ಪ್ಯಾರಿಸ್ ಒಲಂಪಿಕ್ಸ್ : ಜಾವೆಲಿನ್ ಪುರುಷರ ವಿಭಾಗದಲ್ಲಿ ನೀರಜ್ ಚೋಪ್ರಾ ಫೈನಲ್ ಪ್ರವೇಶಿಸಿದ್ದಾರೆ. 89.34 ಸೆಕೆಂಡುಗಳಲ್ಲಿ ಗುರಿ ತಲುಪಿ ಫೈನಲ್ ಪ್ರವೇಶಿಸಿದರು.
ಮೊದಲ ಪ್ರಯತ್ನದಲ್ಲೇ 89 ಮೀ ಭರ್ಜಿ ಎಸೆಯುವ ಮೂಲಕ ಉತ್ತಮ ಪ್ರದರ್ಶನ ನೀಡಿದರು. ಈ ಮೂಲಕ ನೀರಜ್ ಚೋಪ್ರಾ ಮತ್ತೊಂದು ಪದಕ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.
🇮🇳🔥 𝗚𝗢𝗟𝗗 𝗡𝗢. 𝟮 𝗙𝗢𝗥 𝗡𝗘𝗘𝗥𝗔𝗝 𝗖𝗛𝗢𝗣𝗥𝗔? Neeraj Chopra advanced to the final of the men's javelin throw event thanks to a superb performance from him in the qualification round.
💪 He threw a distance of 89.34m in his first attempt to book his place in the final.… pic.twitter.com/EAcJscqCFc
— Sportwalk Media (@sportwalkmedia) August 6, 2024

