HomeKarnatakaBIG NEWS : ಗ್ರಾಹಕರ ಜೇಬು ಸುಡಲಿದೆ 'ಫಿಲ್ಟರ್ ಕಾಫಿ' : ಒಂದು ಕಪ್ ಗೆ...

BIG NEWS : ಗ್ರಾಹಕರ ಜೇಬು ಸುಡಲಿದೆ ‘ಫಿಲ್ಟರ್ ಕಾಫಿ’ : ಒಂದು ಕಪ್ ಗೆ 5 ರೂ. ಹೆಚ್ಚಳ |Coffee Price Hike

ಬೆಂಗಳೂರು : ಕಾಫಿ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದ್ದು, ಕಾಫಿಪುಡಿ ದರ ಹೆಚ್ಚಳ ಹಿನ್ನೆಲೆ ಒಂದು ಕಪ್ ಕಾಫಿ ಬೆಲೆ 5 ರೂ ಹೆಚ್ಚಳವಾಗಿದೆ.

ಹೌದು, ಫಿಲ್ಟರ್ ಕಾಫಿ ದರವನ್ನು 5 ರೂ. ಹೆಚ್ಚಳ ಮಾಡಲು ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಒಪ್ಪಿಗೆ ನೀಡಿದ್ದು, ಮಾರ್ಚ್ 1ರಿಂದಲೇ ಹೊಸ ದರ ಜಾರಿಗೆ ಬರಲಿದೆ

ಕಾಫಿ ಪುಡಿಯ ಬೆಲೆಯನ್ನು ಹೆಚ್ಚಿಸುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ. ಅರೇಬಿಕಾ ಮತ್ತು ರೋಬಸ್ಟಾ ಕಾಫಿಯ ಬೆಲೆಯಲ್ಲಿ ಏರಿಕೆಯಾಗಿದೆ ಎಂದು ಹೋಟೆಲ್, ಕೆಫೆ ಮಾಲೀಕರು ಹೇಳಿದ್ದಾರೆ. ಈ ಬಾರಿ ಕೇರಳ, ಕೊಡಗು ಜಿಲ್ಲೆಗಳಲ್ಲಿ ಕಾಫಿ ಬೆಳೆ ಕುಸಿತವಾಗಿದೆ. ಆದ್ದರಿಂದ ಕಾಫಿ ಬೀಜಕ್ಕೆ ಬೇಡಿಕೆ ಹೆಚ್ಚಾಗಿದ್ದು, ಪೂರೈಕೆ ಕಡಿಮೆಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular