HomeIndiaBREAKING : 'IBPS' 13,513 ಹುದ್ದೆಗಳ ಅಂತಿಮ ಫಲಿತಾಂಶ ಪ್ರಕಟ, ಈ ರೀತಿ ಚೆಕ್...

BREAKING : ‘IBPS’ 13,513 ಹುದ್ದೆಗಳ ಅಂತಿಮ ಫಲಿತಾಂಶ ಪ್ರಕಟ, ಈ ರೀತಿ ಚೆಕ್ ಮಾಡಿ |IBPS Exam Result

ನವದೆಹಲಿ: ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (ಐಬಿಪಿಎಸ್) 13,513 ಹುದ್ದೆಗಳ ನೇಮಕಾತಿ ಸಂಬಂಧ ಅಂತಿಮ ಫಲಿತಾಂಶವನ್ನು ಬಿಡುಗಡೆ ಮಾಡಿದೆ.

ಪರೀಕ್ಷೆ ಬರೆದವರ ಪೈಕಿ 5026 ಅಭ್ಯರ್ಥಿಗಳು ವಿವಿಧ ಸ್ಕೇಲ್ ಆಫೀಸರ್ ಹುದ್ದೆಗಳಿಗೆ ಆಯ್ಕೆ ಆಗಿದ್ದಾರೆ, ಹಾಗೂ 7022 ಅಭ್ಯರ್ಥಿಗಳು ಕ್ಲರ್ಕ್- ಆಫೀಸ್ ಅಸಿಸ್ಟಂಟ್ ಹುದ್ದೆಗಳಿಗೆ ಆಯ್ಕೆ ಆಗಿದ್ದಾರೆ.

ಚೆಕ್ ಮಾಡೋದು ಹೇಗೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

• ಮೊದಲು ಐಬಿಪಿಎಸ್ ವೆಬ್ಸೈಟ್ https://www.ibps.in/ ಗೆ ಭೇಟಿ ನೀಡಿ.
• – ಮುಖಪುಟದಲ್ಲಿ ‘Recent Updates’ ಎಂಬುದನ್ನು ಗಮನಿಸಿ ಭೇಟಿ ಕೊಡಿ
• – ‘CRP RRBs-XII – Result for CRP RRBs-XIII (Provisional Allotment)’ ಎಂದಿರುವ ಲಿಂಕ್ ಕ್ಲಿಕ್ ಮಾಡಿ.
• – ನಂತರ ಮತ್ತೊಂದು ವೆಬ್ಪುಟ ತೆರೆಯುತ್ತದೆ. ಇಲ್ಲಿ ವಿವಿಧ ಹುದ್ದೆಯ ಫಲಿತಾಂಶಕ್ಕೆ ಪ್ರತ್ಯೇಕ ಲಿಂಕ್ ನೀಡಲಾಗಿರುತ್ತದೆ., ಪರೀಕ್ಷೆ ಬರೆದ ಹುದ್ದೆಯ ಫಲಿತಾಂಶ ಲಿಂಕ್ ಅನ್ನು ಕ್ಲಿಕ್ ಮಾಡಿ.
• – ಈ ಹಂತದಲ್ಲಿ ಓಪನ್ ಆಗುವ ವೆಬ್ಪೇಜ್ನಲ್ಲಿ ನಿಮ್ಮ ರಿಜಿಸ್ಟರ್ / ರೋಲ್ ನಂಬರ್ ನೀಡಿ, ಪಾಸ್ವರ್ಡ್ ನೀಡಿ ಲಾಗಿನ್ ಆಗಿ, ಫಲಿತಾಂಶ ಚೆಕ್ ಮಾಡಿಕೊಳ್ಳಿ. ಅರ್ಜಿ ಪ್ರಿಂಟ್ ತೆಗೆದುಕೊಳ್ಳಿ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular