alex Certify Business | Kannada Dunia | Kannada News | Karnataka News | India News - Part 109
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವರ್ಣ ಪಾನಂ; ಈ ಚಿನ್ನದ ಚಹಾಪುಡಿಗೆ ಬರೋಬ್ಬರಿ 2.5 ಲಕ್ಷ ರೂಪಾಯಿ….!

ಗುವಾಹಟಿ: ಅಸ್ಸಾಂನ ಅರೋಮ್ಯಾಟಿಕಾ ಟೀ ಕಂಪನಿಯು 24 ಕ್ಯಾರೆಟ್‌ ಖಾದ್ಯ ಚಿನ್ನದ ಪದರಗಳನ್ನು ಲೇಪಿಸಿದ ಚಹಾಪುಡಿ “ಸ್ವರ್ಣ ಪಾನಂʼʼ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಒಂದು ಕಿಲೋ ಚಹಾಪುಡಿಗೆ Read more…

BIG BREAKING: ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಖಾತೆಗೆ 6 ಸಾವಿರ ರೂ. ನೆರವಿನ ಪಿಎಂ ಕಿಸಾನ್ ಇ -ಕೆವೈಸಿ ಗಡುವು ವಿಸ್ತರಣೆ

ನವದೆಹಲಿ: ಪಿಎಂ ಕಿಸಾನ್ ಕೇಂದ್ರ ಸರ್ಕಾರದ ಉಪಕ್ರಮವಾಗಿದ್ದು, ನೋಂದಾಯಿಸಿದ ರೈತರಿಗೆ ವಾರ್ಷಿಕ 6,000 ರೂ. ನೆರವು ನೀಡಲಾಗುವುದು. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ(PM-KISAN) ಸೌಲಭ್ಯ ಪಡೆಯಲು Read more…

ಗಗನಕ್ಕೇರಿದ ಟೊಮೆಟೊ ದರ, ಪಾತಾಳಕ್ಕೆ ಕುಸಿದ ಈರುಳ್ಳಿ ಬೆಲೆ

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಏರುಗತಿಯಲ್ಲಿ ಸಾಗುತ್ತಿರುವ ಟೊಮೆಟೊ ದರ ಮತ್ತೆ ಏರಿಕೆ ಕಂಡಿದ್ದು, ಬೆಳೆಗಾರರಲ್ಲಿ ಸಂತಸ ತಂದಿದೆ. ಆದರೆ, ಇದೇ ವೇಳೆ ಈರುಳ್ಳಿ ದರ ಪಾತಾಳಕ್ಕೆ ಕುಸಿದಿರುವುದು Read more…

BIG NEWS: ಖಾಸಗಿ ವಾಹನಗಳ ನಂಬರ್ ಪ್ಲೇಟ್ ನಲ್ಲಿ ಲಾಂಛನ, ಚಿಹ್ನೆ ನಿಷೇಧ

ಬೆಂಗಳೂರು: ಖಾಸಗಿ ವಾಹನಗಳ ನೋಂದಣಿ ಫಲಕಗಳ ಮೇಲೆ ಸರ್ಕಾರದ ಲಾಂಛನ, ಸಂಘ, ಸಂಸ್ಥೆಗಳ ಹೆಸರು, ಚಿಹ್ನೆ ಮೊದಲಾದವುಗಳನ್ನು ಹಾಕಿದ್ದರೆ ಕೂಡಲೇ ತೆರವುಗೊಳಿಸುವಂತೆ ತಿಳಿಸಲಾಗಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ Read more…

ಸಾಲ ಪಡೆದವರಿಗೆ ಶಾಕಿಂಗ್ ನ್ಯೂಸ್: ಮತ್ತೆ ರೆಪೋ ದರ ಏರಿಕೆ ಸಾಧ್ಯತೆ

ನವದೆಹಲಿ: ಹಣದುಬ್ಬರ ನಿಯಂತ್ರಣ ಉದ್ದೇಶದಿಂದ ಇತ್ತೀಚೆಗಷ್ಟೇ 40 ಮೂಲಾಂಶದಷ್ಟು ರೆಪೋ ದರ ಏರಿಕೆ ಮಾಡಿದ್ದ ಆರ್.ಬಿ.ಐ. ಜೂನ್ ನಲ್ಲಿ ಮತ್ತೆ ರೆಪೋ ದರ ಹೆಚ್ಚಳ ಮಾಡಿದೆ. ಜೂನ್ 6 Read more…

ಮನೆ, ಕಟ್ಟಡ ನಿರ್ಮಿಸುವವರಿಗೆ ಇಲ್ಲಿದೆ ಸಿಹಿ ಸುದ್ದಿ

ಮನೆ ನಿರ್ಮಿಸುವವರಿಗೆ ಸಿಹಿ ಸುದ್ದಿ ಇಲ್ಲಿದೆ. ನಿರಂತರ ಬೆಲೆ ಏರಿಕೆಯಿಂದ ಮಾರುಕಟ್ಟೆಯಲ್ಲಿ ಹಣದುಬ್ಬರ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಕಬ್ಬಿಣ, ಪ್ಲಾಸ್ಟಿಕ್, ಉಕ್ಕು ವಸ್ತುಗಳ ಮೇಲೆ ಆಮದು Read more…

ವಾಟ್ಸಾಪ್‌ ಬಳಕೆದಾರರಿಗೆ ಗುಡ್‌ ನ್ಯೂಸ್: ಡೆಸ್ಕ್‌‌ ಟಾಪ್‌ ನಲ್ಲೂ ಖಾತೆ ಮಾಹಿತಿ ಡೌನ್‌ಲೋಡ್ ಮಾಡಲು ಅವಕಾಶ

WABetaInfo ಪ್ರಕಾರ, ವಾಟ್ಸಾಪ್‌ ಡೆಸ್ಕ್‌ಟಾಪ್‌ನ ಬೀಟಾ ಆವೃತ್ತಿಯು ಬಳಕೆದಾರರು ತಮ್ಮ ಖಾತೆಯ ಮಾಹಿತಿಯನ್ನು ಡೆಸ್ಕ್‌ ಟಾಪ್ ಇಂಟರ್‌ಫೇಸ್‌ ಮೂಲಕ ಡೌನ್‌ಲೋಡ್ ಮಾಡಲು ಅವಕಾಶ ನೀಡಿದೆ. ವಾಟ್ಸಾಪ್‌ ಈಗಾಗಲೇ ಬಳಕೆದಾರರಿಗೆ Read more…

ವಾಹನ ಸವಾರರಿಗೆ ಭರ್ಜರಿ ಸುದ್ದಿ: ಡಿ.ಎಲ್.ನಿಂದ ಮುಕ್ತಿ; ವಾಟ್ಸಾಪ್ ನಲ್ಲೇ ದಾಖಲೆ ತೋರಿಸಿ

ನವದೆಹಲಿ: ಕೇಂದ್ರ ಸರ್ಕಾರ WhatsApp ಬಳಕೆದಾರರಿಗಾಗಿ ಹೊಸ ವೈಶಿಷ್ಟ್ಯವನ್ನು ಪ್ರಾರಂಭಿಸಿದೆ. WhatsApp ನಲ್ಲಿ ಬಳಕೆದಾರರಿಗೆ ಡಿಜಿಲಾಕರ್ ಸೇವೆಗಳನ್ನು ತರಲಾಗಿದೆ. ಈ ಹೊಸ ಸೇವೆಯ ನಂತರ, ಬಳಕೆದಾರರು ತಮ್ಮ ಡ್ರೈವಿಂಗ್ Read more…

SBI ಗ್ರಾಹಕರು ನೀವಾಗಿದ್ದರೆ ತಪ್ಪದೆ ಓದಿ ಈ ಸುದ್ದಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)ದ ಹೆಸರಿನಲ್ಲಿ ವಂಚಕರು ಹಣ ಮತ್ತು ವೈಯಕ್ತಿಕ ವಿವರಗಳನ್ನು ಕದಿಯಲು ಬಳಸುತ್ತಿರುವ ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ಬಗ್ಗೆ SBI ಗ್ರಾಹಕರು Read more…

26 ವರ್ಷ ಹಳೆಯ ಈ ನೋಕಿಯಾ ಫೋನ್ ಖರೀದಿಸಲು ಗ್ರಾಹಕರ ಪೈಪೋಟಿ, ಬೆಲೆ ಎಷ್ಟು ಗೊತ್ತಾ….?

ಆರಂಭದಲ್ಲಿ ಜನಸಾಮಾನ್ಯರಿಗೆ ಮೊಬೈಲ್‌ ಪರಿಚಯಿಸಿದ್ದೇ ನೋಕಿಯಾ ಕಂಪನಿ. ಮೊಬೈಲ್‌ ಅಂದ್ರೇನೇ ನೋಕಿಯಾ ಎಂಬಂತಾಗಿತ್ತು. ಆದ್ರೆ ಸ್ಮಾರ್ಟ್‌ ಫೋನ್‌ ಬಂದ್ಮೇಲೆ ಬೇಸಿಕ್‌ ಫೋನ್‌ಗಳಿಗೆ ಬೇಡಿಕೆ ಕುಸಿದು ಹೋಯ್ತು. ನೋಕಿಯಾ ಕೂಡ Read more…

ಕೇವಲ 10 ನಿಮಿಷದಲ್ಲಿ ಡೌನ್‌ ಲೋಡ್‌ ಮಾಡಿ PAN ಕಾರ್ಡ್;‌ ಇಲ್ಲಿದೆ ಸ್ಟೆಪ್ ಬೈ ಸ್ಟೆಪ್ ಮಾಹಿತಿ‌

ಆರ್ಥಿಕ ವ್ಯವಹಾರಗಳಲ್ಲಿ ಪಾನ್ ಕಾರ್ಡ್ ಬಳಕೆ ಹೆಚ್ಚಾಗುತ್ತಿದೆ. ಭಾರತದಲ್ಲಿ ಆಧಾರ್ ಕಾರ್ಡ್‌ನಷ್ಟೇ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ. ಈ ಪಾನ್ ಕಾರ್ಡ್ ಡಿಜಿಟಲ್ ರೂಪದಲ್ಲಿ ಕೂಡ ಬಳಸಬಹುದು. ಹಾಗೆಯೇ ಆನ್‌ಲೈನ್‌ನಲ್ಲಿ ಇ-ಪ್ಯಾನ್ Read more…

ವಾಟ್ಸಾಪ್ ಫೋಟೋ, ಚಾಟ್‌ ಬ್ಯಾಕಪ್‌‌ ಪಡೆಯುವುದು ಹೇಗೆ ? ಇಲ್ಲಿದೆ ಮಾಹಿತಿ

ಕೋಟ್ಯಂತರ ಬಳಕೆದಾರರು, ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಸಂಪರ್ಕ ಸಾಧಿಸಲು ವಾಟ್ಸಾಪ್ ಬಳಸುತ್ತಾರೆ. ಇಂತಹ ಬಳಕೆದಾರರಿಗೆ ಚಾಟ್‌ಗಳು ಬಹಳ ಮುಖ್ಯ. ಇದನ್ನು ಮನವರಿಕೆ ಮಾಡಿಕೊಂಡಿರುವ ವಾಟ್ಸಾಪ್ ಕಂಪನಿ ಈ Read more…

ಕೆವೈಸಿ ಆಧಾರಿತ ʼಕಾಲರ್ʼ ಸೇವೆ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ

ಟೆಲಿಫೋನ್ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಮತ್ತು ಟೆಲಿಕಾಂ ಇಲಾಖೆ (ಡಾಟ್) ಶೀಘ್ರದಲ್ಲೇ ಡಯಲ್ ಮಾಡಲಾದ ಇತರ ವ್ಯಕ್ತಿಯ ಪರದೆಯ ಮೇಲೆ ಕರೆ ಮಾಡಿದವರ ಹೆಸರನ್ನು ಫ್ಲ್ಯಾಷ್ Read more…

ರಾಜ್ಯದ ಜನತೆಗೆ ಸಿಹಿ ಸುದ್ದಿ: ಪೆಟ್ರೋಲ್, ಡೀಸೆಲ್ ದರ ಮತ್ತಷ್ಟು ಕಡಿತ ಸಾಧ್ಯತೆ

ಬೆಂಗಳೂರು: ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ತೆರಿಗೆ ಕಡಿತಗೊಳಿಸಿದ್ದು, ರಾಜ್ಯದಲ್ಲಿಯೂ ತೆರಿಗೆ ಕಡಿತ ಮಾಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. Read more…

ʼವರ್ಕ್ ಫ್ರಮ್ ಹೋಂʼ ಉದ್ಯೋಗಿಗಳಿಗೆ ಮತ್ತೊಂದು ಗುಡ್‌ ನ್ಯೂಸ್

ಕೋವಿಡ್‌ನಿಂದ ಹೆಚ್ಚು ಪ್ರಚಲಿತಕ್ಕೆ ಬಂದ ವರ್ಕ್ ಫ್ರಮ್ ಹೋಂ ಕಲ್ಚರ್‌ ಈಗಲೂ ಹೆಚ್ಚು ಚರ್ಚೆಯಾಗುತ್ತಿದೆ. ಕೋವಿಡ್ ತಗ್ಗಿದರೂ ವರ್ಕ್ ಫ್ರಮ್ ಬಗ್ಗೆ ಕಂಪನಿಗಳು ಮತ್ತು ನೌಕರರು ತಮ್ಮ‌‌ ನಿಲುವುಗಳಿಗೆ Read more…

ಜೂನ್‌ ನಲ್ಲಿ ರಸ್ತೆಗಿಳಿಯಲಿದೆ ಮಹೀಂದ್ರ ಸ್ಕಾರ್ಪಿಯೋ- ಎನ್

ಮಹೀಂದ್ರಾ ಅಂಡ್ ಮಹೀಂದ್ರಾ ಲಿಮಿಟೆಡ್ ತನ್ನ ಬಹು ನಿರೀಕ್ಷಿತ ಹೊಸ ಶ್ರೇಣಿಯ ಎಸ್‌ಯುವಿಯನ್ನು ಜೂನ್ 27ರಂದು ಬಿಡುಗಡೆ ಮಾಡುತ್ತಿದೆ. ಪ್ರಸ್ತುತ ಸ್ಕಾರ್ಪಿಯೊವನ್ನು ಭಾರತೀಯ ಮಾರುಕಟ್ಟೆಯಲ್ಲಿ ‘ಸ್ಕಾರ್ಪಿಯೋ ಕ್ಲಾಸಿಕ್’ ಎಂದು Read more…

ಮಕ್ಕಳಿಗೆ ಹಸ್ತಾಂತರಿಸಬಹುದು ನಿಮ್ಮ ಉದ್ಯೋಗ, ಈ ಕಂಪನಿ ಪರಿಚಯಿಸ್ತಿದೆ ಹೊಸ ಆಫರ್‌…!

ಟಾಟಾ ಸ್ಟೀಲ್ ಕಂಪನಿಯಲ್ಲಿ ನಿರ್ದಿಷ್ಟ ಅವಧಿಗೆ ಸೇವೆ ಸಲ್ಲಿಸಿದ ಉದ್ಯೋಗಿಗಳಿಗೆ ಆರಂಭಿಕ ಬೇರ್ಪಡಿಕೆ ಮತ್ತು ಜಾಬ್ ಫಾರ್ ಜಾಬ್ ಸ್ಕೀಮ್ ಅನ್ನು ಘೋಷಿಸಲಾಗಿದೆ. ಕಂಪನಿಯ ಉದ್ಯೋಗಿಗಳು ಈ ಎರಡೂ Read more…

ರೈತರು ಸೇರಿ ದೇಶದ ಜನತೆಗೆ ಸಿಹಿ ಸುದ್ದಿ: ಪೆಟ್ರೋಲ್, ಗ್ಯಾಸ್, ಸಿಮೆಂಟ್, ಗೊಬ್ಬರ, ಪ್ಲಾಸ್ಟಿಕ್, ಉಕ್ಕು ದರ ಇಳಿಕೆ

ನವದೆಹಲಿ: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಬಡವರು, ಮಧ್ಯಮ ವರ್ಗದವರಿಗೆ ಕೇಂದ್ರದಿಂದ ಸಿಹಿ ಸುದ್ದಿ ಸಿಕ್ಕಿದೆ. ಸವಾಲಿನ ಪರಿಸ್ಥಿತಿಯ ಹೊರತಾಗಿಯೂ, ಅಗತ್ಯ ವಸ್ತುಗಳ ಬೆಲೆಯನ್ನು ನಿಯಂತ್ರಣದಲ್ಲಿಡಲು ಕೇಂದ್ರ Read more…

BIG BREAKING: LPG ಗ್ರಾಹಕರಿಗೆ ಕೇಂದ್ರದಿಂದ ಗುಡ್ ನ್ಯೂಸ್; ಪ್ರತಿ ಸಿಲಿಂಡರ್ ಗೆ 200 ರೂ. ಸಹಾಯಧನ

ನವದೆಹಲಿ: ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ನಡುವ ಕೇಂದ್ರ ಸರ್ಕಾರ ಬಡವರಿಗೆ ಸಿಹಿ ಸುದ್ದಿ ನೀಡಿದೆ. ಪ್ರತಿ ಸಿಲಿಂಡರ್ ಖರೀದಿಗೆ 200 ರೂ. ಸಹಾಯಧನ ನೀಡಲಾಗುವುದು. ಪ್ರಧಾನ ಮಂತ್ರಿ Read more…

BIG BREAKING: ವಾಹನ ಸವಾರರಿಗೆ ಭರ್ಜರಿ ಸಿಹಿ ಸುದ್ದಿ, ಪೆಟ್ರೋಲ್ ದರ 9.5 ರೂ. ಇಳಿಕೆ

ನವದೆಹಲಿ: ವಾಹನ ಸವಾರರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರಿಗೆ 8 ರೂ. ಇಳಿಕೆ ಮಾಡಲಾಗಿದೆ. ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು Read more…

ಪಿಪಿಎಫ್‌ನಲ್ಲಿ ಒಂದು ಸಾವಿರ ರೂ. ಹೂಡಿ 18 ಲಕ್ಷ ರಿಟರ್ನ್ ಪಡೆಯೋದು ಹೇಗೆ ಗೊತ್ತಾ…..?

ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಪ್ರಸ್ತುತ ದೇಶದಲ್ಲಿ ಅತ್ಯಂತ ಜನಪ್ರಿಯ ದೀರ್ಘಕಾಲೀನ ಹೂಡಿಕೆಯ ಆಯ್ಕೆಗಳಲ್ಲಿ ಒಂದಾಗಿದೆ. ಸ್ಥಿರವಾದ ಆಕರ್ಷಕ ರಿಟರ್ನ್ಸ್ ನೀಡುವ ಸುರಕ್ಷಿತ ಆಯ್ಕೆ ಹುಡುಕುತ್ತಿರುವ ಭಾರತೀಯ ನಾಗರಿಕರಲ್ಲಿ Read more…

ಬೋಟ್ ಸಂಸ್ಥೆಯ ಒಂದು ದಿನದ ಸಿಇಒ ಆದ ಬಾಲಕ

11 ವರ್ಷ ವಯಸ್ಸಿನ ದೃಷ್ಟಿಹೀನ ಬಾಲಕನೊಬ್ಬ ಒಂದು ದಿನಕ್ಕೆ ಬೋಟ್‌ನ ಸಿಇಒ ಆಗಿ ಅಧಿಕಾರ ವಹಿಸಿಕೊಂಡಿದ್ದಾನೆ. ಬ್ರೈಲ್ ಲಿಪಿಯನ್ನು ಕಲಿಯಲು ಸುಲಭವಾಗಿಸುವ ಗುರಿಯನ್ನು ಹೊಂದಿರುವ ಗ್ಯಾಜೆಟ್ ಕುರಿತು, ವ್ಯವಹಾರ Read more…

ವಾಹನ ಸವಾರರೇ ಗಮನಿಸಿ…! ಕೇಂದ್ರದಿಂದ ಹೊಸ ನಿಯಮ; ಹೆಲ್ಮೆಟ್ ಬೆಲ್ಟ್ ಹಾಕದಿದ್ದರೆ 1000 ರೂಪಾಯಿ ದಂಡ

ನವದೆಹಲಿ: ದ್ವಿಚಕ್ರವಾಹನ ಸವಾರರ ಸುರಕ್ಷತೆಯ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊಸ ನಿಯಮ ರೂಪಿಸಿದ್ದು, ಮೋಟಾರು ವಾಹನ ಕಾಯ್ದೆಗೆ ಕೆಲವೊಂದು ತಿದ್ದುಪಡಿ ಮಾಡಲಾಗಿದೆ. ಹೆಲ್ಮೆಟ್ ಧರಿಸಿದ್ದರೆ, ಬೆಲ್ಟ್ ಹಾಕದಿದ್ದರೆ ಮತ್ತು Read more…

Ola, Uber ಗೆ ಬಿಗ್ ಶಾಕ್: ಗ್ರಾಹಕರ ಹಕ್ಕು ಉಲ್ಲಂಘಿಸಿದ್ದಕ್ಕೆ ನೋಟಿಸ್

ನವದೆಹಲಿ: ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ(CCPA) Ola ಮತ್ತು Uber ಗೆ ಗ್ರಾಹಕರ ಹಕ್ಕುಗಳ ಉಲ್ಲಂಘನೆಗಾಗಿ ನೋಟೀಸ್ ನೀಡಿದೆ. ಗ್ರಾಹಕರ ಕುಂದುಕೊರತೆ ನಿವಾರಣಾ ಕಾರ್ಯವಿಧಾನದ ಕೊರತೆ, ಸೇವೆಯಲ್ಲಿನ ಕೊರತೆ, Read more…

ವಿಶ್ವದ ಪ್ರಮುಖ ಹೂಡಿಕೆ ತಾಣವಾಗಿ ಹೊರಹೊಮ್ಮಿದ ಭಾರತ: ದಾಖಲೆಯ 83.57 ಬಿಲಿಯನ್ ಡಾಲರ್ ವಿದೇಶಿ ಹೂಡಿಕೆ

ನವದೆಹಲಿ: ಭಾರತ 2021-22 ರಲ್ಲಿ 83.57 ಶತಕೋಟಿ ಡಾಲರ್‌ ಗಳಷ್ಟು ವಾರ್ಷಿಕ ಎಫ್‌.ಡಿ.ಐ.(ವಿದೇಶಿ ನೇರ ಹೂಡಿಕೆ) ಮೂಲಕ ಅತಿ ಹೆಚ್ಚು ಹೂಡಿಕೆ ದಾಖಲಿಸಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ Read more…

ಆದಾಯ ತೆರಿಗೆ ಪಾವತಿದಾರರೇ ಗಮನಿಸಿ….! ಐಟಿಆರ್ ಫೈಲ್ ಮಾಡಿ ಅಥವಾ ಡಬಲ್ ಟಿಡಿಎಸ್ / ಟಿಸಿಎಸ್‌ ಪಾವತಿಸಲು ರೆಡಿಯಾಗಿ

ಮುಂಬೈ: ಆದಾಯ ತೆರಿಗೆ ಪಾವತಿದಾರರ ಗಮನಿಸಬೇಕಾದ ಸುದ್ದಿ ಇದು. ನೀವು 2020-21ನೇ ಸಾಲಿಗೆ ಸಂಬಂಧಿಸಿದ ITR ಅನ್ನು ಸಲ್ಲಿಸದಿದ್ದರೆ, ಕೇಂದ್ರೀಯ ನೇರ ತೆರಿಗೆ ಮಂಡಳಿ ಸಿದ್ಧಪಡಿಸುತ್ತಿರುವ ಪಟ್ಟಿಗೆ ನೀವು Read more…

ಕಾರ್ಡ್ ಬಳಸದೆ ಎಟಿಎಂನಿಂದ ಹಣ ಪಡೆಯೋದು ಹೇಗೆ ? ಇಲ್ಲಿದೆ ವಿವರವಾದ ಮಾಹಿತಿ

ನಗದು ಕರೆನ್ಸಿ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆ ಅಪಾರ. ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ ಎಟಿಎಂಗಳಿಂದ ಹಣ ಪಡೆಯುವ ವ್ಯವಸ್ಥೆ ಜಾರಿಗೆ ಬಂದು ಬಹಳ ವರ್ಷಗಳಾದವು. ಈಗ ಕಾರ್ಡ್ Read more…

BMW ನ ಹೊಸ ಎಲೆಕ್ಟ್ರಿಕ್ ಕಾರ್ ಮೊದಲ ಬಾರಿ ಪ್ರದರ್ಶನ

ಐಷಾರಾಮಿ ಕಾರು ತಯಾರಕ ಬಿಎಂಡಬ್ಲ್ಯು ಈ ವರ್ಷದ ಕ್ಯಾನೆಸ್ ಚಲನಚಿತ್ರೋತ್ಸವದ ಅಧಿಕೃತ ಪ್ರಾಯೋಜಕತ್ವವನ್ನು ಹೊಂದಿದೆ, ಇದೇ ವೇಳೆ ತನ್ನ ಹೊಸ ಉತ್ಪನ್ನವಾದ ಬಿಎಂಡಬ್ಲ್ಯು ಐ7 ಎಲೆಕ್ಟ್ರಿಕ್ ಕಾರ್ ಅನ್ನು Read more…

BIG NEWS: ಎಲ್ಲಾ ಎಟಿಎಂಗಳಲ್ಲಿ ಕಾರ್ಡ್ ಲೆಸ್ ನಗದು ಹಿಂಪಡೆಯುವ ಸೌಲಭ್ಯ: ಆರ್.ಬಿ.ಐ. ಸೂಚನೆ

ಮುಂಬೈ: ಎಲ್ಲಾ ಎಟಿಎಂಗಳಲ್ಲಿ ಕಾರ್ಡ್ ರಹಿತ ನಗದು ಹಿಂಪಡೆಯುವ ಸೌಲಭ್ಯಗಳನ್ನು ಒದಗಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಬ್ಯಾಂಕ್‌ ಗಳು ಮತ್ತು ಎಟಿಎಂ ಆಪರೇಟರ್‌ಗಳಿಗೆ ನಿರ್ದೇಶನ ನೀಡಲಾಗಿದೆ. ಎಲ್ಲಾ Read more…

600 ಉದ್ಯೋಗಿಗಳನ್ನು ಒಮ್ಮೆಲೇ ವಜಾ ಮಾಡಿದೆ ಈ ಕಂಪನಿ

ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡುವ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಕಾರ್ಸ್ 24, 600 ಉದ್ಯೋಗಿಗಳಿಗೆ ರಾಜೀನಾಮೆ ನೀಡುವಂತೆ ಸೂಚಿಸಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ವಹಿವಾಟು ವಿಸ್ತರಿಸಲು ಯೋಜನೆ ಹಾಕಿಕೊಂಡಿರೋ ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...