ಇನ್ನೆರಡು ತಿಂಗಳಿನಲ್ಲಿ ಆಕ್ಟೀವಿಯಾ, ಸೂಪರ್ಬ್ ಮಾರಾಟ ಸ್ಥಗಿತ
ಕೆಲವು ಮಾನದಂಡಗಳ ಕಾರಣದಿಂದಾಗಿ ಸ್ಕೋಡಾ ಮಾರ್ಚ್ 2023 ರ ವೇಳೆಗೆ ಆಕ್ಟೇವಿಯಾ ಮತ್ತು ಸೂಪರ್ಬ್ ಮಾರಾಟವನ್ನು…
ರಸ್ತೆಗಿಳಿದಿದೆ ಮಾರುತಿ ಗ್ರ್ಯಾಂಡ್ ವಿಟಾರಾ CNG, ಬೆಲೆ 12.58 ಲಕ್ಷದಿಂದ ಪ್ರಾರಂಭ
ಮಾರುತಿ ಸುಜುಕಿ ಕಂಪನಿಯ ಅತ್ಯಂತ ದುಬಾರಿ ಮತ್ತು ಪ್ರೀಮಿಯಂ ಎಸ್‌ಯುವಿ ಎನಿಸಿಕೊಂಡಿರೋ ಗ್ರ್ಯಾಂಡ್ ವಿಟಾರಾದ ಸಿಎನ್‌ಜಿ…
ಬಜಾಜ್ ಡೊಮಿನಾರ್ 200 ಮತ್ತು 160 ಹಿಂದಿನ ಕಥೆ ಬಲ್ಲಿರಾ ?
ಬಜಾಜ್ ಆಟೋ ಕೆಲವು ಲ್ಯಾಟಿನ್-ಅಮೆರಿಕನ್ ಮಾರುಕಟ್ಟೆಗಳನ್ನು ಒಳಗೊಂಡಂತೆ ವಿದೇಶದಲ್ಲಿ ಆರೋಗ್ಯಕರ ಬೆಳವಣಿಗೆ ಹೊಂದಿದೆ. ಇತ್ತೀಚೆಗೆ, ಈ…
ವರ್ಷಾಂತ್ಯದಲ್ಲಿ ಭಾರಿ ಕುಸಿತ ಕಂಡ ಜೀಪ್ ಇಂಡಿಯಾ ಮಾರಾಟ: ಹೀಗೊಂದು ಅಂಕಿ ಅಂಶ
ಜೀಪ್ ಇಂಡಿಯಾ 2022 ರಲ್ಲಿ ಮಾರಾಟವನ್ನು ಹೆಚ್ಚಿಸಲು ಸಮರ್ಥವಾಗಿದೆ. 2021 ರಲ್ಲಿ 11,652 ಯುನಿಟ್‌ಗಳಿಗೆ ಹೋಲಿಸಿದರೆ…
ದಾಖಲೆ ಬರೆದ ಓಲಾ ಎಲೆಕ್ಟ್ರಿಕಲ್ ಸ್ಕೂಟರ್: ಒಂದೇ ತಿಂಗಳಿನಲ್ಲಿ 25 ಸಾವಿರ ಯೂನಿಟ್ ಮಾರಾಟ
ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ತಯಾರಕರಾದ ಓಲಾ ಎಲೆಕ್ಟ್ರಿಕ್, ಡಿಸೆಂಬರ್ 2022 ರಲ್ಲಿ 25 ಸಾವಿರ ಯುನಿಟ್‌ಗಳಿಗಿಂತ…
ಹೋಂಡಾ ಸಿಟಿಯನ್ನು ಪೋರ್ಷೆ 356 ಸ್ಪೀಡ್‌ಸ್ಟರ್‌ಗೆ ಬದಲಾಯಿಸಿದ ಕಾರು ಪ್ರೇಮಿ
ಪ್ರಪಂಚದಾದ್ಯಂತ ಮಾರಾಟವಾಗುವ ತನ್ನ ಉತ್ತಮ ನಿರ್ವಹಣೆಯ ಸ್ಪೋರ್ಟ್ಸ್ ಕಾರುಗಳಿಗೆ ಪೋರ್ಷೆ ಹೆಸರುವಾಸಿಯಾಗಿದೆ. ಈ ಸ್ಪೋರ್ಟ್ಸ್ ಕಾರುಗಳ…
ವಾಹನಗಳ ಸ್ಕ್ರ್ಯಾಪಿಂಗ್ ಸೌಲಭ್ಯ: 117 ಹೂಡಿಕೆದಾರರಿಂದ ಅರ್ಜಿ- 11 ರಾಜ್ಯಗಳ ಅನುಮೋದನೆ
ನವದೆಹಲಿ: ಖಾಸಗಿ ಹೂಡಿಕೆಯನ್ನು ಆಕರ್ಷಿಸಲು ಸ್ವಯಂಪ್ರೇರಿತ ವಾಹನ-ಫ್ಲೀಟ್ ಆಧುನೀಕರಣ ಕಾರ್ಯಕ್ರಮ (ವಿ-ವಿಎಂಪಿ) ರಾಷ್ಟ್ರೀಯ ಏಕ ಗವಾಕ್ಷಿ…
ಸದ್ಯದಲ್ಲೇ ಭಾರತದಲ್ಲಿ ಲಾಂಚ್ ಆಗಲಿದೆ 2023 MG ಹೆಕ್ಟರ್ ಫೇಸ್‌ಲಿಫ್ಟ್; ಇಲ್ಲಿದೆ ಅದರ ವೈಶಿಷ್ಟ್ಯ
MG ಮೋಟಾರ್ ಇಂಡಿಯಾ ಕೆಲವೇ ದಿನಗಳಲ್ಲಿ 2023 ಹೆಕ್ಟರ್ ಫೇಸ್‌ಲಿಫ್ಟ್ ಅನ್ನು ಲಾಂಚ್ ಮಾಡಲು ಸಿದ್ಧವಾಗಿದೆ.…
120ನೇ ಹುಟ್ಟುಹಬ್ಬಕ್ಕೆ ಸರ್‌ಪ್ರೈಸ್, ಸದ್ಯದಲ್ಲೇ ರಸ್ತೆಗಿಳಿಯಲಿದೆ ಹಾರ್ಲೆ ಡೇವಿಡ್ಸನ್‌ನ ಹೊಸ ಬೈಕ್…..!
ಹಾರ್ಲೆ ಡೇವಿಡ್ಸನ್, ಹೆಸರು ಕೇಳಿದ್ರೇನೇ ಬೈಕ್ ಪ್ರಿಯರಿಗೆ ಥ್ರಿಲ್ ಆಗುತ್ತದೆ. ಅಮೆರಿಕದ ಹೆಸರಾಂತ ಮೋಟಾರ್ ಸೈಕಲ್…
ಒಂದು ವರ್ಷದಲ್ಲಿ 47.7% ಬೆಳವಣಿಗೆ ದಾಖಲಿಸಿದ ಕಿಯಾ ಇಂಡಿಯಾ
ಕಿಯಾ ಇಂಡಿಯಾ, ಕಳೆದ ವರ್ಷ 3,36,619 ಯುನಿಟ್‌ಗಳ ಅತ್ಯುತ್ತಮ ಸಂಚಿತ ಮಾರಾಟವನ್ನು ಸಾಧಿಸಿದೆ. 2021 ಕ್ಕಿಂತ…