Beauty

ಅಡುಗೆ ಮನೆಯಲ್ಲೇ ಇದೆ ತೂಕ ಇಳಿಸುವ ಸೂತ್ರ

ಅಡುಗೆ ಮನೆಯಲ್ಲಿರುವ ಕೆಲವು ವಸ್ತುಗಳನ್ನು ನಿಯಮಿತವಾಗಿ ಬಳಸುವ ಮೂಲಕ ನೀವು ದೇಹ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.…

ಉಗುರಿಗೆ ಹಚ್ಚಿದ ಹಳೆ ಬಣ್ಣ ತೆಗೆಯಲು ಇಲ್ಲಿದೆ ಟಿಪ್ಸ್

ನಾಳಿನ ಡ್ರೆಸ್ ಗೆ ಇಂದು ಹಾಕಿದ ನೇಲ್ ಪಾಲಿಶ್ ಮ್ಯಾಚ್ ಆಗುತ್ತಿಲ್ಲವೇ. ಇದನ್ನು ತೆಗೆಯೋಣ ಎಂದುಕೊಂಡರೆ…

ಖಾಸಗಿ ಅಂಗದ ಕಪ್ಪು ಕಲೆ ನಿವಾರಿಸಲು ಇಲ್ಲಿದೆ ಸರಳ ʼಟಿಪ್ಸ್ʼ

ಸೌಂದರ್ಯ ಹೆಚ್ಚಿಸಿಕೊಳ್ಳಲು ಪ್ರತಿಯೊಬ್ಬರೂ ಆಸಕ್ತಿ ಹೊಂದಿರುತ್ತಾರೆ. ಮುಖ, ಕೈ, ಕಾಲಿನ ಅಂದ ಹೆಚ್ಚಿಸಿಕೊಳ್ಳಲು ಬ್ಯೂಟಿಪಾರ್ಲರ್ ಮೊರೆ…

ಹೊಳೆಯುವ ತ್ವಚೆಗೆ ‘ಅಲೋವೆರಾ’ ಫೇಸ್‌ ಮಾಸ್ಕ್‌

ವಾರಕ್ಕೊಮ್ಮೆ ಫೇಸ್‌ ಪ್ಯಾಕ್‌ ಹಾಕಿದರೆ ಮುಖದ ಹೊಳಪು ಹೆಚ್ಚಾಗುತ್ತದೆ. ಅದರಲ್ಲೂ ಮನೆಯಲ್ಲೇ ನೈಸರ್ಗಿಕವಾಗಿ ಸಿಗುವ ಸೌಂದರ್ಯವರ್ಧಕ…

ತಲೆ ಹೊಟ್ಟು ಹೋಗಲಾಡಿಸಲು ಇಲ್ಲಿದೆ ಉಪಾಯ

ತಲೆಹೊಟ್ಟು ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತಿದ್ದು, ಅದು ನೆತ್ತಿ ಮತ್ತು ಕೂದಲಿನ ಮೇಲೆ ಬಿಳಿ ಪದರಗಳನ್ನು ಉಂಟುಮಾಡುತ್ತದೆ.…

ಚರ್ಮವನ್ನು ಬಿಸಿಲಿನಿಂದ ರಕ್ಷಿಸಲು ಇಲ್ಲಿದೆ ಟಿಪ್ಸ್

ಬೇಸಿಗೆಯ ಬಿಸಿಲು  ಚರ್ಮದ ಮೇಲೆ ಪರಿಣಾಮ ಬೀರುತ್ತದೆ, ಆದ್ದರಿಂದ ಈ ಋತುವಿನಲ್ಲಿ ಹೆಚ್ಚಿನ ಕಾಳಜಿ ವಹಿಸುವುದು…

ಕೈಗಳ ಅಂದ ಹೆಚ್ಚಿಸಲು ಆಕರ್ಷಕ ಬ್ರೇಸ್ ಲೆಟ್

ಅನಾದಿ ಕಾಲದಿಂದಲೂ ಅಲಂಕಾರ ಮಾಡಿಕೊಳ್ಳುವುದರಲ್ಲಿ ಮಹಿಳೆಯರು ಹಿಂದೆ ಬಿದ್ದಿಲ್ಲ. ಅಡಿಯಿಂದ ಮುಡಿವರೆಗೂ ಆಭರಣ ತೊಟ್ಟುಕೊಂಡು ಸರ್ವಾಲಂಕಾರಭೂಷಿತೆಯಾಗಿರಬೇಕೆಂದು ಹೆಣ್ಣು ಬಯಸುತ್ತಾಳೆ.…

ಪ್ರತಿ ದಿನ ಒಂದು ನಿಮಿಷ ಈ ಕೆಲಸ ಮಾಡಿ ʼಪರಿಣಾಮʼ ನೋಡಿ

ಕೆಲಸದ ಒತ್ತಡದಲ್ಲಿ ಸರಿಯಾಗಿ ಸಮಯ ಸಿಗೋದಿಲ್ಲ. ಕಾಲದ ಜೊತೆ ಓಡುವ ಜನರಿಗೆ ಅರಿವಿಲ್ಲದಂತೆ ಬೊಜ್ಜು ಆವರಿಸಿಕೊಳ್ಳುತ್ತದೆ.…

ಕೂದಲ ಸೌಂದರ್ಯ ದುಪ್ಪಟ್ಟಾಗಲು ಅಲೋವೆರಾವನ್ನು ಈ ರೀತಿ ಬಳಸಿ

ಅಲೋವೆರಾ ಆರೋಗ್ಯಕ್ಕೆ ಹಾಗೂ ಸೌಂದರ್ಯಕ್ಕೆ ಬಹಳ ಉಪಯೋಗಕಾರಿ. ಇದರಿಂದ ಚರ್ಮ ಹಾಗೂ ಕೂದಲಿನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.…

ಪದೇ ಪದೇ ಲಿಪ್ ಬಾಮ್ ಹಚ್ಚಿಕೊಳ್ತೀರಾ….? ಹಾಗಿದ್ರೆ ಇದನ್ನೊಮ್ಮೆ ಓದಿ….!

ನಯವಾದ ಹಾಗೂ ಮೃದುವಾದ ತುಟಿಗಳನ್ನು ಪಡೆಯಲು ಬಹುತೇಕ ಮಹಿಳೆಯರು ಲಿಪ್ ಬಾಮ್ ಹಚ್ಚಿಕೊಳ್ತಾರೆ. ತುಟಿಯ ಸೌಂದರ್ಯ…