alex Certify Business | Kannada Dunia | Kannada News | Karnataka News | India News - Part 102
ಕನ್ನಡ ದುನಿಯಾ
    Dailyhunt JioNews

Kannada Duniya

ಸಹಕಾರಿ ಸದಸ್ಯರಿಗೆ ಸಿಹಿ ಸುದ್ದಿ: ಪಡಿತರ, ಪೆಟ್ರೋಲ್ ಲಭ್ಯ

ನವದೆಹಲಿ: ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳಲ್ಲಿ ಇನ್ನು ಮುಂದೆ ಪಡಿತರ ಮತ್ತು ಪೆಟ್ರೋಲ್ ಸಿಗಲಿದೆ. ಪ್ರಾಥಮಿಕ ಕೃಷಿ ಸಾಲ ನೀಡುವ ಸಹಕಾರಿ ಸಂಘಗಳಿಗೆ ಪೆಟ್ರೋಲಿಯಂ ಉತ್ಪನ್ನಗಳ ಮಾರಾಟ, ನ್ಯಾಯಬೆಲೆ Read more…

ಮದ್ಯಪ್ರಿಯರಿಗೆ ಬಿಗ್ ಶಾಕ್: ಮಳಿಗೆಗಳಲ್ಲಿ ಖಾಲಿಯಾದ ಮದ್ಯ

ಬೆಂಗಳೂರು: ಕರ್ನಾಟಕ ಪಾನೀಯ ನಿಗಮದ ಸರ್ವರ್ ಸ್ಲೋ ಆದ ಕಾರಣ ಮದ್ಯ ಪೂರೈಕೆಯಲ್ಲಿ ವ್ಯತ್ಯಯ  ಉಂಟಾಗಿದ್ದು ವ್ಯಾಪಾರಿಗಳು ಪರದಾಡುವಂತಾಗಿದೆ. ಇದರಿಂದಾಗಿ ಮಾರಾಟ ಮಳಿಗೆಗಳಲ್ಲಿ ಮದ್ಯ ಖಾಲಿಯಾಗಿದೆ. ವೆಬ್ ಇಂಡೆಂಟ್ Read more…

ಬಳಕೆದಾರರಿಗಾಗಿ ವಾಟ್ಸಾಪ್‌ ಪರಿಚಯಿಸ್ತಿದೆ ಹೊಸ ಫೀಚರ್‌, ಇಲ್ಲಿದೆ ಸಂಪೂರ್ಣ ವಿವರ

ಆಗಾಗ WhatsApp ಒಂದಿಲ್ಲೊಂದು ಬದಲಾವಣೆಗಳನ್ನು ಮಾಡುತ್ತಲೇ ಇರುತ್ತದೆ. ಇದೀಗ ವಾಟ್ಸಾಪ್‌ನಲ್ಲಿ ಕಳಿಸಿದ ಮೆಸೇಜ್‌ಗಳನ್ನು ಎರಡು ದಿನಗಳ ನಂತರ ಡಿಲೀಟ್‌ ಮಾಡಲು ಬಳಕೆದಾರರಿಗೆ ಅವಕಾಶ ಮಾಡಿಕೊಡ್ತಿದೆ. ಇದಕ್ಕಾಗಿಯೇ ಹೊಸ ಫೀಚರ್‌ Read more…

ಉದ್ಯೋಗಿಗಳಿಗೆ ಸರ್ಕಾರದಿಂದ್ಲೇ ಬಂಪರ್‌ ಯೋಜನೆ, ತಿಂಗಳಿಗೆ ಪಡೆಯಬಹುದು 50 ಸಾವಿರಕ್ಕಿಂತ ಅಧಿಕ ‘ಪಿಂಚಣಿ’‌

ಪ್ರತಿಯೊಬ್ಬ ಉದ್ಯೋಗಿಯೂ ತಮ್ಮ ನಿವೃತ್ತಿ ನಂತರದ ಭವಿಷ್ಯಕ್ಕಾಗಿ ಮೊದಲೇ ಪ್ಲಾನ್‌ ಮಾಡ್ತಾರೆ. ಉತ್ತಮ ನಿವೃತ್ತಿ ಜೀವನದ ಉದ್ದೇಶದಿಂದ ಹಲವಾರು ರೀತಿಯ ಹೂಡಿಕೆಗಳನ್ನು ಮಾಡುವುದು ಸಹಜ. ರಾಷ್ಟ್ರೀಯ ಆದಾಯ ವ್ಯವಸ್ಥೆ Read more…

ಹೋಟೆಲ್, ರೆಸ್ಟೋರೆಂಟ್ ಗ್ರಾಹಕರಿಗೆ ಗುಡ್ ನ್ಯೂಸ್: ಸೇವಾ ಶುಲ್ಕ ನಿಷೇಧ

ನವದೆಹಲಿ: ಹೋಟೆಲ್ ಮತ್ತು ರೆಸ್ಟೋರೆಂಟ್ ಗ್ರಾಹಕರಿಗೆ ಸಿಹಿ ಸುದ್ದಿ ಇಲ್ಲಿದೆ. ಹೋಟೆಲ್ ಗಳಲ್ಲಿ ಗ್ರಾಹಕರ ಬಿಲ್ ಗಳಲ್ಲಿ ಸೇವಾ ಶುಲ್ಕ ವಿಧಿಸುವುದನ್ನು ಸರ್ಕಾರ ನಿಷೇಧಿಸಿದೆ. ಕೇಂದ್ರೀಯ ಗ್ರಾಹಕ ರಕ್ಷಣಾ Read more…

ಕೈಗೆಟುಕುವ ದರದಲ್ಲಿ ಮನೆ ಖರೀದಿಗೆ ಅಹ್ಮದಾಬಾದ್ ಬೆಸ್ಟ್;‌ ಸಮೀಕ್ಷೆಯಲ್ಲಿ ಬಹಿರಂಗ

ಅತ್ಯಂತ ಕೈಗೆಟುಕುವ ದರದಲ್ಲಿ ಮನೆ ಖರೀದಿಸುವವರಿಗೆ ಅಹ್ಮದಾಬಾದ್ ಹೇಳಿ ಮಾಡಿಸಿದ ನಗರವಾಗಿದೆ. ದೇಶದಲ್ಲಿ ಸುಲಭ ದರದಲ್ಲಿ ಮನೆ ಖರೀದಿಗೆ ಯೋಗ್ಯವಾದ ನಗರಗಳ ಪೈಕಿ ಅಹ್ಮದಾಬಾದ್ ಮೊದಲ ಸ್ಥಾನದಲ್ಲಿದ್ದರೆ, ಸಿಲಿಕಾನ್ Read more…

ಕಚೇರಿ ಸಿಬ್ಬಂದಿಗೆ ಕಾಫಿ ಸರ್ವ್‌, ಟ್ವಿಟ್ಟರ್‌ ಸಿಇಓ ಸರಳತೆಗೆ ಜಾಲತಾಣಗಳಲ್ಲಿ ಮೆಚ್ಚುಗೆ

ಕಂಪನಿಯ ಸಿಇಓ ಅಥವಾ ಬಾಸ್‌ ಅಂದ್ರೆ ಉದ್ಯೋಗಿಗಳಿಂದ ಅಂತರ ಕಾಯ್ದುಕೊಳ್ತಾರೆ. ತಮ್ಮ ಮೇಲೆ ನೌಕರರಿಗೆ ಭಯ ಇರಲಿ ಅನ್ನೋ ಕಾರಣಕ್ಕೆ ಅವರೊಂದಿಗೆ ಬೆರೆಯೋದಿಲ್ಲ. ಬಾಸ್‌ ಅಂದಾಕ್ಷಣ ಕಚೇರಿಯ ಸಿಬ್ಬಂದಿಯೆಲ್ಲ Read more…

ಕಾರು ಖರೀದಿಸುವವರಿಗೆ ಖುಷಿ ಸುದ್ದಿ; ಟಾಟಾ ಕಂಪನಿಯ ವಾಹನಗಳ ಮೇಲೆ ಭರ್ಜರಿ ಡಿಸ್ಕೌಂಟ್…..!‌

ಜುಲೈ ತಿಂಗಳಿನಲ್ಲಿ ಟಾಟಾ ಮೋಟಾರ್ಸ್ ತನ್ನ ಬಹುತೇಕ ಎಲ್ಲಾ ಪ್ರಯಾಣಿಕ ವಾಹನಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡುತ್ತಿದೆ. Tata Tiago, Tata Tigor, Tata Harrier, Tata Safari Read more…

ಮೊಟ್ಟೆ ಪ್ರಿಯರಿಗೆ ಬಿಗ್ ಶಾಕ್: ದರ ಭಾರಿ ಹೆಚ್ಚಳ

ಬೆಂಗಳೂರು: ಬೇಡಿಕೆಗೆ ತಕ್ಕಂತೆ ಮೊಟ್ಟೆ ಪೂರೈಕೆಯಾಗದ ಕಾರಣ ಮತ್ತು ಉತ್ಪಾದನಾ ವೆಚ್ಚ ಬಲು ದುಬಾರಿಯಾದ ಹಿನ್ನೆಲೆಯಲ್ಲಿ ಮೊಟ್ಟೆ ದರ ಭಾರಿ ಏರಿಕೆ ಕಂಡಿದೆ. ಮೊಟ್ಟೆ ಚಿಲ್ಲರೆ ಮಾರಾಟ ದರ Read more…

ಇನ್ನಷ್ಟು ದಿನಗಳ ಕಾಲ ಮುಂದುವರಿಯುತ್ತಾ ʼವರ್ಕ್‌ ಫ್ರಮ್ ಹೋಂʼ ? ಇಲ್ಲಿದೆ ಮಾಹಿತಿ

ಕೋವಿಡ್ ಕಾರಣಕ್ಕೆ ಜಾರಿಗೆ ಬಂದ ವರ್ಕ್‌ ಫ್ರಮ್ ಹೋಂ ಸಂಸ್ಕೃತಿಯನ್ನು ಕೊನೆಗೊಳಿಸಿ ಸಿಬ್ಬಂದಿಯನ್ನು ಕಚೇರಿಗೆ ಹಿಂದಿರುಗಿ ಕರೆಸಿಕೊಳ್ಳುವ ಐಟಿ ಕಂಪನಿಗಳ ಪ್ರಯತ್ನಗಳು ಫಲಕೊಟ್ಟಿಲ್ಲ. ಕೋವಿಡ್ ಸಾಂಕ್ರಾಮಿಕವು ಕೊನೆಗೊಂಡಿಲ್ಲ. ಭಾರತದಲ್ಲಿ Read more…

ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧ: ನೀವು ಬಳಸಬಹುದಾದ ಪರಿಸರ ಸ್ನೇಹಿ ವಸ್ತುಗಳ ಪಟ್ಟಿ ಇಲ್ಲಿದೆ

ನವದೆಹಲಿ: ಏಕಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳಿಂದ ಪರಿಸರದ ಮೇಲೆ ಆಗುತ್ತಿರುವ ಅಗಾಧ ಹಾನಿಯನ್ನು ತಗ್ಗಿಸಲು ಭಾರತ ಜುಲೈ 1 ರಿಂದ ಏಕ ಬಳಕೆಯ ಪ್ಲಾಸ್ಟಿಕ್‌ ಮೇಲೆ ನಿಷೇಧ ಹೇರಿದೆ. ಸರ್ಕಾರದ Read more…

ಹೊಸ ಫೀಚರ್‌ನೊಂದಿಗೆ ಮಾರುಕಟ್ಟೆಗೆ ಬರ್ತಿದೆ ಮಹೀಂದ್ರಾ ಸ್ಕಾರ್ಪಿಯೊ- ಎನ್

ಬಹು ನಿರೀಕ್ಷಿತ ಮಹೀಂದ್ರ ಸ್ಕಾರ್ಪಿಯೊ- ಎನ್ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದ್ದು, ಇದೇ ಸೆಗ್ಮೆಂಟ್‌‌ನಲ್ಲಿ ಇರುವ ಪ್ರತಿಸ್ಪರ್ಧಿಗಳಿಗೆ ಖಂಡಿತವಾಗಿ ತಳಮಳ ಹುಟ್ಟಿಸಿರಬಹುದು. ವಿವಿಧ ಮಾರ್ಪಡಿಸಿದ ಆಲೋಚನೆಗಳೊಂದಿಗೆ ಈ ವಾಹನ‌ ಪ್ರವೇಶ ಪಡೆಯುತ್ತಿರುವಂತೆ Read more…

BIG NEWS: ಮೇ ತಿಂಗಳಿನಲ್ಲಿ ಬರೋಬ್ಬರಿ 19 ಲಕ್ಷಕ್ಕೂ ಅಧಿಕ ಭಾರತೀಯರ ವಾಟ್ಸಾಪ್ ಖಾತೆ ನಿಷೇಧ

ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್ ಒಂದು ಶಾಕಿಂಗ್ ಸುದ್ದಿ ನೀಡಿದೆ. ಕಂಪನಿಯ ಇತ್ತೀಚಿನ ಮಾಸಿಕ ವರದಿಯ ಪ್ರಕಾರ, ಮೆಟಾ ಒಡೆತನದ ವಾಟ್ಸಾಪ್ ತನ್ನ ಕುಂದುಕೊರತೆಗಳ ವ್ಯವಸ್ಥೆ ಮೂಲಕ ಬಳಕೆದಾರರಿಂದ ಸ್ವೀಕರಿಸಿದ Read more…

ಬೆಲೆ ಏರಿಕೆ ಹೊತ್ತಲ್ಲೇ ಜನಸಾಮಾನ್ಯರಿಗೆ ಮತ್ತೊಂದು ಬಿಗ್ ಶಾಕ್

ಬೆಂಗಳೂರು: ಚಂಡಿಗಢದಲ್ಲಿ ಇತ್ತೀಚೆಗೆ ನಡೆದ ಜಿ.ಎಸ್‌.ಟಿ. ಮಂಡಳಿ ಸಭೆಯಲ್ಲಿ ಹಾಲಿನ ಉಪ ಉತ್ಪನ್ನಗಳನ್ನು ಜಿ.ಎಸ್‌.ಟಿ. ವ್ಯಾಪ್ತಿಗೆ ತರಲು ತೀರ್ಮಾನ ಕೈಗೊಳ್ಳಲಾಗಿದೆ. ಇದರಿಂದಾಗಿ ಮೊಸರು, ಮಜ್ಜಿಗೆ, ಲಸ್ಸಿ, ಪನ್ನೀರ್ ಮೇಲೆ Read more…

ಭರ್ಜರಿ ಬೆಲೆ ನಿರೀಕ್ಷೆಯಲ್ಲಿದ್ದ ರೈತರಿಗೆ ಬಿಗ್ ಶಾಕ್: 10 ರೂ.ಗೆ ಇಳಿದ ಟೊಮೆಟೊ ದರ

ಬೆಂಗಳೂರು: ಶತಕ ಬಾರಿಸಿದ್ದ ಟೊಮೆಟೊ ದರ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಕೆಜಿಗೆ 10 ರೂ ನಿಂದ 20 ರೂ. ಗೆ ಮಾರಾಟವಾಗುತ್ತಿದೆ. ಕಳೆದ ಮೇ, ಜೂನ್ ತಿಂಗಳಲ್ಲಿ ಒಂದು Read more…

ನಗರ, ಗ್ರಾಮೀಣ ಸಹಕಾರಿಗಳಿಗೆ ಸಿಹಿ ಸುದ್ದಿ: ಅ. 2 ರಿಂದ ಆರೋಗ್ಯ ರಕ್ಷಣೆಗೆ ‘ಯಶಸ್ವಿನಿ’ ಮರು ಜಾರಿ

ಬೆಂಗಳೂರು: ಅಕ್ಟೋಬರ್ 2 ರಿಂದ ಯಶಸ್ವಿನಿ ಆರೋಗ್ಯ ಯೋಜನೆ, ಜಾರಿಗೊಳಿಸಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ. ನಗರ ಹಾಗೂ ಗ್ರಾಮೀಣ ಸಹಕಾರಿಗಳಿಗೆ ಆರೋಗ್ಯ ರಕ್ಷಣೆ ಒದಗಿಸುವ Read more…

ಈ ‘ಕೆಫೆ’ ಯಲ್ಲಿ ನೀವು ಪಾವತಿಸಬೇಕಿಲ್ಲ ಹಣ….! ಅದಕ್ಕಿದೆ ಪರ್ಯಾಯ ಮಾರ್ಗ

ಶುಕ್ರವಾರದಿಂದ ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಇಲಾಖೆ ಸಚಿವಾಲಯವು ಮರು ಬಳಕೆಯಾಗದ ಪ್ಲಾಸ್ಟಿಕ್​​ನ ತಯಾರಿಕೆ, ಆಮದು, ಸಂಗ್ರಹಣೆ ಹಾಗೂ ಮಾರಾಟವನ್ನು ನಿಷೇಧಿಸಿದೆ. ರಾಷ್ಟ್ರವ್ಯಾಪಿ ಪ್ಲಾಸ್ಟಿಕ್​ ನಿಷೇಧದ ಬಳಿಕ Read more…

SBI ಗ್ರಾಹಕರಿಗೆ ಗುಡ್ ನ್ಯೂಸ್: WhatsApp ಬ್ಯಾಂಕಿಂಗ್ ಶೀಘ್ರದಲ್ಲೇ ಬಳಕೆಗೆ

ಇತ್ತೀಚಿನ ದಿನಗಳಲ್ಲಿ ಅನೇಕರು ತಮ್ಮ ಸಂಪರ್ಕಗಳಿಗೆ ಆನ್‌ ಲೈನ್ ವಹಿವಾಟುಗಳನ್ನು ಮಾಡಲು WhatsApp ಪಾವತಿಗಳನ್ನು ಬಳಸಲು ಪ್ರಾರಂಭಿಸಿದ್ದಾರೆ. ಸಾಮಾಜಿಕ ಸಂದೇಶ ಅಪ್ಲಿಕೇಶನ್ ಅನ್ನು ಶೀಘ್ರದಲ್ಲೇ ಸ್ಟೇಟ್ ಬ್ಯಾಂಕ್ ಆಫ್ Read more…

ವಾಟ್ಸಾಪ್‌ ಬಳಕೆದಾರರಿಗೆ ಗುಡ್‌ ನ್ಯೂಸ್: ವಿಡಿಯೋ ಕಾಲ್‌‌ ನಲ್ಲಿ ಎನಿಮೇಟೆಡ್ ಅವತಾರ

ಹೊಸ ಹೊಸ ಫೀಚರ್‌ಗಳನ್ನು ಪರಿಚಯಿಸಿ ತನ್ನ ಬಳಕೆದಾರರನ್ನು ಹಿಡಿದಿಡಲು ಪ್ರಯತ್ನಿಸುತ್ತಿರುವ ವಾಟ್ಸಾಪ್‌ ಶೀಘ್ರವೇ ಇನ್ನೊಂದಿಷ್ಟು ಹೊಸ ಅವತಾರಗಳನ್ನು ಪರಿಚಯಿಸುತ್ತಿದೆ‌. ಮೆಸೇಜಿಂಗ್ ಫ್ಲಾಟ್‌ಫಾರ್ಮ್ ಆಗಿ‌ ಜನರಿಗೆ ಅತೀ ಆಪ್ತವಾಗಿರುವ ವಾಟ್ಸಾಪ್‌, Read more…

ಗಿಫ್ಟ್‌ ಕಾರ್ಡ್‌ ಗಳಿಗೂ ಅನ್ವಯವಾಗುತ್ತಾ ಟಿಡಿಎಸ್‌ ? ಐಟಿ ಇಲಾಖೆ ನೀಡಿದೆ ಈ ಸ್ಪಷ್ಟನೆ

ವರ್ಚುವಲ್ ಡಿಜಿಟಲ್ ಅಸೆಟ್ (ವಿಡಿಎ) ಮತ್ತು 10,000 ರೂ.ಗಿಂತ ಹೆಚ್ಚಿನ ವಹಿವಾಟಿಗೆ ಕ್ರಿಪ್ಟೋಕರೆನ್ಸಿ ಮೇಲೆ ಟಿಡಿಎಸ್ (ಮೂಲದಲ್ಲಿ ಕಡಿತಗೊಳಿಸಲಾದ ತೆರಿಗೆ) ಹಾಕುವ ಹೊಸ ನಿಯಮ ಜುಲೈ 1ರಿಂದ ಜಾರಿಗೆ Read more…

BIG NEWS: ದೇಶದ ಮೊದಲ ಎಲೆಕ್ಟ್ರಿಕ್ ಕೆಫೆ ರೇಸರ್ ಬೈಕ್ ಬಿಡುಗಡೆ; ಇಲ್ಲಿದೆ ಅದರ ಬೆಲೆ

ದೇಶದಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಹವಾ ಜೋರಾಗಿಯೇ ಕಾಣಿಸುತ್ತಿದೆ. ಇವಿ ದ್ವಿಚಕ್ರ ವಾಹನದ ಬಗ್ಗೆ ಮೂಗು ಮುರಿಯುತ್ತಿದ್ದವರೂ ಈಗ ಮೂಗಿನ‌ ಮೇಲೆ ಬೆರಳಿಟ್ಟು ನೋಡುವಂತಹ ಆವಿಷ್ಕಾರಗಳು ಕಾಣಿಸುತ್ತಿವೆ. ಹೈದರಾಬಾದ್ ಮೂಲದ Read more…

ಚಿನ್ನಾಭರಣ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್: ಒಂದೇ ದಿನ 1088 ರೂ. ಏರಿಕೆ

ನವದೆಹಲಿ: ಚಿನ್ನಾಭರಣ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ದರ ಏರಿಕೆ ಶಾಕ್ ನೀಡಿದೆ. ದೆಹಲಿಯ ಚಿನಿವಾರ ಪೇಟೆಯಲ್ಲಿ ಚಿನ್ನದ ದರ ಒಂದೇ ದಿನ 1088 ರೂ. ಏರಿಕೆಯಾಗಿದೆ. 10 ಗ್ರಾಂ ಗೆ Read more…

ರಫ್ತು ಸುಂಕ ಹೆಚ್ಚಳ: ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗುತ್ತಾ…?

ನವದೆಹಲಿ: ಕೇಂದ್ರ ಸರ್ಕಾರ ಶುಕ್ರವಾರ(ಜುಲೈ 1) ಪೆಟ್ರೋಲ್, ಡೀಸೆಲ್ ಮತ್ತು ಏವಿಯೇಷನ್ ​​ಟರ್ಬೈನ್ ಇಂಧನ (ಎಟಿಎಫ್) ಮೇಲಿನ ರಫ್ತು ಸುಂಕ ಹೆಚ್ಚಿಸಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ರಫ್ತು Read more…

ವಾಹನ ಸವಾರರಿಗೆ ಬಿಗ್ ಶಾಕಿಂಗ್ ನ್ಯೂಸ್: ಟೋಲ್, ಫ್ಲೈಓವರ್ ಶುಲ್ಕ ಭಾರೀ ಹೆಚ್ಚಳ

ಬೆಂಗಳೂರು: ಟೋಲ್, ಫ್ಲೈ ಓವರ್ ಸುಂಕ ಏರಿಕೆ ಮಾಡಲಾಗಿದೆ. ಇಂದಿನಿಂದಲೇ ಟೋಲ್, ಫ್ಲೈಓವರ್ ಸುಂಕವನ್ನು ಶೇಕಡ 25 ರಷ್ಟು ಏರಿಕೆ ಮಾಡಲಾಗಿದೆ. ಟೋಲ್ ಸುಂಕ ಹೆಚ್ಚಳದ ವಿರುದ್ಧ ವಾಹನ Read more…

ಆಭರಣ ಪ್ರಿಯರಿಗೆ ಬಿಗ್ ಶಾಕ್……!‌ ಮತ್ತಷ್ಟು ಏರಿಕೆಯಾಗಲಿದೆ ಚಿನ್ನದ ಬೆಲೆ

ಆಭರಣ ಅಥವಾ ಚಿನ್ನ ಖರೀದಿ ಮಾಡುವ ಯೋಚನೆಯಲ್ಲಿದ್ರೆ ನಿಮಗೆಲ್ಲಾ ಬೇಸರದ ಸಂಗತಿಯಿದೆ. ಸದ್ಯದಲ್ಲೇ ಬಂಗಾರದ ಬೆಲೆ ಮತ್ತಷ್ಟು ಏರಿಕೆಯಾದ್ರೂ ಅಚ್ಚರಿಯಿಲ್ಲ. ಯಾಕಂದ್ರೆ ಭಾರತವು ಚಿನ್ನದ ಮೇಲಿನ ಮೂಲ ಆಮದು Read more…

RBI ಗವರ್ನರ್​ ಕ್ರಿಪ್ಟೋ ಕರೆನ್ಸಿಯನ್ನು ‘ಕ್ಲಿಯರ್​ ಡೇಂಜರ್​’ ಎಂದು ಕರೆದಿದ್ದರ ಹಿಂದಿದೆ ಈ ಕಾರಣ

ಇತ್ತೀಚಿನ ವರ್ಷಗಳಲ್ಲಿ ಕ್ರಿಪ್ಟೋ ಕರೆನ್ಸಿ ಹೆಚ್ಚು ಸದ್ದು ಮಾಡುತ್ತಿದೆ. ಹಣವನ್ನು ಕ್ರಿಪ್ಟೋ ಕರೆನ್ಸಿ ಮೂಲಕ ಸಂಗ್ರಹಿಸಿಡುವ, ವ್ಯವಹಾರ ಮಾಡುವ ಬೆಳವಣಿಗೆ ಹೆಚ್ಚಾಗುತ್ತಿದೆ. ಇದೀಗ ಆರ್​ಬಿಐ ಗವರ್ನರ್​ ಎಚ್ಚರಿಕೆ ಮಾತು Read more…

BIG BREAKING: ದೇಶದ ಜನತೆಗೆ ಭರ್ಜರಿ ಸುದ್ದಿ, LPG ಸಿಲಿಂಡರ್ ದರ 198 ರೂ. ಇಳಿಕೆ

ನವದೆಹಲಿ: ಜುಲೈ 1 ರ ಇಂದಿನಿಂದ ಅಡುಗೆ ಅನಿಲ ಸಿಲಿಂಡರ್ ಅಗ್ಗವಾಗಲಿದೆ. ಶುಕ್ರವಾರ ಅಡುಗೆ ಅನಿಲ ಸಿಲಿಂಡರ್‌ಗಳ ಬೆಲೆಯನ್ನು ಕಡಿಮೆ ಮಾಡಲಾಗಿದೆ. ಜುಲೈ 1 ರಂದು ರಾಷ್ಟ್ರ ರಾಜಧಾನಿ Read more…

ʼಬಿಗ್‌ ಫ್ಯಾಮಿಲಿʼ ಗೆ ಬೇಕಾದ 7 ಸೀಟರ್‌ ಕಾರು ಕಡಿಮೆ ಬಜೆಟ್‌ನಲ್ಲಿ ಲಭ್ಯ

ಕಾರು ಈಗ ಪ್ರತಿ ಕುಟುಂಬದ ಅಗತ್ಯಗಳಲ್ಲೊಂದು. ಫ್ಯಾಮಿಲಿ ದೊಡ್ಡದಾದ ಹಾಗೆ ಕಾರು ಕೂಡ ದೊಡ್ಡದೇ ಬೇಕು. ಸಾಮಾನ್ಯವಾಗಿ 5 ಆಸನಗಳ ಕಾರುಗಳು ಹೆಚ್ಚಾಗಿ ಮಾರಾಟವಾಗುತ್ತವೆ. ಆದ್ರೆ ದೊಡ್ಡ ಕುಟುಂಬಗಳಿಗೆ Read more…

PPF, NSC, ಸುಕನ್ಯಾ ಸಮೃದ್ಧಿ ಸೇರಿ ಸಣ್ಣ ಉಳಿತಾಯ ಖಾತೆದಾರರಿಗೆ ಶಾಕ್: ಬಡ್ಡಿ ದರ ಯಥಾಸ್ಥಿತಿ

ನವದೆಹಲಿ: ರೆಪೋ ದರ ಏರಿಕೆ ಹಿನ್ನಲೆಯಲ್ಲಿ ಜುಲೈ 1 ರಂದು ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಏರಿಕೆ ಮಾಡಲಾಗುವುದು ಎಂದು ಹೇಳಲಾಗಿತ್ತು. ಆದರೆ, ಯಥಾಸ್ಥಿತಿಯಲ್ಲಿ ಮುಂದುವರೆಸಲಾಗಿದೆ. ಸಣ್ಣ Read more…

ರಾಜ್ಯದ ಜನತೆಗೆ ಶಾಕಿಂಗ್ ನ್ಯೂಸ್: ಇಂದಿನಿಂದ ವಿದ್ಯುತ್ ದರ ಹೆಚ್ಚಳ

ಬೆಂಗಳೂರು: ಇಂದಿನಿಂದ ರಾಜ್ಯದಲ್ಲಿ ವಿದ್ಯುತ್ ದರ ಏರಿಕೆಯಾಗಲಿದೆ. ಪ್ರತಿ ಯೂನಿಟ್ ವಿದ್ಯುತ್ ಬಳಕೆಗೆ 19 ರಿಂದ 31 ಪೈಸೆಯಷ್ಟು ಹೆಚ್ಚಳವಾಗಲಿದೆ. ಕಳೆದ ಎರಡು ವರ್ಷಗಳಲ್ಲಿ ಕಲ್ಲಿದ್ದಲು ದರ ಹೆಚ್ಚಳವಾದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...