alex Certify Astro | Kannada Dunia | Kannada News | Karnataka News | India News - Part 95
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲಿ ನಡೆಯುವ ಕೆಲವೊಂದು ಘಟನೆ ದುರಾದೃಷ್ಟದ ಸಂಕೇತ

ದೈನಂದಿಕ ಜೀವನದಲ್ಲಿ ಅನಪೇಕ್ಷಿತ ಘಟನೆಗಳು ನಡೆಯುತ್ತಿದ್ದರೆ ಅದು ದುರಾದೃಷ್ಟದ ಸಂಕೇತ. ಗರುಡ ಪುರಾಣದಲ್ಲಿ ಈ ಬಗ್ಗೆ ಹೇಳಲಾಗಿದೆ. ಯಾವುದು ದುರಾದೃಷ್ಟದ ಸಂಕೇತ ಎಂಬುದನ್ನು ವಿವರಿಸಲಾಗಿದೆ. ಸುಖ, ಸಮೃದ್ಧಿ ವ್ಯಕ್ತಿಯ Read more…

ಈ ರಾಶಿಯಲ್ಲಿ ಜನಿಸಿದವರಿಗೆ ಕೂಡಿ ಬರಲಿದೆ ಕಂಕಣ ಭಾಗ್ಯ…..!

ಮೇಷ : ಹಿರಿಯರ ಸಲಹೆಗಳನ್ನು ಅನುಸರಿಸಿಯೇ ಉದ್ಯಮದಲ್ಲಿ ಮುನ್ನಡೆಯುವುದು ಉತ್ತಮವಾಗಿದೆ. ತಾಯಿಯ ಕೆಲ ನಿರ್ಣಯಗಳಿಂದ ನೀವು ಕ್ರೋಧಕ್ಕೆ ಒಳಗಾಗುವ ಸಾಧ್ಯತೆ ಇದೆ. ಮನೆಯಲ್ಲಿ ಶುಭ ಕಾರ್ಯ ನಡೆಯಲಿದೆ. ವೃಷಭ Read more…

ಯಶಸ್ಸಿಗೆ ಮೂಲ ಗಣೇಶನ ಈ ಮಂತ್ರ

ಮೊದಲ ಪೂಜೆ ಗಣೇಶನಿಗೆ ನಡೆಯುತ್ತದೆ. ವಿಘ್ನ ನಾಯಕ, ಮೋಕ್ಷ ಪ್ರದಾಯಕ ಎಂದೆಲ್ಲ ಗಣಪತಿಯನ್ನು ಕರೆಯಲಾಗುತ್ತದೆ. ಗಣೇಶನ ಆರಾಧನೆ ಕಲ್ಯಾಣದಾಯಕ. ಗಣಪತಿ ಆರಾಧನೆಗೆ ದಿನ ಬೇಕಾಗಿಲ್ಲ. ಪ್ರತಿ ದಿನ ವಿನಾಯಕನ Read more…

ಮನೆಗೆ ಬರುವ ʼಲಕ್ಷ್ಮಿʼಯನ್ನು ತಡೆಯುತ್ತೆ ಈ ದೋಷ

ಆರ್ಥಿಕ ವೃದ್ಧಿಗೆ ವಾಸ್ತು ಶಾಸ್ತ್ರದಲ್ಲಿ ಅನೇಕ ಉಪಾಯಗಳನ್ನು ಹೇಳಲಾಗಿದೆ. ನಾವು ಮಾಡುವ ಕೆಲವೊಂದು ಕೆಲಸಗಳು ನಮಗೆ ತಿಳಿಯದೆ ಸಮಸ್ಯೆ ತಂದೊಡ್ಡುತ್ತವೆ. ವಾಸ್ತು ಶಾಸ್ತ್ರ ತಿಳಿಯದ ವ್ಯಕ್ತಿಗಳಿಗೆ ನಾವು ಮಾಡುವ Read more…

ಈ ರಾಶಿಯವರ ಮೇಲೆ ಪರಿಣಾಮ ಬೀರುತ್ತೆ ಹೊಸವರ್ಷದ ಮೊದಲ ಅಮಾವಾಸ್ಯೆ

ಜನವರಿ 2, 2022 ರಂದು ಮಕರ ರಾಶಿಯಲ್ಲಿ ಅಮವಾಸ್ಯೆ ನಡೆಯುತ್ತಿದೆ. ಜ್ಯೋತಿಷ್ಯಶಾಸ್ತ್ರದ ಈ ಘಟನೆಯು ನಿಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತದೆ. ಚಂದ್ರನ ಪ್ರಭಾವವು ಎಲ್ಲಾ ರಾಶಿಚಕ್ರ, ಚಿಹ್ನೆಗಳ Read more…

ಈ ರಾಶಿಯಲ್ಲಿ ಜನಿಸಿದವರಿಗೆ ಕಾದಿದೆ ಅನಿರೀಕ್ಷಿತ ಧನಲಾಭ..!

ಮೇಷ : ಹಳೆಯ ಸಾಲಗಳು ತೀರುವುದರಿಂದ ನಿಮ್ಮ ಹಣಕಾಸಿನ ಸಮಸ್ಯೆಗಳು ನೀಗಲಿದೆ. ನಿಮ್ಮ ಪ್ರೇಮ ಪ್ರಕರಣವನ್ನು ಎಲ್ಲರ ಎದುರು ಸಾರಬೇಡಿ. ಮುಂದೆ ಇದು ನಿಮಗೆ ಮಾರಕ ಎನಿಸಲಿದೆ. ಸಂಗಾತಿಯು Read more…

ಹುಡುಗಿಯರನ್ನು ಹೆಚ್ಚು ಆಕರ್ಷಿಸ್ತಾರೆ ಈ ರಾಶಿಯ ಹುಡುಗ್ರು

ಪ್ರತಿಯೊಬ್ಬ ವ್ಯಕ್ತಿ ಕೂಡ ತನ್ನ ಜೀವನದಲ್ಲಿ ತನ್ನನ್ನು ಅತಿ ಹೆಚ್ಚು ಪ್ರೀತಿ ಮಾಡುವ ವ್ಯಕ್ತಿಯ ಪ್ರವೇಶವಾಗ್ಲಿ ಎಂದು ಬಯಸ್ತಾರೆ. ಪ್ರೀತಿ ತುಂಬಿದ ಸಂಸಾರ ತನ್ನದಾಗ್ಲಿ ಎಂಬುದು ಎಲ್ಲರ ಬಯಕೆ. Read more…

ಹೊಸ ವರ್ಷ ಈ ರಾಶಿಯವರಿಗೆ ಒಲಿದು ಬರಲಿದೆ ಅದೃಷ್ಟ

2022ರಲ್ಲಿ ಶ್ರೀಮಂತರಾಗಬೇಕೆಂಬ ಆಸೆ ಎಲ್ಲರಲ್ಲೂ ಇದೆ. ಆದ್ರೆ ಎಲ್ಲರೂ ಅಂದುಕೊಂಡಿದ್ದು ಆಗಲು ಸಾಧ್ಯವಿಲ್ಲ. 2022ರಲ್ಲಿ ಕೆಲ ರಾಶಿಯವರ ಅದೃಷ್ಟ ಬದಲಾಗಲಿದೆ. ಅವರ ಕನಸು ಈಡೇರಲಿದೆ. ಅವರು ಕಂಡ ಕನಸು Read more…

ಈ ರಾಶಿಯಲ್ಲಿ ಜನಿಸಿದ ಸ್ತ್ರೀಯರಿಗೆ ಕಾದಿದೆ ಆರ್ಥಿಕ ಲಾಭ…..!

ಮೇಷ : ಉದ್ಯೋಗದಲ್ಲಿ ಒತ್ತಡ ಹೆಚ್ಚಲಿದೆ. ಮಕ್ಕಳಿಗೆ ಕಂಕಣ ಭಾಗ್ಯ ಕೂಡಿ ಬಾರದ ಹಿನ್ನೆಲೆಯಲ್ಲಿ ಚಿಂತೆಗೆ ಒಳಗಾಗಿದ್ದೀರಿ. ಇದರಿಂದ ಆರೋಗ್ಯ ಕೂಡ ಹದಗೆಡಲಿದೆ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ Read more…

ಈ ರಾಶಿಯಲ್ಲಿರುವವರಿಗೆ ರಾಜಕೀಯ ರಂಗದಲ್ಲಿ ಕಾದಿದೆ ಯಶಸ್ಸು…..!

ಮೇಷ : ನಿಮ್ಮ ಕುಟುಂಬದಲ್ಲೇ ಯಾರಿಂದಲೂ ಮಾಡಲಾಗದ ಶೈಕ್ಷಣಿಕ ಸಾಧನೆಯನ್ನು ನೀವು ಮಾಡಿ ತೋರಿಸಲಿದ್ದೀರಿ. ಇದರಿಂದ ಇಡೀ ಕುಟುಂಬವೇ ನಿಮ್ಮ ಮೇಲೆ ಹೆಮ್ಮೆ ವ್ಯಕ್ತಪಡಿಸಲಿದೆ. ಶಿಕ್ಷಕರಿಗೆ ಇಂದು ಕೆಲಸದ Read more…

2022 ರಲ್ಲಿ ಈ ರಾಶಿಯವರಿಗಿದೆ ಸಂಕಷ್ಟ

ಹೊಸ ವರ್ಷ ಇನ್ನೇನು ಬರಲಿದೆ. ಎಲ್ಲರೂ ಹೊಸ ವರ್ಷದಲ್ಲಿ ಏನೇನು ಬದಲಾವಣೆ ಆಗಬೇಕು, ಯಾವ ಹೊಸ ಕೆಲಸವನ್ನು ಮಾಡಬೇಕು ಎಂದು ಪ್ಲಾನ್ ಮಾಡುತ್ತಿರುತ್ತಾರೆ. 2022ರಲ್ಲಿ ಮನುಷ್ಯರ ಹೊರತಾಗಿ ಗ್ರಹಗಳ Read more…

ಬರುವ ‘ಏಕಾದಶಿ’ಯಂದು ಈ ಕೆಲಸ ಮಾಡಿದರೆ ಸಿಗಲಿದೆ ಉತ್ತಮ ಫಲ

ಏಕಾದಶಿಯ ದಿನದಂದು ವೈಕುಂಠದ ಬಾಗಿಲು ತೆರೆದಿರುತ್ತೆ ಎಂಬ ಪ್ರತೀತಿ ಇದೆ. ಹಾಗಾಗಿ ಅಂದಿನ ದಿನ ಹಲವರು ಏಕಾದಶಿ ಉಪವಾಸ ಕೈಗೊಳ್ಳುತ್ತಾರೆ. ವಿಷ್ಣುವಿನ ದಿನವಾದ ಏಕಾದಶಿಯಂದು ಅವನ ದರ್ಶನ ಮಾಡಿದರೆ Read more…

ಈ ರಾಶಿಯವರಿಗೆ ಶೀಘ್ರದಲ್ಲೇ ಕಾದಿದೆ ಶುಭ ಸುದ್ದಿ

ಮೇಷ : ನೀವು ಅನಗತ್ಯ ಖರ್ಚುಗಳಿಗೆ ಬ್ರೇಕ್​ ಹಾಕಲೇಬೇಕು. ಇಲ್ಲವಾದಲ್ಲಿ ಆರ್ಥಿಕ ಸಂಕಷ್ಟ ಎದುರಿಸಬೇಕಾಗಿ ಬರಲಿದೆ. ವ್ಯಾಪಾರ – ವ್ಯವಹಾರಗಳನ್ನು ವಿಸ್ತರಿಸುವ ಬಗ್ಗೆ ಪೋಷಕರೊಂದಿಗೆ ಚರ್ಚೆ ನಡೆಸಲಿದ್ದೀರಿ. ಮನೆಯಲ್ಲಿ Read more…

ಹೊಸ ವರ್ಷದಲ್ಲಿ ಶ್ರೀಮಂತರಾಗಲು ಬಯಸಿದ್ರೆ, 2022 ರ ಮೊದಲು ಮನೆಯಲ್ಲಿ ಈ ವಿಶೇಷ ವಸ್ತು ಇರಿಸಿ

ಹಣವನ್ನು ಗಳಿಸಲು, ಪಡೆಯಲು ಬಹುತೇಕರು ಪ್ರಾರ್ಥಿಸುತ್ತಾರೆ. ಆದರೆ ಅದು ಹೇಗೆ ಎನ್ನುವುದು ಮುಖ್ಯವಾಗಿದೆ. ಈಗ ಹೊಸ ವರ್ಷ 2022 ಆಗಮನಕ್ಕೆ ಕೇವಲ 5 ದಿನಗಳು ಮಾತ್ರ ಉಳಿದಿವೆ. ಪ್ರಸಕ್ತ Read more…

ಈ ರಾಶಿಯವರಿಗೆ ಇದೆ ಇಂದು ಉತ್ತಮ ಆರ್ಥಿಕ ಸ್ಥಿತಿ

ಮೇಷ ರಾಶಿ ಶ್ರಮ ಪಡುವಂತಹ ವಿಚಾರಗಳು ನಿಮಗೆ ಹೊಸತೇನಲ್ಲ. ಧೈರ್ಯದಿಂದ ಮುನ್ನುಗ್ಗಿ. ಯಶಸ್ಸಿಗೆ ಅನೇಕ ದಾರಿಗಳಿವೆ. ನಿಮ್ಮ ಯಶಸ್ಸನ್ನು ಕಂಡು ಇತರರಿಗೆ ಅಸೂಯೆ ಉಂಟಾಗುವುದು. ಹಣಕಾಸಿನ ವಿಷಯದಲ್ಲಿ ಸ್ವಲ್ಪ Read more…

ಈ ರಾಶಿಯವರಿಗಿದೆ ಇಂದು ʼಆಭರಣʼ ಖರೀದಿ ಯೋಗ….!

ಮೇಷ : ವೃತ್ತಿ ರಂಗದಲ್ಲಿ ನಿಮಗೆ ಉತ್ತಮ ಅವಕಾಶಗಳು ದೊರಕಲಿದೆ. ಹೊಸದಾಗಿ ಶುರು ಮಾಡಿದ ಉದ್ಯಮವು ನಿಧಾನವಾಗಿ ಪ್ರಗತಿಯನ್ನು ತೋರಲಿದೆ. ಸಂಗಾತಿಯು ನಿಮ್ಮೆಲ್ಲ ಪ್ರಯತ್ನಗಳಿಗೆ ಬೆನ್ನೆಲುಬಾಗಲಿದ್ದಾರೆ. ಆರೋಗ್ಯ ಸ್ಥಿತಿ Read more…

ಈ ಸಮಯದಲ್ಲಿ ʼಶಾರೀರಿಕ ಸಂಬಂಧʼ ಬೆಳೆಸಿದ್ರೆ ಮನುಷ್ಯನಾಗ್ತಾನೆ ರೋಗಿ

ಮನುಷ್ಯ ಮಾಡುವ ಪ್ರತಿಯೊಂದು ಕೆಲಸಕ್ಕೂ ಅದರದೆ ಆದ ನಿಯಮಗಳಿವೆ. ಪದ್ಧತಿಯಂತೆ ನಡೆದುಕೊಂಡಲ್ಲಿ ಆತನಿಗೆ ಸುಖ ದೊರಕುವ ಜೊತೆಗೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆ ಇದೆ. ಹಾಗೆ ಈ ಜನ್ಮದಲ್ಲಿ Read more…

ಪ್ರೀತಿ ಗಳಿಸಲು ಶುಕ್ರವಾರ ಮಾಡಿ ಈ ಕೆಲಸ

ಶುಕ್ರಗ್ರಹ ಪ್ರಕಾಶಮಾನವಾದ ಗ್ರಹ. ಹಾಗೆ ಪ್ರೀತಿಯ ಸಂಕೇತ. ಶುಕ್ರಗ್ರಹ ದೋಷಕ್ಕೊಳಗಾದವರು ಬಿಳಿ ಬಣ್ಣದ ಕುದುರೆಯನ್ನು ದಾನ ಮಾಡಬೇಕು. ವರ್ಣರಂಜಿತ ಬಟ್ಟೆ, ರೇಷ್ಮೆ ಬಟ್ಟೆ, ತುಪ್ಪ, ಸುಗಂಧ, ಸಕ್ಕರೆ, ಖಾದ್ಯ Read more…

ಧನುರ್ಮಾಸದ ಗುರುವಾರದಂದು ವಿಷ್ಣುವಿನ ಮುಂದೆ ಈ ದೀಪ ಬೆಳಗುವುದರಿಂದ ದೊರೆಯುತ್ತೆ ಲಕ್ಷ್ಮಿ ಅನುಗ್ರಹ

ಧನುರ್ಮಾಸದಲ್ಲಿ ವಿಷ್ಣುವನ್ನು ಪೂಜಿಸಲಾಗುತ್ತದೆ. ವಿಷ್ಣುವಿನ ಮುಂದೆ ದೀಪ ಬೆಳಗುವಾಗ ದೀಪಕ್ಕೆ ಈ ಒಂದು ವಸ್ತುವನ್ನು ಹಾಕಿದರೆ ಲಕ್ಷ್ಮಿದೇವಿಯ ಅನುಗ್ರಹ ದೊರೆಯುತ್ತದೆ. ಇದರಿಂದ ನಿಮ್ಮ ಆರ್ಥಿಕ ಜೀವನ ಉತ್ತಮವಾಗಿರುತ್ತದೆ. ಈಗ Read more…

ಧನುರ್ಮಾಸದಲ್ಲಿ ಈ ಸ್ಥಳದಲ್ಲಿ 12 ದೀಪ ಬೆಳಗಿದರೆ ದೊರೆಯುತ್ತೆ ಲಕ್ಷ್ಮಿ – ವಿಷ್ಣು ʼಅನುಗ್ರಹʼ

ಈಗ ಧನುರ್ಮಾಸ ಆರಂಭವಾಗಿದೆ. ಈ ಮಾಸದಲ್ಲಿ ವಿಷ್ಣುವನ್ನು ಪೂಜಿಸಲಾಗುತ್ತದೆ. ಈ ಸಮಯದಲ್ಲಿ ವಿಷ್ಣುವಿನ ಅನುಗ್ರಹವನ್ನು ಪಡೆದು ಮನೆಯಲ್ಲಿ ಸಿರಿ ಸಂಪತ್ತು, ಶಾಂತಿ, ನೆಮ್ಮದಿ ನೆಲೆಸಲು ಈ ಸ್ಥಳಗಳಲ್ಲಿ 12 Read more…

ಧನುರ್ಮಾಸ ಪೂಜೆ ಮಾಡುವವರು ಈ ತಪ್ಪುಗಳನ್ನು ಮಾಡಬೇಡಿ….!

ಈಗ ಧನುರ್ಮಾಸ ನಡೆಯುತ್ತಿದೆ. ಈ ಧನುರ್ಮಾಸದಲ್ಲಿ ವಿಷ್ಣುವನ್ನು ಪೂಜೆ, ಮಾಡಲಾಗುತ್ತದೆ. ಆದರೆ ಈ ವೇಳೆ ಕೆಲವರು ಸಣ್ಣಪುಟ್ಟ ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ಅವರಿಗೆ ಪೂಜಾಫಲ ದೊರೆಯುವುದಿಲ್ಲ. ಇದರಿಂದ ಅವರ Read more…

ಈ ಹೆಸರಿನ ಹುಡುಗ್ರಿಗೆ ಸಿಗ್ತಾಳೆ ಕೋಪಿಷ್ಟ ಹೆಂಡತಿ

ವಿಶ್ವದಾದ್ಯಂತ ಕೋಪಿಷ್ಟರ ಸಂಖ್ಯೆ ಕಡಿಮೆಯೇನಿಲ್ಲ. ಕೋಪದ ಕೈಗೆ ಬುದ್ದಿ ನೀಡಿದ್ರೆ ಸಂಕಷ್ಟ ನಿಶ್ಚಿತ ಎನ್ನುವ ಮಾತಿದೆ. ಕೋಪ ಒಳ್ಳೆಯದಲ್ಲ. ಕೋಪದಿಂದ ಸಂಬಂಧ ಹಾಳಾಗುತ್ತದೆ. ದಾಂಪತ್ಯ ಮುರಿದು ಬೀಳಲು ಕಾರಣವಾಗುತ್ತದೆ. Read more…

ಈ ರಾಶಿಯವರಿಗೆ ಕಾದಿದೆ ಇಂದು ಶುಭ ವಾರ್ತೆ

ಮೇಷ : ಇಂದು ನಿಮ್ಮ ಕೌಟುಂಬಿಕ ಪರಿಸ್ಥಿತಿ ಉತ್ತಮವಾಗಿ ಇರಲಿದೆ. ಸಂಗಾತಿಯ ಮೇಲೆ ಬೇಸರ ಮೂಡುವಂತಹ ಘಟನೆಯೊಂದು ನಡೆಯಲಿದೆ. ಮಕ್ಕಳ ಆರೋಗ್ಯದ ಕಡೆಗೆ ಗಮನ ಹರಿಸಿ. ಆಲಸ್ಯವನ್ನು ನಿಯಂತ್ರಿಸಿ. Read more…

‘ಧನುರ್ಮಾಸ’ದಲ್ಲಿ ಸ್ನಾನ ಮಾಡುವ ನೀರಿಗೆ ಇದನ್ನು ಬೆರೆಸಿದರೆ ಸಿಗುತ್ತೆ ದೈವಬಲ

ಡಿ16ರಿಂದ ಧನುರ್ಮಾಸ ಪ್ರಾರಂಭವಾಗಿದೆ. ಈ ಮಾಸದಲ್ಲಿ ವಿಷ್ಣುವನ್ನು ಪೂಜಿಸಲಾಗುತ್ತದೆ. ಈ ಮಾಸದಲ್ಲಿ ವಿಷ್ಣುವಿನ ಅನುಗ್ರಹ ಪಡೆದರೆ ನಿಮ್ಮ ಕಷ್ಟಕಾರ್ಪಣ್ಯಗಳು ದೂರವಾಗಿ ಸುಖ ಜೀವನ ನಿಮ್ಮದಾಗುತ್ತದೆ. ಹಾಗಾಗಿ ವಿಷ್ಣುವಿನ ಅನುಗ್ರಹ Read more…

ಇಂದು ಈ ವಸ್ತುಗಳನ್ನು ಖರೀದಿಸಬೇಡಿ

ಶನಿವಾರ, ಶನಿದೇವರಿಗೆ ಮೀಸಲು. ಶನಿವಾರದಂದು ಶನಿಯ ಆಶೀರ್ವಾದ ಪಡೆಯಲು ಭಕ್ತರು ನಾನಾ ಕಸರತ್ತು ಮಾಡ್ತಾರೆ. ಶನಿವಾರದಂದು ಹನುಮಂತನ ಆರಾಧನೆ ನಡೆಯುತ್ತದೆ. ಶನಿವಾರ, ಶನಿದೇವನ ಪೂಜೆ ಮಾಡಿದಲ್ಲಿ ಇಷ್ಟಾರ್ಥ ಈಡೇರುತ್ತದೆ Read more…

ಈ ರಾಶಿಯವರಿಗೆ ಇಂದು ಆರೋಗ್ಯದಲ್ಲಿ ಏರುಪೇರು ಸಾಧ್ಯತೆ…..!

ಮೇಷ : ದಾಂಪತ್ಯ ಜೀವನದಲ್ಲಿ ಅನೇಕ ಸಕಾರಾತ್ಮಕ ಬೆಳವಣಿಗೆಗಳನ್ನು ಕಾಣಲಿದ್ದೀರಿ. ಸಾರ್ವಜನಿಕ ಜೀವನದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ವಿದ್ಯಾರ್ಥಿಗಳಿಗೆ ಇದು ಕಠಿಣ ಸಮಯವಾಗಿದೆ. ಕಚೇರಿ ಕೆಲಸಗಳಲ್ಲಿ ನೆಮ್ಮದಿ ಇರಲಿದೆ. Read more…

ಈ ರಾಶಿಯವರಿಗೆ ಇದೆ ಇಂದು ಎಲ್ಲಾ ಕರ್ಯಗಳಲ್ಲೂ ಯಶಸ್ಸು

ಮೇಷ : ಇಂದು ನೀವು ಮಾನಸಿಕವಾಗಿ ಇನ್ನಷ್ಟು ಸದೃಢವಾಗರಲಿದ್ದೀರಿ. ದಾಂಪತ್ಯ ಜೀವನದಲ್ಲಿ ವಿರಸಗಳೆಲ್ಲವೂ ದೂರಾಗಲಿದೆ. ಆಧ್ಯಾತ್ಮದತ್ತ ನಿಮ್ಮ ಮನಸ್ಸು ವಾಲಬಹುದು. ಹಳೆಯ ಕಹಿ ಘಟನೆಯೊಂದು ನಿಮ್ಮನ್ನು ಮತ್ತೆ ಮತ್ತೆ Read more…

ರಾಶಿ ಬದಲಿಸಿದ ಸೂರ್ಯ: ಈ ನಾಲ್ಕು ರಾಶಿಗಳಿಗೆ ಕಾಡಲಿದೆ ಅಶುಭ ಫಲ

ಸೂರ್ಯ ರಾಶಿ ಬದಲಿಸಿದ್ದಾನೆ. ಧನು ರಾಶಿಗೆ ಸೂರ್ಯನ ಪ್ರವೇಶವಾಗಿದೆ. ಧನು ರಾಶಿಯಲ್ಲಿ ಸೂರ್ಯ ಒಂದು ತಿಂಗಳ ಕಾಲ ಇರಲಿದ್ದಾನೆ. ಜನವರಿ 14ರಂದು ಮಕರ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಸೂರ್ಯನ Read more…

ಈ ರಾಶಿಯವರಿಗೆ ಇದೆ ಇಂದು ವ್ಯಾಪಾರದಲ್ಲಿ ಧನ ಲಾಭ

ಮೇಷ : ಪೋಷಕರು ನಿಮ್ಮ ಮೇಲೆ ಬೇಸರ ಉಂಟು ಮಾಡಿಕೊಳ್ಳುವಂತಹ ಘಟನೆಯೊಂದು ಜರುಗಲಿದೆ. ಹಣಕಾಸಿನ ವಿಚಾರದಲ್ಲಿ ಸಹೋದರರ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗುವ ಸಾಧ್ಯತೆ ಇದೆ. ಆರೋಗ್ಯದಲ್ಲಿ ಸುಧಾರಣೆ ಕಾಣಲಿದೆ. Read more…

‘ದಾಂಪತ್ಯ’ದಲ್ಲಿ ಬಿರುಕುಂಟಾಗಲು ಮಲಗುವ ಕೋಣೆಯೂ ಕಾರಣ

ಶಾರೀರಿಕ ಸಂಬಂಧದ ಬಗ್ಗೆಯೂ ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ. ಪತಿ-ಪತ್ನಿ ನಡುವೆ ಗಲಾಟೆಯಾಗಲು ವಾಸ್ತು ಶಾಸ್ತ್ರವೇ ಕಾರಣ. ಮಲಗುವ ಕೋಣೆ ಕೂಡ ದಂಪತಿ ಆರೋಗ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ವಾಸ್ತು ಶಾಸ್ತ್ರದ ಪ್ರಕಾರವೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...