alex Certify Astro | Kannada Dunia | Kannada News | Karnataka News | India News - Part 92
ಕನ್ನಡ ದುನಿಯಾ
    Dailyhunt JioNews

Kannada Duniya

ಶಿವರಾತ್ರಿಯಂದು ಅಪ್ಪಿತಪ್ಪಿಯೂ ಮಾಡಲೇಬೇಡಿ ಈ ತಪ್ಪು….!

ಮಹಾಶಿವರಾತ್ರಿ ಉತ್ಸವ ಶಿವಭಕ್ತರಿಗೆ ಬಹುಮುಖ್ಯವಾದದ್ದು. ಶಿವರಾತ್ರಿಯಂದು ಮನಸ್ಸಿಟ್ಟು ಶಿವನ ಆರಾಧನೆ ಮಾಡಿದ್ರೆ ಮನೋಕಾಮನೆಗಳೆಲ್ಲ ಪೂರ್ಣಗೊಳ್ಳುತ್ತವೆ ಎಂಬ ನಂಬಿಕೆ ಇದೆ. ಪೂಜೆ ಮಾಡುವ ವೇಳೆ ಅಪ್ಪಿತಪ್ಪಿ ತಪ್ಪಾದ್ರೂ ಈಶ್ವರ ಮುನಿಸಿಕೊಳ್ತಾನೆ. Read more…

ಈ ರಾಶಿಯವರಿಗೆ ಇದೆ ಇಂದು ವಾಹನ ಖರೀದಿ ಯೋಗ

ಮೇಷ : ಸಹೋದ್ಯೋಗಿಗಳ ಜೊತೆ ಅನಗತ್ಯ ವಾದ ಬೇಡ. ಕುಟುಂಬದಲ್ಲಿ ಶಾಂತಿ ಕದಡಲು ನೀವೇ ಕಾರಣರಾಗಬೇಡಿ. ಪ್ರೀತಿ ಪಾತ್ರರು ನಿರ್ಲಕ್ಷಿಸುತ್ತಿದ್ದಾರೆ ಎಂಬ ಬೇಸರ ಕಾಡಲಿದೆ. ಸುಬ್ರಹ್ಮಣ್ಯನನ್ನ ಆರಾಧಿಸಿ. ವೃಷಭ Read more…

ಸುಖ-ಸಮೃದ್ಧಿ ನೆಲೆಸಿರಲು ಮನೆಯ ಮುಖ್ಯ ದ್ವಾರದ ಮುಂದೆ ಈ ವಸ್ತುಗಳಿರದಂತೆ ನೋಡಿಕೊಳ್ಳಿ

ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸಿರಲಿ ಎಂದು ಎಲ್ಲರೂ ಬಯಸ್ತಾರೆ. ಎಲ್ಲರ ಆಸೆ ಈಡೇರಲಿ, ಆರ್ಥಿಕ ಪರಿಸ್ಥಿತಿ ಸುಧಾರಿಸಿ ಆರೋಗ್ಯವಾಗಿರಲಿ ಎಂಬುದು ಎಲ್ಲರ ಆಸೆ. ಆರ್ಥಿಕ ಸಮಸ್ಯೆ ನೀಗಿಸಲು ದಿನವಿಡಿ ದುಡಿಯುವವರಿದ್ದಾರೆ. Read more…

ವರ್ಷ ಪೂರ್ತಿ ಒಳಿತು ಬಯಸುವವರು ಪಠಿಸಿ ಈ ‘ಮಂತ್ರ’

ಹೊಸ ವರ್ಷದಲ್ಲಿ ಒಳಿತಾಗಬೇಕು. ಯಶಸ್ಸು ತಮ್ಮದಾಗಬೇಕು. ಆರೋಗ್ಯ ವೃದ್ಧಿಯಾಗಬೇಕು. ಸಂತೋಷ, ಸಮೃದ್ಧಿ, ಸುಖ, ಶಾಂತಿ ನೆಲೆಸಿರಬೇಕೆಂದು ಎಲ್ಲರೂ ಬಯಸ್ತಾರೆ. ನೀವು ಅವ್ರಲ್ಲಿ ಒಬ್ಬರಾಗಿದ್ದರೆ ಈಗಲೇ ಈ ಮಂತ್ರ ಪಠಣೆ Read more…

ಅಪ್ಪಿತಪ್ಪಿಯೂ ಈ ದಿನ ಬೆಳೆಸಬೇಡಿ ಶಾರೀರಿಕ ಸಂಬಂಧ

ಹಿಂದೂ ಧರ್ಮದಲ್ಲಿ ಮನುಷ್ಯನ ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ವಿಷ್ಯವನ್ನು ಹೇಳಲಾಗಿದೆ. ಯಾವ ಕೆಲಸ ಮಾಡಬೇಕು? ಯಾವಾಗ ಮಾಡಬೇಕು ಎನ್ನುವ ವಿವರ ಧರ್ಮಗ್ರಂಥಗಳಲ್ಲಿ ಸಿಗುತ್ತದೆ. ಹಿಂದೂ ಧರ್ಮದ ಪ್ರಕಾರ ತಿಂಗಳಲ್ಲಿ Read more…

ಈ ಅಂಗ ದೊಡ್ಡದಿರುವ ಮಹಿಳೆಯರು ಅದೃಷ್ಟಶಾಲಿಗಳು

ಈ ಅಂಗ ದೊಡ್ಡದಿರುವ ಮಹಿಳೆಯರು ಅದೃಷ್ಟಈ ಅಂಗ ದೊಡ್ಡದಿರುವ ಮಹಿಳೆಯರು ಅದೃಷ್ಟ ಹಿಂದೂ ಧರ್ಮದಲ್ಲಿ ಮಹಿಳೆಯರನ್ನು ಲಕ್ಷ್ಮಿಗೆ ಹೋಲಿಕೆ ಮಾಡಲಾಗುತ್ತದೆ. ಯಾವ ಮನೆಯಲ್ಲಿ ಮಹಿಳೆಗೆ ಗೌರವ ನೀಡಲಾಗುತ್ತದೆಯೋ ಆ Read more…

ಕನಸಿನಲ್ಲಿ ಬಂಗಾರದ ‘ಆಭರಣ’ ಕಂಡ್ರೆ ಏನರ್ಥ ಗೊತ್ತಾ……?

ಪ್ರತಿಯೊಬ್ಬರ ಜೀವನದಲ್ಲೂ ಮದುವೆ ಮಹತ್ವದ ಪಾತ್ರ ವಹಿಸುತ್ತದೆ. ಮದುವೆ ಬಗ್ಗೆ ಪ್ರತಿಯೊಬ್ಬರೂ ಕನಸು ಕಾಣ್ತಾರೆ. ಕೆಲವರಿಗೆ ಮದುವೆ ವಯಸ್ಸು ಮೀರಿದ್ರೂ ಕಂಕಣ ಭಾಗ್ಯ ಕೂಡಿ ಬರುವುದಿಲ್ಲ. ಗಾಢವಾದ ನಿದ್ರೆಯಲ್ಲಿ Read more…

ʼಏಕಾದಶಿʼಯಂದು ಅಪ್ಪಿತಪ್ಪಿಯೂ ಮಾಡಬೇಡಿ ಈ ಕೆಲಸ

ಹಿಂದು ಶಾಸ್ತ್ರದಲ್ಲಿ ಏಕಾದಶಿ ತಿಥಿಯನ್ನು ಅತ್ಯಂತ ಒಳ್ಳೆ ತಿಥಿಯೆಂದು ಭಾವಿಸಲಾಗಿದೆ. ಭಗವಂತ ವಿಷ್ಣುವಿಗೂ ಏಕಾದಶಿ ತಿಥಿಗೂ ನೇರ ಸಂಬಂಧವಿರುವುದು ಇದಕ್ಕೆ ಕಾರಣ. ಈ ದಿನ ಭಗವಂತ ವಿಷ್ಣುವಿನ ಪೂಜೆ Read more…

ಹೀಗಿದೆ ನೋಡಿ ನಿಮ್ಮ ಶುಭ ʼಶುಕ್ರವಾರʼ ದ ಭವಿಷ್ಯ

ಮೇಷ : ಕುಟುಂಬಸ್ಥರ ಸಮ್ಮುಖದಲ್ಲಿ ಕುಲದೇವರಿಗೆ ವಿಶೇಷ ಸೇವೆಯನ್ನು ಸಲ್ಲಿಸಲಿದ್ದೀರಿ. ಎಷ್ಟೇ ಹಣ ಸಂಪಾದನೆ ಮಾಡಿದರೂ ಉಳಿಯುತ್ತಿಲ್ಲ ಎಂಬ ಚಿಂತೆ ನಿಮ್ಮನ್ನು ಕಾಡಲಿದೆ. ದಾಂಪತ್ಯ ಜೀವನ ಸುಖಮಯವಾಗಿ ಇರಲಿದೆ. Read more…

ಶವ ಯಾತ್ರೆ ನೋಡಿದ್ರೆ ಈಡೇರುತ್ತೆ ಮನಸ್ಸಿನ ಆಸೆ

ಸಾವಿನಿಂದ ಯಾವೊಬ್ಬ ವ್ಯಕ್ತಿಯೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಜನನದ ಹಿಂದೆ ಮರಣ ಇದ್ದೇ ಇದೆ ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದಾನೆ. ಮರಣದ ನಂತ್ರ ಆತ್ಮ ಪುನರ್ಜನ್ಮ ಪಡೆಯುತ್ತೆ. ಹಾಗೆ ಶವಯಾತ್ರೆ Read more…

ಈ ನಾಲ್ಕು ರಾಶಿ ʼಹುಡುಗರʼ ಹಿಂದೆ ಬೀಳ್ತಾರೆ ಹುಡುಗಿಯರು

ಇಂದಿನ ಕಾಲದಲ್ಲಿ ಹುಡುಗ್ರು ಸದಾ ಸುಂದರವಾಗಿ ಕಾಣಲು ಬಯಸ್ತಾರೆ. ಹುಡುಗಿಯರು ತಮ್ಮ ಹಿಂದೆ ಬೀಳಬೇಕೆಂದು ಬಯಸ್ತಾರೆ. ಇದಕ್ಕಾಗಿ ನಾನಾ ಕಸರತ್ತು ಮಾಡ್ತಾರೆ. ಆದ್ರೆ ನಾಲ್ಕು ರಾಶಿ ಹುಡುಗ್ರ ಹಿಂದೆ Read more…

ಈ ರಾಶಿಯವರಿಗೆ ಕಾದಿದೆ ಇಂದು ವೃತ್ತಿ ಜೀವನದಲ್ಲಿ ಯಶಸ್ಸು

ಮೇಷ : ಕಚೇರಿ ಕೆಲಸಕ್ಕೆಂದು ವಿದೇಶ ಪ್ರಯಾಣ ಕೈಗೊಂಡ ನೀವು ಅತಿಯಾಗಿ ದಣಿಯಲಿದ್ದೀರಿ. ಪ್ರಭಾವಿ ವ್ಯಕ್ತಿಗಳನ್ನು ಭೇಟಿ ಮಾಡಲಿದ್ದೀರಿ. ನಿಮ್ಮ ಜನಪ್ರಿಯತೆ ಹೆಚ್ಚಲಿದೆ. ನಿಮಗಿಂತ ಕೆಳ ಹಂತದಲ್ಲಿ ಕೆಲಸ Read more…

ಈ ದೇವಸ್ಥಾನದ ಕಂಬಗಳನ್ನ ಅಪ್ಪಿತಪ್ಪಿಯೂ ಎಣಿಸಬೇಡಿ ಹಾಗೆ ಮಾಡಿದ್ರೆ ಅನಾಹುತ ಕಟ್ಟಿಟ್ಟ ಬುತ್ತಿ

ದೇಗುಲಗಳ ಬೀಡಾಗಿರುವ ಭಾರತ, ಹಲವಾರು ವೈಶಿಷ್ಟ್ಯಗಳುಳ್ಳ ದೇವಸ್ಥಾನಗಳ ನೆಲೆಯಾಗಿದೆ. ಎಂತಹ ಆಸ್ತಿಕನೂ ನಂಬುವಂತಹ ವಿಚಿತ್ರ ಘಟನೆಗಳು ಕೆಲವು ದೇವಸ್ಥಾನಗಳಲ್ಲಿ ನಡೆಯುತ್ತವೆ. ಇಂತಹುದೇ ಒಂದು ದೇವಸ್ಥಾನ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿದೆ. ನಾಲ್ಕೂ Read more…

ಮದುವೆಗೆ ಕಂಟಕವಾಗಬಹುದು ಜಾತಕದಲ್ಲಿನ ಮಂಗಳ ದೋಷ…..!

ಮಂಗಳ ದೋಷವು ಜ್ಯೋತಿಷ್ಯದಲ್ಲಿ ಮಹತ್ತರವಾದ ಪ್ರಾಮುಖ್ಯತೆಯನ್ನು ಹೊಂದಿದೆ. ಹಿಂದೂ ಧರ್ಮದಲ್ಲಿ ಇದು ನೇರವಾಗಿ ಮದುವೆಗೆ ಸಂಬಂಧಿಸಿದ್ದು. ಮಂಗಳ 1, 4, 7, 8 ಮತ್ತು 12 ನೇ ಸ್ಥಾನದಲ್ಲಿದ್ದರೆ Read more…

ಈ ರಾಶಿಯವರಿಗಿದೆ ಇಂದು ವ್ಯಾಪಾರ ಕ್ಷೇತ್ರದಲ್ಲಿ ಧನಾತ್ಮಕ ಬದಲಾವಣೆ

ಮೇಷ : ವ್ಯಾಪಾರದಲ್ಲಿ ಇನ್ನೂ ಹೆಚ್ಚಿನ ಹೂಡಿಕೆ ಮಾಡಲಿದ್ದೀರಿ. ಅಂದುಕೊಂಡ ಕಾರ್ಯಗಳನ್ನು ನಡೆಸಲಿದ್ದೀರಿ. ಕೌಟುಂಬಿಕವಾಗಿ ಅಂತಹ ನೆಮ್ಮದಿಯೇನು ಇಲ್ಲ. ವ್ಯವಹಾರ ಚತುರತೆಯಿಂದ ಲಾಭ ಗಳಿಸುವಿರಿ. ಮಕ್ಕಳ ಆರೋಗ್ಯದಲ್ಲಿ ಜಾಗ್ರತೆ Read more…

ಮಹಾಲಕ್ಷ್ಮಿ ಮುನಿಸಿಗೆ ಕಾರಣ ನೀವು ಮಾಡುವ ಈ ತಪ್ಪು

ದೇವಿ ಲಕ್ಷ್ಮಿಯನ್ನು ಪ್ರಸನ್ನಗೊಳಿಸಲು ಜನರು ಇನ್ನಿಲ್ಲದ ಪ್ರಯತ್ನ ಮಾಡ್ತಾರೆ. ಆದ್ರೆ ನಾವು ತಿಳಿಯದೇ ಮಾಡುವ ಕೆಲವೊಂದು ತಪ್ಪುಗಳು ಲಕ್ಷ್ಮಿ ಬೇಸರಕ್ಕೆ ಕಾರಣವಾಗುತ್ತದೆ. ಮನೆಯಲ್ಲಿ ಹಸಿವು, ಬಡತನ ಕಾಡಲು ಶುರುವಾಗುತ್ತದೆ. Read more…

ಬೆಳಗ್ಗೆ ಎದ್ದ ತಕ್ಷಣ ಈ ‘ಕೆಲಸ’ ಮಾಡಬೇಡಿ

ದಿನದ ಆರಂಭ ಶುಭವಾಗಿದ್ದರೆ ದಿನಪೂರ್ತಿ ಸಂತೋಷ, ಉತ್ಸಾಹ ಮನೆ ಮಾಡಿರುತ್ತದೆ. ಮಾಡಿದ ಕೆಲಸಕ್ಕೆ ತಕ್ಕ ಫಲ ಪ್ರಾಪ್ತಿಯಾಗುತ್ತದೆ. ಹಾಗಾಗಿ ದಿನದ ಆರಂಭದಲ್ಲಿ ಶುಭ ಕೆಲಸಗಳನ್ನು ಮಾಡಬೇಕು. ಬೆಳಿಗ್ಗೆ ಮಂಗಳಕರ Read more…

ಫೆ.27ರಿಂದ ಬದಲಾಗಲಿದೆ ಈ ರಾಶಿಯವರ ಅದೃಷ್ಟ

ಶುಕ್ರನಿದ್ದಲ್ಲಿ ಸಂತೋಷ, ಸಮೃದ್ಧಿ ನೆಲೆಸಿರುತ್ತದೆ ಎಂದು ನಂಬಲಾಗಿದೆ. ಶುಕ್ರನ ಶುಭ ಪ್ರಭಾವದಿಂದ ಸಂಪತ್ತು, ಐಶ್ವರ್ಯ ಪ್ರಾಪ್ತಿಯಾಗುತ್ತದೆ. ಶುಕ್ರನ ಪ್ರಭಾವದಿಂದ ವ್ಯಕ್ತಿಯ ಭಾಗ್ಯದ ಬಾಗಿಲು ತೆರೆಯುತ್ತದೆ. ಶುಕ್ರನ ಕೃಪೆಯಿರುವ ಜಾತಕದವರು Read more…

ಈ ರಾಶಿಯವರಿಗೆ ಸಿಗಲಿದೆ ಇಂದು ಉದ್ಯೋಗದಲ್ಲಿ ಉನ್ನತ ಸ್ಥಾನ

ಮೇಷ : ಬೆಂಕಿಯಿಂದ ಆದಷ್ಟು ದೂರವಿರಿ. ಇಲ್ಲವಾದಲ್ಲಿ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ನಿಮ್ಮ ಮಂದಗತಿಯ ಕೆಲಸವು ಮೇಲಾಧಿಕಾರಿಗಳ ಅಸಮಾಧಾನಕ್ಕೆ ಕಾರಣವಾಗಬಹುದು. ವಿದ್ಯಾರ್ಥಿಗಳಿಗೆ ದಸರಾ ಬಳಿಕ ಉತ್ತಮ Read more…

ಈ ದಿನ ʼಉಗುರುʼ ಕಟ್ ಮಾಡಿದ್ರೆ ಕಡಿಮೆಯಾಗುತ್ತೆ ಆಯಸ್ಸು

ಎಷ್ಟೇ ಕತ್ತರಿಸಿದರೂ ಮತ್ತೆ ಮತ್ತೆ ಹುಟ್ಟಿ ಬರುವಂತಹದ್ದು ಉಗುರು ಮತ್ತು ಕೂದಲು.ಆರೋಗ್ಯದ ದೃಷ್ಟಿಯಿಂದ ಇವೆರಡನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅವಶ್ಯಕ. ಹಾಗಂತ ನಿಮಗೆ ಅನುಕೂಲವಾದ ದಿನ ಉಗುರು ತೆಗೆಯುವುದು, ಕೂದಲಿಗೆ ಕತ್ತರಿ Read more…

ನಿಮ್ಮ ಮನೆಯಲ್ಲೂ ಈ ಘಟನೆ ನಡೆದ್ರೆ ಎಚ್ಚರ….! ಕೆಟ್ಟ ದಿನ ಶುರುವಾಗಿದೆ ಎಂದರ್ಥ

ಧಾರ್ಮಿಕ ಗ್ರಂಥಗಳ ಪ್ರಕಾರ ಕೆಲವೊಂದು ಕೆಲಸಗಳನ್ನು ಎಂದೂ ಮಾಡಬಾರದು. ಹಾಗೆ ಕೆಲವೊಂದು ಕೆಲಸಗಳನ್ನು ಅವಶ್ಯಕವಾಗಿ ಮಾಡಬೇಕು. ಕೆಲ ಕೆಲಸಗಳು, ಘಟನೆಗಳು ಅನಾದಿಕಾಲದಿಂದಲೂ ಅಶುಭ ಸಂಕೇತ ಎನ್ನಲಾಗಿದೆ. ನಕಾರಾತ್ಮಕ ಪ್ರಭಾವ Read more…

ಈ ರಾಶಿಯ ವಿದ್ಯಾರ್ಥಿಗಳಿಗೆ ಇದೆ ಇಂದು ಅಂದುಕೊಂಡ ಕಾರ್ಯದಲ್ಲಿ ಜಯ

ಮೇಷ : ಸಹೋದರರಿಂದ ನಿಮಗೆ ಅನುಕೂಲ ಇರಲಿದೆ. ಮಕ್ಕಳ ಸಾಧನೆ ನಿಮ್ಮ ಕೀರ್ತಿಯನ್ನು ಹೆಚ್ಚಿಸಲಿದೆ. ಸ್ತ್ರೀಯರು ತಮ್ಮ ಕಾರ್ಯಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ ಮಾಡಲಿದ್ದಾರೆ. ಕಚೇರಿಯಲ್ಲಿ ಭಯದ ವಾತಾವರಣ ಇರಲಿದೆ. Read more…

ಪರೀಕ್ಷೆಯಲ್ಲಿ ‘ಯಶಸ್ಸು’ ಗಳಿಸಲು ಅನುಸರಿಸಿ ಈ ಸೂತ್ರ

ಶ್ರದ್ಧೆಯಿಂದ ಯಾವ ಕೆಲಸ ಮಾಡಿದ್ರೂ ಯಶಸ್ಸು ಕಟ್ಟಿಟ್ಟ ಬುತ್ತಿ. ನಾವು ನಂಬಿಕೆ ಹಾಗೂ ವಿಶ್ವಾಸವಿಟ್ಟು ನಡೆದರೆ ನಾವು ಬಯಸಿದ ಗುರಿಯನ್ನು ಸುಲಭವಾಗಿ ತಲುಪಬಹುದು. ಜ್ಯೋತಿಷ್ಯ ಶಾಸ್ತ್ರವೂ ಇದನ್ನೇ ಹೇಳುತ್ತದೆ. Read more…

ಈ ರಾಶಿಯಲ್ಲಿ ಜನಿಸಿದವರನ್ನು ಹುಡುಕಿಕೊಂಡು ಬರಲಿದೆ ಉದ್ಯೋಗಾವಕಾಶ….!

ಮೇಷ : ನಿಮ್ಮ ಮನಸ್ಸು ಆಧ್ಯಾತ್ಮದತ್ತ ಹೆಚ್ಚು ವಾಲಲಿದೆ. ವೃತ್ತಿ ಜೀವನಕ್ಕಿಂತ ವೈಯಕ್ತಿಕ ಜೀವನವು ಹೆಚ್ಚು ನೆಮ್ಮದಿ ಎನಿಸಲಿದೆ. ಸಂಗಾತಿಯು ನಿಮ್ಮೆಲ್ಲ ಪ್ರಯತ್ನಗಳಿಗೆ ಹೆಗಲಾಗಲಿದ್ದಾರೆ. ಮಕ್ಕಳು ಓದಿನಲ್ಲಿ ಪ್ರಗತಿ Read more…

ಈ ರಾಶಿಯಲ್ಲಿ ಜನಿಸಿದವರು ಕಾಣಲಿದ್ದಾರೆ ಆರ್ಥಿಕ ಪ್ರಗತಿ

ಮೇಷ : ನಿಮ್ಮ ಆರೋಗ್ಯದಲ್ಲಿ ಇಂದು ಏರುಪೇರು ಉಂಟಾಗಲಿದೆ. ಹೀಗಾಗಿ ಆದಷ್ಟು ತಣ್ಣನೆಯ ಆಹಾರ ಸೇವನೆ ಮಾಡುವುದನ್ನು ನಿಲ್ಲಿಸಿ. ಮನೆಯಲ್ಲಿರುವ ವೃದ್ಧರು ಕಿರಿಯ ಸದಸ್ಯರಿಗೆ ಉಡುಗೊರೆಯನ್ನು ನೀಡಲಿದ್ದಾರೆ. ಗ್ರಾಮದೇವತೆ Read more…

ಸಂಕಷ್ಟ ದೂರ ಮಾಡಲು ಈ ದಿನ ಗಣೇಶನ ಆರಾಧನೆ ಮಾಡಿ

ಹಿಂದೂ ಧರ್ಮದಲ್ಲಿ ಅನೇಕ ಹಬ್ಬಗಳನ್ನು ಆಚರಿಸಲಾಗುತ್ತದೆ. ಅದ್ರಲ್ಲಿ ಸಂಕಷ್ಟ ಚತುರ್ಥಿ ವಿಶೇಷವಾದದ್ದು. ಯಾವುದೇ ಶುಭ ಕೆಲಸ ಮಾಡುವ ವೇಳೆ ಗಣೇಶನನ್ನು ನೆನೆಯಲಾಗುತ್ತದೆ. ಗಣೇಶನಿಗೆ ಮೊದಲ ಪೂಜೆ ನಡೆಯುತ್ತದೆ. ಸಂಕಷ್ಟ Read more…

ಈ ರಾಶಿ ವಿದ್ಯಾರ್ಥಿಗಳಿಗೆ ಇದೆ ಇಂದು ಗುರು ಅನುಗ್ರಹ

ಮೇಷ : ವೃತ್ತಿ ಜೀವನದಲ್ಲಿ ಇಂದು ನೀವು ಆತ್ಮವಿಶ್ವಾಸವನ್ನು ಕಳೆದುಕೊಳ್ಳಲಿದ್ದೀರಿ. ಇದರಿಂದ ನಿಮಗೆ ತುಂಬಾನೇ ಕಷ್ಟ ಉಂಟಾಗಲಿದೆ. ರಾಜಕೀಯ ರಂಗದಲ್ಲಿ ಇರುವವರಿಗೆ ಇಂದು ಉತ್ತಮ ಸ್ಥಾನ ಮಾನ ದೊರಕಲಿದೆ. Read more…

ಪ್ರೇಮಿಗಳ ದಿನದಂದು ಪ್ರೀತಿ ಸಿಗಬೇಕೆಂದ್ರೆ ಈ ದೇವರ ಪೂಜೆ ಮಾಡಿ

  ಪ್ರೇಮಿಗಳ ದಿನ ಹತ್ತಿರ ಬರ್ತಿದೆ. ಇದಕ್ಕೆ ಎಲ್ಲ ರೀತಿಯ ಸಿದ್ಧತೆ ನಡೆಯುತ್ತಿದೆ. ವೈವಾಹಿಕ ಜೀವನ ಸುಖವಾಗಿರಬೇಕು, ಸಂಬಂಧ ಇನ್ನಷ್ಟ ಗಟ್ಟಿಯಾಗಿರಬೇಕು ಎಂದು ಬಯಸುವವರು ಕಾಮದೇವನನ್ನು ಪೂಜಿಸಬೇಕು. ಪ್ರೀತಿಯ Read more…

ಈ ರಾಶಿಯವರಿಗೆ ಇಂದು ಸಿಗಲಿದೆ ಅಂದುಕೊಂಡ ಕಾರ್ಯದಲ್ಲಿ ಯಶಸ್ಸು

ಮೇಷ : ಜವಳಿ ಅಂಗಡಿ ಮಾಲೀಕರಿಗೆ ಅನಿರೀಕ್ಷಿತ ಲಾಭ ಕಂಡು ಬರಲಿದೆ. ಯಾವುದೇ ಆಸ್ತಿ ಪತ್ರಗಳಿಗೆ ಸಹಿ ಹಾಕುವ ಮುನ್ನ ನೂರು ಬಾರಿ ಯೋಚನೆ ಮಾಡಿ. ಮಕ್ಕಳಿಗೆ ಕಂಕಣ Read more…

ಈ ಘಟನೆ ನಡೆದ್ರೆ ದೇವರ ಕೃಪೆ ನಿಮ್ಮ ಮೇಲಿದೆ ಎಂದರ್ಥ

ಭಗವಂತನ ಕೃಪೆಯಿದ್ದರೆ ಜೀವನ ಸುಖಕರವಾಗಿರುತ್ತದೆ. ಯಾವುದಕ್ಕೂ ಕೊರತೆ ಎದುರಾಗುವುದಿಲ್ಲ. ಸದಾ ಭಗವಂತನ ಕೃಪೆಯಿರುವ ವ್ಯಕ್ತಿಗಳು ಸಿಗೋದು ಅಪರೂಪ. ಕೆಲವೊಂದು ಲಕ್ಷಣಗಳು ಭಗವಂತನ ಆಶೀರ್ವಾದ ನಮ್ಮ ಮೇಲಿದೆ ಎಂಬುದನ್ನು ತಿಳಿಸುತ್ತದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...