alex Certify Astro | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಸಕಲ ʼಸಮೃದ್ಧಿʼ ಬಯಸುವವರು ನವರಾತ್ರಿಯಲ್ಲಿ ಪೂಜಿಸಿ ದುರ್ಗಾ ಮಾತೆಯ ಒಂಬತ್ತು ರೂಪ…..!

ನವರಾತ್ರಿಯ ಒಂಬತ್ತು ದಿನಗಳು ದುರ್ಗೆಯ ಒಂಬತ್ತು ರೂಪಗಳನ್ನು ಪೂಜಿಸಲಾಗುತ್ತದೆ. ದುರ್ಗಾ ಮಾತೆಯು ಅಸುರ ಶಕ್ತಿಯನ್ನು ಹುಟ್ಟಡಗಿಸುವುದಕ್ಕಾಗಿ ಒಂಬತ್ತು ರೂಪಗಳಲ್ಲಿ ಜನ್ಮ ತಾಳಿ ದುಷ್ಟರನ್ನು ವಧಿಸಿ ಶಿಷ್ಟರ ರಕ್ಷಣೆಯನ್ನು ಮಾಡುತ್ತಾರೆ. Read more…

ಮಹಾಲಯ ಅಮವಾಸ್ಯೆಯಂದು ತಪ್ಪದೆ ಈ ಕೆಲಸ ಮಾಡಿ

  ಅ. 2 ರಂದು ಮಹಾಲಯ ಅಮವಾಸ್ಯೆ. ಪಿತೃಪಕ್ಷದ ಕೊನೆಯಲ್ಲಿ ಬರುವುದರಿಂದ ಸರ್ವ ಪಿತೃ ಅಮವಾಸ್ಯೆ ಎಂದೂ ಕರೆಯಲಾಗುತ್ತದೆ. ನಮ್ಮನ್ನಗಲಿದ ಎಲ್ಲರಿಗೂ ಅವರು ನಿಧನರಾದ ತಿಥಿಯಂದು ಪಿಂಡ ಇಡುವುದು Read more…

‘ಮಹಾಲಯ ಅಮವಾಸ್ಯೆ’ ಮಹತ್ವವೇನು ಗೊತ್ತಾ…?

ಆಶ್ವೀಜ ಮಾಸದ ಅಮವಾಸ್ಯೆಯನ್ನು ಮಹಾಲಯ ಅಮವಾಸ್ಯೆಯೆಂದು ಆಚರಿಸಲಾಗುತ್ತದೆ. ದಸರಾ ಮೊದಲು ಬರುವ ಅಮವಾಸ್ಯೆಯೇ ಮಹಾಲಯ ಅಮವಾಸ್ಯೆ. ಈ ದಿನದ ನಂತ್ರ ದಸರಾ ಶುರುವಾಗುತ್ತದೆ. ಪಿತೃಪಕ್ಷ ಭಾದ್ರಪದ ಮಾಸದ ಪೂರ್ಣಿಮೆಯಂದು Read more…

ಸುಖ-ಸಮೃದ್ಧಿಗಾಗಿ ಪ್ರತಿದಿನ ಬೆಳಿಗ್ಗೆ ಮನೆಯ ʼಮುಖ್ಯದ್ವಾರʼದ ಬಳಿ ಮಾಡಿ ಈ ಕೆಲಸ

ವಾಸ್ತು ಶಾಸ್ತ್ರದ ಪ್ರಕಾರ ವಾಸ್ತು ದೋಷವಿದ್ದಲ್ಲಿ ಎಂದೂ ಸುಖ-ಸಮೃದ್ಧಿ ನೆಲೆಸುವುದಿಲ್ಲ. ಈ ದೋಷ ಮಾನವನ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ  ವಾಸ್ತು ಶಾಸ್ತ್ರದ ಬಗ್ಗೆ ಹೆಚ್ಚಿನ Read more…

ಪಿತೃ ಪಕ್ಷದಲ್ಲಿ ಇದು ಕಣ್ಣಿಗೆ ಬಿದ್ದಲ್ಲಿ ಶುಭ ಸಂಕೇತ

ಪಿತೃ ಪಕ್ಷದಲ್ಲಿ, ಪೂರ್ವಜರ ಆತ್ಮಗಳಿಗೆ ಶಾಂತಿ ಕೋರಲು ತರ್ಪಣ, ಶ್ರಾದ್ಧ ಮಾಡಲಾಗುತ್ತದೆ. ಪಿತೃ ಪಕ್ಷದಲ್ಲಿ ಪೂರ್ವಜರು ಮನೆಗೆ ಬರ್ತಾರೆಂದು ನಂಬಲಾಗಿದೆ. ಪೂರ್ವಜರ ಆಶೀರ್ವಾದ ಸಿಕ್ಕಲ್ಲಿ ಜೀವನದಲ್ಲಿ ಸಂತೋಷ ಮತ್ತು Read more…

‘ನವಿಲುಗರಿ’ ದೂರ ಮಾಡುತ್ತೆ ಎಲ್ಲ ಗ್ರಹ ದೋಷ

ಹಿಂದೂ ಧರ್ಮದಲ್ಲಿ ನವಿಲು ಗರಿಗೆ ವಿಶೇಷ ಮಹತ್ವವಿದೆ. ಶ್ರೀಕೃಷ್ಣ ನವಿಲುಗರಿ ಪ್ರಿಯ. ಶ್ರೀಕೃಷ್ಣನ ಮುಕುಟದಲ್ಲಿ ನವಿಲುಗರಿ ಇರುವುದ್ರಿಂದ ನವಿಲು ಗರಿ ಮಹತ್ವ ಮತ್ತಷ್ಟು ಹೆಚ್ಚಾಗಿದೆ. ಮನೆಯ ಮುಖ್ಯದ್ವಾರ ವಾಸ್ತು Read more…

ಈ ಘಟನೆ ನಡೆದ್ರೆ ನಿಮ್ಮ ಮೇಲೆ ದೇವರ ಕೃಪೆಯಿದೆ ಎಂದರ್ಥ

ಭಗವಂತನ ಕೃಪೆಯಿದ್ದರೆ ಜೀವನ ಸುಖಕರವಾಗಿರುತ್ತದೆ. ಯಾವುದಕ್ಕೂ ಕೊರತೆ ಎದುರಾಗುವುದಿಲ್ಲ. ಸದಾ ಭಗವಂತನ ಕೃಪೆಯಿರುವ ವ್ಯಕ್ತಿಗಳು ಸಿಗೋದು ಅಪರೂಪ. ಕೆಲವೊಂದು ಲಕ್ಷಣಗಳು ಭಗವಂತನ ಆಶೀರ್ವಾದ ನಮ್ಮ ಮೇಲಿದೆ ಎಂಬುದನ್ನು ತಿಳಿಸುತ್ತದೆ. Read more…

ವ್ಯಕ್ತಿತ್ವ ಮತ್ತು ಭವಿಷ್ಯವನ್ನು ಹೇಳುತ್ತದೆ ನಮ್ಮ ಪಾದಗಳ ಆಕಾರ..…!

ರಾಶಿಚಕ್ರ ಚಿಹ್ನೆ, ಜನ್ಮದಿನಾಂಕ, ಕೈಯಲ್ಲಿರುವ ರೇಖೆಗಳ ಮೂಲಕ  ಭವಿಷ್ಯವನ್ನು ತಿಳಿದುಕೊಳ್ಳಲು ಜ್ಯೋತಿಷ್ಯದಲ್ಲಿ ಹಲವು ಮಾರ್ಗಗಳಿವೆ. ಅದೇ ರೀತಿ ವ್ಯಕ್ತಿಯ ಭವಿಷ್ಯ, ವೃತ್ತಿ, ಆರ್ಥಿಕ ಸ್ಥಿತಿ, ಸ್ವಭಾವ ಇತ್ಯಾದಿಗಳನ್ನು ಸಹ Read more…

ಆರ್ಥಿಕ ಸ್ಥಿತಿ ಉತ್ತಮವಾಗಿಸಲು ಮನೆಯಲ್ಲಿ ಬಳಸುವ ನೀರಿನ ಸಾಧನಗಳನ್ನು ಈ ದಿಕ್ಕಿನಲ್ಲಿ ಜೋಡಿಸಿ

ಮನೆಯಲ್ಲಿ ಬಳಸುವ ನೀರು ಹಾಗೂ ನೀರಿನ ಸಾಧನಗಳು ಹಣದ ಲಾಭ, ನಷ್ಟಕ್ಕೆ ಕಾರಣವಾಗುತ್ತವೆ. ಹಾಗಾಗಿ ಮನೆಯಲ್ಲಿ ಟ್ಯಾಪ್ ಗಳನ್ನು, ವಾಶ್ ಬೆಸಿನ್, ಗೀಸರ್ ಮತ್ತು ಶವರ್ ಗಳನ್ನು ವಾಸ್ತು Read more…

ಹುಟ್ಟು ಹಬ್ಬದ ದಿನ ಗ್ರಹದೋಷ ನಿವಾರಣೆಗೆ ಈ ಕೆಲಸ ಮಾಡಿ

ಪ್ರತಿಯೊಬ್ಬರು ತಮ್ಮ ಹುಟ್ಟು ಹಬ್ಬವನ್ನು ಸಂತೋಷವಾಗಿ ಆಚರಿಸಲು ಇಷ್ಟಪಡ್ತಾರೆ. ಅದಕ್ಕಾಗಿ ಅನೇಕ ದಿನಗಳಿಂದ ತಯಾರಿ ನಡೆಸುತ್ತಾರೆ. ಶಾಸ್ತ್ರದಲ್ಲೂ ಹುಟ್ಟುಹಬ್ಬ ಹೇಗೆ ಆಚರಿಸಬೇಕು ಎನ್ನುವ ಬಗ್ಗೆ ಹೇಳಲಾಗಿದೆ. ಅದ್ರ ಪ್ರಕಾರ Read more…

ರಾತ್ರಿ ನಿದ್ರೆಗೆ ಜಾರುವ ಮುನ್ನ ಪಾಲಿಸಿ ಈ ನಿಯಮ

ಉಸಿರಾಟ, ಆಹಾರ ಸೇವನೆಯಷ್ಟೇ ನಿದ್ರೆ ಕೂಡ ಮನುಷ್ಯನಿಗೆ ಅತ್ಯಗತ್ಯ. ಆಹಾರ ಸೇವನೆ ಮಾಡದೆ ಮನುಷ್ಯನ ದೇಹ ಹೇಗೆ ಕೆಲಸ ಮಾಡುವುದಿಲ್ಲವೋ ಹಾಗೆ ನಿದ್ರೆ ಇಲ್ಲವಾದ್ರೆ ದೇಹ ಸರಿಯಾಗಿ ಪ್ರತಿಕ್ರಿಯೆ Read more…

‘ಸ್ವಸ್ತಿಕ’ ರಚನೆ ವೇಳೆ ಅಪ್ಪಿತಪ್ಪಿಯೂ ಮಾಡಬೇಡಿ ಈ ತಪ್ಪು

ಪ್ರತಿ ಶುಭ ಕಾರ್ಯದ ಮೊದಲು ಗಣೇಶನ ಪೂಜೆ ಮಾಡಲಾಗುತ್ತದೆ. ಗಣೇಶನ ಸಂಕೇತ ಸ್ವಸ್ತಿಕ್ ಚಿಹ್ನೆಯನ್ನು ರಚಿಸಲಾಗುತ್ತದೆ. ಸ್ವಸ್ತಿಕ ರಚಿಸುವುದ್ರಿಂದ ಮಾಡಿದ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ನಕಾರಾತ್ಮಕ ಶಕ್ತಿಯನ್ನು ಹೊಡೆದೋಡಿಸಿ Read more…

‘ಆರೋಗ್ಯ’ ಸೇರಿದಂತೆ ಈ ಸಮಸ್ಯೆ ದೂರ ಮಾಡುತ್ತೆ ʼಕರ್ಪೂರʼ

ದೇವರ ಪೂಜೆಗೆ ಕರ್ಪೂರವನ್ನು ಬೆಳಗಲಾಗುತ್ತದೆ. ಪೂಜೆಯ ಸಮಯದಲ್ಲಿ ಕರ್ಪೂರ ಬೆಳಗುವುದ್ರಿಂದ ದೇವಾನುದೇವತೆ ಗಳು ಸಂತೋಷಗೊಳ್ತಾರೆಂದು ನಂಬಲಾಗಿದೆ. ಪೂಜೆಯ ಸಮಯದಲ್ಲಿ ಮಾತ್ರವಲ್ಲ, ಕರ್ಪೂರ ಆರೋಗ್ಯ ವೃದ್ಧಿ ಜೊತೆ ವಾಸ್ತುದೋಷ ನಿವಾರಣೆಗೆ Read more…

ಸದಾ ಖಜಾನೆ ತುಂಬಿರಬೇಕೆಂದ್ರೆ ಈ ʼಉಪಾಯʼ ಅನುಸರಿಸಿ

ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಪರ್ಸ್ ಸದಾ ತುಂಬಿರಲಿ ಎಂದು ಬಯಸುತ್ತಾನೆ. ಇದಕ್ಕಾಗಿ ದೈವಿಕ ಪೂಜೆ ಪುನಸ್ಕಾರಗಳ ಜೊತೆಗೆ ಏನೆಲ್ಲ ಕಸರತ್ತುಗಳನ್ನು ಮಾಡ್ತಾನೆ. ಆದ್ರೂ ಖಜಾನೆ ತುಂಬದೆ ಹೋದ್ರೆ ಈ Read more…

ʼಶ್ರಾದ್ಧʼ ಮಾಡುವಾಗ ಪಿಂಡ ಪ್ರದಾನ ಮಾಡುವುದರ ಹಿಂದಿದೆ ಈ ಉದ್ದೇಶ

ಪಿತೃ ಪಕ್ಷದಲ್ಲಿ ಅಗಲಿದ ಹಿರಿಯರಿಗೆ ಪಿಂಡ ಪ್ರದಾನ ಮಾಡಿ ಶ್ರಾದ್ಧ ನೆರವೇರಿಸುತ್ತಾರೆ. ಶ್ರದ್ಧೆ ಇರುವವರು ಮಾಡುವ ಕ್ರಿಯೆಯೇ ಶ್ರಾದ್ಧ. ನಮ್ಮ ಅಸ್ತಿತ್ವಕ್ಕೆ ಕಾರಣರಾದ ಹಿರಿಯರನ್ನು ನೆನೆದು ಅವರಿಗಾಗಿ ಗೌರವ Read more…

ಪಿತೃ ಪಕ್ಷದಲ್ಲಿ ʼಪೂರ್ವಜʼರನ್ನು ತೃಪ್ತಿಗೊಳಿಸಲು ಹೀಗೆ ಮಾಡಿ

ಪಿತೃ ಪಕ್ಷದಲ್ಲಿ ಪೂರ್ವಜರು ಭೂಮಿಗೆ ಬರ್ತಾರೆಂಬ ನಂಬಿಕೆಯಿದೆ. ಅವರ ಕೃಪೆ ಹಾಗೂ ಆಶೀರ್ವಾದ ಪಡೆಯಲು ಶ್ರಾದ್ಧ ಮಾಡಲಾಗುತ್ತದೆ. ಪಿತೃ ಪಕ್ಷದಲ್ಲಿ ಪಕ್ಷಿ – ಪ್ರಾಣಿಗಳಿಗೆ ವಿಶೇಷ ಮಹತ್ವವಿದೆ. ಪಶು Read more…

ಪಿತೃ ಪಕ್ಷದಲ್ಲಿ ದೇವರ ‘ಪೂಜೆ’ ಹೇಗೆ ಮಾಡಬೇಕು….?

ಪಿತೃ ಪಕ್ಷ ಆರಂಭವಾಗಿದೆ. ಹಿಂದೂ ಧರ್ಮದಲ್ಲಿ ಪಿತೃ ಪಕ್ಷಕ್ಕೆ ಮಹತ್ವದ ಸ್ಥಾನವಿದೆ. ಪಿತೃ ಪಕ್ಷದಲ್ಲಿ ಶ್ರಾದ್ಧಕ್ಕೆ ವಿಶೇಷ ಮಹತ್ವವಿದೆ. ಈ 15 ದಿನಗಳ ಕಾಲ ಪೂರ್ವಜರನ್ನು ಗೌರವದಿಂದ ಸ್ಮರಿಸಲಾಗುತ್ತದೆ. Read more…

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮೆಟ್ಟಿಲಿನ ಅಡಿ ಇಡಬೇಡಿ ಈ ʼವಸ್ತುʼ

ಸುಂದರ ಮನೆ ಪ್ರತಿಯೊಬ್ಬರ ಕನಸು. ಮನೆ ಕಟ್ಟುವ ಭರದಲ್ಲಿ ಅನೇಕರು ವಾಸ್ತು ಶಾಸ್ತ್ರವನ್ನು ಮರೆತು ಬಿಡ್ತಾರೆ. ನಾವು ಮಾಡುವ ತಪ್ಪುಗಳಿಂದ ಜೀವನಪೂರ್ತಿ ತೊಂದರೆ ಅನುಭವಿಸಬೇಕಾಗುತ್ತದೆ. ಸಣ್ಣ ಪುಟ್ಟ ಬದಲಾವಣೆ Read more…

ಮಂಗಳವಾರ ಈ ಕೆಲಸ ಮಾಡಿದ್ರೆ ಕಾಡುತ್ತೆ ಆರ್ಥಿಕ ನಷ್ಟ

ಹಿಂದು ಧರ್ಮದ ಪ್ರಕಾರ ಪ್ರತಿಯೊಂದು ದಿನಕ್ಕೂ ಅದರದೇ ಆದ ಮಹತ್ವವಿದೆ. ಒಂದೊಂದು ದಿನವೂ ಒಂದೊಂದು ದೇವತೆಗಳ ದಿನವಾಗಿರುತ್ತದೆ. ಹಾಗಾಗಿ ಆ ದಿನದ ಮಹತ್ವಕ್ಕೆ ತಕ್ಕಂತೆ ನಡೆದುಕೊಂಡ್ರೆ ದೇವಾನುದೇವತೆಗಳ ಕೃಪೆ Read more…

ನಕಾರಾತ್ಮಕ ಶಕ್ತಿ ಕಡಿಮೆಯಾಗಿ ಸುಖ-ಶಾಂತಿ ನೆಲೆಸಲು ಮನೆಯ ಈ ಸ್ಥಳದಲ್ಲಿರಲಿ ಹನುಮಂತನ ಫೋಟೋ

ಪ್ರಾಚೀನ ಕಾಲದಿಂದಲೂ ವಿವಿಧ ದೇವರ ಫೋಟೋಗಳನ್ನು, ಮೂರ್ತಿಗಳನ್ನು ಮನೆಯಲ್ಲಿ ಹಾಕಲಾಗುತ್ತದೆ. ಕೆಲವರ ಮನೆಯಲ್ಲಿ ದೇವರ ಮನೆ, ಹಾಲ್ ಸೇರಿದಂತೆ ಅನೇಕ ಕಡೆ ಫೋಟೋಗಳನ್ನು ಹಾಕಿರ್ತಾರೆ. ಇದು ಅನೇಕ ವಾಸ್ತು Read more…

ಶ್ರಾದ್ಧದ ʼತಿಥಿʼ ನೆನಪಿಲ್ಲವಾದ್ರೆ ಹೀಗೆ ಮಾಡಿ

ಪಿತೃಗಳ ಆತ್ಮಶಾಂತಿಗಾಗಿ ಶ್ರಾದ್ಧವನ್ನು ಮಾಡಲಾಗುತ್ತದೆ. ಆದ್ರೆ ಪೂರ್ವಜರೆಲ್ಲರ ಮರಣದ ದಿನ, ತಿಥಿಯನ್ನು ನೆನಪಿಟ್ಟುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಪಿತೃ ಪಕ್ಷದ ಅಮವಾಸ್ಯೆ ಅಂದ್ರೆ ಮಹಾಲಯ ಅಮವಾಸ್ಯೆಯಂದು ಶ್ರಾದ್ಧ ಮಾಡಬೇಕು. ಪೂರ್ವಜರನ್ನು Read more…

ಬೆಳಿಗ್ಗೆ ಎದ್ದ ತಕ್ಷಣ ಈ ʼವಸ್ತುʼ ಕಂಡರೆ ಶುಭ ಸಂಕೇತ

ಧನ ಹಾಗೂ ಸಂಪತ್ತು ಗಳಿಸಲು ನಾವು ಏನೇನು ಮಾಡೋದಿಲ್ಲ ಹೇಳಿ. ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡ್ತೇವೆ. ಜ್ಯೋತಿಷ್ಯದ ಪ್ರಕಾರ ನಾವು ಮಾಡುವ ಕೆಲಸದ ಜೊತೆಗೆ ಬೆಳ್ಳಂಬೆಳಿಗ್ಗೆ ಎದ್ದ Read more…

ʼಉದ್ಯೋಗʼ ಲಭಿಸಲು ಪಿತೃಪಕ್ಷದಲ್ಲಿ ಮಾಡಿ ಈ ಕೆಲಸ

ಪಿತೃ ಪಕ್ಷದಲ್ಲಿ ದಾನ, ಧರ್ಮಕ್ಕೆ ಹೆಚ್ಚಿನ ಮಹತ್ವವಿದೆ. ತಾಯಿ ಲಕ್ಷ್ಮಿ ಆರಾಧನೆ ಮಾಡಬೇಕೆಂದು ಹೇಳಲಾಗುತ್ತದೆ. ಲಕ್ಷ್ಮಿ, ಸಂಪತ್ತು, ಆಸ್ತಿಯ ದೇವತೆ. ಲಕ್ಷ್ಮಿ ಒಲಿದ್ರೆ ಧನ, ಗೌರವ, ಸಂಪತ್ತು, ಸಂತೋಷ Read more…

ಪಿತೃಪಕ್ಷದಲ್ಲಿ ಗರ್ಭಿಣಿಯರು ಮಾಡಬೇಡಿ ಕೆಲವೊಂದು ಕೆಲಸ

ಹಿಂದೂ ಧರ್ಮದಲ್ಲಿ ಪ್ರತಿಯೊಂದು ದಿನ, ಹಬ್ಬಕ್ಕೆ ಅದರದೆ ಆದ ಮಹತ್ವವಿದೆ. ಹಾಗೆ ಯಾವ ತಿಂಗಳಲ್ಲಿ ಯಾರು ಏನು ಮಾಡಬೇಕು ಎಂಬುದನ್ನು ಹೇಳಲಾಗಿದೆ. ಜನನದಿಂದ ಹಿಡಿದು ಮರಣದವರೆಗೆ ಏನು ಮಾಡಬೇಕು Read more…

ಪಿತೃದೋಷದ ಸಂಕೇತ ನೀಡುತ್ತೆ ಈ ಘಟನೆ

ಈಗ ಪಿತೃಪಕ್ಷ ನಡೆಯುತ್ತಿದೆ. ಪೂರ್ವಜರ ಆರಾಧನೆಯಲ್ಲಿ ಜನರು ನಿರತರಾಗಿದ್ದಾರೆ. ಜಾತಕದಲ್ಲಿ ಪಿತೃದೋಷ ಅನೇಕರನ್ನು ಕಾಡುತ್ತದೆ. ಈ ಪಿತೃದೋಷದಿಂದ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಪಿತೃದೋಷವಿರುವ ವ್ಯಕ್ತಿಗೆ ಮಾನಸಿಕ ಸಮಸ್ಯೆ Read more…

ಪಿತೃದೋಷಕ್ಕೆ ಸೂಕ್ತ ಪರಿಹಾರ ಮಾಡಿಕೊಳ್ಳದೆ ಹೋದ್ರೆ ಈ ಸಮಸ್ಯೆಗೆ ಕಾರಣವಾಗ್ತಾರೆ ಪೂರ್ವಜರು

ಮನೆಯಲ್ಲಿ ಎಲ್ಲ ಸರಿಯಾಗಿದ್ರೂ ಕೆಲವು ಸಮಸ್ಯೆಗಳು ಮಾತ್ರ ಬಿಡುವುದಿಲ್ಲ. ಪ್ರಾರ್ಥನೆ, ಪೂಜೆ ನಡೆಸಿದ್ರೂ ಕಿರಿಕಿರಿ ತಪ್ಪುವುದಿಲ್ಲ. ಇದಕ್ಕೆ ಅನೇಕ ಕಾರಣಗಳಿರುತ್ತವೆ. ಅದ್ರಲ್ಲಿ ಪೂರ್ವಜರ ಕೋಪ ಕೂಡ ಒಂದು. ಪೂರ್ವಜರು Read more…

ʼಪಿತೃಪಕ್ಷʼ ಆಚರಣೆ ಹಿಂದಿನ ಮಹತ್ವವೇನು……? ಇಲ್ಲಿದೆ ಮಾಹಿತಿ

ಪಿತೃಪಕ್ಷ, ಪೂರ್ವಜರ ಆತ್ಮಶಾಂತಿಗಾಗಿ, ಧಾರ್ಮಿಕ ನಂಬಿಕೆಗಳ ಪ್ರಕಾರ ದಾನ ಮತ್ತು ತರ್ಪಣ ಮಾಡುವ ಅವಧಿ. ತಲಾತಲಾಂತರದಿಂದ ಈ ಪದ್ಧತಿಯನ್ನ ಹಿಂದೂ ಧರ್ಮ ಪರಿಪಾಲಿಸುವವರು ಆಚರಿಸಿಕೊಂಡು ಬರುತ್ತಿದ್ದಾರೆ. ಪಿತೃಪಕ್ಷದ 16 Read more…

ಪಿತೃಗಳ ಶ್ರಾದ್ಧದ ತಿಥಿ ನೆನಪಿಲ್ಲವಾದ್ರೆ ಈ ದಿನ ಮಾಡಿ ಶ್ರಾದ್ಧ

ಪಿತೃಗಳ ಆತ್ಮಶಾಂತಿಗಾಗಿ ಶ್ರಾದ್ಧವನ್ನು ಮಾಡಲಾಗುತ್ತದೆ. ಆದ್ರೆ ಪೂರ್ವಜರೆಲ್ಲರ ಮರಣದ ದಿನ, ತಿಥಿಯನ್ನು ನೆನಪಿಟ್ಟುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಪಿತೃ ಪಕ್ಷದ ಅಮವಾಸ್ಯೆ ಅಂದ್ರೆ ಮಹಾಲಯ ಅಮವಾಸ್ಯೆಯಂದು ಶ್ರಾದ್ಧ ಮಾಡಬೇಕು. ಪೂರ್ವಜರನ್ನು Read more…

ತುಳಸಿ ಪೂಜೆಯಲ್ಲಿ ಈ ರೀತಿ ಮಾಡಿದರೆ ಶೀಘ್ರ ನಿವಾರಣೆಯಾಗುತ್ತೆ ಆರ್ಥಿಕ ಬಿಕ್ಕಟ್ಟು….!

ತುಳಸಿ ಗಿಡವನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಪೂಜ್ಯವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಅದು ತಾಯಿ ಲಕ್ಷ್ಮಿಯ ಭೌತಿಕ ರೂಪವಾಗಿದೆ. ತುಳಸಿ, ಭಗವಾನ್ ವಿಷ್ಣುವಿಗೆ ಬಹಳ ಪ್ರಿಯವಾದದ್ದು. ತುಳಸಿ ಇಲ್ಲದೆ ಶ್ರೀಹರಿಯ Read more…

ನಿಮ್ಮ ʼಅದೃಷ್ಟʼ ಬದಲಿಸುತ್ತೆ ‘V’ ಅಕ್ಷರ

ನಮ್ಮ ದೇಹದ ಪ್ರತಿಯೊಂದು ಅಂಗವೂ ನಮ್ಮ ಸ್ವಭಾವ, ಆರೋಗ್ಯ, ಭವಿಷ್ಯವನ್ನು ಹೇಳುತ್ತದೆ. ನಮ್ಮ ಕೈ ರೇಖೆಗಳು ಕರ್ಮಕ್ಕೆ ತಕ್ಕಂತೆ ಬದಲಾಗುತ್ತದೆ. ಇದು ನಮ್ಮ ಭೂತ, ಭವಿಷ್ಯ ಹಾಗೂ ವರ್ತಮಾನವನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...