ್ಚಳ ಸಾಧ್ಯತೆ

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಯಾಗಿರುವ ಪರಿಣಾಮ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಪ್ರತಿ ಲೀಟರ್ ಗೆ 15 ರಿಂದ 22 ರೂಪಾಯಿವರೆಗೆ ಏರಿಕೆಯಾಗುವ Read more…

BIG BREAKING: ಉಕ್ರೇನ್ ಮೇಲೆ ಯುದ್ಧ ಮುಂದುವರೆಸಿದ ರಷ್ಯಾಗೆ ಮತ್ತೊಂದು ಗುನ್ನಾ; ವೀಸಾ, ಮಾಸ್ಟರ್ ಕಾರ್ಡ್ ಸೇವೆ ರದ್ದು

ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರೆಸಿರುವ ಹಿನ್ನೆಲೆಯಲ್ಲಿ ಹಣಕಾಸು ಸೇವೆ ಒದಗಿಸುವ ವೀಸಾ ಕಂಪನಿಯಿಂದ ಗುನ್ನಾ ನೀಡಲಾಗಿದೆ. ರಷ್ಯಾದಲ್ಲಿ ವೀಸಾ ಮತ್ತು ಮಾಸ್ಟರ್ ಕಾರ್ಡ್ ಸೇವೆಗಳನ್ನು ರದ್ದುಪಡಿಸಲಾಗಿದೆ. ಹೊರದೇಶಗಳಲ್ಲಿ Read more…

252 ರೂ. ಇದ್ದ ಬ್ಯಾಂಕ್ ಖಾತೆಯಲ್ಲಿ 25 ಸಾವಿರ ರೂ.; 60 ವರ್ಷಗಳ ನಂತರ ಅಕೌಂಟ್ ಪರಿಶೀಲಿಸಿದ ಮಹಿಳೆಗೆ ಅಚ್ಚರಿ

ಮಹಿಳೆಯೊಬ್ಬರು 60 ವರ್ಷಗಳ ನಂತರ ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಖಾತೆಯಲ್ಲಿದ್ದ 252 ರೂ. ಬರೋಬ್ಬರಿ 25,200 ರೂ. ಆಗಿರುವುದು ಗೊತ್ತಾಗಿದೆ. ಸುಮಾರು 60 ವರ್ಷಗಳಿಂದ ಬಳಸದ ಬ್ಯಾಂಕ್ ಖಾತೆಯನ್ನು Read more…

ಚೆನ್ನೈನಲ್ಲಿ ತಯಾರಾಯ್ತು 1,00,000 ನೇ ಮೇಡ್​ ಇನ್​ ಇಂಡಿಯಾ BMW ಕಾರು

ಬ್ಯುಸಿನೆಸ್​ ವೈರ್ ಇಂಡಿಯಾ ಭಾರತದಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಲು ಸಜ್ಜಾಗಿದೆ. ಬಿಎಂಡಬ್ಲು ಗ್ರೂಪ್​​ ಪ್ಲಾಂಟ್​​ ಚೆನ್ನೈ ದೇಶದಲ್ಲಿ ಸ್ಥಳೀಯವಾಗಿ ಉತ್ಪಾದಿಸಲಾದ 1,00,000ನೇ ಕಾರನ್ನು ಹೊರತಂದಿದೆ. ಬಿಎಂಡಬ್ಲು ಇಂಡಿವಿಜ್ಯುವಲ್​ 740ಎಲ್​ಐ Read more…

ಮಹಿಳಾ ಉದ್ಯಮಿಗಳಿಗೆ ರಾಜ್ಯ ಸರ್ಕಾರದಿಂದ ʼಬಂಪರ್‌ʼ ಸುದ್ದಿ

ಉದ್ಯಮದಲ್ಲಿ ಮಹಿಳೆಯರ ಉಪಸ್ಥಿತಿಯನ್ನು ಹೆಚ್ಚಿಸಲು ಸರ್ಕಾರವು ಅವರ ವ್ಯವಹಾರಗಳಿಗೆ ಅಥವಾ ಸ್ಟಾರ್ಟ್ಅಪ್ ಗಳಿಗೆ ನೇರ ಲೋನ್ ಮೂಲಕ ಬೆಂಬಲ ನೀಡಲು ಮುಂದಾಗಿದೆ. ಕರ್ನಾಟಕ ಇನ್ನೋವೇಶನ್ ಮತ್ತು ಟೆಕ್ನಾಲಜಿ ಸೊಸೈಟಿ Read more…

ಹಾಲು ಉತ್ಪಾದಕರು, ಕುರಿಗಾಹಿಗಳಿಗೆ ಸರ್ಕಾರದಿಂದ ಗುಡ್ ನ್ಯೂಸ್

ಬೆಂಗಳೂರು: ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್ ನಲ್ಲಿ ಹಾಲು ಉತ್ಪಾದಕರಿಗೆ ಸಾಲ ಸೌಲಭ್ಯ ಒದಗಿಸುವ ಬಗ್ಗೆ ಮಹತ್ವದ ಘೋಷಣೆ ಮಾಡಲಾಗಿದೆ. ಹಾಲು Read more…

ರೈತ ಸಮುದಾಯಕ್ಕೆ ಮತ್ತೊಂದು ಗುಡ್ ನ್ಯೂಸ್: ಉಚಿತವಾಗಿ ಅತ್ಯುತ್ತಮ ಚಿಕಿತ್ಸೆ ಸೌಲಭ್ಯಕ್ಕೆ ‘ಯಶಸ್ವಿನಿ ಯೋಜನೆ’ ಮರು ಜಾರಿ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್ ನಲ್ಲಿ ಯಶಸ್ವಿನಿ ಯೋಜನೆ ಮರು ಜಾರಿಗೆ 300 ಕೋಟಿ ರೂ. ನೀಡುವುದಾಗಿ ಹೇಳಿದ್ದು, ಈ ಮೂಲಕ ರೈತರ ಬಹುದಿನದ ಬೇಡಿಕೆಗೆ Read more…

ಆದಾಯ ತೆರಿಗೆ ಉಳಿಸಲು ಪ್ಲಾನ್‌ ಮಾಡ್ತಿದ್ದೀರಾ…? ಇಲ್ಲಿದೆ ನೋಡಿ ಬೆಸ್ಟ್‌ ಯೋಜನೆ

ಪ್ರತಿವರ್ಷ  ಆದಾಯ ತೆರಿಗೆ ಪಾವತಿಸುವ ಸಮಯ ಬರ್ತಿದ್ದಂತೆ ಅನೇಕರು ತೆರಿಗೆಯಲ್ಲಿ ಹಣ ಉಳಿಸಲು ವಿಧಾನಗಳನ್ನು ಹುಡುಕುತ್ತಾರೆ. ಟ್ಯಾಕ್ಸ್‌ ಉಳಿತಾಯಕ್ಕಾಗಿ ಮಾರುಕಟ್ಟೆಯಲ್ಲಿ ಹತ್ತಾರು ಬಗೆಯ ಹೂಡಿಕೆ ಯೋಜನೆಗಳಿವೆ. ಆದ್ರೆ ಸೂಕ್ತವಾದುದನ್ನು Read more…

ʼಪಿಂಚಣಿʼ ಯೋಜನೆ ಲಾಭಗಳ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಕೇಂದ್ರ ಸರ್ಕಾರಿ ನೌಕರರಿಗೆ ಅತ್ಯಂತ ಪ್ರಯೋಜನಕಾರಿಯಾದ ಸರ್ಕಾರಿ ಸ್ಕೀಮ್‌ ಗಳಲ್ಲೊಂದು. ಎಲ್ಲಾ ಕೇಂದ್ರ ಸರ್ಕಾರಿ ನೌಕರರು ಎನ್‌ ಪಿ ಎಸ್‌ ಖಾತೆಯನ್ನು ತೆರೆಯಬೇಕು. 2013ರ Read more…

BIG NEWS: ದೇಶದ ಅತಿದೊಡ್ಡ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಷನ್ ಓಪನ್

ಗುರುಗ್ರಾಮ: ಹರಿಯಾಣದ ಗುರುಗ್ರಾಮದಲ್ಲಿ ಭಾರತದ ಅತಿದೊಡ್ಡ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಷನ್ ಅನ್ನು ತೆರೆಯಲಾಗಿದೆ. ನಾಲ್ಕು ಚಕ್ರದ ವಾಹನಗಳಿಗೆ 121 ಚಾರ್ಜಿಂಗ್ ಪಾಯಿಂಟ್‌ಗಳ ಸಾಮರ್ಥ್ಯದೊಂದಿಗೆ ಭಾರತದ ಅತಿದೊಡ್ಡ ಎಲೆಕ್ಟ್ರಿಕ್ Read more…

ವಾಹನ ಸವಾರರಿಗೆ ಸಿಹಿ ಸುದ್ದಿ: ಉಚಿತ ಪೆಟ್ರೋಲ್, ಕ್ಯಾಶ್ ಬ್ಯಾಕ್ ಆಫರ್ ಕ್ರೆಡಿಟ್ ಕಾರ್ಡ್ ಬಿಡುಗಡೆ

ನವದೆಹಲಿ: ವಾಹನಗಳಿಗೆ ತೈಲ ತುಂಬಿಸಿಕೊಳ್ಳುವುದರಲ್ಲಿ ಇನ್ನು ದೊಡ್ಡ ಉಳಿತಾಯವಾಗಲಿದೆ. ಕೋಟಾಕ್ ಮಹೀಂದ್ರಾ ಬ್ಯಾಂಕ್ IOC ಸಹಭಾಗಿತ್ವದಲ್ಲಿ ಇಂಧನ ಕ್ರೆಡಿಟ್ ಕಾರ್ಡ್ ಬಿಡುಗಡೆ ಮಾಡಿದೆ. ನಿರಂತರವಾಗಿ ಹೆಚ್ಚುತ್ತಿರುವ ಪೆಟ್ರೋಲ್ ಮತ್ತು Read more…

ರಷ್ಯಾದ ನಾಲ್ವರು ಅತಿ ಸಿರಿವಂತರ ಆಸ್ತಿಗೆ ಸಮ ಮುಖೇಶ್​ ಅಂಬಾನಿ ಸಂಪತ್ತು..!

ಭಾರತದ ಶ್ರೀಮಂತ ವ್ಯಕ್ತಿ ಮುಖೇಶ್​ ಅಂಬಾನಿ ಪ್ರಸ್ತುತ 89.9 ಬಿಲಿಯನ್​ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಇದು ರಷ್ಯಾದ ನಾಲ್ವರು ಶ್ರೀಮಂತರ ಒಟ್ಟು ಸಂಪತ್ತಿಗೆ ಸಮನಾಗಿದೆ ಎಂದು ಬ್ಲೂಮ್​​ಬರ್ಗ್​ ಬಿಲಿಯೇನರ್ಸ್​ Read more…

SHOCKING NEWS: ಗ್ರಾಹಕರು ಹಾಗೂ ಬಳಕೆದಾರರ ಮಾಹಿತಿ ಕದಿಯುತ್ತಿದೆ ಅಮೆಜಾನ್..!

  ಬುಕ್ ಮಾರಾಟದಿಂದ ಶುರುವಾದ ಜರ್ನಿ ಈಗ ಅಮೆಜಾನ್ ಎಂಬ ವಿಶ್ವದ ಅತಿ ದೊಡ್ಡ ಇ-ಕಾಮರ್ಸ್ ಸೈಟ್ ಆಗಿ ಬೆಳೆದು ನಿಂತಿದೆ. ಈ ದೈತ್ಯ ಬೆಳವಣಿಗೆ ಅಮೆಜಾನ್ ಮಾಲೀಕ Read more…

ನೀವೂ ಖರೀದಿಸಿದ್ದೀರಾ ಫಿಟ್‌ ಬಿಟ್‌ ಸ್ಮಾರ್ಟ್‌ ವಾಚ್‌…? ಹಾಗಾದ್ರೆ ಈ ಸುದ್ದಿ ಓದಿ

ನಿಮ್ಮ ಬಳಿ ಫಿಟ್‌ ಬಿಟ್‌ ಅಯಾನಿಕ್‌ ಸ್ಮಾರ್ಟ್‌ ವಾಚ್‌ ಇದೆಯಾ ? ಇದ್ದರೆ ತಕ್ಷಣವೇ ಅದರ ಬಳಕೆ ನಿಲ್ಲಿಸಿಬಿಡಿ. ಯಾಕಂದ್ರೆ ಈ ವಾಚ್‌ ಗಳಲ್ಲಿ ಬೆಂಕಿ ಕಾಣಿಸಿಕೊಳ್ಳುವ ಅಪಾಯವಿದೆ Read more…

ಕ್ಷಣಾರ್ಧದಲ್ಲಿ ‘ತತ್ಕಾಲ್’ ಟಿಕೆಟ್ ಬುಕ್ ಮಾಡಲು ಇಲ್ಲಿದೆ ಟಿಪ್ಸ್

ಒಂದು ವೇಳೆ ನೀವು ಅಚಾನಕ್ ಆಗಿ ಎಲ್ಲಾದರೂ ಪ್ರವಾಸಕ್ಕೆ ತೆರಳಬೇಕೆಂದ್ರೆ ಏನು ಮಾಡುತ್ತೀರಾ..? ರೈಲಿನಲ್ಲಿ ಹೋಗಬೇಕೆಂದ್ರೆ ಎಲ್ಲಾ ಆಸನಗಳು ಭರ್ತಿಯಾಗಿರುತ್ತದೆ. ಭಾರತೀಯ ರೈಲ್ವೇ ವೆಬ್‌ಸೈಟ್‌ನಲ್ಲಿ ಆಸನ ಲಭ್ಯತೆಯ ಕುರಿತು Read more…

ವಾರ್ ಎಫೆಕ್ಟ್: ಜನ ಸಾಮಾನ್ಯರಿಗೆ ಶಾಕಿಂಗ್ ನ್ಯೂಸ್; ಅಡುಗೆ ಎಣ್ಣೆ ಸೇರಿ ಅಗತ್ಯ ವಸ್ತುಗಳ ಬೆಲೆ ದಿಢೀರ್ ಏರಿಕೆ

ನವದೆಹಲಿ: ರಷ್ಯಾ, ಉಕ್ರೇನ್ ಯುದ್ಧದ ಪರಿಣಾಮ ಕಚ್ಚಾ ತೈಲ ದರ ಏರಿಕೆ ಕಂಡಿದೆ. ಯುದ್ಧದ ಪರಿಣಾಮ ಜನಸಾಮಾನ್ಯರ ಮೇಲೆಯೂ ಉಂಟಾಗತೊಡಗಿದ್ದು, ಗೋಧಿ ಮತ್ತು ಸೂರ್ಯಕಾಂತಿ ಎಣ್ಣೆ ದರ ಏರಿಕೆ Read more…

ಸಿಂಗಲ್ ಯೂಸ್ ಪ್ಲಾಸ್ಟಿಕ್ ಸಂಪೂರ್ಣ ನಿಷೇಧ, ಬಳಸಿದ್ರೆ ಸಾವಿರಾರು ರೂ. ದಂಡ

ನವದೆಹಲಿ: ಏಕ ಬಳಕೆಯ ಪ್ಲಾಸ್ಟಿಕ್‌ ಗೆ ಸಂಪೂರ್ಣ ನಿಷೇಧ ಹೇರಿದ ದೆಹಲಿ ಮುನ್ಸಿಪಲ್ ಕೌನ್ಸಿಲ್ ಅದರ ಬಳಕೆಗೆ ಸಾವಿರಾರು ದಂಡ ವಿಧಿಸಲು ಮುಂದಾಗಿದೆ. ನವದೆಹಲಿ ಮುನ್ಸಿಪಲ್ ಕೌನ್ಸಿಲ್ ಎನ್‌.ಡಿ.ಎಂ.ಸಿ. Read more…

BIG NEWS: ಸಾರಿಗೆ ಇಲಾಖೆಯಿಂದ ಮತ್ತೊಂದು ಹೊಸ ರೂಲ್ಸ್; ವೆಹಿಕಲ್ ಮೇಲೆ ಫಿಟ್ನೆಸ್ ಪ್ರಮಾಣಪತ್ರ, ನೋಂದಣಿ ಚಿಹ್ನೆ ಪ್ರದರ್ಶನ ಕಡ್ಡಾಯ

ನವದೆಹಲಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಕರಡು ಅಧಿಸೂಚನೆಯನ್ನು ಹೊರಡಿಸಿದ್ದು, ಅದರ ಪ್ರಕಾರ ಫಿಟ್‌ನೆಸ್ ಪ್ರಮಾಣಪತ್ರದ ಸಿಂಧುತ್ವ ಮತ್ತು ಮೋಟಾರು ವಾಹನದ ನೋಂದಣಿ ಚಿಹ್ನೆಯನ್ನು ಕರಡು ನಿಯಮಗಳಲ್ಲಿ Read more…

ವರ್ಕ್​ ಫ್ರಂ ಹೋಮ್​ ಅಂತ್ಯ….? ಕಚೇರಿಗೆ ಬರಲು ಗೂಗಲ್‌ ಸಿಬ್ಬಂದಿಗಳಿಗೆ ಬುಲಾವ್​

ಗೂಗಲ್​ ಸೇರಿದಂತೆ ಬಹುತೇಕ ಟೆಕ್​ ಕಂಪನಿಗಳು ವರ್ಕ್​ ಫ್ರಂ ಹೋಮ್​ ನ್ನು ಕೊನೆಗೊಳಿಸುವ ಬಗ್ಗೆ ನಿರ್ಧರಿಸಿವೆ. ಅಮೆರಿಕದ ಮೂಲದ ಟೆಕ್​ ದೈತ್ಯ ಕಂಪನಿ ಗೂಗಲ್​​ ತನ್ನ ಸಿಬ್ಬಂದಿಗೆ ಕಚೇರಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...