alex Certify Automobile News | Kannada Dunia | Kannada News | Karnataka News | India News - Part 14
ಕನ್ನಡ ದುನಿಯಾ
    Dailyhunt JioNews

Kannada Duniya

ಓಲಾ S1 ಪ್ರೊ ವೈಶಿಷ್ಟ್ಯಗಳ ಬಗ್ಗೆ ನಿಮಗೆಷ್ಟು ಗೊತ್ತು ? ಇಲ್ಲಿದೆ ಮಾಹಿತಿ

ಭಾರತದ ಹೆಚ್ಚು ಮಾರಾಟವಾಗುವ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಓಲಾ S1 ಪ್ರೊ ಅನೇಕ ವೈಶಿಷ್ಟ್ಯಗಳೊಂದಿಗೆ ಬಂದಿದೆ. ಅವುಗಳನ್ನ ಒಂದೊಂದಾಗಿ ತಿಳಿಯೋಣ. ಗಮನಿಸಬೇಕಾದ ಮೊದಲ ವಿಷಯವೆಂದರೆ ಲೈಟಿಂಗ್. ಓಲಾ ಸ್ಕೂಟರ್‌ಗೆ Read more…

ಬೆಂಗಳೂರಲ್ಲಿ ಭಾರಿ ‘ಟ್ರಾಫಿಕ್ ಜಾಮ್’ : 3 ಗಂಟೆ ಸಂಚಾರ ಸ್ಥಗಿತ, ವಾಹನ ಸವಾರರ ಪರದಾಟ

ಬೆಂಗಳೂರು : ಭಾನುವಾರ ರಾತ್ರಿ ಬೆಂಗಳೂರಿನ ರಸ್ತೆಗಳಲ್ಲಿ ಭಾರಿ ಸಂಚಾರ ದಟ್ಟಣೆ ಕಂಡುಬಂದಿದ್ದು, ವಾಹನ ಸವಾರರು ಪರದಾಡಿದರು. ಕ್ರಿಸ್ ಮಸ್ ಮುನ್ನಾದಿನದಂದು ಫೀನಿಕ್ಸ್ ಮಾಲ್ ಆಫ್ ಏಷ್ಯಾಕ್ಕೆ ಸಾರ್ವಜನಿಕರು Read more…

BIG NEWS: ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜನಕ್ಕೆ ಸರ್ಕಾರದಿಂದ 5,228 ಕೋಟಿ ರೂ. ಸಬ್ಸಿಡಿ

ನವದೆಹಲಿ: ಈ ವರ್ಷ ದೇಶದಲ್ಲಿ 11.53 ಲಕ್ಷ ಎಲೆಕ್ಟ್ರಿಕ್ ವಾಹನಗಳ ಬಳಕೆ ಪ್ರೋತ್ಸಾಹಿಸಲು ಸರ್ಕಾರ 5,228 ಕೋಟಿ ರೂಪಾಯಿ ಸಬ್ಸಿಡಿ ನೀಡಿದೆ. 7432 ಸಾರ್ವಜನಿಕ ಫಾಸ್ಟ್ ಚಾರ್ಜಿಂಗ್ ಸ್ಟೇಷನ್‌ಗಳನ್ನು Read more…

BREAKING NEWS: 2 ಕಾರ್ ಗಳ ನಡುವೆ ಡಿಕ್ಕಿ: ಐವರು ಸಾವು

ಎರಡು ಕಾರ್ ಗಳ ನಡುವೆ ಡಿಕ್ಕಿಯಾಗಿ ಐವರು ಸಾವನ್ನಪ್ಪಿದ ಘಟನೆ ತೆಲಂಗಾಣದ ನಾರಾಯಣಪೇಟೆ ಜಿಲ್ಲೆ ಮಕ್ತಲ್ ತಾಲೂಕಿನ ಜಕ್ಲೇರ್ ಗ್ರಾಮದ ಬಳಿ ನಡೆದಿದೆ. ರಾಜ್ಯದ ಯಾದಗಿರಿ ಜಿಲ್ಲೆಯ ಮೂವರು Read more…

ಇಂಡಿಯನ್ ʼಕಾರ್ ಆಫ್ ದಿ ಇಯರ್ʼ 2024; ‘ಹ್ಯುಂಡೈ ಎಕ್ಸ್ ಟರ್‌ ‘ಗೆ ಪ್ರತಿಷ್ಠಿತ ಪ್ರಶಸ್ತಿ

19 ನೇ ಆವೃತ್ತಿಯ ಇಂಡಿಯನ್ ಕಾರ್ ಆಫ್ ದಿ ಇಯರ್ (ICOTY) 2024 ಪ್ರಶಸ್ತಿಯನ್ನು ಹ್ಯುಂಡೈ ಎಕ್ಸ್ ಟರ್‌ ಪಡೆದುಕೊಂಡಿದೆ. ಭಾರತೀಯ ಆಟೋಮೋಟಿವ್ ಉದ್ಯಮದ ‘ಆಸ್ಕರ್’ ಎಂದು ಸಾಮಾನ್ಯವಾಗಿ Read more…

ʼರಾಯಲ್ ಎನ್‌ಫೀಲ್ಡ್ ಹಿಮಾಲಯನ್‌ʼ ಮುಡಿಗೆ ಇಂಡಿಯನ್ ಮೋಟಾರ್‌ ಸೈಕಲ್ ಆಫ್ ದಿ ಇಯರ್ ಪ್ರಶಸ್ತಿ !

ರಾಯಲ್ ಎನ್‌ಫೀಲ್ಡ್ ಹಿಮಾಲಯನ್‌, ಇಂಡಿಯನ್ ಮೋಟಾರ್‌ ಸೈಕಲ್ ಆಫ್ ದಿ ಇಯರ್ 2024 ಪ್ರಶಸ್ತಿಯನ್ನು ಪಡೆದುಕೊಂಡಿದೆ. ಟ್ರಯಂಫ್ ಸ್ಕ್ರ್ಯಾಂಬ್ಲರ್ 400X ರನ್ನರ್-ಅಪ್‌ ಆದರೆ, ಕೆಟಿಎಂ 390 ಡ್ಯೂಕ್ ಎರಡನೇ Read more…

ಕೇವಲ 100 ದಿನಗಳಲ್ಲಿ 20,000 ಮಾರಾಟದ ಮೈಲಿಗಲ್ಲು ಸಾಧಿಸಿದ ‘ಹೋಂಡಾ ಎಲಿವೇಟ್’

ಹೋಂಡಾ ಕಾರ್ಸ್ ಇಂಡಿಯಾ ತನ್ನ ಹೊಸ ಮಧ್ಯಮ ಗಾತ್ರದ ಎಸ್‌ಯುವಿ, ಹೋಂಡಾ ಎಲಿವೇಟ್ ಮಾರಾಟದಲ್ಲಿ ದಾಖಲೆ ಮಾಡಿದೆ. ಹೋಂಡಾ ಎಲಿವೇಟ್ ಮಾರಾಟ ಸೆಪ್ಟೆಂಬರ್ 2023 ರಲ್ಲಿ ಪ್ರಾರಂಭವಾದಾಗಿನಿಂದ ಕೇವಲ Read more…

ʼಎಥರ್ ಎಲೆಕ್ಟ್ರಿಕ್ʼ ಡಿಸೆಂಬರ್ ಆಫರ್; ಗ್ರಾಹಕರಿಗೆ 24 ಸಾವಿರ ರೂ. ವರೆಗೆ ಬಂಪರ್

ಭಾರತದ ಪ್ರಮುಖ ಸ್ಕೂಟರ್ ತಯಾರಕ ಎಥರ್ ಎನರ್ಜಿ “ಎಥರ್ ಎಲೆಕ್ಟ್ರಿಕ್ ಡಿಸೆಂಬರ್” ಉಪಕ್ರಮವನ್ನು ಪರಿಚಯಿಸಿದೆ. ಇದರಲ್ಲಿ ಸೀಮಿತ ಅವಧಿಯೊಳಗೆ ತನ್ನ ಗ್ರಾಹಕರಿಗೆ ಆಕರ್ಷಕ ಪ್ರಯೋಜನಗಳನ್ನು ಒದಗಿಸಲಿದೆ. ಡಿಸೆಂಬರ್ 31, Read more…

ವಾಹನ ಸವಾರರ ಗಮನಕ್ಕೆ : ‘HSRP’ ನಂಬರ್ ಪ್ಲೇಟ್ ಅಳವಡಿಸಲು ಫೆ.17 ಕೊನೆಯ ದಿನ

ಬೆಂಗಳೂರು : 2019ರ ಏಪ್ರಿಲ್ 1ಕ್ಕಿಂತ ಮೊದಲು ನೊಂದಾಯಿಸಲಾದ ಎಲ್ಲಾ ವಾಹನಗಳು 2024 ಫೆಬ್ರವರಿ 17ರ ಒಳಗಾಗಿ ಹೈ-ಸೆಕ್ಯೂರಿಟಿ ನಂಬರ್ ಪ್ಲೇಟ್ಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಲು ಸರ್ಕಾರ ಸೂಚನೆ ನೀಡಿದ್ದು, Read more…

Be Alert : ಮೊಬೈಲ್ ಈ ರೀತಿ ಆದರೆ ನಿಮ್ಮ ‘ಫೋನ್ ಹ್ಯಾಕ್’ ಆಗಿದೆ ಎಂದರ್ಥ..!

ಸೋಶಿಯಲ್ ಮೀಡಿಯಾ ಖಾತೆ ಅಥವಾ ಫೋನ್ ನ್ನು ಹ್ಯಾಕ್ ಮಾಡಲಾಗಿದೆ ಎಂಬ ಸುದ್ದಿ ಆಗಾಗ್ಗೆ ನಮ್ಮ ಕಿವಿಗೆ ಬೀಳುತ್ತದೆ. ಆದರೆ ಹ್ಯಾಕರ್ ಗಳು ಈ ಹ್ಯಾಕಿಂಗ್ ಅನ್ನು ಹೇಗೆ Read more…

ಭಾರತದಲ್ಲಿ ಅತಿ ನಿರೀಕ್ಷೆಯ R3 and MT-03 ಪರಿಚಯಿಸಿದ ಯಮಾಹಾ

ಇಂಡಿಯಾ ಯಮಾಹಾ ಮೋಟರ್ (IYM) ಪ್ರೈ ಲಿ., ತನ್ನ ಅತಿನಿರೀಕ್ಷೆಯ ಮಾಡಲ್‌ಗಳ ಪರಿಚಯಿಸಿದೆ. ದಿ ಕಾಲ್ ಆಫ್ ದಿ ಬ್ಲೂ (The Call of the Blue)ಎಂಬ ತನ್ನ Read more…

ALERT : ನಿಮ್ಮ ಬಳಿ ‘OTP’ ಪಡೆಯದೇ ವಂಚಕರು ಈ ರೀತಿ ಬ್ಯಾಂಕ್ ಖಾತೆಗೆ ಕನ್ನ ಹಾಕಬಹುದು : ಇರಲಿ ಈ ಎಚ್ಚರ

ಒಟಿಪಿ ಸ್ಕ್ಯಾಮ್’ ನೀವು ಈ ಹೆಸರನ್ನು ಅನೇಕ ಬಾರಿ ಕೇಳಿರಬೇಕು, ಆದರೆ ಇದರ ಹೊರತಾಗಿಯೂ, ಹ್ಯಾಕರ್ಗಳು ಬಹಳ ಸುಲಭವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕಬಹುದು. ಹ್ಯಾಕರ್ ಗಳ Read more…

ಹೊಸ ಕಾರು ಖರೀದಿಸಿದ್ದೀರಾ…..? ಈ ʼಐದುʼ ಅಂಶಗಳ ಬಗ್ಗೆ ಇರಲಿ ಗಮನ

ಕಾರು ಖರೀದಿ ಮಾಡುವುದು ಒಂದು ದೊಡ್ಡ ಹೂಡಿಕೆ ಎಂದು ವಿವರಿಸಿ ಹೇಳಬೇಕೆಂದಿಲ್ಲ. ಕಷ್ಟಪಟ್ಟು ಕೂಡಿಟ್ಟ ಕಾಸಿನಲ್ಲಿ ಕಾರು ಖರೀದಿ ಮಾಡಿದಾಗ ಮನೆಗೊಬ್ಬ ಹೊಸ ಸದಸ್ಯನೇ ಬಂದಂಥ ಫೀಲ್ ಆಗುವ Read more…

ಕೋಟಿ ರೂ. ಮೌಲ್ಯದ ಮತ್ತೊಂದು ದುಬಾರಿ ಕಾರ್ ಖರೀದಿಸಿದ ಕ್ರಿಕೆಟಿಗ ಕೆ.ಎಲ್. ರಾಹುಲ್

ಟೀಂ ಇಂಡಿಯಾ ಕ್ರಿಕೆಟಿಗ ಕೆ.ಎಲ್. ರಾಹುಲ್ ಅವರು ಮತ್ತೊಂದು ಹೊಸ ದುಬಾರಿ ಕಾರು ಖರೀದಿಸಿದ್ದಾರೆ. ಅವರ ಕಾರು ಸಂಗ್ರಹಕ್ಕೆ ಇದೀಗ 1.19 ಕೋಟಿ ರೂಪಾಯಿ ಮೌಲ್ಯದ ಲ್ಯಾಂಡ್ ರೋವರ್ Read more…

ನಾಳೆ ಬಿಡುಗಡೆಯಾಗಲಿವೆ ಬಹುನಿರೀಕ್ಷಿತ ಯಮಹಾ R3 ಮತ್ತು ಎಂಟಿ-03 ಬೈಕ್; ಇವುಗಳ ಬೆಲೆ ಎಷ್ಟು ಗೊತ್ತಾ….?

 ಯಮಹಾ ಮೋಟಾರ್‌ಸೈಕಲ್‌ಗಳು ಭಾರತೀಯ ಮಾರುಕಟ್ಟೆಗೆ ಬರಲಿವೆ ಎಂದು ಘೋಷಿಸಿದಾಗಿನಿಂದ ಯಮಹಾ R3 ಮತ್ತು ಎಂಟಿ-03 ಸಾಕಷ್ಟು ಪ್ರಚಾರದಲ್ಲಿವೆ. ನಾಳೆ (ಡಿ.15 ರಂದು) ಈ ಅತ್ಯಾಕರ್ಷಕ ನೂತನ ಯಮಹಾ R3 Read more…

ಬೈಕ್ ಗೆ ಕರ್ಕಶ ಹಾರ್ನ್ ಅಳವಡಿಕೆ; ಯುವಕನಿಗೆ ಭಾರಿ ದಂಡ ವಿಧಿಸಿದ ಕೋರ್ಟ್

ಶಿವಮೊಗ್ಗ: ಬೈಕ್ ಮಾರ್ಪಡಿಸಿ ಕರ್ಕಶವಾದ ಹಾರ್ನ್ ಅಳವಡಿಸಿ ಪುಂಡಾಟ ಮೆರೆಯುತ್ತಿದ್ದ ಯುವವಕನೊಬ್ಬನಿಗೆ ಶಿವಮೊಗ್ಗ ಕೋರ್ಟ್ ಭಾರಿ ದಂಡ ವಿಧಿಸಿದ ಘಟನೆ ನಡೆದಿದೆ. ಶಿವಮೊಗ್ಗದ ಆರ್.ಎಂ.ಎಲ್ ನಗರದ ನಿವಾಸಿ 19 Read more…

40 ವರ್ಷದ ಹಿಂದೆ ಇದೇ ದಿನ ಬಿಡುಗಡೆಯಾಗಿತ್ತು ಮಾರುತಿ 800 ಕಾರು….!

40 ವರ್ಷದ ಹಿಂದೆ ಭಾರತದಲ್ಲಿ ‘ಜನರ ಕಾರು’ ಎಂದೇ ಖ್ಯಾತಿ ಗಳಿಸಿ ಬಳಕೆಗೆ ಬಂದ ಮಾರುತಿ 800 ಕಾರ್ ಬಿಡುಗಡೆಯ ದಿನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಜೈ ರಾಮ್ Read more…

Shocking Video | ಆಟೋದಲ್ಲಿದ್ದ ಯುವಕನಿಂದ ಹುಚ್ಚಾಟ; ಸೈಕಲ್‌ ಸವಾರನ ಪ್ರಾಣಕ್ಕೆ ತಂದಿತ್ತು ʼಕುತ್ತುʼ

ಉತ್ತರ ದೆಹಲಿಯ ಸಿಗ್ನೇಚರ್ ಫ್ಲೈಓವರ್‌ನಲ್ಲಿ ಚಲಿಸುತ್ತಿದ್ದ ಆಟೋರಿಕ್ಷಾದಲ್ಲಿ ವ್ಯಕ್ತಿಯೊಬ್ಬ ಸ್ಟಂಟ್ ಮಾಡುತ್ತಾ ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದ್ದು ಪೊಲೀಸರು ಈ ಬಗ್ಗೆ ತನಿಖೆ ಮಾಡ್ತಿದ್ದಾರೆ. ಆಟೋದಲ್ಲಿದ್ದ Read more…

BREAKING : ನಾಲ್ಕನೇ ಬಾರಿಗೆ ʻCNGʼ ಬೆಲೆಯಲ್ಲಿ ಏರಿಕೆ : ಎಲ್ಲೆಲ್ಲಿ ಎಷ್ಟು? ಇಲ್ಲಿದೆ ಮಾಹಿತಿ

ಇಂದು ಸಿಎನ್ ಜಿ ಬೆಲೆಯನ್ನು ಮತ್ತೆ ಹೆಚ್ಚಿಸಲಾಗಿದೆ. ಈ ಬಾರಿ ಸಿಎನ್ಜಿ ಬೆಲೆಯನ್ನು 1 ರೂಪಾಯಿ ಹೆಚ್ಚಿಸಲಾಗಿದೆ. ದೆಹಲಿಯಲ್ಲಿ ಹೆಚ್ಚಿದ ಸಿಎನ್ಜಿ ಬೆಲೆ ಇಂದಿನಿಂದಲೇ ಜಾರಿಗೆ ಬಂದಿದೆ. ಈಗ Read more…

ಕಾರು ಕಲಿಯಬೇಕು ಅಂದುಕೊಂಡವರಿಗೆ ಸಾರಿಗೆ ಇಲಾಖೆ ಶಾಕ್ : ಹೊಸ ವರ್ಷದಿಂದ ʻಡ್ರೈವಿಂಗ್ ಕಲಿಕೆʼ ಶುಲ್ಕ 7 ಸಾವಿರಕ್ಕೆ ಏರಿಕೆ!

‌ ಬೆಂಗಳೂರು : ಕಾರು ಕಲಿಯಬೇಕು ಅಂದುಕೊಂಡವರಿಗೆ ಸಾರಿಗೆ ಇಲಾಖೆ ಶಾಕ್‌ ನೀಡಿದ್ದು, ವಾಹನ ಚಾಲನಾ ತರಬೇತಿ ಶಾಲೆಗಳ ಶುಲ್ಕದಲ್ಲಿ ಭಾರೀ ಏರಿಕೆ ಮಾಡಿದೆ. ಕಾರು ಚಾಲನೆಗೆ 4 Read more…

BIG NEWS: ಎಲೆಕ್ಟ್ರಿಕ್ ವಾಹನಗಳಿಗೆ ತೆರಿಗೆ ಇಲ್ಲ: ಸರ್ಕಾರದ ಭರವಸೆ

ಬೆಳಗಾವಿ(ಸುವರ್ಣಸೌಧ): ಎಲೆಕ್ಟ್ರಿಕ್ ವಾಹನಗಳಿಗೆ ತೆರಿಗೆ ವಿಧಿಸುವುದಿಲ್ಲ ಎಂದು ಸರ್ಕಾರದಿಂದ ಭರವಸೆ ನೀಡಲಾಗಿದೆ. ವಿಧಾನಸಭೆಯಲ್ಲಿ ಎಲೆಕ್ಟ್ರಿಕ್, ವಾಣಿಜ್ಯ ಮತ್ತು ಹಳದಿ ಬೋರ್ಡ್ ವಾಹನಗಳ ಹೊರತುಪಡಿಸಿ ನೂತನ ವಾಹನಗಳಿಗೆ ತೆರಿಗೆ ವಿಧಿಸುವ Read more…

ಜ. 1 ರಿಂದ ಕಾರ್ ಡ್ರೈವಿಂಗ್ ಕಲಿತು ಲೈಸೆನ್ಸ್ ಪಡೆಯಲು 8 ಸಾವಿರಕ್ಕೂ ಅಧಿಕ ಶುಲ್ಕ: ಡ್ರೈವಿಂಗ್ ತರಬೇತಿ ಶುಲ್ಕ ಹೆಚ್ಚಳ ಮಾಡಿ ಸಾರಿಗೆ ಇಲಾಖೆ ಆದೇಶ

ಬೆಂಗಳೂರು: 2024ರ ಜನವರಿ 1ರಿಂದ ವಾಹನ ಚಾಲನಾ ತರಬೇತಿ ದುಬಾರಿಯಾಗಲಿದೆ. ಡ್ರೈವಿಂಗ್ ಸ್ಕೂಲ್ ಗಳಲ್ಲಿ ತರಬೇತಿ ಶುಲ್ಕ ಹೆಚ್ಚಳ ಮಾಡಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ವಾಹನ ಚಾಲನಾ Read more…

ಇಂಧನ ಸೆಸ್ ವಿಧಿಸಲು ಚಿಂತನೆ: ಪೆಟ್ರೋಲ್, ಡೀಸೆಲ್ ದರ ಏರಿಕೆ ಸಾಧ್ಯತೆ

ಕಾರ್ಮಿಕರ ಕಲ್ಯಾಣ ಯೋಜನೆಗೆ ಇಂಧನ ಸೆಸ್ ವಿಧಿಸಲು ಸರ್ಕಾರ ಚಿಂತನೆ ನಡೆಸಿದೆ. ಅಧಿಕಾರಿಗಳಿಂದ ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದ್ದು, ಮುಖ್ಯಮಂತ್ರಿಗಳು ಸಮ್ಮತಿಸಿದ್ದಲ್ಲಿ ಇಂಧನ ಸೆಸ್ ಜಾರಿಯಾಗಿ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗುವ Read more…

BIG NEWS: ಸರಕು ವಾಹನ, ಕ್ಯಾಬ್ ಗಳಿಗೆ ‘ಜೀವಿತಾವಧಿ ತೆರಿಗೆ’ ಇಲ್ಲ

ಬೆಳಗಾವಿ(ಸುವರ್ಣಸೌಧ): ಸರಕು ಸಾಗಣೆ ವಾಹನ ಮತ್ತು ಕ್ಯಾಬ್ ಗಳಿಗೆ ಜೀವಿತಾವಧಿ ತೆರಿಗೆ ವಿಧಿಸುವ ನಿರ್ಧಾರ ಹಿಂಪಡೆಯಲಾಗಿದ್ದು, ಮೊದಲಿನಂತೆ ತ್ರೈಮಾಸಿಕ ಅವಧಿಯಲ್ಲಿ ತೆರಿಗೆ ಸಂಗ್ರಹಿಸಲು ಅವಕಾಶ ಕಲ್ಪಿಸಲಾಗುವುದು. ಈ ನಿಟ್ಟಿನಲ್ಲಿ Read more…

ALERT : ನೀವು ದಿನಕ್ಕೆ 4 ಗಂಟೆಗಿಂತ ಹೆಚ್ಚು ಕಾಲ ಮೊಬೈಲ್ ಬಳಸ್ತಿದ್ದೀರಾ ? ತಪ್ಪದೇ ಈ ಸುದ್ದಿ ಓದಿ

ಈಗ ಸ್ಮಾರ್ಟ್ ಫೋನ್ ಯುಗ. ಫೋನ್ ಸಣ್ಣದಾಗಿರಲಿ ಅಥವಾ ದೊಡ್ಡದಿರಲಿ ಬೇಕೇ ಬೇಕು. ಮಕ್ಕಳ ಬಳಿ ಫೋನ್ ಇಲ್ಲದಿದ್ದರೆ, ಅವರು ಆಹಾರವನ್ನು ಸಹ ತಿನ್ನುವುದಿಲ್ಲ.ಮಕ್ಕಳು ಅಳುತ್ತಿದ್ದರೆ, ಫೋನ್..ಬೇಕು. ಫೋನ್ Read more…

ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟ ಎಪ್ರಿಲಿಯಾ RS 457; ಇದರ ಬೆಲೆ ಎಷ್ಟು ಗೊತ್ತಾ ?

ಬಹುನಿರೀಕ್ಷಿತ ಸ್ಪೋರ್ಸ್ಲಲ ಬೈಕ್ ಎಪ್ರಿಲಿಯಾ ಆರ್ ಎಸ್ 457 ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. 4.1 ಲಕ್ಷ ರೂಪಾಯಿ ಬೆಲೆ ಹೊಂದಿರುವ ಈ ಬೈಕ್ ಇದೀಗ ಭಾರತೀಯ ಮಾರುಕಟ್ಟೆಯಲ್ಲಿ Read more…

ಎಲೆಕ್ಟಿಕ್‌ ವಾಹನ ಹೊಂದಿರುವವರಿಗೆ ಇಲ್ಲಿದೆ ಗುಡ್‌ ನ್ಯೂಸ್

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್), ಫಾರ್ಚೂನ್ 500 ಮತ್ತು ಪೂರ್ಣ ಇಂಟಿಗ್ರೇಟೆಡ್ ಮಹಾರತ್ನ ಎನರ್ಜಿ ಕಂಪನಿ ಮತ್ತು ಭಾರತದ ಎಲೆಕ್ಟ್ರಿಕ್ ವಾಹನ ಕ್ರಾಂತಿಯ ಪ್ರವರ್ತಕ ಎಂದು ಹೆಸರುವಾಸಿಯಾಗಿರುವ Read more…

ಮತ್ತೊಂದು ದುಬಾರಿ ಕಾರ್ ಖರೀದಿಸಿದ ದುಲ್ಕರ್ ಸಲ್ಮಾನ್; ಹೊಸ ಕಾರ್ ನ ಬೆಲೆ ಎಷ್ಟು ಗೊತ್ತಾ…..?

ಬಾಲಿವುಡ್ ನಟರಿಗೆ ಕಮ್ಮಿಯಿಲ್ಲ ಎಂಬುವಂತೆ ದುಬಾರಿ ಕಾರುಗಳನ್ನು ಹೊಂದಿರುವ ದಕ್ಷಿಣ ಭಾರತದ ಖ್ಯಾತ ನಟ ದುಲ್ಕರ್ ಸಲ್ಮಾನ್ ಮತ್ತೊಂದು ದುಬಾರಿ ಕಾರಿನ ಒಡೆಯರಾಗಿದ್ದಾರೆ. ಅವರು ತಮ್ಮ ಬಳಿ ಅನೇಕ Read more…

ಪೋರ್ಷೆ 911 ಹೊಸ ವಿಶ್ವ ದಾಖಲೆ; ಇಲ್ಲಿದೆ ಮಾಹಿತಿ

ಪೋರ್ಷೆ 911 ಹೊಸ ವಿಶ್ವ ದಾಖಲೆ ಮಾಡಿದೆ. ಈ ಸ್ಪೋರ್ಟ್ಸ್ ಕಾರ್ ಸಮುದ್ರ ಮಟ್ಟದಿಂದ 6,734 ಮೀಟರ್‌ಗಳ ಗರಿಷ್ಠ ಎತ್ತರವನ್ನು ತಲುಪಿದೆ. ಇದುವರೆಗೆ ಯಾವುದೇ ಕಾರು ಇಷ್ಟು ಎತ್ತರದ Read more…

ರಾಜ್ಯದಲ್ಲಿ ಹೊಸದಾಗಿ ಸಾರಿಗೆ ಸೆಸ್: ಸಚಿವ ಸಂತೋಷ್ ಲಾಡ್

ಬೆಳಗಾವಿ(ಸುವರ್ಣಸೌಧ): ರಾಜ್ಯದಲ್ಲಿ ಹೊಸದಾಗಿ ಸಾರಿಗೆ ಸೆಸ್ ವಿಧಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ರಾಜ್ಯದಲ್ಲಿನ ಗ್ಯಾರೇಜ್ ಕಾರ್ಮಿಕರು ಸೇರಿದಂತೆ ಸಾರಿಗೆ ಕ್ಷೇತ್ರದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...