ಹೌಂಗ್ಝೌ : ಏಷ್ಯನ್ ಪ್ಯಾರಾಗೇಮ್ಸ್ ನ ಪುರುಷರ 100 ಮೀಟರ್ ಟಿ35 ಸ್ಪರ್ಧೆಯಲ್ಲಿ ಭಾರತದ ನಾರಾಯಣ್ ಠಾಕೂರ್ ಕಂಚಿನ ಪದಕ ಗೆದ್ದಿದ್ದಾರೆ.
ಪ್ಯಾರಾ ಅಥ್ಲೀಟ್ ನಾರಾಯಣ್ ಪುರುಷರ 100 ಮೀಟರ್ ಟಿ-35 ಸ್ಪರ್ಧೆಯಲ್ಲಿ 14.02 ಸೆಕೆಂಡುಗಳಲ್ಲಿ ಗುರಿ ತಲುಪಿ ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ ಭಾರತದ ಖಾತೆಗೆ ಮತ್ತೊಂದು ಪದಕ ಸೇರ್ಪಡೆಯಾಗಿದೆ.
The spirit of excellence shines bright at #AsianParaGames! 🥉🇮🇳
Para Athlete @Narayan38978378 captures the Bronze in the Men's 100m T-35 with a time of 14.02, to get his 2⃣nd medal at #AsianParaGames2022.💪🏆✌️
Congratulations Champ for this outstanding achievement. 🏃👏… pic.twitter.com/solJC2QLRI
— SAI Media (@Media_SAI) October 26, 2023