alex Certify Business | Kannada Dunia | Kannada News | Karnataka News | India News - Part 101
ಕನ್ನಡ ದುನಿಯಾ
    Dailyhunt JioNews

Kannada Duniya

NSC, PPF, KVP, ಸುಕನ್ಯಾ ಸಮೃದ್ಧಿ, ಹಿರಿಯ ನಾಗರಿಕರು ಸೇರಿ ಸಣ್ಣ ಉಳಿತಾಯ ಯೋಜನೆ ಖಾತೆದಾರರಿಗೆ ಗುಡ್ ನ್ಯೂಸ್

NSC, PPF ಮತ್ತು ಸುಕನ್ಯಾ ಸಮೃದ್ಧಿ ಯೋಜನೆಗಳಂತಹ ಉಳಿತಾಯ ಯೋಜನೆಗಳಲ್ಲಿ ನೀವು ಹೂಡಿಕೆ ಮಾಡಿದ್ದರೆ ನಿಮಗಾಗಿ ಒಳ್ಳೆಯ ಸುದ್ದಿ ಇದೆ. ಜುಲೈ 1 ರಿಂದ ಈ ಯೋಜನೆಗಳು ಹೆಚ್ಚಿನ Read more…

ಪೆಟ್ರೋಲ್ 50 ರೂ., ಡೀಸೆಲ್ 60 ರೂ. ಏರಿಕೆ: ಲೀಟರ್ ಗೆ 470 ರೂ. ದರ ಕೇಳಿ ಲಂಕಾ ಜನ ಕಂಗಾಲು

ಶ್ರೀಲಂಕಾದಲ್ಲಿ ಪೆಟ್ರೋಲ್ ಬೆಲೆ 50 ಶ್ರೀಲಂಕಾ ರೂಪಾಯಿ ಮತ್ತು ಡೀಸೆಲ್ ಬೆಲೆ 60 ಶ್ರೀಲಂಕಾ ರೂಪಾಯಿ ಹೆಚ್ಚಾಗಿದೆ. ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾಗೆ ಇಂಧನ ಬೆಲೆ ಏರಿಕೆ ಮಾಡದೆ Read more…

ರೇಷನ್ ಕಾರ್ಡ್ ಲಿಂಕ್ ಮಾಡಿದ ರೈತರ ಖಾತೆಗೆ 4 ಸಾವಿರ ರೂ. ಜಮಾ

ನವದೆಹಲಿ: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ(ಪಿಎಂ ಕಿಸಾನ್ ಸಮ್ಮಾನ್ ನಿಧಿ) ಮತ್ತೆ ಬದಲಾವಣೆಯಾಗಿದೆ. ಈಗ ಕಿಸಾನ್ ಯೋಜನೆ(ಪಿಎಂ ಕಿಸಾನ್ ಕಂತು) ನೋಂದಣಿಗೆ ಪಡಿತರ ಚೀಟಿಯನ್ನು ಕಡ್ಡಾಯಗೊಳಿಸಲಾಗಿದೆ. ನೀವೂ Read more…

ಒಂದಕ್ಕೊಂದು ಟಕ್ಕರ್‌ ಕೊಡುವಂತಿದೆ ಜಿಯೋ, ಏರ್ಟೆಲ್‌ ಮತ್ತು ವಿಐನ 479 ರೂಪಾಯಿ ಪ್ರಿಪೇಯ್ಡ್‌ ಪ್ಲಾನ್‌…!

ದೇಶದ ಮೂರು ಪ್ರಮುಖ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಪೈಪೋಟಿಗೆ ಬಿದ್ದಿವೆ. ಅತ್ಯುತ್ತಮ ಆಫರ್‌ ಮೂಲಕ ಗ್ರಾಹಕರನ್ನು ಸೆಳೆದುಕೊಳ್ಳಲು ಕಸರತ್ತು ಮಾಡ್ತಿವೆ. ಇದೀಗ Read more…

ಬಜಾಜ್ ಪಲ್ಸರ್ N250, F250 ಆಲ್-ಬ್ಲಾಕ್‌ ಬೆಲೆ ಎಷ್ಟು ಗೊತ್ತಾ…?

ಬಜಾಜ್ ಪಲ್ಸರ್ N250 ಮತ್ತು F250ನ ಹೊಸ ಕಪ್ಪು ಬಣ್ಣದ ಬೈಕ್ ಬಿಡುಗಡೆ ಮಾಡಿದೆ. ಈ ಎರಡೂ ಬೈಕ್‌ಗಳ ಬೆಲೆ ಭಾರತೀಯ ಮಾರುಕಟ್ಟೆಯಲ್ಲಿ 1.50 ಲಕ್ಷ (ಎಕ್ಸ್ ಶೋ Read more…

BIG NEWS: ಡೆಬಿಟ್, ಕ್ರೆಡಿಟ್ ಕಾರ್ಡ್ ಟೋಕನೈಸೇಶನ್ ಗಡುವು 3 ತಿಂಗಳವರೆಗೆ ವಿಸ್ತರಿಸಿದ RBI

ನವದೆಹಲಿ: ಜುಲೈ 1 ರಿಂದ ಜಾರಿಯಾಗಬೇಕಿದ್ದ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಟೋಕನೈಸೇಶನ್ ನಿಯಮ 3 ತಿಂಗಳು ಮುಂದೂಡಿಕೆಯಾಗಿದೆ. ಆನ್‌ ಲೈನ್ ಪಾವತಿಗಳಿಗೆ ಸಂಬಂಧಿಸಿದಂತೆ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ Read more…

ಸಾರಿಗೆ ಇಲಾಖೆಯಿಂದ ಮತ್ತೊಂದು ಹೊಸ ರೂಲ್ಸ್: ಅಪಘಾತ ಪರೀಕ್ಷೆಗಳ ಆಧಾರದ ಮೇಲೆ ವಾಹನಗಳಿಗೆ ಸ್ಟಾರ್ ರೇಟಿಂಗ್

ಭಾರತದಲ್ಲಿನ ವಾಹನಗಳು ಕ್ರ್ಯಾಶ್ ಟೆಸ್ಟ್‌(ಅಪಘಾತ ಪರೀಕ್ಷೆ) ಆಧಾರದ ಮೇಲೆ ಸ್ಟಾರ್ ರೇಟಿಂಗ್‌ ಗಳನ್ನು ಪಡೆಯುತ್ತವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಶುಕ್ರವಾರ Read more…

ಮಹತ್ವದ ಬದಲಾವಣೆಗೆ ಮುಂದಾದ ಅಲೆಕ್ಸಾ…! ಪ್ರೀತಿಪಾತ್ರರ ಧ್ವನಿ ಕೇಳಲು ಸಿಗಲಿದೆ ಅವಕಾಶ

ಮಾತನ್ನು ಕಮಾಂಡ್ ರೂಪದಲ್ಲಿ ಗ್ರಹಿಸಿ ಕಾರ್ಯನಿರ್ವಹಿಸುವ ಅಲೆಕ್ಸಾ‌ ಇನ್ನೊಂದು ಮಹತ್ವದ ಫೀಚರ್‌ ಅನ್ನು ಶೀಘ್ರವೇ ಹೊಂದಲಿದೆ. ಯಾವುದೇ ಧ್ವನಿಯನ್ನು ಅನುಕರಿಸಲು ಅನುಮತಿಸುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಲಾಗುತ್ತಿದೆ ಎಂದು ಅಮೆಜಾನ್ ಹಿರಿಯ Read more…

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ಬ್ಯಾಂಕ್ ಆಫ್ ಬರೋಡದಲ್ಲಿದೆ 300ಕ್ಕೂ ಅಧಿಕ ಹುದ್ದೆ

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ ಒಂದು ಇಲ್ಲಿದೆ. ರಾಷ್ಟ್ರೀಯ ಬ್ಯಾಂಕುಗಳಲ್ಲಿ ಒಂದಾಗಿರುವ ಬ್ಯಾಂಕ್ ಆಫ್ ಬರೋಡಾ ಮುನ್ನೂರಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 325 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು, Read more…

ಎಸಿ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಬಿಗ್‌ ಶಾಕ್: ಜುಲೈ 1ರಿಂದ ದುಬಾರಿಯಾಗಲಿದೆ ಏರ್‌ ಕಂಡಿಷನರ್‌…!

ನೀವೇನಾದ್ರೂ ಹೊಸ ಎಸಿ ಖರೀದಿ ಮಾಡುವ ಆಲೋಚನೆಯಲ್ಲಿದ್ರೆ ಜೂನ್‌ ಅಂತ್ಯದವರೆಗೂ ಕಾಯಬೇಡಿ. ಯಾಕಂದ್ರೆ ಜುಲೈ 1ರಿಂದ ಏರ್‌ ಕಂಡಿಷನರ್‌ ಮತ್ತಷ್ಟು ದುಬಾರಿಯಾಗಲಿದೆ. ಬೆಲೆ ಏರಿಕೆಗೆ ಕಾರಣ ಇತ್ತೀಚೆಗಷ್ಟೆ ಘೋಷಣೆ Read more…

ದ್ವಿಚಕ್ರ ವಾಹನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ‘ಬಿಗ್ ಶಾಕ್’

ದ್ವಿಚಕ್ರ ವಾಹನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಶಾಕಿಂಗ್ ಸುದ್ದಿಯೊಂದು ಇಲ್ಲಿದೆ. ಹೀರೋ ಮೋಟಾರ್ ಕಾರ್ಪ್, ಜುಲೈ 1ರಿಂದ ಜಾರಿಗೆ ಬರುವಂತೆ ತನ್ನ ಎಲ್ಲ ಬೈಕ್ ಮತ್ತು ಸ್ಕೂಟರ್ ಗಳ ಬೆಲೆಯನ್ನು Read more…

BIG NEWS: ಒಮ್ಮಿಂದೊಮ್ಮೆ 300 ಸಿಬ್ಬಂದಿಗಳನ್ನ ಕೆಲಸದಿಂದ ವಜಾ ಮಾಡಿದ NETFLIX

ನೆಟ್‌ಫ್ಲಿಕ್ಸ್‌ ಬಹುಬೇಡಿಕೆಯಲ್ಲಿರುವ ಸ್ಟ್ರೀಮಿಂಗ್ ಅಪ್ಲಿಕೇಶನ್. ಆದರೆ ಕೊರೊನಾ ಕಾಲದ ನಂತರದಿಂದ ಈ ಕಂಪನಿ ನಷ್ಟವನ್ನ ಅನುಭವಿಸುತ್ತಿದೆ ಎಂದು ಕಂಪನಿ ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಕಾರಣ ಬೇರೆ ಬೇರೆ ಅಪ್ಲಿಕೇಶನ್‌ಗಳು ನೆಟ್‌ಫ್ಲಿಕ್ಸ್‌ಗೆ Read more…

ದೇಶದ ಇತಿಹಾಸದಲ್ಲೇ ಅತಿ ಹೆಚ್ಚು ದೇಣಿಗೆ: 60ನೇ ವರ್ಷದ ಹುಟ್ಟುಹಬ್ಬಕ್ಕೆ 60 ಸಾವಿರ ಕೋಟಿ ದೇಣಿಗೆ ನೀಡಿದ ಏಷ್ಯಾದ ಶ್ರೀಮಂತ ಉದ್ಯಮಿ ಅದಾನಿ

ನವದೆಹಲಿ: ಏಷ್ಯಾದ ಶ್ರೀಮಂತ ಉದ್ಯಮಿ ಗೌತಮ್ ಅದಾನಿ 60ನೇ ಜನ್ಮದಿನದ ಅಂಗವಾಗಿ ಸಮಾಜಸೇವೆಗೆ 60 ಸಾವಿರ ಕೋಟಿ ರೂಪಾಯಿ ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ. ಗೌತಮ್ ಅದಾನಿ ಶುಕ್ರವಾರ 60ನೇ Read more…

2 ಲಕ್ಷ ರೂ.ವರೆಗೆ ಸಾಲ ಸೌಲಭ್ಯ: ಇಲ್ಲಿದೆ ಮಾಹಿತಿ

ಕಲಬುರಗಿ: ಕರ್ನಾಟಕ ಅಲೆಮಾರಿ ಮತ್ತು ಅರೆ-ಅಲೆಮಾರಿ ಅಭಿವೃದ್ಧಿ ನಿಗಮದಿಂದ 2022-23ನೇ ಸಾಲಿನಲ್ಲಿ ಸ್ವಯಂ ಉದ್ಯೋಗ ಸಾಲ ಮತ್ತು ಸಹಾಯಧನ ಯೋಜನೆಯಡಿ ಅರ್ಹ ಅಭ್ಯರ್ಥಿಗಳಿಂದ ಸುವಿಧಾ ತಂತ್ರಾಂಶದ ಮೂಲಕ ಆನ್‍ಲೈನ್ Read more…

ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಬಂಪರ್:‌ SSC ಯಿಂದ 70 ಸಾವಿರ ಹುದ್ದೆಗಳಿಗೆ ಅಧಿಸೂಚನೆ

ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ  ಮೋದಿಯವರು ಮುಂದಿನ ಒಂದೂವರೆ ವರ್ಷದಲ್ಲಿ ಕೇಂದ್ರ ಸರ್ಕಾರದ 10 ಲಕ್ಷ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವುದಾಗಿ ಹೇಳಿದ್ದರು. ಅಲ್ಲದೇ ಈ ಕುರಿತಂತೆ ಕೇಂದ್ರ ಸರ್ಕಾರದ ವಿವಿಧ Read more…

ಆಗಾಗ ʼಪಾಸ್ವರ್ಡ್‌ʼ ಮರೆತು ಹೋಗುತ್ತಾ ? ಅದಕ್ಕೂ ಗೂಗಲ್‌ ನಲ್ಲಿದೆ ಪರಿಹಾರ

ಈಗ ಸಾಮಾಜಿಕ ಜಾಲತಾಣಗಳದ್ದೇ ಹಾವಳಿ. ವಾಟ್ಸಾಪ್‌, ಫೇಸ್ಬುಕ್‌, ಇನ್‌ಸ್ಟಾಗ್ರಾಮ್‌, ಟ್ವಿಟ್ಟರ್‌ ಹೀಗೆ ಸಾಕಷ್ಟು ಸೋಶಿಯಲ್‌ ಮೀಡಿಯಾಗಳಿದ್ದು, ಬಹುತೇಕ ಎಲ್ಲರೂ ಇವುಗಳಲ್ಲಿ ಖಾತೆ ಹೊಂದಿದ್ದಾರೆ. ಇದರಿಂದ ಸೃಷ್ಟಿಯಾಗಿರೋ ಹೊಸ ತಲೆನೋವು Read more…

ಬೆರಗಾಗಿಸುವಂತಿದೆ ಈ ಕಂಪನಿಯ 220 ನೌಕರರು ಪಡೆಯುತ್ತಿರುವ ‘ವೇತನ’

ಕೆಲವೊಂದು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಬಂಪರ್ ವೇತನವನ್ನು ನೀಡುತ್ತವೆ. ಅದರಲ್ಲೂ ಐಟಿ ಕಂಪನಿಗಳು ಈ ವಿಚಾರದಲ್ಲಿ ಮುಂಚೂಣಿಯಲ್ಲಿದ್ದು, ಪ್ರತಿಭಾವಂತರಾದ ಪ್ರೆಷರ್ಸ್ ಗಳಿಗೂ ಸಹ ಕೋಟಿ ರೂಪಾಯಿಗಳಿಗೂ ಅಧಿಕ ವಾರ್ಷಿಕ Read more…

ಸ್ತ್ರೀಶಕ್ತಿ ಸಂಘದ ಸದಸ್ಯರಿಗೆ ಗುಡ್ ನ್ಯೂಸ್

ಬೆಂಗಳೂರು: ಸ್ತ್ರೀಶಕ್ತಿ ಸಂಘಗಳಿಗೆ ಆರ್ಥಿಕ ನೆರವು ನೀಡಲು ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಘೋಷಣೆ ಮಾಡಲಾದ ಯೋಜನೆಗೆ ಗಾಂಧಿ ಜಯಂತಿ ದಿನ ಅಕ್ಟೋಬರ್ 2 ರಂದು ಚಾಲನೆ ನೀಡಲಾಗುವುದು ಎಂದು Read more…

BIG NEWS: ಎಚ್‌ಡಿಎಫ್‌ಸಿ ಲೈಫ್ ಪಾಲಿಸಿದಾರರಿಗೆ ಬಂಪರ್‌ ಬೋನಸ್‌, ಖಾತೆಗೆ ಬರಲಿದೆ ಹಣ 

ಎಚ್‌ಡಿಎಫ್‌ಸಿ ಕೂಡ ದೇಶದ ಪ್ರಮುಖ ಜೀವ ವಿಮಾ ಕಂಪನಿಗಳಲ್ಲೊಂದು. ನೀವು ಎಚ್‌ಡಿಎಫ್‌ಸಿ ಲೈಫ್‌ನ ಗ್ರಾಹಕರಾಗಿದ್ದರೆ, ನಿಮಗೆ ಗುಡ್‌ ನ್ಯೂಸ್‌ ಕಾದಿದೆ. DFC Life ತನ್ನ 5.87 ಲಕ್ಷ ಪಾಲಿಸಿದಾರರಿಗೆ Read more…

ಜನಸಾಮಾನ್ಯರಿಗೆ ಗುಡ್ ನ್ಯೂಸ್: ಅಡುಗೆ ಎಣ್ಣೆ ದರ ಭಾರೀ ಇಳಿಕೆ; ಪ್ರಮುಖ ಬ್ರಾಂಡ್ ಗಳ ಬೆಲೆ ಲೀಟರ್ ಗೆ 10-15 ರೂ. ಕಡಿತ

ನವದೆಹಲಿ: ಅಂತರಾಷ್ಟ್ರೀಯ ದರಗಳ ಇಳಿಕೆ ಮತ್ತು ಸರ್ಕಾರದ ಸಕಾಲಿಕ ಮಧ್ಯಪ್ರವೇಶದಿಂದ ಚಿಲ್ಲರೆ ಮಾರುಕಟ್ಟೆಯಲ್ಲಿ ಖಾದ್ಯ ತೈಲ ಬೆಲೆಗಳು ಕಡಿಮೆಯಾಗಿದೆ ಎಂದು ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಬುಧವಾರ ಹೇಳಿದ್ದಾರೆ. Read more…

ʼಕ್ರಿಪ್ಟೋ ಕರೆನ್ಸಿʼ ಯಲ್ಲಿ ಹೂಡಿಕೆ ಮಾಡುವ ಮುನ್ನ ಈ ಸುದ್ದಿ ಓದಿ

ಜಾಗತಿಕ ಡಿಜಿಟಲ್ ಕರೆನ್ಸಿ ಮಾರುಕಟ್ಟೆ ಕುಸಿತದ ಮಧ್ಯೆ ನಕಲಿ ಕ್ರಿಪ್ಟೋ ಕರೆನ್ಸಿ ವಿನಿಮಯ ಕೂಡ ವೇಗ ಪಡೆದುಕೊಂಡಿದೆ. ಈ ವಹಿವಾಟಿನಲ್ಲಿ ಭಾರತೀಯ ಹೂಡಿಕೆದಾರರು ಸುಮಾರು 1000 ಕೋಟಿ ರೂಪಾಯಿಗಳನ್ನು Read more…

ಕ್ರೆಡಿಟ್, ಡೆಬಿಟ್ ಕಾರ್ಡ್ ಗ್ರಾಹಕರಿಗೆ ಅಲರ್ಟ್ ! RBI ನ ಈ ಮಾರ್ಗಸೂಚಿ ಅ.1 ರ ವರೆಗೆ ವಿಸ್ತರಣೆ

ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಗ್ರಾಹಕರಿಗೊಂದು ಪ್ರಮುಖ ಅಲರ್ಟ್ ಇದ್ದು, ಆರ್‌.ಬಿ.ಐ.ನ ಪ್ರಮುಖ ಮಾರ್ಗಸೂಚಿ ಅ.1 ರವರೆಗೆ ವಿಸ್ತರಣೆಯಾಗಿದೆ. ಬ್ಯಾಂಕ್‌ಗಳು ಮತ್ತು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು (ಎನ್‌.ಬಿ.ಎಫ್‌.ಸಿ.) Read more…

BIG NEWS: ವಾರದಲ್ಲಿ ನಾಲ್ಕೇ ದಿನ ಕೆಲಸ: ಜುಲೈ 1 ರಿಂದ ಹೊಸ ಕಾರ್ಮಿಕ ಸಂಹಿತೆ ಜಾರಿ ಸಾಧ್ಯತೆ

ನವದೆಹಲಿ: ದೇಶದಲ್ಲಿ ಜುಲೈ 1 ರಿಂದ ಹೊಸ ಕಾರ್ಮಿಕ ಸಂಹಿತೆ ಜಾರಿಯಾಗುವ ಸಾಧ್ಯತೆಯಿದೆ. ವಾರಕ್ಕೆ ನಾಲ್ಕು ದಿನ ಕೆಲಸ ಜಾರಿ, ನಿತ್ಯ 12 ಗಂಟೆ ಕೆಲಸದ ಅವಧಿ ಏರಿಕೆಯಾಗುವ Read more…

ಸುಗಂಧ ದ್ರವ್ಯ ಉದ್ಯಮಿಗೆ ಬಿಗ್ ಶಾಕ್: ಕಟ್ಟಬೇಕಿದೆ 187 ಕೋಟಿ ರೂ. ಟ್ಯಾಕ್ಸ್

ಸುಗಂಧ ದ್ರವ್ಯ ಉದ್ಯಮಿ ಪಿಯೂಷ್ ಜೈನ್ 187 ಕೋಟಿ ಆದಾಯ ತೆರಿಗೆ ಪಾವತಿಸಲಿದ್ದಾರೆ. ತೆರಿಗೆ ವಂಚನೆಗಾಗಿ ವಿವಿಧ ಏಜೆನ್ಸಿಗಳಿಂದ ಗ್ರಿಲ್ ಆಗಿರುವ ಕಾನ್ಪುರ ಮೂಲದ ಸುಗಂಧ ದ್ರವ್ಯದ ಬ್ಯಾರನ್ Read more…

ಸುಡು ಬೇಸಿಗೆಯಲ್ಲೂ ಬರುವುದಿಲ್ಲ ಬೆವರು, ಗಂಟೆಗಟ್ಟಲೆ ನಿಮ್ಮನ್ನು ತಂಪಾಗಿಡುತ್ತೆ ಈ ʼಕ್ಯಾಪ್‌ʼ

ಬೇಸಿಗೆಯಲ್ಲಿ ಸೆಖೆ ತಾಳಲಾಗದೇ ಎಲ್ಲರೂ ಒದ್ದಾಡ್ತಾರೆ. ಮನೆಯಲ್ಲಿ ಕೂಲರ್‌, ಎಸಿ, ಫ್ಯಾನ್‌ ಹಾಕಿಕೊಂಡು ತಂಪಾಗಿ ಕೂರಬಹುದು. ಆದ್ರೆ ಹೊರಗೆ ಹೋದಾಗ ಸೆಖೆಯ ಹೊಡೆತಕ್ಕೆ ಒಂದೇ ಸಮ ಬೆವರು ಸುರಿಯಲಾರಂಭಿಸುತ್ತದೆ. Read more…

ಜುಲೈನಲ್ಲಿ 16 ದಿನ ಬ್ಯಾಂಕ್‌ಗಳಿಗೆ ರಜಾ, ಇಲ್ಲಿದೆ ಸಂಪೂರ್ಣ ವಿವರ

ಇನ್ನೇನು ಜೂನ್‌ ತಿಂಗಳು ಮುಗೀತಾ ಬಂತು. ಜುಲೈನಲ್ಲಿ ನಿಮಗೇನಾದ್ರೂ ನಿರ್ದಿಷ್ಟ ಬ್ಯಾಂಕ್‌ ಕೆಲಸಗಳಿದ್ರೆ ಆದಷ್ಟು ಬೇಗ ಅದನ್ನು ಮುಗಿಸಿಕೊಳ್ಳುವುದು ಉತ್ತಮ. ಯಾಕಂದ್ರೆ ಜುಲೈನಲ್ಲಿ ಒಟ್ಟು 16 ದಿನಗಳ ಕಾಲ Read more…

BIG NEWS: ಕೆಲ ಪ್ರಮುಖ ವೆಬ್‌ಸೈಟ್‌ ಏಕಾಏಕಿ ಸ್ಥಗಿತ; ಗಂಟೆಗಳ ನಂತರ ಸಮಸ್ಯೆ ಪರಿಹರಿಸಿದ ಕ್ಲೌಡ್‌ಫ್ಲೇರ್

ಜನಪ್ರಿಯ ಕಂಟೆಂಟ್ ಡೆಲಿವರಿ ನೆಟ್‌ವರ್ಕ್ (ಸಿಡಿಎನ್) ಕ್ಲೌಡ್‌ಫ್ಲೇರ್ ಸ್ಥಗಿತಗೊಂಡಿದೆ. ಇದು ಝೆರೋಧಾ, ಗ್ರೋವ್, ಅಪ್‌ಸ್ಟಾಕ್ಸ್, ಒಮೆಗಲ್ ಮತ್ತು ಡಿಸ್ಕಾರ್ಡ್‌ನಂತಹ ಹಲವಾರು ಸೇವೆಗಳು ಸ್ಥಗಿತಗೊಳ್ಳಲು ಕಾರಣವಾಗಿದೆ. ಇದೀಗ ಸಮಸ್ಯೆಯನ್ನು ಕ್ಲೌಡ್‌ಫ್ಲೇರ್ Read more…

ಒಮ್ಮೆ ಠೇವಣಿ ಇರಿಸಿ ಪ್ರತಿ ತಿಂಗಳು ಸ್ಥಿರ ಆದಾಯ ಪಡೆಯಿರಿ

ಮಾಸಿಕ ಆದಾಯ, ಸುರಕ್ಷಿತ ಹೂಡಿಕೆ ಬಗ್ಗೆ ಇಂದು ಜನರು ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ. ದೀರ್ಘಾವಧಿಯಲ್ಲಿ ಮಾಸಿಕವಾಗಿ ಆದಾಯ ತರುವ ಯೋಜನೆ ಹುಡುಕುತ್ತಿರುವವರಿಗೆ ಎಸ್ ಬಿ ಐ‌ ನಲ್ಲಿರುವ ಯೋಜನೆ ಅನುಕೂಲ Read more…

ಓಲಾ ಗ್ರಾಹಕರಿಗೆ ಅಪ್ಡೇಟೆಡ್ ಮೂವ್ ಒಸ್ 2 ಒಟಿಎ

ಎಲೆಕ್ಟ್ರಿಕ್ ವೆಹಿಕಲ್ ಕ್ಷೇತ್ರದಲ್ಲಿ ಸಂಚಲನ‌ ಮೂಡಿಸುತ್ತಿರುವ ಓಲಾ, ಮೂವ್ ಒಎಸ್ 2 ಸಾಫ್ಟ್‌ವೇರ್‌ನೊಂದಿಗೆ Ola S1 Pro ಎಲೆಕ್ಟ್ರಿಕ್ ಸ್ಕೂಟರ್‌ನ್ನು ಅಪ್ಡೇಟ್ ಮಾಡಿದೆ‌ ಇದು ಸಾಮರ್ಥ್ಯ ವೃದ್ಧಿಸಿದ್ದು, ಈ Read more…

ಡೆಬಿಟ್, ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಮುಖ್ಯ ಮಾಹಿತಿ: ಜು. 1 ರಿಂದ ಟೋಕನೈಸೇಶನ್

ನವದೆಹಲಿ: ಜುಲೈ 1 ರಿಂದ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಟೋಕನೈಸೇಶನ್ ನಿಯಮ ಜಾರಿಯಾಗಲಿದೆ. ಜುಲೈ 1 ರಂದು ಆನ್‌ ಲೈನ್ ಪಾವತಿಗಳಿಗೆ ಸಂಬಂಧಿಸಿದಂತೆ ಡೆಬಿಟ್ ಕಾರ್ಡ್ ಮತ್ತು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...