alex Certify Astro | Kannada Dunia | Kannada News | Karnataka News | India News - Part 99
ಕನ್ನಡ ದುನಿಯಾ
    Dailyhunt JioNews

Kannada Duniya

ಉಂಗುರ ಕಳುವಾದ್ರೆ ಈ ಗ್ರಹ ದೋಷ ಕಾಡುತ್ತೆ ಎಚ್ಚರ….!

ಜ್ಯೋತಿಷ್ಯ ಶಾಸ್ತ್ರದಲ್ಲಿ ಒಟ್ಟು ಒಂಭತ್ತು ಗ್ರಹಗಳಿವೆ. ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ, ರಾಹು-ಕೇತು ಒಂಭತ್ತು ಗ್ರಹಗಳು. ಸೂರ್ಯನನ್ನು ಗ್ರಹಗಳ ರಾಜ ಎನ್ನಲಾಗುತ್ತದೆ. ಈ ಗ್ರಹದಲ್ಲಾಗುವ Read more…

ದೀಪಾವಳಿಯ ಲಕ್ಷ್ಮಿ ಪೂಜೆಗೂ ಮುನ್ನ ಸ್ವಚ್ಛಗೊಳಿಸಿ ಮನೆಯ ಈ ಜಾಗ

ದೀಪಗಳ ಹಬ್ಬ ದೀಪಾವಳಿ ಹತ್ತಿರ ಬರ್ತಿದೆ. ಹಬ್ಬವನ್ನು ಆಚರಿಸಲು ತಯಾರಿ ಜೋರಾಗಿ ನಡೆಯುತ್ತಿದೆ. ಹಬ್ಬದ ಹಿನ್ನೆಲೆಯಲ್ಲಿ ಮನೆಯನ್ನು ಸ್ವಚ್ಛಗೊಳಿಸುವ ಕಾರ್ಯವೂ ನಡೆಯುತ್ತಿದೆ. ಮನೆಯ ಕೆಲವೊಂದು ಜಾಗವನ್ನು ದೀಪಾವಳಿಗೂ ಮುನ್ನ Read more…

ಮನೆಗೆ ʼಮೂಗಿಲಿʼ ಬಂದ್ರೆ ಏನು ಸಂಕೇತ ಗೊತ್ತಾ…..?

ದಿನನಿತ್ಯ ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಗಳೂ ಶುಭ-ಅಶುಭ ಫಲಗಳನ್ನು ನೀಡುತ್ತವೆ. ಕೆಲವೊಮ್ಮೆ ಮೂಗಿಲಿಗಳು ಮನೆಗೆ ಬರುತ್ತವೆ. ಅದ್ರಲ್ಲಿ ಅನೇಕ ಬಣ್ಣದ ಮೂಗಿಲಿಗಳಿವೆ. ಇದು ತುಂಬಾ ಅಪಾಯಕಾರಿ. ಗೂಬೆ ಹೊರತುಪಡಿಸಿ Read more…

ಸಾಲದಿಂದ ಮುಕ್ತಿ ಹೊಂದಲು ದೀಪಾವಳಿಯಲ್ಲಿ ಹೀಗೆ ಮಾಡಿ

ತಾಯಿ ಲಕ್ಷ್ಮಿ ಪ್ರಸನ್ನಗೊಳಿಸಲು ಧನ್ ತೇರಸ್ ಹಾಗೂ ದೀಪಾವಳಿ ಶುಭಕರ. ಧನ್ ತೇರಸ್ ಹಾಗೂ ದೀಪಾವಳಿ ದಿನ ಲಕ್ಷ್ಮಿ ಪ್ರಸನ್ನಳಾದ್ರೆ ಆರ್ಥಿಕ ಅಭಿವೃದ್ಧಿಯಾಗಲಿದೆ. ಸಾಲ ಕಡಿಮೆಯಾಗಿ ಸುಖ ಸಂಸಾರ Read more…

ದೀಪಾವಳಿ ʼಲಕ್ಷ್ಮಿ ಪೂಜೆʼ ವೇಳೆ ಇದು ನೆನಪಿರಲಿ

ದೀಪಗಳ ಹಬ್ಬ ದೀಪಾವಳಿಯಲ್ಲಿ ಲಕ್ಷ್ಮಿ ಪೂಜೆ ಮಾಡಲಾಗುತ್ತದೆ. ಈ ಬಾರಿ ನವೆಂಬರ್ 4 ರಂದು ಲಕ್ಷ್ಮಿ ಪೂಜೆ ಬಂದಿದೆ. ಮನೆಯಲ್ಲಿ ಸುಖ-ಶಾಂತಿ, ಧನ-ಸಂಪತ್ತು ಪ್ರಾಪ್ತಿಗಾಗಿ ಲಕ್ಷ್ಮಿ ಪೂಜೆ ಮಾಡಲಾಗುತ್ತದೆ. Read more…

‘ಕಾರ್ತಿಕ ಮಾಸ’ದಲ್ಲಿ ತುಳಸಿ ಎಲೆ ಬಳಸಿ ಅದೃಷ್ಟ ಬದಲಿಸಿಕೊಳ್ಳಿ

ಹಿಂದೂ ಧರ್ಮದಲ್ಲಿ ಕಾರ್ತಿಕ ಮಾಸಕ್ಕೆ ಮಹತ್ವದ ಸ್ಥಾನವಿದೆ. ಕಾರ್ತಿಕ ಮಾಸದಲ್ಲಿ ಬರುವ ದೀಪಾವಳಿ ಹಾಗೂ ಗಂಗೆ ಸ್ನಾನ ಪವಿತ್ರವಾದದ್ದು. ಕಾರ್ತಿಕ ಮಾಸದಲ್ಲಿ ದೀಪಗಳನ್ನು ದಾನ ನೀಡುವ ಜೊತೆಗೆ ಪವಿತ್ರ Read more…

ಕಾರ್ತಿಕ ಮಾಸದಲ್ಲಿ ಮಾಡಬೇಡಿ ಈ ಕೆಲಸ

ಭಗವಂತ ವಿಷ್ಣು ಹಾಗೂ ಲಕ್ಷ್ಮಿಗೆ ಅತ್ಯಂತ ಪ್ರಿಯವಾದ ತಿಂಗಳು ಕಾರ್ತಿಕ ಮಾಸ. ಕಾರ್ತಿಕ ಮಾಸ, ಅಕ್ಟೋಬರ್ 21ರಿಂದ ಶುರುವಾಗಲಿದ್ದು, ನವೆಂಬರ್ 19ರವರೆಗೆ ಇರಲಿದೆ. ನಿದ್ರೆಯಿಂದ ಏಳುವ ವಿಷ್ಣು, ಭಕ್ತರ Read more…

60 ವರ್ಷಗಳ ನಂತ್ರ ಕೂಡಿ ಬಂದಿದೆ ʼಶುಭ ಯೋಗʼ….! ವಸ್ತುಗಳ ಖರೀದಿಗೆ ಅತ್ಯುತ್ತಮ ದಿನ

ದೀಪಾವಳಿ ಹತ್ತಿರ ಬರ್ತಿದೆ. ಐದು ದಿನಗಳ ಕಾಲ ಅದ್ಧೂರಿ ದೀಪಾವಳಿ ಆಚರಣೆಗೆ ಜನರು ಸಕಲ ಸಿದ್ಧತೆ ನಡೆಸುತ್ತಿದ್ದಾರೆ. ಸಾಮಾನ್ಯವಾಗಿ ಧನ್ ತೇರಸ್ ದಿನ ಹಬ್ಬಕ್ಕಾಗಿ ಜನರು, ವಾಹನ, ಬಂಗಾರ Read more…

ಈ ರಾಶಿಯವರಿಗಿದೆ ಇಂದು ಆಕಸ್ಮಿಕ ಧನಲಾಭ

ಮೇಷ : ಇಂದು ನಿಮಗೆ ಅನಿರೀಕ್ಷಿತ ಮೂಲದಿಂದ ಹಣ ಹರಿದು ಬರಲಿದೆ. ಪೋಷಕರ ಆರೋಗ್ಯದಲ್ಲಿ ಏರುಪೇರು ಉಂಟಾದೀತು. ವೃತ್ತಿ ರಂಗದಲ್ಲಿ ಹಿತಶತ್ರುಗಳ ಕಾಟ ತಪ್ಪಿದ್ದಲ್ಲ. ವಾಹನದಿಂದ ಅಪಘಾತ ಉಂಟಾಗುವ Read more…

ಶರದ್ ಪೂರ್ಣಿಮಾ ದಿನ ಮಾಡಬೇಡಿ ಈ ಕೆಲಸ

ಅಕ್ಟೋಬರ್ 19ರಂದು ಶರದ್ ಪೂರ್ಣಿಮಾವನ್ನು ಆಚರಿಸಲಾಗ್ತಿದೆ. ಈ ಹುಣ್ಣಿಮೆಯನ್ನು ಮಂಗಳಕರವೆಂದು ನಂಬಲಾಗಿದೆ. ಈ ದಿನ ಆಕಾಶದಿಂದ ಅಮೃತ ಮಳೆಯಾಗುತ್ತದೆ. ಲಕ್ಷ್ಮಿ ಆಶೀರ್ವಾದ ಭಕ್ತರಿಗೆ ಸಿಗುತ್ತದೆ ಎಂಬ ನಂಬಿಕೆಯಿದೆ. ಇದೇ Read more…

ಈ ರಾಶಿಯವರಿಗಿದೆ ಇಂದು ವ್ಯವಹಾರಗಳಲ್ಲಿ ಲಾಭ

ಮೇಷ: ವ್ಯಾಪಾರ – ವ್ಯವಹಾರಗಳಲ್ಲಿ ಪ್ರಗತಿ ಕಾಣುವಿರಿ. ದಾಂಪತ್ಯ ಜೀವನದಲ್ಲಿದ್ದ ಬಿರುಕುಗಳು ಶಮನವಾಗಲಿದೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಖರ್ಚು ಮಾಡಬೇಕಾಗಿ ಬರಬಹುದು. ಸಾರ್ವಜನಿಕ ಜೀವನದಲ್ಲಿ ಮುಜುಗರಕ್ಕೀಡಾಗುವ ಸನ್ನಿವೇಶವೊಂದು ಎದುರಾಗಲಿದೆ. ವೃಷಭ Read more…

ದೀಪಾವಳಿಯಲ್ಲಿ ಮನೆ ʼಸ್ವಚ್ಛತೆʼ ಹೀಗಿರಲಿ

ದೀಪಾವಳಿ ಹಬ್ಬಕ್ಕೆ ದೇಶದಾದ್ಯಂತ ತಯಾರಿ ಜೋರಾಗಿ ನಡೆದಿದೆ. ಹಬ್ಬಕ್ಕೆ ಮುಂಚೆಯೇ ಜನರು ಮನೆಗಳನ್ನು ಶುಭ್ರಗೊಳಿಸಲು ಶುರು ಮಾಡುತ್ತಾರೆ. ಶುಭ್ರವಾಗಿರುವ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ Read more…

ದೇವಸ್ಥಾನದಲ್ಲಿ ಹಣ ಅರ್ಪಿಸುವ ವಿಧಾನದಲ್ಲಿ ತಪ್ಪಾದರೆ ಎದುರಾಗುತ್ತೆ ಸಾಕಷ್ಟು ಸಂಕಷ್ಟ

ಹಿಂದೂ ಧರ್ಮದಲ್ಲಿ ದೇವರ ಪೂಜೆಗೆ ಮಹತ್ವದ ಸ್ಥಾನವಿದೆ. ಪ್ರತಿಯೊಬ್ಬರ ಮನೆಯಲ್ಲೂ ದೇವರ ಪೂಜೆ, ಆರಾಧನೆ ನಡೆಯುತ್ತದೆ. ಪೂಜೆ ವೇಳೆ ಹಿಂದಿನಿಂದ ನಡೆದು ಬಂದ ಪದ್ಧತಿಗಳನ್ನು ಪಾಲಿಸಲಾಗುತ್ತದೆ. ಮನೆಯಲ್ಲಿ ಅಥವಾ Read more…

ದಸರಾ ಬಳಿಕ ಈ ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ….!

ಮೇಷ : ಇಂದು ನಿಮಗೆ ಅನೇಕ ಕಾರ್ಯಗಳಲ್ಲಿ ವಿಘ್ನ ಎದುರಾಗಲಿದೆ. ಉದ್ಯಮದ ವ್ಯವಹಾರಗಳಲ್ಲಿ ಆದಷ್ಟು ತಾಳ್ಮೆ ವಹಿಸಿ. ತಾಯಿಯೊಡನೆ ಕಿರಿಕಿರಿ ಉಂಟಾಗಬಹುದು. ಆದಷ್ಟು ತಾಳ್ಮೆಯಿಂದಿರಿ. ಮನೆಯಲ್ಲಿ ಮಂಗಳ ಕಾರ್ಯ Read more…

ಈ ರಾಶಿ ವ್ಯಾಪಾರಿಗಳಿಗೆ ಇಂದು ಲಾಭದ ದಿನವಾಗಿದೆ

ಮೇಷ : ಇಂದು ನೀವು ಹೊಸ ಅತಿಥಿಗಳನ್ನು ಭೇಟಿಯಾಗಲಿದ್ದೀರಿ. ಇದರಿಂದ ನಿಮಗೆ ಲಾಭ ಕೂಡ ಆಗಲಿದೆ. ವೃತ್ತಿರಂಗದ ಎಲ್ಲಾ ಸಮಸ್ಯೆಗಳು ಶಮನವಾಗಲಿದೆ. ದಾಂಪತ್ಯ ಜೀವನದಲ್ಲಿ ನೆಮ್ಮದಿ ಇರಲಿದೆ. ವಿದ್ಯಾರ್ಥಿಗಳಿಗೆ Read more…

ʼನವರಾತ್ರಿʼಯಲ್ಲಿ ಉಪವಾಸ ವೃತ ದೋಷವಾದ್ರೆ ಏನು ಮಾಡ್ಬೇಕು…..?

ನವರಾತ್ರಿ ನಡೆಯುತ್ತಿದೆ. ತಾಯಿ ದುರ್ಗೆಯ ಕೃಪೆಗಾಗಿ ಭಕ್ತರು ಉಪವಾಸ, ವೃತ, ಪೂಜೆ ಮಾಡ್ತಾರೆ. ಸತತ 9 ದಿನಗಳ ಕಾಲ ನವರಾತ್ರಿ ವೃತ, ಉಪವಾಸ ಮಾಡ್ಬೇಕು. ಆದ್ರೆ ಕೆಲವೊಂದು ಸಂದರ್ಭದಲ್ಲಿ Read more…

ನವರಾತ್ರಿಯ ಅಷ್ಠಮಿಯ ಈ ಶುಭಗಳಿಗೆಯಲ್ಲಿ ಮಾಡಿ ವಿಶೇಷ ಪೂಜೆ

ನವರಾತ್ರಿ ಹಬ್ಬವನ್ನು ದೇಶದಾದ್ಯಂತ ಅದ್ಧೂರಿಯಾಗಿ ಆಚರಣೆ ಮಾಡಲಾಗ್ತಿದೆ. ಕೊರೊನಾ ಪ್ರೋಟೊಕಾಲ್ ಮಧ್ಯೆಯೇ ದೇವಸ್ಥಾಗಳಲ್ಲಿ ಪೂಜೆಗಳು ನಡೆಯುತ್ತಿವೆ. ಈ ಬಾರಿ ಅಷ್ಠಮಿ ಯಾವಾಗ ಬಂದಿದೆ ಎಂಬ ಗೊಂದಲ ಅನೇಕರಿಗಿದೆ. ಸಾಮಾನ್ಯವಾಗಿ Read more…

ತಾಯಿ ದುರ್ಗೆ ಪೂಜೆಗೂ ಮೊದಲು ಮಾಡಿ ಈ ತಯಾರಿ

ನವರಾತ್ರಿಯಲ್ಲಿ ತಾಯಿ ದುರ್ಗೆ ಭೂಮಿಯಲ್ಲಿ ವಾಸವಾಗ್ತಾಳೆಂಬ ನಂಬಿಕೆಯಿದೆ. ತಾಯಿ ದುರ್ಗೆಯ 9 ರೂಪಗಳನ್ನು ನವರಾತ್ರಿಯಲ್ಲಿ ಪೂಜೆ ಮಾಡಲಾಗುತ್ತದೆ. ತಾಯಿ ಕೃಪೆಗೆ ಪಾತ್ರರಾಗಲು ಭಕ್ತರು ವಿಶೇಷ ಪೂಜೆ ಜೊತೆಗೆ ವೃತ Read more…

ಅ.17ರ ನಂತ್ರ ಈ ರಾಶಿಯವರಿಗೆ ಶುರುವಾಗ್ತಿದೆ ಸಂಕಷ್ಟ: 1 ತಿಂಗಳು ಕಾಡಲಿದೆ ತೊಂದರೆ

ಸೂರ್ಯ ಗ್ರಹ ಪ್ರಭಾವಿ ಗ್ರಹಗಳಲ್ಲಿ ಒಂದು. ಸೂರ್ಯ ಪ್ರತಿ ತಿಂಗಳು ತನ್ನ ರಾಶಿ ಪರಿವರ್ತನೆ ಮಾಡ್ತಾನೆ. ಈ ಭಾರಿ ಅಕ್ಟೋಬರ್ 17ರಂದು ಸೂರ್ಯ ತುಲಾ ರಾಶಿಗೆ ಪ್ರವೇಶ ಮಾಡ್ತಿದ್ದಾನೆ. Read more…

ಸಾಯುವ ಮೊದಲು ಇಂಥವರಿಗೆ ಎದುರಾಗುತ್ತೆ ಸಂಕಷ್ಟ

ಭೂಮಿ ಮೇಲೆ ಜನಿಸಿದ ಮೇಲೆ ಸಾವು ನಿಶ್ಚಿತ. ಸಾವು ಯಾವಾಗ ಬರುತ್ತೆ ಎಂಬುದು ಯಾರಿಗೂ ತಿಳಿದಿಲ್ಲ. ಕೆಲವರು ಅರೆ ಕ್ಷಣದಲ್ಲಿ ಪ್ರಾಣ ಬಿಟ್ಟರೆ ಮತ್ತೆ ಕೆಲವರು ನೋವಿನಲ್ಲಿ ನರಳಿ Read more…

ನವರಾತ್ರಿಯಂದು ಚಮತ್ಕಾರ ಮಾಡುತ್ತೆ ಈ ʼಹೂʼ

ನವರಾತ್ರಿ ಹಬ್ಬ. ಸಮೀಪಿಸುತ್ತಿದೆ.  ಸುಖ-ಸಂಪತ್ತಿಗಾಗಿ ಭಕ್ತರು ತಾಯಿ ದುರ್ಗೆಯ ಆರಾಧನೆಯಲ್ಲಿ ನಿರತರಾಗಿದ್ದಾರೆ. ತಂತ್ರ ಶಾಸ್ತ್ರಗಳ ಪ್ರಕಾರ ನವರಾತ್ರಿಯಂದು ಮನೆಗೆ ತರುವ ಕೆಲವೊಂದು ವಸ್ತುಗಳು ಶುಭಕರವಾಗಿದ್ದು, ಮನೆಯಲ್ಲಿ ಸದಾ ಶ್ರೀಮಂತಿಕೆ, Read more…

ನವರಾತ್ರಿಯಲ್ಲಿ ಅಪ್ಪಿತಪ್ಪಿಯೂ ಮಾಡಬೇಡಿ ಈ ಕೆಲಸ

ನವರಾತ್ರಿ ಶುರುವಾಗಿದೆ. ಅನೇಕರು 9 ದಿನಗಳ ಕಾಲ ಪೂಜೆ ಮಾಡ್ತಾರೆ. ಕಳಶ ಸ್ಥಾಪನೆ ಮಾಡಿ, ವೃತ ಮಾಡಿ ಭಕ್ತಿಯಿಂದ ಆರಾಧನೆ ಮಾಡ್ತಾರೆ. ಮತ್ತೆ ಕೆಲವರು ಕೊನೆಯ 3 ದಿನ Read more…

ಈ ಬಣ್ಣದ ಪರ್ಸ್ ಬದಲಿಸುತ್ತೆ ನಿಮ್ಮ ಅದೃಷ್ಟ

ಪ್ರತಿಯೊಬ್ಬರು ಪರ್ಸ್ ಬಳಸ್ತಾರೆ. ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಪರ್ಸ್ ಗಳು ಲಭ್ಯವಿದೆ. ಬಣ್ಣ ಬಣ್ಣದ ಪರ್ಸ್ ನಲ್ಲಿ ಹಣ, ಕಾರ್ಡ್ ಜೊತೆಗೆ ದೇವರ ಫೋಟೋ ಅಥವಾ ತಮಗಿಷ್ಟವಾದವರ ಫೋಟೋ Read more…

ನವರಾತ್ರಿ ಪೂಜೆ ಕೈಗೊಳ್ಳುವ ಮುನ್ನ ನೆನಪಿನಲ್ಲಿಡಿ ಈ ಪ್ರಮುಖ ಅಂಶ

ನವರಾತ್ರಿ ಹಬ್ಬದ ಸಂಭ್ರಮ ಈಗಾಗಲೇ ಆರಂಭವಾಗಿದೆ. ಒಂಬತ್ತು ದಿನಗಳ ಕಾಲ ವಿವಿಧ ರೂಪದಲ್ಲಿ ದೇವಿಯನ್ನು ಆರಾಧಿಸಲಾಗುತ್ತದೆ. ಒಂದೊಂದು ದಿನವೂ ದೇವಿಯ ಒಂದೊಂದು ರೂಪವನ್ನು ಆರಾಧಿಸಲಾಗುತ್ತದೆ. ಪೂಜೆಗೆ ಕಲಶವನ್ನು ಸ್ಥಾಪನೆ Read more…

ನವರಾತ್ರಿ ಎರಡನೇ ದಿನ ಮಾಡಿ ಬ್ರಹ್ಮಚಾರಿಣಿ ಆರಾಧನೆ

ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಣಿ ಆರಾಧನೆ ಮಾಡಲಾಗುತ್ತದೆ. ತಾಯಿ ಬ್ರಹ್ಮಚಾರಿಣಿಯನ್ನು ತಪಸ್ಸು, ಶಕ್ತಿ, ತ್ಯಾಗ, ಸದ್ಗುಣ, ಸಂಯಮದ ಸಂಕೇತ. ಬ್ರಹ್ಮಚಾರಿಣಿ ಶತ್ರುಗಳನ್ನು ನಾಶಮಾಡುತ್ತಾಳೆ. ಮಂಗಳ ಗ್ರಹದ ದೋಷವನ್ನು ನಿವಾರಿಸುತ್ತಾಳೆ. Read more…

ನವರಾತ್ರಿಯ ಉಪವಾಸ ಮಾಡುವಾಗ ಈ ತಪ್ಪು ಮಾಡಬೇಡಿ

ಇಂದಿನಿಂದ ನವರಾತ್ರಿ ಸಂಭ್ರಮ ಮನೆ ಮಾಡಿದೆ. ತಾಯಿ ದುರ್ಗೆಗೆ ಪೂಜೆ ನಡೆಯುತ್ತಿದೆ. ಇನ್ನು 9 ದಿನಗಳ ಕಾಲ ನವರಾತ್ರಿ ಹಿನ್ನಲೆಯಲ್ಲಿ ಅನೇಕ ಭಕ್ತರು ಉಪವಾಸ ಮಾಡ್ತಾರೆ. ಆದ್ರೆ ಉಪವಾಸದ Read more…

ನವರಾತ್ರಿಯ 9 ದಿನ ಈ ಬಣ್ಣದ ಮಾಸ್ಕ್ ಧರಿಸಿ ತಾಯಿ ಕೃಪೆಗೆ ಪಾತ್ರರಾಗಿ

ಅಕ್ಟೋಬರ್ 7ರಿಂದ ನವರಾತ್ರಿ ಆರಂಭವಾಗ್ತಿದೆ. ನವರಾತ್ರಿಯ ಒಂಬತ್ತು ದಿನಗಳ ಕಾಲ ತಾಯಿ ದುರ್ಗೆ ಪೂಜೆ ನಡೆಯುತ್ತದೆ. ತಾಯಿಗೆ ಇಷ್ಟವಾದ ಬಟ್ಟೆಯನ್ನು 9 ದಿನಗಳ ಕಾಲ ಧರಿಸಿದ್ರೆ,ತಾಯಿ ಆಶೀರ್ವಾದ ಪಡೆಯಬಹುದು Read more…

ಬೆಳಗಿನ ಈ ಸಮಯದಲ್ಲಿ ‘ಸ್ನಾನ’ ಮಾಡಬೇಡಿ

ಬೇಗ ಏಳು – ಬೇಗ ಮಲಗು ಪದ್ಧತಿ ಈಗಿಲ್ಲ. ರಾತ್ರಿ 12ರ ಮೇಲೆ ನಿದ್ರೆ ಮಾಡುವವರ ಸಂಖ್ಯೆಯೇ ಹೆಚ್ಚು. ಇದ್ರಿಂದಾಗಿ ಬೆಳಿಗ್ಗೆ ಏಳುವುದು ತಡವಾಗುತ್ತದೆ. ಸೂರ್ಯೋದಯಕ್ಕಿಂತ ಮೊದಲು ಸ್ನಾನ Read more…

ನವರಾತ್ರಿ ಶುಭ ಸಂದರ್ಭದಲ್ಲಿ ಮಾಡಿ ಈ ಕೆಲಸ

ಆಶ್ವೀಜ ಶುದ್ಧ ಪಾಡ್ಯದಂದು ಪ್ರಾರಂಭವಾಗುವ ನವರಾತ್ರಿ ಹಬ್ಬ 9 ದಿನಗಳ ಕಾಲ ನಡೆಯುತ್ತದೆ. ಪುರಾಣದ ಪ್ರಕಾರ ದೇವಿ ಒಂದೊಂದು ಅವತಾರವೆತ್ತಿ ರಾಕ್ಷಸರನ್ನು ಸಂಹರಿಸಿದ್ದರಿಂದ ಲೋಕಕಲ್ಯಾಣಾರ್ಥವಾಗಿ ದೇಶದಲ್ಲಿ ನವರಾತ್ರಿ ಹಾಗೂ Read more…

11 ವರ್ಷಗಳ ನಂತ್ರ ಮಹಾಲಯ ಅಮವಾಸ್ಯೆಯಂದು ಕೂಡಿ ಬಂದಿದೆ ಶುಭಯೋಗ

ಪಿತೃ ಪಕ್ಷದ ಅಮವಾಸ್ಯೆಯನ್ನು ಮಹಾಲಯ ಅಮಾವಾಸ್ಯೆ ಎನ್ನಲಾಗುತ್ತದೆ. ಪಿತೃ ಪಕ್ಷದ ಕೊನೆ ದಿನ ಬರುವ ಅಮಾವಾಸ್ಯೆಯಂದು, ಪೂರ್ವಜರನ್ನು ಪೂಜಿಸಲಾಗುತ್ತದೆ. ಈ ಬಾರಿ ಅಕ್ಟೋಬರ್ 6ರಂದು ಮಹಾಲಯ ಅಮಾವಾಸ್ಯೆ ಬಂದಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...