alex Certify Business | Kannada Dunia | Kannada News | Karnataka News | India News - Part 104
ಕನ್ನಡ ದುನಿಯಾ
    Dailyhunt JioNews

Kannada Duniya

ಬದಲಾಯ್ತು ಕುಬೇರರ ಸ್ಥಾನ: ಗೌತಮ್ ಅದಾನಿ ಈಗ ವಿಶ್ವದ 4 ನೇ ಶ್ರೀಮಂತ

ಲ್ಯಾರಿ ಪೇಜ್ ಅವರನ್ನು ಹಿಂದಿಕ್ಕಿದ ಗೌತಮ್ ಅದಾನಿ ಈಗ ವಿಶ್ವದ 4 ನೇ ಶ್ರೀಮಂತರಾಗಿದ್ದಾರೆ ಎಂದು ಫೋರ್ಬ್ಸ್ ಬಿಲಿಯನೇರ್ ಗಳ ಪಟ್ಟಿ ತಿಳಿಸಿದೆ. ಫೋರ್ಬ್ಸ್‌ ನ ರಿಯಲ್-ಟೈಮ್ ಬಿಲಿಯನೇರ್‌ Read more…

ಹೊಸ ಮಾರುತಿ ಸುಜುಕಿ ಆಲ್ಟೊ ವಿನ್ಯಾಸ ಬಹಿರಂಗ

ಮಾರುತಿ ಸುಜುಕಿ ಕೈಗೆಟಕುವ ಬೆಲೆಯ ಆಲ್ಟೊದ ಆಯ್ದ ರೂಪಾಂತರಗಳ ಉತ್ಪಾದನೆಯನ್ನು ಸದ್ದಿಲ್ಲದೇ ನಿಲ್ಲಿಸಿದೆ. ಈಗ ದೇಶದ ಅತಿ ದೊಡ್ಡ ಕಾರು ತಯಾರಕ ಆಲ್ಟೊದ -ಹೊಸ ಮಾಡೆಲ್​ ಅನ್ನು ಅಭಿವೃದ್ಧಿಪಡಿಸುತ್ತಿದೆ. Read more…

ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ: ಆಹಾರ ಸೇವಾ ಶುಲ್ಕ ಮನ್ನಾ, 20 ರೂ. ಟೀಗೆ 50 ರೂ. ಸರ್ವಿಸ್ ಚಾರ್ಜ್ ಇನ್ಮುಂದೆ ಇಲ್ಲ

ನವದೆಹಲಿ: ಭಾರತೀಯ ರೈಲ್ವೇ ಆಹಾರ ಪದಾರ್ಥಗಳ ಮೇಲಿನ ‘ಸೇವಾ ಶುಲ್ಕ’ವನ್ನು ರದ್ದುಗೊಳಿಸಿದೆ. ರಾಜಧಾನಿ, ಶತಾಬ್ದಿ, ದುರಂತೋ ಅಥವಾ ವಂದೇ ಭಾರತ್ ರೈಲುಗಳಂತಹ ಭಾರತೀಯ ರೈಲ್ವೇ ಅಡುಗೆ ಮತ್ತು ಪ್ರವಾಸೋದ್ಯಮ Read more…

BREAKING NEWS: ಡಾಲರ್‌ ಎದುರು ಪಾತಾಳಕ್ಕೆ ಕುಸಿದ ರೂಪಾಯಿ ಮೌಲ್ಯ, ಇದೇ ಮೊದಲ ಬಾರಿಗೆ 1 ಡಾಲರ್‌ ಈಗ 80 ರೂ.

ಅಮೆರಿಕನ್‌ ಡಾಲರ್‌ ಎದುರು ರೂಪಾಯಿ ಮೌಲ್ಯ ಮತ್ತೆ ಮುಗ್ಗರಿಸಿದೆ. ರೂಪಾಯಿ ಮೌಲ್ಯ ಈಗ 80 ಕ್ಕೆ ಬಂದು ತಲುಪಿದೆ. ಈ ಮೂಲಕ ಮತ್ತೊಮ್ಮೆ ದಾಖಲೆಯ ಕನಿಷ್ಠ ಮೌಲ್ಯವನ್ನು ರೂಪಾಯಿ Read more…

ಆಹಾರ ಧಾನ್ಯಕ್ಕೆ GST ಇಲ್ಲ: ದೇಶಾದ್ಯಂತ ಭಾರಿ ವಿರೋಧದ ಬೆನ್ನಲ್ಲೇ ಕೇಂದ್ರದ ಸ್ಪಷ್ಟನೆ

ನವದೆಹಲಿ: ಹಾಲಿನ ಉತ್ಪನ್ನಗಳಾದ ಮೊಸರು, ಮಜ್ಜಿಗೆ, ಸಿಹಿ ಲಸ್ಸಿ ಧಾನ್ಯಗಳು, ಅಕ್ಕಿ, ಅವಲಕ್ಕಿ, ಮಂಡಕ್ಕಿ ಮೇಲೆ ಶೇಕಡ 5 ರಷ್ಟು ಜಿಎಸ್‌ಟಿ ವಿಧಿಸಿರುವುದಕ್ಕೆ ಸಾರ್ವಜನಿಕರಿಂದ ಭಾರಿ ವಿರೋಧ ವ್ಯಕ್ತವಾಗಿದೆ. Read more…

ಗ್ರಾಹಕರಿಗೆ ಸಿಹಿ ಸುದ್ದಿ: ಅಡುಗೆ ಎಣ್ಣೆ ದರ 30 ರೂ. ಭಾರಿ ಇಳಿಕೆ ಮಾಡಿದ ಫಾರ್ಚೂನ್

ನವದೆಹಲಿ: ಫಾರ್ಚೂನ್ ಅಡುಗೆ ಎಣ್ಣೆ ದರ ಲೀಟರ್ ಗೆ 30 ರೂಪಾಯಿಯಷ್ಟು ಇಳಿಕೆಯಾಗಿದೆ. ಕಳೆದ ಕೆಲವು ದಿನಗಳಿಂದ ಅಡುಗೆ ಎಣ್ಣೆ ದರ ಬಲು ದುಬಾರಿಯಾಗಿದ್ದು, ನಂತರ ಸರ್ಕಾರ ಕೈಗೊಂಡ Read more…

BIG NEWS: ಬ್ರಿಟನ್‌ನಲ್ಲಿ ಭಾರತದ ಕಂಪನಿಯದ್ದೇ ಪಾರುಪತ್ಯ, ಸಾಫ್ಟ್‌ವೇರ್‌, ಐಟಿ ಸೇವೆಗಳಲ್ಲಿ TCS ನಂಬರ್‌ ವನ್‌

ಭಾರತದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ (ಟಿಸಿಎಸ್‌) ಬ್ರಿಟನ್‌ನ ನಂಬರ್‌ ವನ್‌ ಸಾಫ್ಟ್‌ವೇರ್‌ ಹಾಗೂ ಐಟಿ ಸರ್ವೀಸ್‌ ಕಂಪನಿ ಎನಿಸಿಕೊಂಡಿದೆ. ಬ್ರಿಟನ್‌ ಮಾರುಕಟ್ಟೆಗೆ ಸಾಫ್ಟ್‌ವೇರ್ ಮತ್ತು ಐಟಿ ಸೇವೆಗಳನ್ನು ಒದಗಿಸ್ತಾ Read more…

ಯೋಧರ ಸಮವಸ್ತ್ರದಲ್ಲಿ ನೌಕಾದಳ, ಸೇನೆ ಫೋಟೋ ತೆಗೆದು ಪಾಕಿಸ್ತಾನದೊಂದಿಗೆ ಸೂಕ್ಷ್ಮ ಮಾಹಿತಿ ಹಂಚಿಕೊಂಡಿದ್ದ ಜಿತೇಂದರ್ ಸಿಂಗ್ ಜಾಮೀನು ಅರ್ಜಿ ವಜಾ

ಬೆಂಗಳೂರು: ಭಾರತ ನೌಕಾದಳ, ಸೇನೆಯ ಫೋಟೋವನ್ನು ಪಾಕಿಸ್ತಾನಕ್ಕೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಹೈಕೋರ್ಟ್ ಜಿತೇಂದರ್ ಸಿಂಗ್ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಪಾಕಿಸ್ತಾನದ ಮೂಲದ ವ್ಯಕ್ತಿಗಳೊಂದಿಗೆ ಸೇರಿ ಒಳಸಂಚು ನಡೆಸಿದ Read more…

ಗ್ರಾಹಕರಿಗೆ ಗುಡ್ ನ್ಯೂಸ್: ನಂದಿನಿ ಮೊಸರು, ಮಜ್ಜಿಗೆ ದರ ಮರುಪರಿಷ್ಕರಣೆ; ಇಂದಿಗಿಂತ ಬೆಲೆ ಇಳಿಕೆ

ಬೆಂಗಳೂರು: ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ(ಕೆಎಂಎಫ್) ನಂದಿನಿ ಮೊಸರು, ಮಜ್ಜಿಗೆ ಮತ್ತು ಲಸ್ಸಿ ದರ ಮರು ಪರಿಷ್ಕರಣೆ ಮಾಡಿದೆ. ಕೇಂದ್ರ ಸರ್ಕಾರದ ವಿತ್ತ ಸಚಿವಾಲಯ ಅಧಿಸೂಚನೆಯ Read more…

ಇಂದಿನಿಂದ ಹೊಸ GST ದರ: ಯಾವುದು ಅಗ್ಗ ? ಯಾವುದು ದುಬಾರಿ ? ಇಲ್ಲಿದೆ ಮಾಹಿತಿ

ಹಲವು ವಸ್ತುಗಳ ಮೇಲೆ ವಿಧಿಸಲಾಗಿದ್ದ ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್‌.ಟಿ) ಸೋಮವಾರದಿಂದ ಪರಿಷ್ಕರಣೆಯಾಗಿದೆ. ಜೂನ್‌ನಲ್ಲಿ ಜಿ.ಎಸ್‌.ಟಿ. ಕೌನ್ಸಿಲ್ ಅನೇಕ ಉಪ ಸಮಿತಿಗಳು ನೀಡಿದ ಶಿಫಾರಸ್ಸನ್ನು ಒಪ್ಪಿಕೊಂಡಿದ್ದು, ಇದರ Read more…

ವರ್ಷದಲ್ಲಿ 20 ಲಕ್ಷ ರೂ. ಗಳಿಗಿಂತ ಅಧಿಕ ನಗದು ಠೇವಣಿ ಮಾಡ್ತೀರಾ ? ಹಾಗಾದ್ರೆ ನಿಮಗೆ ತಿಳಿದಿರಲಿ ನಿಯಮಗಳಲ್ಲಿನ ಈ ಬದಲಾವಣೆ

ಅಕ್ರಮ ಮತ್ತು ಲೆಕ್ಕಕ್ಕೆ ಬಾರದ ನಗದು ವಹಿವಾಟುಗಳಿಗೆ ಕಡಿವಾಣ ಹಾಕಲು ಸರ್ಕಾರವು ವರ್ಷದ ಆರಂಭದಲ್ಲಿ ನಗದು ಮಿತಿ ನಿಯಮಗಳನ್ನು ತಿದ್ದುಪಡಿ ಮಾಡಿತ್ತು. ಇದೀಗ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ Read more…

ಶಾಕಿಂಗ್ ನ್ಯೂಸ್: LED ಲೈಟ್, ಮೊಸರು, ಮಜ್ಜಿಗೆ, ಅಕ್ಕಿ, ಗೋಧಿ, ಮಂಡಕ್ಕಿ, ಅವಲಕ್ಕಿ, ಬೆಲೆಯೂ ಏರಿಕೆ: ಗುತ್ತಿಗೆ ಕೆಲಸಕ್ಕೂ ಶೇ. 18 GST

ನವದೆಹಲಿ: ಮೊದಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾದ ಜನತೆಗೆ ಇಂದಿನಿಂದ ಮತ್ತಷ್ಟು ಹೊರೆಯಾಗಲಿದೆ. ಸರಕು ಮತ್ತು ಸೇವಾ ತೆರಿಗೆಯಲ್ಲಿ ಅನೇಕ ಬದಲಾವಣೆಯಾಗಿರುವ ಕಾರಣ ಇಂದಿನಿಂದ ಅಕ್ಕಿ, ಮೊಸರು, Read more…

ಸಣ್ಣ, ಅತಿಸಣ್ಣ ರೈತರಿಗೆ 3 ಸಾವಿರ ರೂ. ಪಿಂಚಣಿ ಸೌಲಭ್ಯ: ಪಿಎಂ ಕಿಸಾನ್ ಮಾನ್ ಧನ್ ಯೋಜನೆ ಬಗ್ಗೆ ಮಾಹಿತಿ

ವೃದ್ಧಾಪ್ಯ ಪಿಂಚಣಿ ಯೋಜನೆ ಜಮೀನು ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ(SMFs) ವೃದ್ಧಾಪ್ಯ ಪಿಂಚಣಿ ಯೋಜನೆಯನ್ನು ಪರಿಚಯಿಸುವ ಗುರಿಯೊಂದಿಗೆ, ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಮಾನ್ Read more…

ರೈತರಿಗೆ ಮುಖ್ಯ ಮಾಹಿತಿ: ಖಾತೆಗೆ ಹಣ ಜಮಾ ಆಗಲು ಪಿಎಂ ಕಿಸಾನ್ ಯೋಜನೆ ನೋಂದಣಿ ಸಮಯದಲ್ಲಿ ನೀವು ಈ ತಪ್ಪು ಮಾಡಿದ್ರೆ ಸರಿಪಡಿಸಿ

 ನವದೆಹಲಿ: ಪ್ರಧಾನಮಂತ್ರಿ ಕಿಸಾನ್ ಯೋಜನೆ ಅಡಿಯಲ್ಲಿ, ಪ್ರತಿ ವರ್ಷ ರೈತರಿಗೆ ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ. ಇತ್ತೀಚೆಗೆ ಕೇಂದ್ರ ಸರ್ಕಾರವು ಈ ಯೋಜನೆಯ ಫಲಾನುಭವಿಗಳಿಗೆ ನವೀಕರಣವನ್ನು ಬಿಡುಗಡೆ ಮಾಡಿದೆ. ಪ್ರಧಾನಮಂತ್ರಿ Read more…

ಕ್ಯೂಆರ್ ಕೋಡ್ ಮೂಲಕ ಪ್ಯಾಕೇಜ್ ನಲ್ಲಿ ವಿವರ ಘೋಷಣೆ ಕಡ್ಡಾಯ: ಎಲೆಕ್ಟ್ರಾನಿಕ್ ಉದ್ಯಮಕ್ಕೆ ಅನುಮತಿ

ನವದೆಹಲಿ: ಎಲೆಕ್ಟ್ರಾನಿಕ್ ಉದ್ಯಮವು ಕ್ಯೂಆರ್ ಕೋಡ್‌ ನೊಂದಿಗೆ ಪ್ಯಾಕೇಜ್‌ ನಲ್ಲಿ ಉತ್ಪನ್ನ ವಿವರಗಳನ್ನು ನೀಡಲಿದ್ದು, ಸರ್ಕಾರ ಅನುಮತಿ ನೀಡಿದೆ. ಜುಲೈ 15 ರ ನಂತರ ಮತ್ತು ಮುಂದಿನ ಒಂದು Read more…

ಕೃತಕ ಚಂದ್ರನಿಗೆ ಹಾರುವ ಟ್ಯಾಕ್ಸಿಗಳು….! ಸೌದಿ ಅರೇಬಿಯಾದಿಂದ 500 ಬಿಲಿಯನ್​ ಡಾಲರ್‌ನ ಮೆಗಾಸಿಟಿ ಯೋಜನೆ

ಸೌದಿ ಅರೇಬಿಯಾವು ಪ್ರವಾಸೋದ್ಯಮ ಮತ್ತು ಆಥಿರ್ಕತೆಯನ್ನು ಹೆಚ್ಚಿಸುವ ಗುರಿಯೊಂದಿಗೆ ಮಹತ್ವದ ಯೋಜನೆ ಕೈಗೆತ್ತಿಕೊಂಡಿದೆ. ಮರುಭೂಮಿ ಪ್ರದೇಶವನ್ನು ನಿಯೋಮ್​ ಎಂಬ ಹೈಟೆಕ್​ ನಗರ ಪ್ರದೇಶವಾಗಿ ಪರಿವತಿರ್ಸಲಿದೆ. ಫ್ಯೂಚರಿಸ್ಟಿಕ್​ ಮೆಗಾಸಿಟಿ ಯೋಜನೆಯಲ್ಲಿ Read more…

ಜನಸಾಮಾನ್ಯರಿಗೆ ಮತ್ತೊಂದು ಶಾಕ್: ನಾಳೆಯಿಂದಲೇ ಹಾಲಿನ ಉತ್ಪನ್ನಗಳ ದರ ಏರಿಕೆ: ಶೇ. 5 GST ಹಿನ್ನಲೆ ನಂದಿನಿ ಉತ್ಪನ್ನ ದರ ಹೆಚ್ಚಳ

ಬೆಂಗಳೂರು: ನಾಳೆಯಿಂದ ಹಾಲಿನ ಉತ್ಪನ್ನಗಳ ಬೆಲೆ ಏರಿಕೆಯಾಗಲಿದೆ, ಮೊಸರು, ಮಜ್ಜಿಗೆ, ಲಸ್ಸಿ ಮೇಲೆ ಶೇಕಡ 5 ರಷ್ಟು ಸರಕು ಮತ್ತು ಸೇವಾ ತೆರಿಗೆ ವಿಧಿಸಲಿರುವುದರಿಂದ ನಾಳೆಯಿಂದ ಒಂದರಿಂದ ಮೂರು Read more…

ವಾರದಲ್ಲಿ 4 ದಿನ ಕೆಲಸ; ಪಿಎಫ್, ಗ್ರಾಚ್ಯುಟಿ ಹೆಚ್ಚಳ; ಸ್ಯಾಲರಿ, ಗಳಿಕೆ ರಜೆ ಬದಲಾವಣೆಯ ಹೊಸ ಕಾರ್ಮಿಕ ಸಂಹಿತೆ ಬಗ್ಗೆ ಇಲ್ಲಿದೆ ಮಾಹಿತಿ

ಕಾರ್ಮಿಕರ ಸಂಬಳ, ಪಿಎಫ್​ ಮತ್ತು ಕೆಲಸದ ಸಮಯದ ಹೊಸ ನಿಯಮ ಶೀಘ್ರದಲ್ಲೇ ಜಾರಿಯಾಗುತ್ತಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಕಾರ್ಮಿಕ ಸಚಿವ ಭೂಪೇಂದರ್​ ಯಾದವ್​, ಬಹುತೇಕ ಎಲ್ಲಾ Read more…

ಈರುಳ್ಳಿ ಬೆಲೆ ಏರಿಕೆ ಆತಂಕದಲ್ಲಿದ್ದ ಜನಸಾಮಾನ್ಯರಿಗೆ ಸಿಹಿ ಸುದ್ದಿ

ನವದೆಹಲಿ: ಈ ಬಾರಿ ಈರುಳ್ಳಿ ದರ ಕಣ್ಣೀರು ತರಿಸುವುದಿಲ್ಲ. ಹಬ್ಬದ ಸಂದರ್ಭದಲ್ಲಿ ಮತ್ತು ತೀವ್ರ ಮಳೆಯಾಗಿ ಬೆಳೆ ಹಾನಿಗೊಳಗಾಗುವ ಕಾರಣ ಈರುಳ್ಳಿ ಬೆಲೆ ಗಗನಕ್ಕೇರುತ್ತಿತ್ತು. ಇದರಿಂದ ಗ್ರಾಹಕರ ಕಣ್ಣಲ್ಲಿ Read more…

ಬೆಳೆ ಸಾಲ ಪಡೆದ, ಪಡೆಯದ ರೈತರಿಗೆ ಮುಖ್ಯ ಮಾಹಿತಿ

ಬಳ್ಳಾರಿ: ಕರ್ನಾಟಕ ಸರ್ಕಾರವು 2022 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮಾ ಯೋಜನೆಗಳನ್ನು ಅನುಷ್ಠಾನಗೊಳಿಸಲು ಮಂಜೂರಾತಿ ನೀಡಲಾಗಿದೆ. (PMFBY)  ಯೋಜನೆಯಡಿ ವಿವಿಧ ವಿಮಾ ಘಟಕಗಳಲ್ಲಿ ಅಧಿಸೂಚಿಸಲಾದ ಬೆಳೆಗಳಿಗೆ Read more…

BIG NEWS: 14,850 ಕೋಟಿ ರೂ. ವೆಚ್ಚದ ಬುಂದೇಲ್​ಖಂಡ್​ ಎಕ್ಸ್​ಪ್ರೆಸ್​​ ವೇ ಉದ್ಘಾಟನೆ ಮಾಡಿದ ಪ್ರಧಾನಿ; 28 ತಿಂಗಳೊಳಗೆ ಕಂಪ್ಲೀಟ್ ಆದ ಪ್ರಾಜೆಕ್ಟ್

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ್ದು, ಜಲೌನ್ ಜಿಲ್ಲೆಯ ಒರೈ ತೆಹಸಿಲ್​ನ ಕೈಥೇರಿ ಗ್ರಾಮದಲ್ಲಿ ಬುಂದೇಲ್​ಖಂಡ್​ ಎಕ್ಸ್​ಪ್ರೆಸ್​​ ವೇಯನ್ನು ಉದ್ಘಾಟಿಸಿದರು. ಇದು ಸುಮಾರು Read more…

BIG NEWS: ಮಾಸಿಕ GST ಪಾವತಿ ಫಾರ್ಮ್‌ನಲ್ಲಿ ಬದಲಾವಣೆ; ಸೆ.15 ರೊಳಗೆ ಅಭಿಪ್ರಾಯ ಹಂಚಿಕೊಳ್ಳಲು ಉದ್ಯಮ ಕ್ಷೇತ್ರಕ್ಕೆ ಸೂಚನೆ

ಮಾಸಿಕ ಜಿ.ಎಸ್‌.ಟಿ. ಪಾವತಿ ನಮೂನೆಯಲ್ಲಿ ಸದ್ಯದಲ್ಲೇ ಬದಲಾವಣೆಯಾಗಲಿದೆ. ಈ ಸಂಬಂಧ ದಾಖಲೆಗಳನ್ನು ಕೇಂದ್ರ ಹಣಕಾಸು ಸಚಿವಾಲಯ ಬಿಡುಗಡೆ ಮಾಡಿದೆ. ಹೊಸ ನಮೂನೆಗಳ ಬಗ್ಗೆ ಸೆಪ್ಟೆಂಬರ್ 15ರೊಳಗೆ ಅಭಿಪ್ರಾಯ ತಿಳಿಸುವಂತೆ Read more…

ಆಧಾರ್ ಹೊಂದಿದವರಿಗೆ ಗುಡ್ ನ್ಯೂಸ್: ಖಾತೆಗೆ ಹಣ ಜಮಾ: ಫಲಾನುಭವಿಗಳ ಆಧಾರ್ ಆಧರಿತ ಡಿಬಿಟಿ ಮೂಲಕ ನಗದು ವರ್ಗಾವಣೆಗೆ ಸರ್ಕಾರ ಸೂಚನೆ

ನವದೆಹಲಿ: ಸರ್ಕಾರದ ಎಲ್ಲಾ ಕಲ್ಯಾಣ ಯೋಜನೆಯ ಫಲಾನುಭವಿಗಳಿಗೆ ತಲುಪಬೇಕಾದ ಅರ್ಥಿಕ ನೆರವನ್ನು ಆಧಾರ್ ಆಧರಿತ ನೇರ ನಗದು ವರ್ಗಾವಣೆಯ ಮೂಲಕ ತಲುಪಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಈ Read more…

ರೈತರಿಗೆ ಸಿಹಿ ಸುದ್ದಿ: ಬೈಕ್, ಕಾರ್ ಖರೀದಿಗೆ 75 ಪೈಸೆ ಬಡ್ಡಿ ದರದ ಸಾಲ ಸೌಲಭ್ಯ

ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ವತಿಯಿಂದ  ಮಾನ್ಸೂನ್ ರೈತ ವಾಹನ ಉತ್ಸವ-2022 ಎನ್ನುವ ವಿಶೇಷ ಸಾಲ ಯೋಜನೆಯನ್ನು ಜಿಲ್ಲೆಯ ರೈತರಿಗಾಗಿಯೇ ಜಾರಿಗೆ ತಂರಲಾಗಿದೆ. ಈ ಯೋಜನೆಯಲ್ಲಿ ನಾಲ್ಕು Read more…

Big News: ಮೊಬೈಲ್‌, ಲ್ಯಾಪ್ಟಾಪ್‌ನಂತಹ ಗೆಜೆಟ್‌ ರಿಪೇರಿಗೆ ಹೊಸ ಯೋಜನೆ, ಪರಿಸರ ಕಾಳಜಿಗಾಗಿಯೇ ಬರ್ತಿದೆ ʼದುರಸ್ತಿ ಹಕ್ಕುʼ

ನಿಮ್ಮ ಮೊಬೈಲ್ ಫೋನ್, ಟ್ಯಾಬ್, ಲ್ಯಾಪ್ಟಾಪ್‌ ಮತ್ತಿತರ ಗೆಜೆಟ್‌ಗಳು ಹಾಳಾದಾಗ ಅಥವಾ ಕಾರ್ಯನಿರ್ವಹಿಸದೇ ಇದ್ದಾಗ ಅದಕ್ಕಾಗಿ ನೀವು ಹಣ ಖರ್ಚು ಮಾಡಬೇಕಾಗಿಲ್ಲ. ಹೊಸದನ್ನು ತೆಗೆದುಕೊಳ್ಳಲು ಹಣ ಖರ್ಚು ಮಾಡುವ Read more…

BIG NEWS: ಮತ್ತಷ್ಟು ಬ್ಯಾಂಕುಗಳ ವಿಲೀನಕ್ಕೆ ಕೇಂದ್ರ ಸರ್ಕಾರದ ಸಿದ್ಧತೆ

ಈಗಾಗಲೇ ಸರ್ಕಾರಿ ಸ್ವಾಮ್ಯದ ಹಲವು ಬ್ಯಾಂಕುಗಳನ್ನು ವಿಲೀನಗೊಳಿಸಿರುವ ಕೇಂದ್ರ ಸರ್ಕಾರ ಈಗ ಮತ್ತೊಂದು ಮಹತ್ವದ ತೀರ್ಮಾನ ಕೈಗೊಂಡಿದೆ. ಮತ್ತಷ್ಟು ಬ್ಯಾಂಕುಗಳ ವಿಲೀನಕ್ಕೆ ಸಿದ್ಧತೆ ನಡೆಸಿದೆ ಎಂದು ಹೇಳಲಾಗಿದೆ. ಈ Read more…

ಗೃಹ, ವಾಹನ ಸೇರಿ ಇತರೆ ಸಾಲಗಾರರಿಗೆ ಶಾಕಿಂಗ್ ನ್ಯೂಸ್: ಬಡ್ಡಿ ದರ ಮತ್ತೆ ಏರಿಕೆ ಸಾಧ್ಯತೆ

ನವದೆಹಲಿ: ಖನಿಜಗಳ ಬೆಲೆಯಲ್ಲಿ ತೀವ್ರ ಕುಸಿತ ಉಂಟಾಗಿದೆ. ಸಗಟು ಬೆಲೆ ಆಧಾರಿತ ಹಣದುಬ್ಬರ ಜೂನ್ ನಲ್ಲಿ ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ಶೇಕಡ 15.18ಕ್ಕೆ ಇಳಿಕೆಯಾಗಿದೆ. ಹೀಗಿದ್ದರೂ, ಆಹಾರ Read more…

ಸುಖಾಸುಮ್ನೆ ನೋಟಿಸ್ ಕೊಟ್ಟ ಬ್ಯಾಂಕ್ ನಿಂದ ಗ್ರಾಹಕನಿಗೆ 1.10 ಲಕ್ಷ ರೂ.: ನಿರ್ಲಕ್ಷ್ಯ ತೋರಿದ SBI ಗೆ ದಂಡ ಕಟ್ಟಲು ಗ್ರಾಹಕರ ಆಯೋಗ ಆದೇಶ

ಧಾರವಾಡ: ಗ್ರಾಹಕನ ಜೊತೆ ನಿರ್ಲಕ್ಷ್ಯತನ ತೋರಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ರೂ.1 ಲಕ್ಷ 10 ಸಾವಿರ ದಂಡ ವಿಧಿಸಿ ಆದೇಶ Read more…

BIG BREAKING: ವಿಶ್ವದಾದ್ಯಂತ ಸಾವಿರಾರು ಬಳಕೆದಾರರ ಟ್ವಿಟರ್ ಸ್ಥಗಿತ, ಸೇವೆಯಲ್ಲಿ ವ್ಯತ್ಯಯ

ಜನಪ್ರಿಯ ಜಾಲತಾಣ ಟ್ವಿಟರ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಔಟ್ಟೇಜ್ ಟ್ರ್ಯಾಕಿಂಗ್ ವೆಬ್‌ಸೈಟ್ Downdetector.com ಪ್ರಕಾರ ಗುರುವಾರ ಜಗತ್ತಿನಾದ್ಯಂತ ಸಾವಿರಾರು ಬಳಕೆದಾರರಿಗೆ Twitter Inc ಸ್ಥಗಿತಗೊಂಡಿದೆ. ಯುನೈಟೆಡ್ ಸ್ಟೇಟ್ಸ್‌ ನಲ್ಲಿ Read more…

BIG NEWS: ಡಾಲರ್‌ ಎದುರು ಮತ್ತೆ ಕುಸಿದ ರೂಪಾಯಿ ಮೌಲ್ಯ, ಸಾರ್ವಕಾಲಿಕ ದಾಖಲೆಯ ಕನಿಷ್ಠ ಮಟ್ಟಕ್ಕೆ ಇಳಿಕೆ

ಅಮೆರಿಕನ್‌ ಡಾಲರ್‌ ಎದುರು ರೂಪಾಯಿ ಮೌಲ್ಯ ಮತ್ತೆ ಮುಗ್ಗರಿಸಿದೆ. ರೂಪಾಯಿ ಮೌಲ್ಯ 9 ಪೈಸೆಗಳಷ್ಟು ಕುಸಿತದೊಂದಿಗೆ 79.90 ಕ್ಕೆ ಬಂದು ತಲುಪಿದೆ. ಈ ಮೂಲಕ ಮತ್ತೊಮ್ಮೆ ದಾಖಲೆಯ ಕನಿಷ್ಠ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...