alex Certify Agriculture | Kannada Dunia | Kannada News | Karnataka News | India News - Part 36
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರಿಗೆ ಗುಡ್ ನ್ಯೂಸ್: ತ್ರಿಫೇಸ್ ವಿದ್ಯುತ್ ಪೂರೈಕೆಯಲ್ಲಿ ಸುಧಾರಣೆ

ಬೆಂಗಳೂರು: ರಾಜ್ಯದಲ್ಲಿ ತ್ರೀಫೇಸ್ ವಿದ್ಯುತ್ ಪೂರೈಕೆಯಲ್ಲಿ ಕೆಲವು ಸಮಸ್ಯೆಗಳಿದ್ದು, ಶೀಘ್ರವೇ ಸುಧಾರಣೆ ತರಲಾಗುವುದು ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಟಿ. ವೆಂಕಟರಮಣಯ್ಯ Read more…

ರೈತರಿಗೆ ಸಂತಸದ ಸುದ್ದಿ: ಸರ್ಕಾರದಿಂದ ಶೀಘ್ರದಲ್ಲೇ ಈ ಸೌಲಭ್ಯ ಪ್ರಾರಂಭ

ನವದೆಹಲಿ: ಕೃಷಿ ವಲಯದಲ್ಲಿ ಡ್ರೋನ್‌ ಗಳನ್ನು ಬಳಕೆಗೆ ತರಲು ಸರ್ಕಾರದ ಮೂರು ಇಲಾಖೆಗಳು ಕೆಲಸ ಮಾಡುತ್ತಿವೆ ಎಂದು ಸಸ್ಯ ಸಂರಕ್ಷಣಾ ಕ್ವಾರಂಟೈನ್ ಮತ್ತು ಸ್ಟೋರೇಜ್(ಡಿಪಿಪಿಕ್ಯೂಎಸ್) ಹಿರಿಯ ಅಧಿಕಾರಿ ರವಿ Read more…

ರೈತರಿಗೆ ಕಂದಾಯ ಸಚಿವರಿಂದ ಗುಡ್ ನ್ಯೂಸ್: ಉಚಿತವಾಗಿ ಮನೆಬಾಗಿಲಿಗೆ ಪಹಣಿ, ಜಾತಿ, ಆದಾಯ ಪ್ರಮಾಣಪತ್ರ ದಾಖಲೆ

ಬೆಂಗಳೂರು: ಕಂದಾಯ ದಾಖಲೆ ಮನೆಬಾಗಿಲಿಗೆ ಯೋಜನೆಯಡಿ ರಾಜ್ಯದ 45 ಲಕ್ಷ ರೈತರಿಗೆ ಉಚಿತವಾಗಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆರ್ಟಿಸಿ, ಅಟ್ಲಾಸ್ ಗಳನ್ನು ಮಾರ್ಚ್ 12 ರಂದು Read more…

ಕೇಂದ್ರ ಸರ್ಕಾರದ ಈ ಯೋಜನೆಯಡಿ ಮಹಿಳೆಯರಿಗೆ ಸಿಗುತ್ತೆ 6000 ರೂಪಾಯಿ

ರೈತರು, ಮಹಿಳೆಯರು, ಬಡವರು, ನಿರ್ಗತಿಕರಿಗಾಗಿ ಸರ್ಕಾರ ಹಲವು ವಿಶೇಷ ಯೋಜನೆಗಳನ್ನು ಹಮ್ಮಿಕೊಂಡಿದೆ. ಕೇವಲ‌ ಮಹಿಳೆಯರಿಗಾಗಿ ಎಂದೇ ಕೇಂದ್ರ ಸರ್ಕಾರ ಒಂದು ಯೋಜನೆಯನ್ನು‌ ಹಮ್ಮಿಕೊಂಡಿದ್ದು, ಇದರ ಅಡಿಯಲ್ಲಿ ನೇರವಾಗಿ ಮಹಿಳೆಯರ Read more…

ಕೃಷಿಕರಿಗೆ ಗುಡ್ ನ್ಯೂಸ್: ಶೇ. 90 ರಷ್ಟು ಸಹಾಯ ಧನದೊಂದಿಗೆ ಯಂತ್ರೋಪಕರಣ ಖರೀದಿಗೆ ಅರ್ಜಿ

ಹುಬ್ಬಳ್ಳಿ: ತಾಲೂಕಿನ ಪರಿಶಿಷ್ಠ ಜಾತಿ ಹಾಗೂ ಪಂಗಡದ ರೈತರಿಗೆ ಕೃಷಿ ಯಾಂತ್ರೀಕರಣ ಯೋಜನೆಯಡಿ ಟ್ರಾಕ್ಟರ್ ಚಾಲಿತ ಉಪಕರಣಗಳಾದ ಬಿತ್ತನೆ ಕೂರಿಗೆ, ರೋಟವೇಟರ್,ನೇಗಿಲು, ಬಹುಬೆಳೆ ಒಕ್ಕಣೆ ಯಂತ್ರಗಳ ಖರೀದಿಗೆ ಕೃಷಿ Read more…

ರೈತರಿಗೆ ಸಿಹಿಸುದ್ದಿ: ಖಾತೆಗೆ ಪ್ರಧಾನ ಮಂತ್ರಿ ಕಿಸಾನ್ ಯೋಜನೆ 11 ನೇ ಕಂತಿನ ಮೊತ್ತ ಬಿಡುಗಡೆಗೆ ದಿನ ನಿಗದಿ

ನವದೆಹಲಿ: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿ ರೈತರಿಗೆ ಸಂತಸದ ಸುದ್ದಿ ಇಲ್ಲಿದೆ. ಪಿಎಂ ಕಿಸಾನ್‌ನ 11 ನೇ ಕಂತನ್ನು ಪಿಎಂ ನರೇಂದ್ರ ಮೋದಿ ಬಿಡುಗಡೆ ಮಾಡಲಿದ್ದಾರೆ. Read more…

ಪಾಲಿಹೌಸ್ ಕೃಷಿ ಮೂಲಕ ಅಣಬೆ ಬೆಳೆ; ಕಡಿಮೆ ಖರ್ಚಿನಲ್ಲಿ ಉತ್ತಮ ಲಾಭ…!

ಪಾಲಿಹೌಸ್ ಕೃಷಿಯು ಒಂದು ಹೊಸ ವಿಧಾನವಾಗಿದ್ದು, ಕಡಿಮೆ ಭೂಮಿಯಲ್ಲಿ ಹಾಗೂ ಮಳೆಯ ಮೇಲಿನ ಅವಲಂಬನೆ‌ ಇಲ್ಲದೇ ಉತ್ತಮ ಬೆಳೆ ಬೆಳೆಯಲು ಸಹಾಯಕವಾಗಿದೆ. ಅದರಲ್ಲೂ ಇತ್ತೀಚಿಗೆ ಈ ಅಣಬೆ ಕೃಷಿ Read more…

ʼಸಸ್ಯʼ ಆಧಾರಿತ ಮಾಂಸಹಾರದ ಬಗ್ಗೆ ಇಲ್ಲಿದೆ ಮಾಹಿತಿ

ಮಾಂಸಹಾರ ಹಾಗೂ ಸಸ್ಯಹಾರ ಇದ್ರಲ್ಲಿ ಯಾವುದು ಒಳ್ಳೆಯದು ಎಂಬ ವಾದ-ವಿವಾದಗಳು ಈಗಿನದಲ್ಲ. ಆದ್ರೆ ಇತ್ತೀಚಿನ ದಿನಗಳಲ್ಲಿ ಅನೇಕರು ಮಾಂಸಹಾರ ತ್ಯಜಿಸಿದ್ದಾರೆ. ಇದ್ರಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ Read more…

ಪಿಎಂ ಕಿಸಾನ್ 11ನೇ ಕಂತು ಶೀಘ್ರ ಜಮಾ; ಇ-ಕೆವೈಸಿ ಇಲ್ಲದೆ ಕ್ರೆಡಿಟ್ ಆಗಲ್ಲ ಹಣ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿಯ ಕಿಸಾನ್ ಸಮ್ಮಾನ್ ಯೋಜನೆ ಫಲಾನುಭವಿಗಳಿಗೆ ಹನ್ನೊಂದನೇ ಕಂತಿನ ಹಣವನ್ನು ನೇರ ಖಾತೆಗೆ ಶೀಘ್ರವೇ ಜಮಾ ಮಾಡಲಾಗುತ್ತಿದೆ. ಪಿಎಂ ಕಿಸಾನ್ ಅಧಿಕೃತ ವೆಬ್‌ಸೈಟ್ ಪ್ರಕಾರ Read more…

ಪಿಎಂ ಕಿಸಾನ್ ಯೋಜನೆ ಫಲಾನುಭವಿಗಳಿಗೆ ತಿಳಿದಿರಲಿ ಈ ಮಾಹಿತಿ

ಮೋದಿ ಸರ್ಕಾರವು 2018 ರಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಪ್ರಾರಂಭಿಸಿದೆ. ಪಿಎಂ ಕಿಸಾನ್ ಯೋಜನೆಯಡಿಯಲ್ಲಿ, ಎಲ್ಲಾ ಭೂ ಹಿಡುವಳಿ ರೈತರ ಕುಟುಂಬಗಳಿಗೆ ಪ್ರತಿ ಕುಟುಂಬಕ್ಕೆ Read more…

ರೈತರಿಗೆ ಭರ್ಜರಿ ಖುಷಿ ಸುದ್ದಿ..! ಟ್ರ್ಯಾಕ್ಟರ್ ಖರೀದಿ ಮೇಲೆ ಸಿಗ್ತಿದೆ ಶೇ.50 ರಷ್ಟು ಸಬ್ಸಿಡಿ

ರೈತರಿಗೆ ಕೇಂದ್ರ ಸರ್ಕಾರ ಖುಷಿ ಸುದ್ದಿಯೊಂದನ್ನು ನೀಡಿದೆ. ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವು ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಅದರಲ್ಲಿ ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆಯೂ Read more…

ಕಡಿಮೆ ವೆಚ್ಚದ ಈ ಕೃಷಿಯಲ್ಲಿ ಲಕ್ಷಾಂತರ ರೂ. ಆದಾಯ

ನವದೆಹಲಿ: ನೀವು ಸಹ ಹೊಸ ವ್ಯವಹಾರವನ್ನು ಪ್ರಾರಂಭಿಸಲು ಯೋಚಿಸುತ್ತಿದ್ದರೆ, ಲಾಭದಾಯಕ ವ್ಯಾಪಾರದ ಬಗ್ಗೆ ಇಲ್ಲಿದೆ ಮಾಹಿತಿ. ಈ ವ್ಯವಹಾರ ಕೃಷಿಗೆ ಸಂಬಂಧಿಸಿದೆ. ನೀವು ಕೃಷಿಯ ಮೂಲಕ ಉತ್ತಮ ಹಣವನ್ನು Read more…

2024ರ ವೇಳೆಗೆ ಕೃಷಿಯಲ್ಲಿ ಶೂನ್ಯ ಡೀಸೆಲ್ ಬಳಕೆ: ಕೇಂದ್ರ ಸರ್ಕಾರದ ಮಹತ್ವದ ಗುರಿ

ವಿಶ್ವದ ಮೂರನೇ ಅತಿದೊಡ್ಡ ಇಂಧನ ಗ್ರಾಹಕ, ಸಕ್ಕರೆ ಮತ್ತು ಧಾನ್ಯಗಳು ಬೆಳೆಗಾರ ಭಾರತ. ಭಾರತದ ಕೃಷಿಯಲ್ಲಿ ಡೀಸೆಲ್ ಬಳಕೆಯ ಪ್ರಮಾಣವು ಹೆಚ್ಚಿದೆ. ಇಂತಹ ದೇಶ ಮುಂದಿನ ಮೂರು ವರ್ಷಗಳೊಳಗೆ Read more…

ಇಲ್ಲಿದೆ ಕೃಷಿಗೆ ಅಗತ್ಯವಿರುವ ತಂತ್ರಜ್ಞಾನಗಳ ಮಾಹಿತಿ

ಭಾರತದ ಜಿಡಿಪಿಗೆ ಕೃಷಿ ಅಥವಾ ಇತರ ಕೃಷಿ ಸೇವೆಗಳು ದೊಡ್ಡ ಮಟ್ಟದ ಕೊಡುಗೆ ನೀಡುತ್ತಿವೆ. ಕಾಲದ ಜೊತೆ ಬದಲಾಗುತ್ತಿರುವ ತಂತ್ರಜ್ಞಾನಗಳು ಮತ್ತು ಪ್ರಗತಿ ಸಾಧನಗಳೊಂದಿಗೆ ಭಾರತೀಯ ಕೃಷಿಯು ಉತ್ತಮ Read more…

ವರ್ಟಿಕಲ್ ಫಾರ್ಮಿಂಗ್ ನ ವಿಧಗಳು..! ಇಲ್ಲಿದೆ ನವಯುಗದ ರೈತರಿಗೆ ಉಪಯುಕ್ತ ಮಾಹಿತಿ

2050 ರ ಹೊತ್ತಿಗೆ, ಪ್ರಪಂಚದ ಜನಸಂಖ್ಯೆಯು 9 ಶತಕೋಟಿಯನ್ನು ತಲುಪುತ್ತದೆ ಎಂದು ಅಂದಾಜಿಸಲಾಗಿದೆ. ಜನಸಂಖ್ಯೆ ಹೆಚ್ಚಳವು ಅಸ್ತಿತ್ವದಲ್ಲಿರುವ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಅಗಾಧವಾದ ಒತ್ತಡವನ್ನು ಉಂಟುಮಾಡುತ್ತದೆ ಮತ್ತು ಆಹಾರಕ್ಕಾಗಿ Read more…

ಹಲಸಿನ ಕೃಷಿ ಮತ್ತು ಸಂಸ್ಕರಣೆಯನ್ನು ಉತ್ತೇಜಿಸಲು ಮುಂದಾದ ಒಡಿಶಾ ಸರ್ಕಾರ..!

ಚಾಲ್ತಿಯಲ್ಲಿರುವ ತೋಟಗಾರಿಕಾ ಯೋಜನೆಗಳು ಮತ್ತು MGNREGA ಯೋಜನೆಯಡಿಯಲ್ಲಿ, ಹಲಸಿನ ಕೃಷಿಯನ್ನು ವಾಣಿಜ್ಯವಾಗಿ ಉತ್ತೇಜಿಸಲು ಮತ್ತು ಜನಪ್ರಿಯಗೊಳಿಸಲು ಒಡಿಶಾ ಸರ್ಕಾರ ನಿರ್ಧರಿಸಿದೆ.‌ ಹಲಸು ಹೆಚ್ಚಿನ ಪೌಷ್ಟಿಕಾಂಶ ಮೌಲ್ಯವನ್ನು ಹೊಂದಿದೆ ಮತ್ತು Read more…

ಲಕ್ಷಾಂತರ ರೂಪಾಯಿ ಲಾಭ ತಂದುಕೊಡುತ್ತೆ ಈ ಬೆಳೆ

ನೌಕರಿಯೊಂದೇ ಜೀವನೋಪಾಯವಲ್ಲ. ನೀವು ಬಯಸಿದ್ರೆ ಮನೆಯಲ್ಲೇ ಕುಳಿತು ಲಕ್ಷಾಂತರ ರೂಪಾಯಿ ಗಳಿಸಬಹುದು. ಲಕ್ಷಾಂತರ ರೂಪಾಯಿ ಸಂಬಳ ಬರ್ತಿದ್ದ ಅನೇಕರು ನೌಕರಿ ಬಿಟ್ಟು ಕೃಷಿ ಕ್ಷೇತ್ರಕ್ಕಿಳಿದು ಸಾಧನೆ ಮಾಡಿದ್ದಾರೆ. ಹೊಸ Read more…

ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಕೃಷಿ ಯಂತ್ರೋಪಕರಣ ವಿತರಣೆ

ಕೃಷಿ ಇಲಾಖೆ ವತಿಯಿಂದ 2021-22 ನೇ ಸಾಲಿನ ಕೃಷಿ ಯಾಂತ್ರೀಕರಣ ಕಾರ್ಯಕ್ರಮದಡಿಯಲ್ಲಿ ಶೇ.50 ರ ವರೆಗಿನ ರಿಯಾಯ್ತಿ ದರದಲ್ಲಿ ಕಳೆಕೊಚ್ಚುವ ಯಂತ್ರಗಳು(ಪವರ್ ವೀಡರ್), ಬ್ಯಾಟರಿ ಸ್ಪ್ರೇಯರ್ಸ್, ಪವರ್ ಸ್ಪ್ರೇಯರ್ಸ್, Read more…

ಖಾತೆಗೆ 2 ಸಾವಿರ ರೂ. ಪಿಎಂ ಕಿಸಾನ್ 10 ನೇ ಕಂತು ಜಮಾ ಆಗದ ರೈತರಿಗೆ ಇಲ್ಲಿದೆ ಗುಡ್ ನ್ಯೂಸ್

ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(ಪಿಎಂ-ಕಿಸಾನ್) ಯೋಜನೆಯಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜನವರಿ 1 ರಂದು ವೀಡಿಯೋ ಕಾನ್ಫರೆನ್ಸ್ ಮೂಲಕ 10 ನೇ ಕಂತಿನ Read more…

ಹೈಟೆಕ್ ಕೃಷಿ ಮಾಡುವವರಿಗೆ ಬಂಪರ್….! ಡ್ರೋನ್ ಬಳಸಲು ಭರ್ಜರಿ ಅನುದಾನ

ರೈತರಿಗೆ ಕೃಷಿ ವೆಚ್ಚವನ್ನು ಕಡಿಮೆ ಮಾಡಲು ಮತ್ತು ರೈತರ ಆದಾಯವನ್ನು ದ್ವಿಗುಣಗೊಳಿಸಲು , ಕೃಷಿಯ ಹೊಸ ತಂತ್ರಗಳನ್ನು ಉತ್ತೇಜಿಸಲಾಗುತ್ತಿದೆ. ಕೃಷಿಯ ಆಧುನಿಕ ಸಾಧನಗಳಲ್ಲಿ ಕೃಷಿಡ್ರೋನ್ ಗಳು ಕೂಡ ಒಂದಾಗಿದ್ದು, Read more…

ರೈತರ ಪಾಲಿಗೆ ವರವಾಗುತ್ತೆ ರೋಸ್ ಫಾರ್ಮಿಂಗ್…! ಇಲ್ಲಿದೆ ಗುಲಾಬಿ ಕೃಷಿ ಕುರಿತ ಉಪಯುಕ್ತ ಮಾಹಿತಿ

ಗುಲಾಬಿ ಕೃಷಿ, ಹೆಸರು ಕೇಳಿದ್ರೇನೆ ಸುಂದರ ಭಾವನೆ ಸೃಷ್ಟಿಯಾಗತ್ತೆ. ನೋಡೊಕೆ ಸುಂದರವಾಗಿರೋ ಗುಲಾಬಿ ಹೂವುಗಳು ನಿಮ್ಮನ್ನು ಅಷ್ಟೇ ಶ್ರೀಮಂತರನ್ನಾಗಿ ಮಾಡುತ್ತದೆ. ಇತ್ತೀಚೆಗೆ ಹೆಚ್ಚು ಜನಪ್ರಿಯವಾಗ್ತಿರೊ ಗುಲಾಬಿ‌ ಕೃಷಿಯಿಂದ ಗರಿಷ್ಠ Read more…

ಮನೆಯಲ್ಲೇ ಆರ್ಗಾನಿಕ್ ಕೃಷಿ ಪ್ರಾರಂಭಿಸುವುದು ಹೇಗೆ…? ಇಲ್ಲಿದೆ ಉಪಯುಕ್ತ ಮಾಹಿತಿ

  ಕೃಷಿ ಪ್ರಾರಂಭಿಸಲು ಎಕರೆಗಟ್ಟಲೆ ಜಮೀನು ಬೇಕಿಲ್ಲಾ ಎಂದು ಹಲವು ನಗರ ಕೃಷಿಕರು ಪ್ರೂವ್ ಮಾಡಿದ್ದಾರೆ. ನೀವು ಮೆಟ್ರೋಪಾಲಿಟನ್ ನಗರದಲ್ಲಿ ವಾಸಿಸುತ್ತಿದ್ದರೂ ಸಹ ನಿಮ್ಮಲ್ಲಿ ಅಡಗಿರುವ ರೈತನಿಗೆ ಶೇಪ್ Read more…

ಮಕ್ಕಳಲ್ಲಿನ ಅಪೌಷ್ಟಿಕತೆ ತೊಲಗಿಸಲು ಮುಂದಾದ ತೋಟಗಾರಿಕೆ ಇಲಾಖೆ; ಪೌಷ್ಟಿಕ ಕೃಷಿ ಮೂಲಕ ಹೊಸ ಹೆಜ್ಜೆ

ಕಲಬುರಗಿ : ರಾಜ್ಯದ ಕಲ್ಯಾಣ ಕರ್ನಾಟಕ ಭಾಗದಲ್ಲಿನ ಹೆಚ್ಚಿನ ವಿದ್ಯಾರ್ಥಿಗಳಲ್ಲಿ ಅಪೌಷ್ಟಿಕತೆ ಕಂಡು ಬಂದ ಹಿನ್ನೆಲೆಯಲ್ಲಿ ಸರ್ಕಾರವು ಇತ್ತೀಚೆಗಷ್ಟೇ ಶಾಲೆಯಲ್ಲಿ ಮೊಟ್ಟೆ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಪರ – Read more…

ಮೇಕೆ ಸಾಕಣೆ: ಉತ್ತಮ ಆಹಾರ ಪದ್ಧತಿ ಕುರಿತು ಇಲ್ಲಿದೆ ಟಿಪ್ಸ್

ಅನಾದಿ ಕಾಲದಿಂದಲೂ ಮೇಕೆ ಸಾಕಣೆ ಗ್ರಾಮೀಣ ಕೃಷಿಯ ಪ್ರಮುಖ ಭಾಗವಾಗಿದೆ. ಉತ್ತಮ ಮೇಕೆ ಪೋಷಣೆಗೆ ಕಾರ್ಯಕ್ಷಮತೆಯು ಪ್ರಮುಖ ಅಂಶವಾಗಿದೆ. ಕಳಪೆ ಪೋಷಣೆಯಿಂದ ಉತ್ಪಾದಕತೆಯು ಕುಂಠಿತವಾಗುತ್ತದೆ. ಆದ್ದರಿಂದ, ನೀವು ಮೇಕೆ Read more…

ಸಾವಯವ ಕೃಷಿ ಮೂಲಕ ಚೆರ್ರಿ ಟೊಮೆಟೋ ಬೆಳೆದ ರೈತ, ಒಂದು ಕೆ.ಜಿ. ಗೆ 600 ರೂ.‌ ಗಳಿಕೆ

ಸಾವಯವ ಕೃಷಿ ಈಗ ವಿಶ್ವದೆಲ್ಲೆಡೆ ತುಂಬಾ ಪ್ರಚುರವಾಗುತ್ತಿದೆ. ಭಾರತದಲ್ಲೂ ಸಾವಯವ ಕೃಷಿಯನ್ನ ಹೆಚ್ಚಾಗಿ ಅಳವಡಿಸಿಕೊಳ್ಳಲಾಗುತ್ತಿದೆ. ಈ ಕೃಷಿಯ ಮೂಲಕ ಮಧ್ಯಪ್ರದೇಶದ ಜಬಲ್ಪುರದ ರೈತರೊಬ್ಬರು ‘ಚೆರ್ರಿ ಟೊಮೆಟೋ’ ಎಂದು ಕರೆಯಲ್ಪಡುವ Read more…

ಶಾಲೆ ತೊರೆದು ವ್ಯವಸಾಯ ಮಾಡಿದ ರೈತ ಈಗ ಕೃಷಿ ವಿವಿಗಳಿಗೆ ಪಠ್ಯಕ್ರಮ ರಚಿಸುವ ಸಮಿತಿಯ ಸದಸ್ಯ

ಹೊಲದಲ್ಲಿ ಕೆಲಸ ಮಾಡಲು 10 ನೇ ತರಗತಿಯಲ್ಲೇ ಶಾಲೆಯನ್ನು ತೊರೆದ, ರಾಜಸ್ಥಾನದ ಜಲಾವರ್‌ನ ರೈತ ಈಗ ಭಾರತದ ಕೃಷಿ ವಿಶ್ವವಿದ್ಯಾಲಯಗಳಿಗೆ ಸಾವಯವ ಕೃಷಿಯ ಪಠ್ಯಕ್ರಮವನ್ನು ವಿನ್ಯಾಸಗೊಳಿಸುವ ಸಮಿತಿಯ ಸದಸ್ಯ Read more…

20 ಗುಂಟೆ ಜಮೀನಿನಲ್ಲಿ 72 ತಳಿ ರಾಗಿ ಬೆಳೆದ ಧಾರವಾಡದ ರೈತ

ಧಾರವಾಡದ ಮತ್ತಿಘಟ್ಟ ಗ್ರಾಮದ ರೈತರೊಬ್ಬರು 20 ಗುಂಟೆ ಜಮೀನಿನಲ್ಲಿ 72 ತಳಿಯ ರಾಗಿ ಬೆಳೆದಿದ್ದಾರೆ. 46 ವರ್ಷ ವಯಸ್ಸಿನ ಈಶ್ವರ ಗೌಡ ಪಾಟೀಲ ಹೆಸರಿನ ಈ ವ್ಯಕ್ತಿಯ ಹೊಲಕ್ಕೆ Read more…

ಕಡಿಮೆ ಖರ್ಚಿನಲ್ಲಿ ಈ ಕೃಷಿ ಶುರು ಮಾಡಿ ತಿಂಗಳಿಗೆ ಗಳಿಸಿ ಭರ್ಜರಿ ಆದಾಯ

ಸ್ವಂತ ವ್ಯವಹಾರ ಶುರು ಮಾಡಲು ಬಯಸಿದ್ದರೆ ಉತ್ತಮ ಅವಕಾಶವಿದೆ. ಕಡಿಮೆ ಹೂಡಿಕೆಯಲ್ಲಿ ಹೆಚ್ಚು ಗಳಿಸುವ ವ್ಯವಹಾರದಲ್ಲಿ ಇದೂ ಸೇರಿದೆ. ನಿಂಬೆ ಹುಲ್ಲಿನ ಕೃಷಿ ಮೂಲಕ ನೀವೂ ಆದಾಯ ಗಳಿಸಬಹುದು. Read more…

ರೈತ ಸಮುದಾಯಕ್ಕೆ ಮುಖ್ಯ ಮಾಹಿತಿ: ಆರ್ಥಿಕ ನೆರವು ಪಡೆಯಲು ಇ-ಕೆವೈಸಿ ಮಾಡಿಸಿ

ದಾವಣಗೆರೆ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಅರ್ಹರಾದ ಫಲಾನುಭವಿಗಳು ಇ-ಕೆವೈಸಿ ಮಾಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ Read more…

ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿ: ಚಾಲಕನಿಲ್ಲದೇ ಚಲಿಸುತ್ತೆ ಈ ಟ್ರಾಕ್ಟರ್​..!

ಕಂಪ್ಯೂಟರ್​ ಮೂಲಕ ಟ್ರ್ಯಾಕ್ಟರ್​ ಚಾಲನೆಯನ್ನು ನಿಯಂತ್ರಿಸಬಹುದು ಎಂದು ಹೇಳಿದರೆ ನೀವು ಈ ಮಾತನ್ನೂ ನಂಬಲಿಕ್ಕೂ ಇಲ್ಲ. ಟಚ್​ ಸ್ಕ್ರೀನ್​ ಮೂಲಕ ಟ್ರ್ಯಾಕ್ಟರ್ ಚಲಾಯಿಸೋಕೆ ಅದೇನು ಟೆಸ್ಲಾ ಕಾರೇ..? ಎಂದು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...
Odkryj sekrety doskonałego pieczenia kurczaka w piekarniku Wyjątkowe przepisy Krok po kroku: Jak stworzyć Zimowa uczta: Portoń Koktajl Detox: Twoja droga do oczyszczenia Zimowy przepis na bakłażany z Sztuka przygotowania Gotowe Domowe lody na Zimowy