alex Certify Automobile News | Kannada Dunia | Kannada News | Karnataka News | India News - Part 29
ಕನ್ನಡ ದುನಿಯಾ
    Dailyhunt JioNews

Kannada Duniya

Viral Video | ಬಸ್ ಮತ್ತು ಟ್ರಕ್ ನಡುವೆ ಸಿಲುಕಿದ ಸ್ಕೂಟರ್; ಪವಾಡ ಸದೃಶ ರೀತಿಯಲ್ಲಿ ಪಾರಾದ ಸ್ಕೂಟರ್ ನಲ್ಲಿದ್ದ ವಿದ್ಯಾರ್ಥಿಗಳು

ಸ್ಕೂಟರ್ ನಲ್ಲಿ ಬರ್ತಿದ್ದ ಇಬ್ಬರು ವಿದ್ಯಾರ್ಥಿಗಳು ಶಾಲಾ ಬಸ್ ಮತ್ತು ಟ್ರಕ್ ನಡುವೆ ಸಿಲುಕಿಕೊಂಡು ಪವಾಡಸದೃಶ ರೀತಿಯಲ್ಲಿ ಪಾರಾದ ಘಟನೆ ಕೇರಳದ ಕೋಝಿಕ್ಕೋಡ್‌ನಲ್ಲಿ ನಡೆದಿದೆ. ಬಸ್ಸಿನ ಸಿಸಿ ಕ್ಯಾಮೆರಾದಲ್ಲಿ Read more…

ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಡಿಜಿ-ಐಜಿಪಿ

ಬೆಂಗಳೂರು: ಇನ್ಮುಂದೆ ಪೊಲೀಸರು ವಾಹನ ಸವಾರರಿಗೆ ಅನಗತ್ಯ ಕಿರಿಕಿರಿಯಾಗುವಂತೆ ವಾಹನ ತಡೆಯುವಂತಿಲ್ಲ. ತುರ್ತಾಗಿ ತೆರಳುತ್ತಿರುವ ವಾಹನ ಸವಾರರನ್ನು ತಡೆದು ನಿಲ್ಲಿಸಿ ಇರಿಸುಮುರಿಸು ಉಂಟುಮಾಡುವಂತಿಲ್ಲ ಎಂದು ಡಿಜಿ-ಐಜಿಪಿ ಅಲೋಕ್ ಮೋಹನ್ Read more…

BIG NEWS: ರಸ್ತೆ ಅಪಘಾತದಲ್ಲಿ ಸಹಾಯಕ ನಿರ್ದೇಶಕ, ನಟ ಶರಣ್ ರಾಜ್ ನಿಧನ

ಸಹಾಯಕ ನಿರ್ದೇಶಕ ಮತ್ತು ಪೋಷಕ ನಟ ಶರಣ್ ರಾಜ್  (Sharan Raj)  ರಸ್ತೆ ಅಪಘಾತದಲ್ಲಿ  ಇಂದು ನಿಧನರಾದರು. ತಮಿಳು ಚಿತ್ರರಂಗದಲ್ಲಿ ನಟನೆ ಮಾತ್ರವಲ್ಲದೇ ಸಹಾಯಕ ನಿರ್ದೇಶಕರಾಗಿ ಅಭಿಮಾನಿಗಳ ಮನ ಗೆದ್ದ Read more…

ಬೆಂಗಳೂರಿನಲ್ಲಿ ‘ಸಿಂಪಲ್ ಒನ್’ ಎಲೆಕ್ಟ್ರಿಕ್ ಸ್ಕೂಟರ್ ಡೆಲಿವರಿ ಆರಂಭ; ಮೊದಲ ಇವಿ ಪಡೆದ ಗ್ರಾಹಕ

ಸಾಕಷ್ಟು ವಿಳಂಬದ ನಂತರ ಬೆಂಗಳೂರು ಮೂಲದ ಸ್ಟಾರ್ಟ್ಅಪ್ ಸಿಂಪಲ್ ಎನರ್ಜಿ ಪ್ರೈವೇಟ್ ಲಿಮಿಟೆಡ್ ಅಂತಿಮವಾಗಿ ತಮ್ಮ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಸಿಂಪಲ್ ಒನ್ ವಿತರಣೆಯನ್ನು ಪ್ರಾರಂಭಿಸಿದೆ. ಬೆಂಗಳೂರಿನಲ್ಲಿ ಮೊದಲ Read more…

ಬಹುನಿರೀಕ್ಷಿತ ಮಾರುತಿ ಜಿಮ್ನಿ ಮಾರುಕಟ್ಟೆಗೆ ಬಿಡುಗಡೆ; ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿಶೇಷತೆ

ಮಾರುತಿ ಸುಜುಕಿ ಇಂಡಿಯಾದ ಬಹುನಿರೀಕ್ಷಿತ ವಾಹನ ‘ಜಿಮ್ನಿ’ ಎಸ್ಯುವಿ ಬುಧವಾರದಂದು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇದರ ಬೆಲೆ 12.74 ಲಕ್ಷದಿಂದ 15.05 ಲಕ್ಷದವರೆಗೆ (ಎಕ್ಸ್ Read more…

4 ವರ್ಷಗಳಲ್ಲಿ 5 ಲಕ್ಷ ಮಾರಾಟವಾದ ಎಸ್​ಯುವಿ ಸೆಲ್ಟೋಸ್

ನವದೆಹಲಿ: ಕಿಯಾ ಇಂಡಿಯಾ ತನ್ನ ಎಸ್​ಯುವಿ ಸೆಲ್ಟೋಸ್ ಅನ್ನು ತನ್ನ ಚೊಚ್ಚಲ ನಾಲ್ಕು ವರ್ಷಗಳಲ್ಲಿ 5 ಲಕ್ಷ ಮಾರಾಟ ಮಾಡಿ ಮೈಲಿಗಲ್ಲನ್ನು ಸಾಧಿಸಿದೆ. ಕಿಯಾ ಸೆಲ್ಟೋಸ್ ಅನ್ನು ಆಗಸ್ಟ್ Read more…

ಸುಜುಕಿ ಇಂಡಿಯಾದ ಹೊಸ ಶ್ರೇಣಿಗಳ ಬಿಡುಗಡೆ; ಇಲ್ಲಿದೆ ಇವುಗಳ ವಿಶೇಷತೆ

ಸುಜುಕಿ ಇಂಡಿಯಾ E-20 ಕಂಪ್ಲೈಂಟ್ ವಿ-ಸ್ಟಾರ್ಮ್​ (V-Strom) ಎಸ್​ಎಕ್ಸ್​ (SX) ಮತ್ತು ಗಿಕ್ಸರ್​ 250 (Gixxer 250)ಸರಣಿ ಮತ್ತು ಬರ್ಗ್‌ಮ್ಯಾನ್ ಸ್ಟ್ರೀಟ್ ಇಎಕ್ಸ್​ ಬಿಡುಗಡೆ ಮಾಡಿದೆ. ಸುಜುಕಿಯ ಎಲ್ಲಾ Read more…

ಆಟೋರಿಕ್ಷಾದಲ್ಲಿ ಹವಾನಿಯಂತ್ರಣ ಸೌಲಭ್ಯ: ದೇಸಿ ತಂತ್ರಕ್ಕೆ ನೆಟ್ಟಿಗರು ಫಿದಾ

ಪಂಜಾಬ್​: ಅವಶ್ಯಕತೆಯು ಆವಿಷ್ಕಾರದ ತಾಯಿ. ಇದು ನಮ್ಮಲ್ಲಿ ಹೆಚ್ಚಿನವರು ಚಿಕ್ಕಂದಿನಿಂದಲೂ ಕೇಳುತ್ತಿರುವ ಗಾದೆ. ಕೆಲವು ದೊಡ್ಡ ಆವಿಷ್ಕಾರಗಳು ಅವಶ್ಯಕತೆಯಿಂದ ಪ್ರೇರೇಪಿಸಲ್ಪಟ್ಟವು. ಈಗ ವೈರಲ್​ ಆಗಿರುವ ವಿಡಿಯೋವನ್ನು ನೋಡಿದರೆ ನೀವು Read more…

ವಾಹನ ಸವಾರರೇ ಎಚ್ಚರ; ಇನ್ಮುಂದೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದರೆ ಬೀಳುತ್ತೆ ಕ್ರಿಮಿನಲ್ ಕೇಸ್

ಬೆಂಗಳೂರು: ಇನ್ಮುಂದೆ ವಾಹನ ಸವಾರರು ಸಂಚಾರಿ ನಿಯಮ ಉಲ್ಲಂಘನೆ ಮಾಡಿದರೆ ಅಂತವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಲಿದೆ. ಒನ್ ವೇಯಲ್ಲಿ ಸಂಚರಿಸುವುದು, ನೋ ಪಾರ್ಕಿಂಗ್ ನಲ್ಲಿ ವಾಹನ ನಿಲುಗಡೆ, Read more…

ಬ್ಯಾಟರಿ ಹೀಟಿಂಗ್ ಸಮಸ್ಯೆ: 6,367 ಐ-ಪೇಸ್ ಕಾರುಗಳನ್ನು ಹಿಂಪಡೆಯಲು ಮುಂದಾದ ಜಾಗ್ವಾರ್‌

ಬ್ಯಾಟರಿ ದೋಷದ ಕಾರಣದಿಂದ ಅಗ್ನಿ ಅನಾಹುತ ಸಂಭವಿಸುವ ಸಾಧ್ಯತೆ ಇದ್ದ 6,400ರಷ್ಟು ಐ-ಪೇಸ್ ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ಜಾಗ್ವರ್‌ ಹಿಂಪಡೆದಿದೆ. ಅಗ್ನಿ ಅನಾಹುತದ ರಿಸ್ಕ್ ಹೋಗಲಾಡಿಸುವ ಉದ್ದೇಶದಿಂದ ಈ ಕಾರುಗಳಲ್ಲಿ Read more…

ಆಂಪಿಯರ್‌‌ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆಯಲ್ಲಿ ಭಾರೀ ಏರಿಕೆ

ದೇಶದ ಇವಿ ದ್ವಿಚಕ್ರ ಮಾರುಕಟ್ಟೆಯ ಸೇಲ್ಸ್ ಪಟ್ಟಿಯಲ್ಲಿ ಅಗ್ರ ಮೂರರಲ್ಲಿ ಒಂದಾದ ಆಂಪಿಯರ್‌‌ ಫೇಂ-2 ಸಬ್ಸಿಡಿ ಯೋಜನೆಯ ಅರ್ಹತೆಯನ್ನು ಕಾಪಾಡಿಕೊಂಡಿದೆ. ಸಬ್ಸಿಡಿ ಕಾರಣದಿಂದ ಆಂಪಿಯರ್‌ ದ್ವಿಚಕ್ರ ವಾಹನದ ಬೆಲೆ Read more…

ಪೋರ್ಷೆ ಕಂಪೆನಿಯಿಂದ ಹೊಸ ಇ-ಬೈಕ್​ ಮಾರುಕಟ್ಟೆಗೆ ಬಿಡುಗಡೆ

ನವದೆಹಲಿ: ಪೋರ್ಷೆ ಕಂಪೆನಿ ಎಲೆಕ್ಟ್ರಿಕಲ್​ ವಾಹನದ ರೇಸ್‌ನಲ್ಲಿ ಉಳಿಯುವ ಪ್ರಯತ್ನದಲ್ಲಿ ತನ್ನ ಜನಪ್ರಿಯ ಪೋರ್ಷೆ ಇ-ಬೈಕ್​ ಲೈನ್‌ನ ಎರಡು ಹೊಸ ಆವೃತ್ತಿಗಳನ್ನು ಪರಿಚಯಿಸಿದೆ. ಸುಮಾರು €13,900 (ಸುಮಾರು 12 Read more…

ಅಪಾಯಕಾರಿ ಸ್ಟಂಟ್ ವಿಡಿಯೋ; ಕಾರ್ ಗೆ ಸ್ಪೀಡಾಗಿ ಗುದ್ದಿದ ಬೈಕ್

ರಸ್ತೆಯಲ್ಲಿ ಬೈಕ್ ಸ್ಟಂಟ್ ಮಾಡೋದು ಯುವಕರಿಗೆ ಇತ್ತೀಚಿನ ದಿನಗಳಲ್ಲಿ ಕ್ರೇಜ್ ಆಗಿದೆ. ಆದರೆ ಅಪಾಯಕಾರಿ ಸ್ಟಂಟ್ ಗಳು ಕೆಲವೊಮ್ಮೆ ಪ್ರಾಣಕ್ಕೇ ಕುತ್ತು ತರುತ್ತವೆ. ಬೆಚ್ಚಿಬೀಳಿಸುವ ಘಟನೆಯೊಂದರಲ್ಲಿ ಇಬ್ಬರು ಬೈಕ್ Read more…

ಹಗುರ ಟ್ರಾಕ್ಟರ್‌ ಬಿಡುಗಡೆ ಮಾಡಿದ ‘ಸ್ವರಾಜ್’; ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿವರ

ನವದೆಹಲಿ: ಸ್ವರಾಜ್ ಟ್ರಾಕ್ಟರ್ಸ್ ಹೊಸ ಶ್ರೇಣಿಯ ಕಾಂಪ್ಯಾಕ್ಟ್ ಹಗುರವಾದ ಟ್ರಾಕ್ಟರ್‌ಗಳನ್ನು ಬಿಡುಗಡೆ ಮಾಡಿದ್ದು, ಇದರ ಬೆಲೆ ರೂ. 5.35 ಲಕ್ಷದಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತದೆ. ಹೊಸ ಶ್ರೇಣಿಯ Read more…

ಸ್ಕೂಟರ್‌ ಮೇಲೆ ತ್ರಿಬ್ಬಲ್ ರೈಡ್ ಮಾಡುತ್ತಾ ಪರಸ್ಪರ ಮುತ್ತಿಕ್ಕಿಕೊಂಡ ಸವಾರರು: ವಿಡಿಯೋ ವೈರಲ್

ಒಂದೇ ಸ್ಕೂಟರ್‌ ಮೇಲೆ ಮೂವರು ಯುವಕರು ಪ್ರಯಾಣಿಸಿದ್ದಲ್ಲದೇ, ಹಿಂಬದಿಯ ಸವಾರರಿಬ್ಬರು ಪರಸ್ಪರ ಮುತ್ತಿಟ್ಟುಕೊಳ್ಳುವ ವಿಡಿಯೋವೊಂದು ಆನ್ಲೈನ್‌ನಲ್ಲಿ ವೈರಲ್‌ ಆಗಿದೆ. ಉತ್ತರ ಪ್ರದೇಶದ ರಾಮ್ಪುರದಲ್ಲಿ ಈ ವಿಡಿಯೋ ಪೊಲೀಸರ ಗಮನಕ್ಕೂ Read more…

ಶೀಘ್ರದಲ್ಲೇ ಬರಲಿದೆ ಎಲೆಕ್ಟ್ರಿಕ್ ಫ್ಲೈಯಿಂಗ್ ಟ್ಯಾಕ್ಸಿ; 2-ಸೀಟರ್‌ ವಿಮಾನದ ವಾಣಿಜ್ಯೋತ್ಪಾದನೆಗೆ ಡಿಜಿಸಿಎ ‘ಗ್ರೀನ್ ಸಿಗ್ನಲ್’

ಲಂಬವಾಗಿ ಟೇಕಾಫ್ ಹಾಗೂ ಲ್ಯಾಂಡಿಂಗ್ ಮಾಡಬಲ್ಲ ಎಲೆಕ್ಟ್ರಿಕ್ ವಿಮಾನಗಳ ಅಭಿವೃದ್ಧಿ ಮಾಡುತ್ತಿರುವ ಚೆನ್ನೈ ಮೂಲದ ಇಪ್ಲೇನ್ ಕಂಪನಿ ಈ ಸಂಬಂಧ ಅಭಿವೃದ್ಧಿಪಡಿಸಿದ ವಿನ್ಯಾಸಕ್ಕೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) Read more…

ಪಾರ್ಕಿಂಗ್ ಲಾಟ್ ನಲ್ಲಿ ನಿಲುಗಡೆ ಮಾಡಿದ ವಾಹನ ಕಳವು; ಹಣ ಸಂಗ್ರಹ ಮಾಡುವವರೇ ಹೊಣೆಗಾರರು ಎಂದು ಗ್ರಾಹಕ ನ್ಯಾಯಾಲಯದ ಮಹತ್ವದ ಆದೇಶ

ಮಾಲ್ ಗಳ ಪಾರ್ಕಿಂಗ್ ಲಾಟ್ ನಲ್ಲಿ ಹಣ ಪಾವತಿಸಿ ವಾಹನ ನಿಲುಗಡೆ ಮಾಡಿದ ಸಂದರ್ಭದಲ್ಲಿ ಅದು ಕಳುವಾದರೆ ಅದಕ್ಕೆ ಪಾರ್ಕಿಂಗ್ ಲಾಟ್ ನೋಡಿಕೊಳ್ಳುವ ಉಸ್ತುವಾರಿ ಹೊತ್ತವರು ಹೊಣೆಗಾರರು ಎಂದು Read more…

ಎಲೆಕ್ಟ್ರಿಕ್ ಕಾರಿಗೆ ಹೊಸ ಸೇರ್ಪಡೆ ಮಾಡಿದ ಟೊಪೊಲಿನೊ ಫಿಯೆಟ್‌

ನವದೆಹಲಿ: ಫಿಯೆಟ್ 500 – ಸಾಮಾನ್ಯವಾಗಿ “ಟೊಪೊಲಿನೊ” ಎಂದು ಕರೆಯಲ್ಪಡುತ್ತದೆ. ಇದು ಮೋಟಾರು ವಾಹನದ ಉದ್ಯಮದಲ್ಲಿ ಕ್ರಾಂತಿಕಾರಿ ಬೆಳೆವಣಿಗೆಯನ್ನು ಹುಟ್ಟುಹಾಕಿದೆ. ಹೊಸ ಪರಿಕಲ್ಪನೆಯಿಂದ ಹೊಸ ದಾಖಲೆ ಸೃಷ್ಟಿಸಿದೆ. 1936 Read more…

ಇಲ್ಲಿದೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರೋ ಟಾಪ್​ 5 ಬೈಕ್​ ಗಳ ಪಟ್ಟಿ

ನವದೆಹಲಿ: ಎಬಿಎಸ್ ಹೊಂದಿರುವ ಟಾಪ್ 5 ಕೈಗೆಟುಕುವ ಬೈಕ್‌ಗಳನ್ನು ನಾವು ಪಟ್ಟಿ ಮಾಡಿದ್ದೇವೆ. ಎಲ್ಲಾ ಬೆಲೆಗಳು ಎಕ್ಸ್ ಶೋ ರೂಂ ದೆಹಲಿಯದ್ದಾಗಿದೆ ಬಜಾಜ್ ಪ್ಲಾಟಿನಾ 110 ಎಬಿಎಸ್ (ಬೆಲೆ: Read more…

ವಾಹನ ಸಂಚಾರದಲ್ಲಿ ನಿಧಾನಗತಿ; ಇಲ್ಲಿದೆ ವಿಶ್ವದ ಟಾಪ್ 10 ರಾಷ್ಟ್ರಗಳ ಪಟ್ಟಿ

ಮನಿಬಾರ್ನ್, ಬ್ರಿಟಿಷ್ ಕಾರ್ ಫೈನಾನ್ಸ್ ಮತ್ತು ಲೋನ್ ಕಂಪನಿಯು ಇತ್ತೀಚೆಗೆ ವಿಶ್ವದ ಟಾಪ್ 10 ನಿಧಾನಗತಿಯ ವಾಹನ ಸಂಚಾರದ ದೇಶಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದಕ್ಕಾಗಿ ಸಂಶೋಧಕರು ಸರಾಸರಿ Read more…

ಕಾರುಗಳ ಮಾರಾಟದಲ್ಲಿ ಮತ್ತೆ ನಂಬರ್‌ 1 ಪಟ್ಟಕ್ಕೇರಿದೆ ಈ ಕಂಪನಿ; ಮೇ ತಿಂಗಳಲ್ಲಿ ಭರ್ಜರಿ ವಹಿವಾಟು….!

ದೇಶದ ಅತಿದೊಡ್ಡ ಕಾರು ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಮೇ ತಿಂಗಳಿನಲ್ಲಿ ಭರ್ಜರಿ ವಹಿವಾಟು ನಡೆಸಿದೆ. ಸುಮಾರು 1,78,083 ಕಾರುಗಳನ್ನು ಮಾರುತಿ ಸುಜುಕಿ ಮಾರಾಟ ಮಾಡಿದೆ. ಕಂಪನಿಯ ಸೇಲ್ಸ್‌ Read more…

ಮಂಜುಗಡ್ಡೆ – ಮರುಭೂಮಿ ಆವರಿಸಿರೋ 30 ಸಾವಿರ ಕಿಮೀ ಉದ್ದದ ಹೈವೇ; ವಿಶ್ವದ ಅತಿ ಉದ್ದದ ಹೆದ್ದಾರಿ ಪ್ರಯಾಣಕ್ಕೆ ಬೇಕು ಗಟ್ಟಿ ಗುಂಡಿಗೆ…..!

ಪ್ರಯಾಣವನ್ನು ಎಲ್ಲರೂ ಇಷ್ಟಪಡ್ತಾರೆ. ಅದರಲ್ಲೂ ಪ್ರವಾಸ ಕೊಂಚ ಇಂಟ್ರೆಸ್ಟಿಂಗ್‌ ಆಗಿದ್ದರೆ ಸಖತ್‌ ಖುಷಿ ಕೊಡುತ್ತದೆ. ಕೆಲವರಿಗಂತೂ ರೋಡ್‌ ಟ್ರಿಪ್‌ ಮಾಡುವುದು ನೆಚ್ಚಿನ ಹವ್ಯಾಸ. ಇದಕ್ಕೆ ತಕ್ಕಂತೆ ಕಳೆದ ಕೆಲವು Read more…

ಕೇವಲ 12 ನಿಮಿಷಗಳಲ್ಲಿ ಪೂರ್ಣ ಚಾರ್ಜ್ ಆಗುತ್ತೆ ಈ ಸ್ಕೂಟರ್‌ ಬ್ಯಾಟರಿ….!

ಬ್ಯಾಟರಿ ತಂತ್ರಜ್ಞಾನದ ಸ್ಟಾರ್ಟಪ್ ಲಾಗ್‌9 ಮೆಟೀರಿಯಲ್ಸ್‌ ದೇಶದಲ್ಲಿಯೇ ಅತ್ಯಂತ ವೇಗವಾಗಿ ಚಾರ್ಜ್ ಆಗಬಲ್ಲ ದ್ವಿಚಕ್ರ ವಾಣಿಜ್ಯ ವಾಹನವನ್ನು ಹೈದರಾಬಾದ್ ಮೂಲದ ಇವಿ ಸಂಸ್ಥೆ ಕ್ವಾಂಟಮ್ ಎನರ್ಜಿಯೊಂದಿಗೆ ಘೋಷಿಸಿದೆ. ’ಬ್ಯುಸಿನೆಸ್‌ಲೈಟ್ Read more…

ಇ ವಾಹನಗಳ ಖರೀದಿದಾರರಿಗೆ ಇಲ್ಲಿದೆ ‌ʼಗುಡ್‌ ನ್ಯೂಸ್ʼ

ಎಲೆಕ್ಟ್ರಿಕ್ ವಾಹನಗಳ ಖರೀದಿ ಮೇಲೆ 2.5 ಲಕ್ಷ ರೂ. ಗಳವರೆಗೂ ಸಬ್ಸಿಡಿ ಘೋಷಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಸಬ್ಸಿಡಿಗಳನ್ನು ಇ-ಕಾರುಗಳು, ಇ-ಬಸ್ಸುಗಳು ಹಾಗೂ ಇ-ಬೈಕ್‌ಗಳ ಮೇಲೆ Read more…

ಭಾನುವಾರದಂದು ಹೆಗಲತ್ತಿ ಗ್ರಾಮಕ್ಕೆ ಬೈಕ್ ರೈಡ್

ಶಿವಮೊಗ್ಗ: ಶಿವಮೊಗ್ಗ ಬೈಕ್ ಕ್ಲಬ್ ವತಿಯಿಂದ ಜೂ.11ರ ಭಾನುವಾರ ಮಂಡಗದ್ದೆ ಸಮೀಪವಿರುವ ಹೆಗಲತ್ತಿ ಗ್ರಾಮಕ್ಕೆ ಬೈಕ್ ರೈಡ್ ಏರ್ಪಡಿಸಲಾಗಿದೆ. ಕಂಬದಲ್ಲಿ ಮೂಡಿರುವ ನರಸಿಂಹ ದೇವಸ್ಥಾನ, ನಾಗಯಕ್ಷೆ ದೇವಸ್ಥಾನ, ಭೀಮನ Read more…

ಐಷಾರಾಮಿ ‘ಆಡಿ’ ಕಾರಿನಲ್ಲಿ ಚಹಾ ಮಾರಾಟ….! ಇಲ್ಲಿದೆ ಸ್ಟೋರಿ

ಎಂಬಿಎ ಪದವೀಧರ ಪ್ರಫುಲ್ ಬಿಲ್ಲೋರ್ ಅವರು ತೆರೆದಿರುವ ಎಂಬಿಎ ಚಾಯ್ ವಾಲಾ ಯಶಸ್ಸಿನ ಬಗ್ಗೆ ನೀವು ಕೇಳಿರಬಹುದು ಮತ್ತು ಈಗ ಭಾರತದಾದ್ಯಂತ ಮಳಿಗೆಗಳನ್ನು ಇದು ಹೊಂದಿದೆ. ಬಿಹಾರದ ವರ್ತಿಕಾ Read more…

ಮರ್ಸಿಡಿಸ್ ಮೇಬ್ಯಾಕ್‌ನಲ್ಲಿ ಕಾಣಿಸಿಕೊಂಡ ಕೃತಿ ಸನೋನ್….!

ಬಾಲಿವುಡ್‌ನ ಬಾಂಬ್‌ಶೆಲ್ ಕೃತಿ ಸನೋನ್ ಇತ್ತೀಚೆಗೆ ಮರ್ಸಿಡಿಸ್‌ನ ಮೇಬ್ಯಾಕ್ ಜಿಎಲ್‌ಎಸ್‌ 600 ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ. ಮುಂಬಯಿ ವಿಮಾನ ನಿಲ್ದಾಣದಲ್ಲಿ ಕೃತಿ ಈ ಕಾರಿನಲ್ಲಿ ಬಂದಿದ್ದಾರೆ. ಸಲ್ವಾರ್‌ ಸೂಟ್‌ನಲ್ಲಿ ಮಿಂಚುತ್ತಿರುವ Read more…

ಪುಟಾಣಿ ಸ್ಕೂಟರ್‌ಗಳಿಗೆ ಭಾರತದಲ್ಲಿ ಪೇಟೆಂಟ್ ಪಡೆದ ಹೋಂಡಾ

1960ರಲ್ಲಿ ಬಿಡುಗಡೆಯಾದ ಹೋಂಡಾ ಡ್ಯಾಕ್ಸ್ ಹಾಗೂ ಕಬ್ ಸ್ಕುಟರ್‌ಗಳು ಚೀನೀ ಹಾಗೂ ಐರೋಪ್ಯ ಮಾರುಕಟ್ಟೆಗಳಲ್ಲಿ ಭಾರೀ ಜನಪ್ರಿಯವಾಗಿದ್ದವು. ಈ ರೆಟ್ರೋ ಮಾಡೆಲ್‌ಗಳನ್ನು ನಿಲ್ಲಿಸುವ ಮೂಡ್‌ನಲ್ಲಿಲ್ಲದ ಹೋಂಡಾ ಇದೀಗ ಇವುಗಳಿಗೆ Read more…

ಮಾರುತಿ ಸುಜ಼ುಕಿ ಜಿಮ್ನಿ: ಮ್ಯಾನುವಲ್ / ಆಟೋಮ್ಯಾಟಿಕ್; ಯಾವುದು ಉತ್ತಮ ಆಯ್ಕೆ ? ಇಲ್ಲಿದೆ ಒಂದಷ್ಟು ಮಾಹಿತಿ

ಬಹಳ ದಿನಗಳಿಂದ ಆಟೋಪ್ರಿಯರನ್ನು ಕಾತರದಿಂದ ಇರಿಸಿದ್ದ ಮಾರುತಿ ಸುಜ಼ುಕಿಯ ಜಿಮ್ನಿ ಕೊನೆಗೂ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಇದೇ ವೇಳೆ ಈ ಕಾರಿನ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಗೇರಿಂಗ್ ಮಾಡೆಲ್‌ಗಳಲ್ಲಿ ಯಾವುದು Read more…

ರೆಟ್ರೋ ಬೈಕ್ ಪ್ರಿಯರಿಗೆ ಕ್ಯೂಜೆ ಮೋಟರ್‌ ತಂದ SRC 500

ಭಾರತದ ಮಾರುಕಟ್ಟೆಗೆ ಪ್ರವೇಶಿಸಿರುವ ಕ್ಯೂಜೆ ಮೋಟರ್‌ ನಾಲ್ಕು ಬಹಳ ಆಸಕ್ತಿಕರ ಆಫರ್‌ಗಳನ್ನು ಲಾಂಚ್‌ ಮಾಡಿದೆ. ಇವುಗಳ ಪೈಕಿ ರೆಟ್ರೋ ಮಾದರಿಯಲ್ಲಿರುವ SRC 500 ತನ್ನ ಲುಕ್ಸ್ ಹಾಗೂ ಪ್ರದರ್ಶನದಿಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...