alex Certify Car Reviews | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋಲ್ಕತ್ತಾ ರಸ್ತೆಗಳಿಂದ ಕಣ್ಮರೆಯಾಗಲಿವೆ ಐಕಾನಿಕ್‌ ʼಹಳದಿ ಟ್ಯಾಕ್ಸಿʼ

ಕೋಲ್ಕತ್ತಾದ ಐಕಾನಿಕ್ ಪೀಲಿ ಟ್ಯಾಕ್ಸಿ ಅಥವಾ ಹಳದಿ ಮೀಟರ್ ಟ್ಯಾಕ್ಸಿಗಳು ವಿಶೇಷವಾಗಿ ಅಂಬಾಸಿಡರ್ ಕಾರುಗಳು ವರ್ಷಾಂತ್ಯದ ವೇಳೆಗೆ ಕಣರೆಯಾಗುವ ಸಾಧ್ಯತೆಯಿದೆ. ಗಮನಾರ್ಹವಾಗಿ, ಪೀಲಿ ಟ್ಯಾಕ್ಸಿ ಅಥವಾ ಹಳದಿ ಮೀಟರ್ Read more…

ಒಂದೇ ದಿನ 201 EV ಗಳ ವಿತರಣೆ; MG ಮೋಟಾರ್ ಇಂಡಿಯಾದಿಂದ ದಾಖಲೆ

MG ಮೋಟಾರ್ ಇಂಡಿಯಾ ಬೆಂಗಳೂರಿನಲ್ಲಿ ಒಂದೇ ದಿನ 201 ಎಲೆಕ್ಟ್ರಿಕ್ ವಾಹನಗಳನ್ನು (EV ಗಳು) ವಿತರಿಸುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ, ಇದು ಭಾರತದ EV ಅಳವಡಿಕೆಯ ಪ್ರಯಾಣದಲ್ಲಿ Read more…

ಮಾರುಕಟ್ಟೆಗೆ ಬರಲಿವೆ ‌ʼಟಾಪ್ 5ʼ ಬಜೆಟ್ ಸ್ನೇಹಿ ಕಾರು; ಇಲ್ಲಿದೆ ಲಿಸ್ಟ್

ಮಾರುತಿ ಸುಜುಕಿ ಡಿಜೈರ್, ಸ್ಕೋಡಾ ಕೈಲಾಕ್, ಹೋಂಡಾ ಅಮೇಜ್, ಕಿಯಾ ಸಿರೋಸ್ ಮತ್ತು ಮಹೀಂದ್ರಾ XUV 3XO EV ಸೇರಿದಂತೆ ಹಲವಾರು ಕಾರುಗಳು ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿವೆ. ಈ Read more…

ಕೇವಲ 7.5 ಲಕ್ಷ ಪಾವತಿಸಿದರೆ ಮನೆಗೆ ಬರಲಿದೆ 50 ಲಕ್ಷ ರೂ. ಮೌಲ್ಯದ ಈ ಕಾರು; ʼಡೌನ್ ಪೇಮೆಂಟ್ʼ ಕೂಡ ಶೂನ್ಯ…!

ಐಷಾರಾಮಿ ದುಬಾರಿ ಕಾರುಗಳನ್ನು ಹೊಂದಲು ಎಲ್ಲರೂ ಬಯಸುತ್ತಾರೆ. ಆದರೆ ಅಂತಿಮವಾಗಿ ತಮ್ಮ ಬಜೆಟ್‌ ಕಾರಣಕ್ಕಾಗಿ ಅದಕ್ಕೆ ತಕ್ಕಂತೆ ವಾಹನ ಖರೀದಿಸುತ್ತಾರೆ. ನಿಮ್ಮ ಜೇಬಿನಿಂದ ಒಮ್ಮೆಲೆ ಹೆಚ್ಚು ಹಣ ಖರ್ಚು Read more…

ʼರೆನಾಲ್ಟ್‌ ಡಸ್ಟರ್‌ʼ ಪ್ರಿಯರಿಗೆ ಗುಡ್‌ ನ್ಯೂಸ್:‌ ಮಾರುಕಟ್ಟೆಗೆ ಮತ್ತೆ ಲಗ್ಗೆಯಿಡುವ ನಿರೀಕ್ಷೆ

ರೆನಾಲ್ಟ್ ಡಸ್ಟರ್‌ ಪ್ರಿಯರಿಗೆ ಖುಷಿ ಸುದ್ದಿಯೊಂದು ಇಲ್ಲಿದೆ. ದೇಶಿಯ ಮಾರುಕಟ್ಟೆಯಲ್ಲಿ ಮತ್ತೆ ಮರಳಲು ಸಜ್ಜಾಗಿದೆ…! ಹೌದು, ಎಲ್ಲಾ ಹೊರಸೂಸುವಿಕೆಯ ಮಾನದಂಡಗಳಿಗೆ ಅನುಸಾರವಾಗಿ ಸಂಪೂರ್ಣವಾಗಿ ನವೀಕರಿಸಿದ ಮಾದರಿ ಮುಂದಿನ ವರ್ಷದ Read more…

ಐಷಾರಾಮಿ ʼಕಿಯಾ ಕಾರ್ನಿವಲ್ ಲಿಮೋಸಿನ್ʼ ಖರೀದಿಸಿದ ಸುರೇಶ್‌ ರೈನಾ; ಇಲ್ಲಿದೆ ಕಾರಿನ ವಿಶೇಷತೆ

ಚಂಕಿ ಪಾಂಡೆ ಮತ್ತು ಸುರೇಶ್ ರೈನಾ ಇತ್ತೀಚೆಗೆ ಕಿಯಾ ಕಾರ್ನಿವಲ್ ಲಿಮೋಸಿನ್ ಅನ್ನು ಖರೀದಿಸಿದ್ದಾರೆ, ಐಷಾರಾಮಿ MPV ಬೆಲೆ 63 ಲಕ್ಷ ರೂ. ಕಿಯಾ ಕಾರ್ನಿವಲ್ ಲಿಮೋಸಿನ್ ಶಕ್ತಿಶಾಲಿ Read more…

́ಇಂಧನʼ ಟ್ಯಾಂಕ್ ಬಹುತೇಕ ಕಾರಿನ ಎಡ ಭಾಗದಲ್ಲಿಯೇ ಏಕೆ ಇರುತ್ತೆ ? ಇದರ ಹಿಂದಿದೆ ಒಂದು ಕಾರಣ

ಕಾರುಗಳಲ್ಲಿ ಇಂಧನ ಟ್ಯಾಂಕ್ ಅನ್ನು ಬಹುತೇಕ ಎಡಭಾಗದಲ್ಲಿಯೇ ಇರಿಸಲಾಗುತ್ತದೆ. ಇದರ ಹಿಂದೆ ಕೆಲವು ಆಸಕ್ತಿದಾಯಕ ಮತ್ತು ಪ್ರಾಯೋಗಿಕ ಕಾರಣಗಳಿವೆ. ಎಲ್ಲಾ ಕಾರುಗಳು ಈ ನಿಯಮವನ್ನು ಹೊಂದಿಲ್ಲದಿದ್ದರೂ, ಹೆಚ್ಚಿನವರು ಈ Read more…

ಕಾರು ಲಾಕ್ ಆಗಿ ಉಸಿರಾಡಲು ತೊಂದರೆಯಾದಾಗ ಮಾಡಬೇಕಾದ್ದೇನು ? ನಿಮಗೆ ತಿಳಿದಿರಲಿ ಈ ಉಪಯುಕ್ತ ಮಾಹಿತಿ

ನಿಲ್ಲಿಸಿದ್ದ ಕಾರಿನ ಲಾಕ್‌ ಆಗಿದ್ದ ಕಾರಣ ಇತ್ತೀಚೆಗೆ ಒಂದೇ ಕುಟುಂಬದ ನಾಲ್ವರು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿದ ದಾರುಣ ಘಟನೆ ಗುಜರಾತ್‌ನ ಅಮ್ರೇಲಿ ಜಿಲ್ಲೆಯಲ್ಲಿ ನಡೆದಿತ್ತು. ಮಕ್ಕಳು ಆಟವಾಡುತ್ತಿದ್ದಾಗ ಕಾರಿನ Read more…

ಹ್ಯುಂಡೈ ವೆರ್ನಾ ಸ್ಪೋರ್ಟಿ ರಿಯರ್ ಸ್ಪಾಯ್ಲರ್‌ನೊಂದಿಗೆ ಪರಿಚಯ

ಹ್ಯುಂಡೈ ವೆರ್ನಾವನ್ನು ಹೆಚ್ಚು ಸ್ಪೋರ್ಟಿಯನ್ನಾಗಿ ಮಾಡಲು, ಹ್ಯುಂಡೈ ಈಗ ಅದನ್ನು ಹೊಸ ಬೂಟ್-ಲಿಡ್ ಮೌಂಟೆಡ್ ಸ್ಪಾಯ್ಲರ್‌ನೊಂದಿಗೆ ನೀಡುತ್ತಿದೆ. ಬ್ರ್ಯಾಂಡ್ ಸೆಡಾನ್‌ನ ಕ್ಯಾಟಲಾಗ್‌ಗೆ ಹೊಸ ಬೂದು ಬಣ್ಣದ ಸ್ಕೀಮ್ ಅನ್ನು Read more…

ಬಿಡುಗಡೆಗೂ ಮುನ್ನವೇ New-gen ಮಾರುತಿ ಡಿಸೈರ್‌ ಕಾರಿನ ವಿವರ ಬಹಿರಂಗ; ಇಲ್ಲಿದೆ ಇದರ ವಿಶೇಷತೆ

ಈ ವರ್ಷದ ಮೇ ತಿಂಗಳಲ್ಲಿ ಕಂಪನಿಯು ಹೊಸ ತಲೆಮಾರಿನ ಸ್ವಿಫ್ಟ್ ಅನ್ನು ಬಿಡುಗಡೆ ಮಾಡಿದ ನಂತರ ಮಾರುತಿ ಸುಜುಕಿ ಭಾರತದಲ್ಲಿ ಮೂರನೇ-ಜೆನ್ ಡಿಜೈರ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. Read more…

ಕಾರಿನೊಂದಿಗೆ ಬರುವ Spare ಟೈರ್ ಏಕೆ 1 ಇಂಚು ಚಿಕ್ಕದಾಗಿರುತ್ತೆ ? ಅಚ್ಚರಿಗೊಳಿಸುತ್ತೆ ಇದರ ಹಿಂದಿನ ಕಾರಣ

ಕಾರು ಖರೀದಿಸಿದ ವೇಳೆ ಅದರೊಂದಿಗೆ ಒಂದು ಸ್ಪೇರ್‌ ಟೈರ್‌ ಸಹ ನೀಡಲಾಗಿರುತ್ತದೆ. ತುರ್ತು ಸಂದರ್ಭಗಳಲ್ಲಿ ಪಂಕ್ಚರ್‌ ಆದ ವೇಳೆ ಈ ಟೈರ್‌ ಅನ್ನು ಬದಲಿಸಿಕೊಳ್ಳಬಹುದಾಗಿದೆ. ಆದರೆ ಈ ಟೈರಿನ Read more…

‌ʼಟೊಯೋಟಾ ರೂಮಿಯಾನ್‌ʼ ನ ಲಿಮಿಟೆಡ್ ಫೆಸ್ಟಿವಲ್ ಎಡಿಷನ್ ರಿಲೀಸ್

ಕಾರು ಖರೀದಿಸಲು ಬಯಸುವ ಎಲ್ಲಾ ಗ್ರಾಹಕರಿಗೆ ಈ ಹಬ್ಬದ ಸೀಸನ್ ಅನ್ನು ವಿಶೇಷವಾಗಿಸಲು ಬಯಸಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಕಂಪನಿಯು ಇಂದು ಟೊಯೋಟಾ ರೂಮಿಯಾನ್‌ ನ ಫೆಸ್ಟಿವ್ Read more…

ಅರ್ಬನ್ ಕ್ರೂಸರ್ ಹೈರೈಡರ್ ‘ಫೆಸ್ಟಿವಲ್ ಲಿಮಿಟೆಡ್ ಎಡಿಷನ್’ ಅನಾವರಣ; ಇಲ್ಲಿದೆ ಡಿಟೇಲ್ಸ್

ತನ್ನ ನಾವೀನ್ಯತೆ ಮತ್ತು ಗ್ರಾಹಕ ಸ್ನೇಹಿ ನಡವಳಿಕೆಯಿಂದ ಗಮನ ಸೆಳೆಯುತ್ತಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಇಂದು ಅರ್ಬನ್ ಕ್ರೂಸರ್ ಹೈರೈಡರ್ ಫೆಸ್ಟಿವಲ್ ಲಿಮಿಟೆಡ್ ಎಡಿಷನ್ ಅನ್ನು ಅನಾವರಣಗೊಳಿಸಿದೆ. Read more…

ಮಹೀಂದ್ರಾ XUV 3XO ಖರೀದಿಸಲು ಬಯಸಿದವರಿಗೆ ಇಲ್ಲಿದೆ ಒಂದು ಮಾಹಿತಿ

ಸ್ವದೇಶಿ ವಾಹನ ತಯಾರಕರಾದ ಮಹೀಂದ್ರಾ ಮತ್ತು ಮಹೀಂದ್ರಾ ಏಪ್ರಿಲ್ 2024 ರಲ್ಲಿ ಬಿಡುಗಡೆಯಾದ ನಂತರ ಮೊದಲ ಬಾರಿಗೆ XUV 3XO ಗಾಗಿ ಬೆಲೆಗಳನ್ನು ಹೆಚ್ಚಿಸಿದೆ. ಅದರ ಚೊಚ್ಚಲ ಮಾರಾಟ Read more…

ಅದ್ಭುತ ವಿನ್ಯಾಸದೊಂದಿಗೆ ಲಗ್ಗೆಯಿಟ್ಟಿದೆ BYD eMax 7: ಪ್ರೈವೇಟ್‌ ಜೆಟ್‌ನಂತಿದೆ ಇಂಟೀರಿಯರ್‌…!

BYD ಭಾರತದಲ್ಲಿ eMax 7 ಎಲೆಕ್ಟ್ರಿಕ್ MPV ಅನ್ನು ಬಿಡುಗಡೆ ಮಾಡಿದೆ. ಇದು ಎರಡು ರೂಪಾಂತರಗಳಲ್ಲಿ ಲಭ್ಯವಿದೆ – ಪ್ರೀಮಿಯಂ ಮತ್ತು ಸುಪೀರಿಯರ್. ಇದರ ಬೆಲೆ 26.90 ಲಕ್ಷ Read more…

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗಿದೆ ಮಹೀಂದ್ರ ಸ್ಕಾರ್ಪಿಯೋ, ಕಾರಣ ಗೊತ್ತಾ…….?

ಮಹೀಂದ್ರಾ ಸ್ಕಾರ್ಪಿಯೊ ಭಾರತೀಯ ಆಟೊಮೊಬೈಲ್‌ ಮಾರುಕಟ್ಟೆಯಲ್ಲಿ ಸೈ ಎನಿಸಿಕೊಂಡಿದೆ. ಇದರ ಬಲವಾದ ರಚನೆ, ಶಕ್ತಿಯುತ ಎಂಜಿನ್ ಮತ್ತು ಆಕರ್ಷಕ ವಿನ್ಯಾಸ ಗ್ರಾಹಕರಿಗೆ ಇಷ್ಟವಾಗಿದೆ. ವಿಶೇಷ ಅಂದ್ರೆ 2024ರ ಆಗಸ್ಟ್‌ನಲ್ಲಿ Read more…

ಭಾರತದ ಇವಿ ಮಾರುಕಟ್ಟೆಯಲ್ಲಿ ಸಂಚಲನ; ಗ್ರ್ಯಾಂಡ್‌ ಎಂಟ್ರಿಗೆ ಸಜ್ಜಾಗಿದೆ ಮಾರುತಿಯ ಮೊದಲ ಎಲೆಕ್ಟ್ರಿಕ್ ಕಾರು……!

ಮಾರುತಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಕಾರು ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದೆ. 2025ರ ಜನವರಿ 17 ರಿಂದ 22ರೊಳಗೆ ಈ ಎಲೆಕ್ಟ್ರಿಕ್ SUV ಬಿಡುಗಡೆಯಾಗಲಿದೆ ಎಂದು ಹೇಳಲಾಗ್ತಿದೆ. Read more…

ಕಾರು ಖರೀದಿಸುವವರಿಗೆ ಖುಷಿ ಸುದ್ದಿ; ಮಾರುತಿ ಸುಜುಕಿಯ ಶಕ್ತಿಶಾಲಿ ಕಾರುಗಳ ಮೇಲೆ ಬಂಪರ್ ಆಫರ್‌….!

ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಭರ್ಜರಿ ಡಿಸ್ಕೌಂಟ್‌ ಆಫರ್‌ ನೀಡುತ್ತಿದೆ. ಸೆಪ್ಟೆಂಬರ್ 2 ರಿಂದಲೇ ಆಲ್ಟೊ ಕೆ 10, ಎಸ್-ಪ್ರೆಸ್ಸೊ ಸೇರಿದಂತೆ ಹಲವು ಕಾರುಗಳ Read more…

ಸಾಹಸ ಪ್ರಿಯರನ್ನು ಸೆಳೆಯುತ್ತಿದೆ MG ಮೋಟಾರ್‌ನ ಹೊಸ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು; ಒಮ್ಮೆ ಚಾರ್ಜ್‌ ಮಾಡಿದ್ರೆ 570 ಕಿಮೀ ಮೈಲೇಜ್….!

    ಎಂಜಿ ಮೋಟಾರ್‌ನ ಹೊಸ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು ಸಾಹಸಪ್ರಿಯರನ್ನು ಸೆಳೆಯುತ್ತಿದೆ. ಇದು ಕಂಪನಿಯ ಅತ್ಯುತ್ತಮ ಕಾರುಗಳಲ್ಲೊಂದು. ಸೈಬರ್‌ಸ್ಟರ್‌ ಹೆಸರಿನ ಈ ಕಾರು ವಿಶೇಷವಾಗಿ ಯುವ ಪೀಳಿಗೆಯನ್ನು Read more…

ಟಾಟಾ ಮೋಟಾರ್ಸ್ ನಿಂದ ʼಕರ್ವ್ʼ ಇವಿ ಬಿಡುಗಡೆ; ಇಲ್ಲಿದೆ ಬೆಲೆ ಸೇರಿದಂತೆ ಅದರ ʼವಿಶೇಷತೆʼ

ಎಸ್‌ಯುವಿ ವಿಭಾಗದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಿರುವ ಭಾರತದ ಪ್ರಮುಖ ವಾಹನ ತಯಾರಕರಾದ ಟಾಟಾ ಮೋಟಾರ್ಸ್ ಬುಧವಾರ ಅಧಿಕೃತವಾಗಿ ಕರ್ವ್ ಇವಿ ಅನ್ನು ಬಿಡುಗಡೆ ಮಾಡಿದೆ ಮತ್ತು ಪೆಟ್ರೋಲ್ ಹಾಗೂ Read more…

ಒಲಿಂಪಿಕ್ಸ್ ನಲ್ಲಿ ‘ಚಿನ್ನ’ ಗೆದ್ದರೆ ನೀರಜ್ ಚೋಪ್ರಾಗೆ ಸಿಗಲಿದೆ ಭಾರತದಲ್ಲಿ ಇನ್ನೂ ಬಿಡುಗಡೆಯಾಗದ ಈ ದುಬಾರಿ ಕಾರ್…!

ಜಾವಲಿನ್ ನಲ್ಲಿ ‘ಚಿನ್ನದ ಹುಡುಗ’ ಎಂದೇ ಖ್ಯಾತಿಗಳಿಸಿರುವ ನೀರಜ್ ಚೋಪ್ರಾ ಈ ಬಾರಿ ಪ್ಯಾರಿಸ್ ಒಲಿಂಪಿಕ್ ನಲ್ಲೂ ಚಿನ್ನದ ಪದಕದ ಭರವಸೆ ಮೂಡಿಸಿದ್ದಾರೆ. ಅರ್ಹತಾ ಸುತ್ತಿನಲ್ಲಿ ಉತ್ತಮ ಪ್ರದರ್ಶನ Read more…

ಎಲೆಕ್ಟ್ರಿಕ್‌ ಸನ್‌ರೂಫ್‌ನೊಂದಿಗೆ ಬಂದಿದೆ ಹ್ಯುಂಡೈ ಕಾರು; ಕಡಿಮೆ ಬೆಲೆ ಮತ್ತು ಅದ್ಭುತ ಫೀಚರ್ಸ್‌

  ಹುಂಡೈ ಮೋಟಾರ್ ಇಂಡಿಯಾ ತನ್ನ ವೆನ್ಯೂ ಕಾರನ್ನು ನವೀಕರಿಸಿದೆ. ಹ್ಯುಂಡೈ ವೆನ್ಯೂನ S(O)+ ರೂಪಾಂತರವನ್ನು ನವೀಕರಿಸಿ ಬಿಡುಗಡೆ ಮಾಡಿದೆ. ಈ ಹೊಸ ರೂಪಾಂತರದಲ್ಲಿ ಎಲೆಕ್ಟ್ರಿಕ್ ಸನ್‌ರೂಫ್ ಫೀಚರ್‌ Read more…

ಸ್ವಾತಂತ್ರ್ಯ ದಿನಾಚರಣೆಯಂದೇ ರೋಡಿಗಿಳಿಯಲಿದೆ ಮಹೀಂದ್ರಾದ ಹೊಸ SUV

ಸ್ವಾತಂತ್ರ್ಯ ದಿನಾಚರಣೆಯಂದು ಮಹೀಂದ್ರಾ ಆಟೋ ಹೊಸ ಥಾರ್‌ ROXX ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಈ SUV ಪನೋರಮಿಕ್ ಸನ್‌ರೂಫ್‌ನಂತಹ ಹಲವು ವೈಶಿಷ್ಟ್ಯಗಳೊಂದಿಗೆ ಲಗ್ಗೆ ಇಡಬಹುದು. ಬಹು Read more…

ಇಲ್ಲಿದೆ ಪ್ರತಿ ತಿಂಗಳು ಭರ್ಜರಿ ಮಾರಾಟವಾಗುವ ಟಾಪ್‌ 5 ಕಾರುಗಳ ಪಟ್ಟಿ: ಬೆಲೆ ಕಡಿಮೆ, ಮೈಲೇಜ್ ಕೂಡ ಅತ್ಯಧಿಕ….!

ಮಿತವ್ಯಯದ, ಉತ್ತಮ ಮೈಲೇಜ್ ನೀಡುವ ಮತ್ತು  ಆರಾಮದಾಯಕವಾದ ಕಾರನ್ನು ಎಲ್ಲರೂ ಬಯಸುತ್ತಾರೆ. ಇಂತಹ 5 ಕಾರುಗಳು ಪ್ರತಿ ತಿಂಗಳು ಭರ್ಜರಿ ಮಾರಾಟವಾಗುತ್ತಿವೆ. ಈ ಕಾರುಗಳ ಬೆಲೆಯೂ ಕಡಿಮೆಯಿದ್ದು, ಮೈಲೇಜ್ Read more…

ಮಹೀಂದ್ರ ಥಾರ್ 4X4 ಅಥವಾ 4X2, ಯಾವ ವೇರಿಯಂಟ್‌ ಬೆಸ್ಟ್…….? ಇಲ್ಲಿದೆ ಬೆಲೆ ಮತ್ತು ವಿಶೇಷತೆಗಳ ವಿವರ

ಮಹೀಂದ್ರ ಥಾರ್ ಭಾರತದ ಜನಪ್ರಿಯ ಆಫ್-ರೋಡ್ SUVಗಳಲ್ಲೊಂದು. ಇದು ಎರಡು ರೂಪಾಂತರಗಳಲ್ಲಿ ಲಭ್ಯವಿದೆ: 4X2 ವೇರಿಯಂಟ್ ಮತ್ತು 4X4 ವೇರಿಯಂಟ್‌. ಆದರೆ ಇವೆರಡರಲ್ಲಿ ಯಾವುದು ಬೆಸ್ಟ್‌ ಅನ್ನೋ ಗೊಂದಲ Read more…

ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ ಟಾಟಾ ಮೋಟರ್ಸ್‌; ಕೂಪ್ ಶೈಲಿಯ SUV ‘CURVV’ ಬಿಡುಗಡೆ

ಟಾಟಾ ಮೋಟಾರ್ಸ್ ತನ್ನ ಬಹು ನಿರೀಕ್ಷಿತ ಕೂಪ್ ಶೈಲಿಯ SUV, CURVV ಅನ್ನು ಬಿಡುಗಡೆ ಮಾಡಿದೆ. ಈ ಕಾರು ಎರಡು ರೂಪಾಂತರಗಳಲ್ಲಿ ಲಭ್ಯವಿದೆ: ಎಲೆಕ್ಟ್ರಿಕ್ (EV) ಮತ್ತು ಆಂತರಿಕ Read more…

ಭಾರತದಲ್ಲಿ ಲಾಂಚ್‌ ಆಗಿದೆ ಆಡಿ ಕ್ಯೂ5 ಬೋಲ್ಡ್‌ ಕಾರು; ಅದ್ಭುತವಾಗಿದೆ ವಿನ್ಯಾಸ ಮತ್ತು ಫೀಚರ್ಸ್‌…!

ಐಷಾರಾಮಿ ಕಾರು ತಯಾರಿಕಾ ಕಂಪನಿ ಆಡಿ ಇಂಡಿಯಾ, ಭಾರತದಲ್ಲಿ ಕ್ಯೂ5ನ ಬೋಲ್ಡ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಆಡಿ ಕ್ಯೂ5 ಅದ್ಭುತ ವೈಶಿಷ್ಟ್ಯಗಳನ್ನು ಮತ್ತು ಸುಂದರ ವಿನ್ಯಾಸವನ್ನು ಹೊಂದಿದೆ. ಕ್ಯೂ5 Read more…

ಮಾರುತಿ, ಮಹೀಂದ್ರದಂತಹ ಕಂಪನಿಗಳ ಕಾರುಗಳನ್ನೇ ಹಿಂದಿಕ್ಕಿದೆ ಈ ವಾಹನ; ಜೂನ್‌ ತಿಂಗಳಲ್ಲಿ ಭರ್ಜರಿ ಮಾರಾಟ….!

ಭಾರತದ ಕಾರು ಮಾರುಕಟ್ಟೆಯಲ್ಲಿ SUV ವಾಹನಗಳು ಪ್ರಾಬಲ್ಯ ಸಾಧಿಸುತ್ತಿವೆ. ಅರ್ಧಕ್ಕಿಂತ ಹೆಚ್ಚು SUV ಗಳೇ ಮಾರಾಟವಾಗ್ತಿವೆ. ಪ್ರತಿ ತಿಂಗಳು ಅತಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳ ಪಟ್ಟಿಯಲ್ಲಿ Read more…

ಭಾರತದಲ್ಲಿ ಎಲೆಕ್ಟ್ರಿಕ್‌ ಕಾರುಗಳಿಗಿಂತಲೂ ಈ ವಾಹನಗಳಿಗಿದೆ ಡಿಮ್ಯಾಂಡ್‌…..!

ಭಾರತದ ಆಟೋಮೊಬೈಲ್ ಕ್ಷೇತ್ರದ ಟ್ರೆಂಡ್‌ಗಳಲ್ಲಿ ಕೆಲವು ದೊಡ್ಡ ಬದಲಾವಣೆಗಳಾಗುತ್ತಿವೆ. ಬಹುತೇಕ ಗ್ರಾಹಕರು ಹೈಬ್ರಿಡ್ ಕಾರುಗಳ ಮೇಲೆ ಅವಲಂಬಿತರಾಗಿದ್ದಾರೆ. ಅವುಗಳ ಬೆಲೆ ಎಲೆಕ್ಟ್ರಿಕ್ ವಾಹನಗಳಿಗಿಂತ ಎರಡು ಪಟ್ಟು ಹೆಚ್ಚು. ಹಾಗಿದ್ದಲ್ಲಿ Read more…

ಮಾರುಕಟ್ಟೆಗೆ ಲಗ್ಗೆ ಇಡ್ತಿದೆ ಹೊಸ ಎಲೆಕ್ಟ್ರಿಕ್ ಕಾರು; 460 ಕಿಮೀ ವ್ಯಾಪ್ತಿ, ಬೆಲೆ ಎಷ್ಟು ಗೊತ್ತಾ…..?

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆ ಬಹಳ ವೇಗವಾಗಿ ವಿಸ್ತರಿಸುತ್ತಿದೆ. ಬಹುತೇಕ ಎಲ್ಲ ಕಾರು ತಯಾರಿಕಾ ಕಂಪನಿಗಳು ಎಲೆಕ್ಟ್ರಿಕ್ ಮಾದರಿಗಳನ್ನೇ ಬಿಡುಗಡೆ ಮಾಡುತ್ತಿವೆ. MG ಮೋಟಾರ್ಸ್ ಕೂಡ ಹೊಸ ಎಲೆಕ್ಟ್ರಿಕ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...