alex Certify Astro | Kannada Dunia | Kannada News | Karnataka News | India News - Part 15
ಕನ್ನಡ ದುನಿಯಾ
    Dailyhunt JioNews

Kannada Duniya

ಬಾವಲಿ ಮಾತ್ರವಲ್ಲ ಈ ಎಲ್ಲಾ ಜೀವಿಗಳು ಮನೆಯೊಳಗೆ ಬಂದರೆ ಅದು ಕೆಟ್ಟ ಶಕುನ

ಸಾಮಾನ್ಯವಾಗಿ ಒಳ್ಳೆ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಶುಭ ಶಕುನವಾಗಲಿ ಎಂದೇ ಎಲ್ಲರೂ ಬಯಸುತ್ತಾರೆ. ಅಶುಭ ಶಕುನ ಕಂಡರೆ ಆ ಕೆಲಸ ಯಶಸ್ವಿಯಾಗುವುದಿಲ್ಲ ಎಂಬ ನಂಬಿಕೆಯಿದೆ. ಶುಭಶಕುನ ಸಿಕ್ಕರೆ ಮನಸ್ಸು Read more…

ʼಅತ್ತೆ-ಸೊಸೆʼ ಮಧ್ಯೆ ಗಲಾಟೆ ಕಡಿಮೆ ಮಾಡೋದು ಹೇಗೆ ಗೊತ್ತಾ…..?

ಅತ್ತೆ-ಸೊಸೆ ನಡುವೆ ಗಲಾಟೆ ಮಾಮೂಲಿ. ಸಣ್ಣ-ಪುಟ್ಟ ವಿಷಯಕ್ಕೂ ಇಬ್ಬರ ನಡುವೆ ಜಗಳವಾಗ್ತಾ ಇದ್ದರೆ ಇದು ಇಬ್ಬರಿಗೂ ಒಳ್ಳೆಯದಲ್ಲ. ಮನೆಯಲ್ಲಿ ಸದಾ ಒತ್ತಡದ ವಾತಾವರಣ ನೆಲೆಸಿರುತ್ತದೆ. ಅನೇಕ ಬಾರಿ ಅತ್ತೆ-ಸೊಸೆ Read more…

‘ಮನೆ-ಕಾರು’ ಬಯಸುವವರು ಪ್ರತಿ ಭಾನುವಾರ ಮಾಡಿ ಈ ಕೆಲಸ

ಸ್ವಂತ ಮನೆಯಿರಬೇಕು, ಅದ್ರ ಮುಂದೊಂದು ಕಾರ್ ಇರಬೇಕು ಎನ್ನುವುದು ಎಲ್ಲರ ಕನಸು. ಎಷ್ಟೇ ಕಷ್ಟಪಟ್ಟರೂ ಕೆಲವರ ಕನಸು ಪೂರ್ಣವಾಗುವುದಿಲ್ಲ. ಜ್ಯೋತಿಷ್ಯಶಾಸ್ತ್ರ ಇದಕ್ಕೊಂದು ಉಪಾಯ ಹೇಳಿದೆ. ಪ್ರತಿ ಭಾನುವಾರ ಕೆಲವೊಂದು Read more…

ಮನೆಯ ಎಲ್ಲ ಸಮಸ್ಯೆಗೆ ಮನೆಯಲ್ಲೇ ಇದೆ ಮದ್ದು

ವೇದ ಪುರಾಣಗಳಲ್ಲಿ, ಗುರುವಾರ ಹಳದಿ ವಸ್ತುಗಳನ್ನು ಬಳಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಶಾಸ್ತ್ರಗಳ ಪ್ರಕಾರ, ಈ ದಿನ ಹಳದಿ ಬಟ್ಟೆಗಳನ್ನು ಧರಿಸುವುದು, ಹಳದಿ ವಸ್ತುಗಳನ್ನು ತಿನ್ನುವುದು ಮತ್ತು ಹಳದಿ ವಸ್ತುಗಳನ್ನು Read more…

ʼಕಣ್ಣುʼ ಹೊಡೆದುಕೊಳ್ಳೋದು ಅಶುಭವೇ….?

ಸಮುದ್ರ ಶಾಸ್ತ್ರದಲ್ಲಿ ಮನುಷ್ಯನ ದೇಹ ಹಾಗೂ ಜ್ಯೋತಿಷ್ಯ ಶಾಸ್ತ್ರಕ್ಕಿರುವ ಸಂಬಂಧಗಳ ಬಗ್ಗೆ ಹೇಳಲಾಗಿದೆ. ಕಣ್ಣು ಕುಣಿಯುವ ಬಗ್ಗೆಯೂ ಸಮುದ್ರ ಶಾಸ್ತ್ರದಲ್ಲಿ ವಿವರವಾಗಿ ಹೇಳಲಾಗಿದೆ. ಮಾನವನ ದೇಹ ಅತ್ಯಂತ ಸಂವೇದನಾಶೀಲವಾಗಿರುತ್ತದೆ. Read more…

ನವ ದಂಪತಿಯ ಮಲಗುವ ಕೋಣೆಯಲ್ಲಿ ಇವುಗಳನ್ನು ಇಡಬೇಡಿ, ದಾಂಪತ್ಯದಲ್ಲಿ ಉಂಟಾಗಬಹುದು ಬಿರುಕು…..!

ಮದುವೆಯ ನಂತರ ನವ ದಂಪತಿ ತಮ್ಮ ಕೋಣೆಯನ್ನು ಸುಂದರವಾಗಿ ಅಲಂಕರಿಸುತ್ತಾರೆ. ಅನೇಕ ರೀತಿಯ ಹೊಸ ಹೊಸ ಅಲಂಕಾರಿಕ ವಸ್ತುಗಳು, ಪ್ಲಾಂಟ್ಸ್‌, ಲ್ಯಾಂಪ್‌ ಇವನ್ನೆಲ್ಲ ಕೋಣೆಯಲ್ಲಿಡುತ್ತಾರೆ. ಆದರೆ ಮಲಗುವ ಕೋಣೆಯಲ್ಲಿ Read more…

ಈ ವಸ್ತುಗಳನ್ನು ಅಪ್ಪಿತಪ್ಪಿಯೂ ಬೇರೆಯವರಿಗೆ ನೀಡಬೇಡಿ

ಸಾಮಾನ್ಯವಾಗಿ ಹಣವನ್ನು ಸಾಲ ಪಡೆಯುತ್ತೇವೆ. ಇದ್ರ ಜೊತೆ ಬೇರೆಯವರ ಕೆಲ ವಸ್ತುಗಳನ್ನು ನಾವು ಬಳಸ್ತೇವೆ. ಶಾಸ್ತ್ರದ ಪ್ರಕಾರ, ಬೇರೆಯವರ ಕೆಲ ವಸ್ತುಗಳನ್ನು ಎಂದೂ ಬಳಸಬಾರದು. ಹಾಗೆ ಬೇರೆಯವರಿಗೆ ಕೆಲ Read more…

ಮನೆಗೆ ಬೆಕ್ಕು ಬಂದು ಈ ರೀತಿ ಮಾಡಿದ್ರೆ ಅಶುಭ ಸಕೇತ

ಅನೇಕ ಜನರು ಶಕುನ-ಅಪಶಕುನವನ್ನು ನಂಬ್ತಾರೆ. ಒಂದು ಸೀನ್ ಸೀನಿದ್ರೆ, ಹಿಂದಿನಿಂದ ಕೂಗಿದ್ರೆ ಅಪಶಕುನ ಎನ್ನಲಾಗುತ್ತದೆ. ಹಾಗೆ ಬೆಕ್ಕು ಅಡ್ಡ ಹೋದ್ರೆ ಅನೇಕರು ಅಲ್ಲಿ ಸ್ವಲ್ಪ ಹೊತ್ತು ನಿಂತು ಹೋಗ್ತಾರೆ. Read more…

ಮನೆಯಲ್ಲಿ ಕತ್ತರಿ ಬಳಸುವಾಗ ಮಾಡಬೇಡಿ ಈ ತಪ್ಪು; ಕಾಡಬಹುದು ವಾಸ್ತು ದೋಷದ ತೊಂದರೆ..…!

ಮನೆಯಲ್ಲಿ ಅಗತ್ಯ ವಸ್ತುಗಳನ್ನು ಯಾವ ರೀತಿ ಇಡಬೇಕು ಎಂಬ ಬಗ್ಗೆ ವಾಸ್ತುಶಾಸ್ತ್ರದಲ್ಲಿ ನಿಯಮಗಳಿವೆ. ಅವುಗಳನ್ನು ಪಾಲಿಸದೇ ಇದ್ದಲ್ಲಿ  ಮನೆಯಲ್ಲಿ ವಾಸ್ತು ದೋಷಗಳು ಉಂಟಾಗುತ್ತವೆ. ವಾಸ್ತು ದೋಷದಿಂದ ಮನೆಯ ಸದಸ್ಯರು Read more…

ಪ್ರತಿ ದಿನ ಕನಸಿನಲ್ಲಿ ʼದೇವರುʼ ಕಾಣಿಸುವುದು ನೀಡುತ್ತೆ ಈ ಸಂಕೇತ

ಪ್ರತಿಯೊಂದು ಕನಸಿಗೂ ಒಂದೊಂದು ಸಂಕೇತವಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿ ಕನಸು ನಮ್ಮ ಭವಿಷ್ಯದ ಮೇಲೆ ಪ್ರಭಾವ ಬೀರುತ್ತದೆ. ಮುಂದೆ ಏನಾಗಬಹುದು ಎಂಬುದನ್ನು ಕನಸಿನಲ್ಲಿ ಕಂಡ ವಿಷ್ಯಗಳಿಂದ ಹೇಳಬಹುದಾಗಿದೆ. Read more…

ದೇವರ ಮುಂದೆ ತುಪ್ಪ ಮತ್ತು ಎಣ್ಣೆಯ ದೀಪ ಬೆಳಗಲು ಇದೆ ಪ್ರತ್ಯೇಕ ನಿಯಮ; ಇದನ್ನು ಪಾಲಿಸದಿದ್ದರೆ ಕಾಡಬಹುದು ಬಡತನ….!

ವಾಸ್ತು ಶಾಸ್ತ್ರದಲ್ಲಿ ಪ್ರತಿಯೊಂದು ಕೆಲಸಕ್ಕೂ ನಿಯಮಗಳಿವೆ. ನಿಯಮಾನುಸಾರ ಮಾಡಿದರೆ ಮಾತ್ರ ಶುಭ ಫಲ ಸಿಗುತ್ತದೆ. ದೇವರಿಗೆ ದೀಪ ಬೆಳಗಲು ಕೂಡ ಅನೇಕ ನಿಯಮಗಳಿವೆ. ಎಣ್ಣೆಯ ದೀಪ ಮತ್ತು ತುಪ್ಪದ Read more…

ಸಾಲದಿಂದ ಋಣಮುಕ್ತರಾಗಿ ಜೀವನದಲ್ಲಿ ನೆಮ್ಮದಿ ಪಡೆಯಲು ಮುರುಗನ್ ಪೂಜೆ

ಪ್ರತಿಯೊಬ್ಬ ಮನುಷ್ಯನು ಋಣಮುಕ್ತ ಜೀವನ ನಡೆಸಲು ಬಯಸುತ್ತಾನೆ. ಋಣಭಾರವಿಲ್ಲದೆ ನೆಮ್ಮದಿಯಿಂದ ಬಾಳುವುದೇ ಸಮೃದ್ಧ ಜೀವನಕ್ಕೆ ಮುಂದಿನ ಹೆಜ್ಜೆ. ಹಾಗೆ ಬಾಳಲು ಕೃಪೆ ನೀಡುವವನೇ ಸ್ಕಂದ ಭಗವಂತ. ಆತನನ್ನು ಪೂಜಿಸುವುದರಿಂದ Read more…

ಮನೆಯಲ್ಲಿರುವ ʼವಾಸ್ತುದೋಷʼ ನಿವಾರಣೆಯಾಗಬೇಕಾ……? ಇಲ್ಲಿದೆ ನೋಡಿ ಸರಳ ಉಪಾಯ

ಮನೆಯ ಸದಸ್ಯರೆಲ್ಲ ಸಂತೋಷದಿಂದ, ಯಶಸ್ಸಿನ ಜೀವನವನ್ನು ನಡೆಸಬೇಕು ಎಂಬ ಆಸೆ ಯಾರಿಗೆ ತಾನೆ ಇರೋದಿಲ್ಲ ಹೇಳಿ. ಪ್ರತಿಯೊಬ್ಬರೂ ಸಹ ತಮ್ಮ ಮನೆಯವರೆಲ್ಲ ಚೆನ್ನಾಗಿ ಇರಬೇಕೆಂದು ಇನ್ನಿಲ್ಲದ ಪೂಜಾ, ಪ್ರಾರ್ಥನೆ Read more…

ಸಕಾರಾತ್ಮಕ ಶಕ್ತಿ ವೃದ್ಧಿಗೆ ನೆರವಾಗುತ್ತೆ ನಿಮ್ಮ ಜೇಬಿನಲ್ಲಿರುವ ಕರ್ಚಿಪ್

ಸಾಮಾನ್ಯವಾಗಿ ಪ್ರತಿಯೊಬ್ಬ ವ್ಯಕ್ತಿಗಳು ತಮ್ಮ ಜೇಬಿನಲ್ಲಿ ಕರ್ಚಿಫ್ ಇಟ್ಟುಕೊಳ್ತಾರೆ. ಹೆಣ್ಣು ಮಕ್ಕಳಿರಲಿ ಇಲ್ಲ ಗಂಡು ಮಕ್ಕಳಿರಲಿ ಜೇಬು ಅಥವಾ ಬ್ಯಾಗ್ ನಲ್ಲಿಡುವ ಕರ್ಚಿಫ್ ಜೀವನದ ಮೇಲೆ ಪ್ರಭಾವ ಬೀರುತ್ತದೆ. Read more…

ನಿಮ್ಮ ಹಸ್ತದಲ್ಲೂ ಈ ಅಕ್ಷರ ಮೂಡಿದ್ರೆ ಬದಲಾಗಲಿದೆ ನಿಮ್ಮ ʼಅದೃಷ್ಟʼ

ಜ್ಯೋತಿಷ್ಯ ಶಾಸ್ತ್ರ, ಸಂಖ್ಯಾಶಾಸ್ತ್ರ, ಹಸ್ತ ಭವಿಷ್ಯದ ಮೇಲೆ ನಂಬಿಕೆಯಿಡುವವರ ಸಂಖ್ಯೆ ಸಾಕಷ್ಟಿದೆ. ಹಸ್ತದಲ್ಲಿರುವ ರೇಖೆ ಏನನ್ನು ಹೇಳುತ್ತದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಬಹುತೇಕ ಎಲ್ಲರಿಗೂ ಇರುತ್ತದೆ. ನಮ್ಮ ಹಸ್ತದಲ್ಲಿ Read more…

ರತ್ನಗಳ ರಾಜ ಮಾಣಿಕ್ಯವನ್ನು ಧರಿಸುವ ಮುನ್ನ ನಿಮಗಿದು ತಿಳಿದಿರಲಿ

ರತ್ನ ಶಾಸ್ತ್ರದಲ್ಲಿ ಮುಖ್ಯವಾಗಿ 9 ರತ್ನಗಳು ಮತ್ತು 84 ಉಪ ಹರಳುಗಳ ಬಗ್ಗೆ ವಿವರಣೆಯಿದೆ. ಈ ರತ್ನಗಳು ಗ್ರಹಗಳಿಗೆ ಸಂಬಂಧಿಸಿವೆ. ಇವುಗಳಲ್ಲಿ ಪ್ರಮುಖವಾದದ್ದು ಮಾಣಿಕ್ಯ, ಇದನ್ನು ಇಂಗ್ಲಿಷ್‌ನಲ್ಲಿ ರೂಬಿ Read more…

ನೆಲವನ್ನು ಗುಡಿಸಿ ಒರೆಸುವಾಗ ಈ ತಪ್ಪು ಮಾಡಬೇಡಿ; ವಾಸ್ತು ನಿಯಮಗಳನ್ನು ಅನುಸರಿಸಿ

ವಾಸ್ತುಶಾಸ್ತ್ರಕ್ಕೆ ಸಂಬಂಧಪಟ್ಟ ವಿಷಯಗಳು ಮನೆಯಲ್ಲಿ ಸಂತೋಷ, ಶಾಂತಿ, ನೆಮ್ಮದಿ, ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತವೆ. ಹಾಗಾಗಿ ಪ್ರತಿ ಕೆಲಸದಲ್ಲಿಯೂ ವಾಸ್ತುವಿನ ನಿಯಮಗಳನ್ನು ಪಾಲಿಸಬೇಕು. ಮನೆ ಗುಡಿಸಿ ಒರೆಸುವ ಸಂದರ್ಭದಲ್ಲಿಯೂ Read more…

ಈ ಕೆಲಸ ಮಾಡಿದ್ರೆ ದೂರವಾಗುತ್ತೆ ರೋಗ

ಆರೋಗ್ಯಕ್ಕಿಂತ ಹೆಚ್ಚಿನ ಸಂತೋಷವಿಲ್ಲ. ಯಾವುದೇ ಸಂಪತ್ತು ಮತ್ತು ಆಸ್ತಿ ರೋಗಪೀಡಿತ ದೇಹಕ್ಕೆ ಪರಿಹಾರವನ್ನು ನೀಡುವುದಿಲ್ಲ. ಹಲವು ಬಾರಿ ವ್ಯಕ್ತಿಯ ಕರ್ಮ ಮತ್ತು ಗ್ರಹಗಳ ಸ್ಥಾನಗಳು ಒಂದರ ನಂತರ ಒಂದರಂತೆ Read more…

ಆರ್ಥಿಕ ಸಂಕಷ್ಟದ ಬಗ್ಗೆ ಮುನ್ಸೂಚನೆ ನೀಡುತ್ತೆ ಈ ಘಟನೆ

ಭವಿಷ್ಯ ತಿಳಿಯೋದು ಕಷ್ಟ. ಮುಂದೇನಾಗುತ್ತೆ ಎಂಬ ಬಗ್ಗೆ ಸ್ಪಷ್ಟವಾಗಿ ಯಾರೂ ಹೇಳೋದಿಲ್ಲ. ಆದ್ರೆ ನಮ್ಮ ಸುತ್ತಮುತ್ತ ಸಂಭವಿಸುವ ಕೆಲವು ಘಟನೆಗಳು ಮುನ್ಸೂಚನೆ ನೀಡುತ್ತವೆ. ಸೂಕ್ಷ್ಮವಾಗಿ ಗಮನಿಸಿದಾಗ ಈ ಬಗ್ಗೆ Read more…

‘ದೇವಸ್ಥಾನ’ಕ್ಕೆ ಹೋಗೋದ್ರಿಂದ ಇದೆ ಈ ಎಲ್ಲಾ ಲಾಭ

ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆಯುವ ಭಾರತೀಯರ ಸಂಪ್ರದಾಯ ಈಗಿನದಲ್ಲ. ದೇವಸ್ಥಾನಗಳಿಗೆ ಭೇಟಿ ನೀಡುವುದ್ರ ಹಿಂದೆ ಧಾರ್ಮಿಕ ಕಾರಣದ ಜೊತೆ ವೈಜ್ಞಾನಿಕ ಕಾರಣವೂ ಅಡಗಿದೆ. ದೇವಸ್ಥಾನಗಳಿಗೆ ಹೋಗುವುದ್ರಿಂದ ಅನೇಕ Read more…

ವೈವಾಹಿಕ ಜೀವನದಲ್ಲಿ ಪ್ರೀತಿ ವೃದ್ಧಿಗೆ ಇಲ್ಲಿದೆ ʼಉಪಾಯʼ

ನಿಮ್ಮ ಲವ್ ಲೈಫನ್ನು ಇನ್ನಷ್ಟು ರೋಮಾಂಚನಗೊಳಿಸಲು ಇಷ್ಟಪಡುವವರಿಗೆ ವಾಸ್ತು ಶಾಸ್ತ್ರ ಫೆಂಗ್ ಶೂಯಿ ಕೆಲವೊಂದು ಸಲಹೆ ನೀಡುತ್ತದೆ. ಫೆಂಗ್ ಶೂಯಿ ಪ್ರಕಾರ ನಮ್ಮ ಸುತ್ತಮುತ್ತ ನಕಾರಾತ್ಮಕ ಹಾಗೂ ಸಕಾರಾತ್ಮಕ Read more…

ʼತುಳಸಿʼ ಗಿಡದ ಬಳಿ ಈ ಸಸಿ ನೆಟ್ಟರೆ ಕಾಡಲ್ಲ ಆರ್ಥಿಕ ಸಮಸ್ಯೆ

ಅನೇಕರು ತಮ್ಮ ಮನೆಯ ತೋಟದಲ್ಲಿ ಸಸ್ಯಗಳನ್ನು ಬೆಳೆಸುವಾಗ ಎಚ್ಚರಿಕೆ ವಹಿಸುತ್ತಾರೆ. ಕುಟುಂಬಕ್ಕೆ ಒಳಿತು ಮಾಡುವ ಸಸ್ಯಗಳನ್ನು ಹಾಕ್ತಾರೆ. ಆದ್ರೆ ಬಹುತೇಕರು ಸಸ್ಯಗಳನ್ನು ಬೆಳೆಸುವಾಗ ವಾಸ್ತುವಿಗೆ  ಗಮನ ನೀಡುವುದಿಲ್ಲ. ಕೆಲವೊಮ್ಮೆ Read more…

ಈ ನಾಲ್ಕು ರಾಶಿಯವರು ಮುತ್ತನ್ನು ಧರಿಸುವುದರಿಂದ ಇದೆ ಲಾಭ

ಆಭರಣ ಪ್ರಿಯರು ವಿವಿಧ ರೀತಿಯ ಆಭರಣಗಳನ್ನು ಧರಿಸುತ್ತಾರೆ. ಮುತ್ತು, ರತ್ನ, ಹವಳ, ವಜ್ರ ಮುಂತಾದ ನವರತ್ನಗಳ ಆಭರಣಗಳು ಎಲ್ಲರಿಗೂ ಶೋಭೆ ನೀಡುತ್ತದೆ. ನವರತ್ನಗಳಲ್ಲಿ ಒಂದಾದ ಮುತ್ತನ್ನು ಚಂದ್ರನ ರತ್ನ Read more…

ಕಾಲ ಭೈರವನನ್ನು ಈ ರೀತಿ ಪೂಜಿಸಿದರೆ ನಿಮ್ಮದಾಗುತ್ತೆ ಸಕಲ ಸೌಭಾಗ್ಯ

ಅಷ್ಟಲಕ್ಷ್ಮೀಯನ್ನು ಪೂಜಿಸಿದಾಗ ಅವಳು ನಮ್ಮ ಎಲ್ಲಾ ಅಗತ್ಯಗಳನ್ನು ಪೂರೈಸುತ್ತಾಳೆ ಎಂದು ಹೇಳಲಾಗುತ್ತದೆ. ಅಂತಹ ಅಷ್ಟ ಲಕ್ಷ್ಮಿಯವರು ತಮ್ಮ ಅಗತ್ಯಗಳನ್ನು ಪೂರೈಸಲು ಅಷ್ಟಮಿ ದಿನದಂದು ಭೈರವನನ್ನು ಪೂಜಿಸುತ್ತಾರೆ. ಅಂತಹ ಭೈರವನನ್ನು Read more…

ಕನಸಿನಲ್ಲಿ ಸಿಂಹ ಕಂಡರೆ ಭವಿಷ್ಯಕ್ಕೆ ಸಂಬಂಧಿಸಿದ ಬಹುದೊಡ್ಡ ಸಂಕೇತ ಅದು

ಅನೇಕ ಬಾರಿ ಕನಸುಗಳು ನಮ್ಮನ್ನು ಭಯಪಡಿಸುತ್ತವೆ. ಸುಖನಿದ್ರೆಗೂ ಭಂಗ ತರುತ್ತವೆ. ವಾಸ್ತುಶಾಸ್ತ್ರದ ಪ್ರಕಾರ ಕನಸುಗಳು ಭವಿಷ್ಯದ ಘಟನೆಗಳನ್ನು ಸೂಚಿಸುತ್ತವೆ. ಕನಸಿನಲ್ಲಿ ಕಾಣುವ ವಿಷಯಗಳಿಗೆ ಹಲವು ಅರ್ಥಗಳಿವೆ. ಅನೇಕ ಕನಸುಗಳನ್ನು Read more…

ದೇವರ ಮುಂದೆ ‘ದೀಪ’ ಹಚ್ಚುವ ಮುನ್ನ ಈ ವಿಷಯ ತಿಳಿದುಕೊಳ್ಳಿ

ದೇವರ ಪೂಜೆಯಲ್ಲಿ ದೀಪಕ್ಕೆ ಮಹತ್ವದ ಸ್ಥಾನವಿದೆ. ತುಪ್ಪ ಅಥವಾ ಎಣ್ಣೆಯ ದೀಪ ಬೆಳಗುವ ಸಂಪ್ರದಾಯ ರೂಢಿಯಲ್ಲಿದೆ. ಪೂಜೆ ವೇಳೆ ಯಾವ ದೀಪ ಹಚ್ಚಬೇಕು. ಎಷ್ಟು ಬತ್ತಿಯನ್ನು ಹಚ್ಚಬೇಕು ಎಂಬುದು Read more…

ಶಾಸ್ತ್ರದ ಪ್ರಕಾರ ಭವಿಷ್ಯದಲ್ಲಿ ಶ್ರೀಮಂತರಾಗುವ ಸಂಕೇತ ನೀಡುತ್ತೆ ಈ ‘ಕನಸು’

ನಿದ್ರೆಯಲ್ಲಿ ಕನಸು ಬೀಳೋದು ಸಾಮಾನ್ಯ ವಿಷ್ಯ. ಕೆಲವರಿಗೆ ಕೆಟ್ಟ ಕನಸು ಬಿದ್ರೆ ಮತ್ತೆ ಕೆಲವರಿಗೆ ಒಳ್ಳೆ ಕನಸು ಬೀಳುತ್ತದೆ. ನಿದ್ರೆಯಲ್ಲಿ ಬೀಳುವ ಸ್ವಪ್ನ ಹಾಗೂ ಭವಿಷ್ಯಕ್ಕೆ ಸಂಬಂಧವಿದೆ. ಶಾಸ್ತ್ರದ Read more…

ಮನೆಯ ಯಾವ ದಿಕ್ಕಿನಲ್ಲಿ ಏನಿದ್ರೆ ಸುಖ, ಸಮೃದ್ಧಿ ನೆಲೆಸಿರುತ್ತೆ….? ಇಲ್ಲಿದೆ ʼಫೆಂಗ್ ಶುಯಿʼ ಪರಿಹಾರ

ಸುಖ-ಶಾಂತಿ ನೆಲೆಸಿರುವ ಮನೆ ಬೇಕೆಂದು ಎಲ್ಲರೂ ಬಯಸ್ತಾರೆ. ಸದಾ ಸಂತೋಷ ತುಂಬಿರುವ ಮನೆ ನಿರ್ಮಾಣಕ್ಕೆ ಫೆಂಗ್ ಶುಯಿ ಸಹಾಯ ಮಾಡುತ್ತದೆ. ಮನೆಯಲ್ಲಿ ಯಾವ ಕೋಣೆ ಎಲ್ಲಿರಬೇಕೆಂಬುದನ್ನು ಫೆಂಗ್ ಶುಯಿಯಲ್ಲಿ Read more…

ಈ ವೃತ ಮಾಡುವುದರಿಂದ ಶೀಘ್ರ ದೂರವಾಗುತ್ತೆ ಕಷ್ಟ

ಸ್ವಲ್ಪ ಪೂಜೆ ಹಾಗೂ ಪ್ರಾರ್ಥನೆಗೆ ಪ್ರಸನ್ನನಾಗುವ ದೇವರು ಹನುಮಂತ. ಶ್ರೀರಾಮನ ಭಕ್ತ ಹನುಮಂತನ ಬಗ್ಗೆ ತಿಳಿಯದವರಿಲ್ಲ. ಶನಿವಾರ ಹಾಗೂ ಮಂಗಳವಾರ ಹನುಮಂತನಿಗೆ ಪೂಜೆ ಮಾಡುವುದು ಸರ್ವಶ್ರೇಷ್ಠ ಎಂದು ಭಾವಿಸಲಾಗಿದೆ. Read more…

ವಾಸ್ತು ದೋಷ ನಿವಾರಣೆಗೆ ಮನೆಯ ಈ ಜಾಗದಲ್ಲಿಡಿ ʼನವಿಲು ಗರಿʼ

ಮನೆಯಲ್ಲಿ ಸದಾ ಅಶಾಂತಿ ನೆಲೆಸಿರುತ್ತದೆ. ಒಂದಲ್ಲ ಒಂದು ಸಮಸ್ಯೆ ಕಾಡುತ್ತದೆ ಎಂದ್ರೆ ಅದಕ್ಕೆ ವಾಸ್ತು ದೋಷ ಕಾರಣ. ಇದಕ್ಕೆ ಆತಂಕಪಡಬೇಕಾಗಿಲ್ಲ. ಕೆಲವೊಂದು ಸುಲಭ ಮಾರ್ಗಗಳನ್ನು ಅನುಸರಿಸಿ ವಾಸ್ತು ದೋಷವನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...