HomeIndiaBREAKING : ಮಹಾರಾಷ್ಟ್ರದ ಸತಾರಾದಲ್ಲಿ ತಡರಾತ್ರಿ 3.3 ತೀವ್ರತೆಯ ಭೂಕಂಪ : ಬೆಚ್ಚಿಬಿದ್ದ ಜನರು

BREAKING : ಮಹಾರಾಷ್ಟ್ರದ ಸತಾರಾದಲ್ಲಿ ತಡರಾತ್ರಿ 3.3 ತೀವ್ರತೆಯ ಭೂಕಂಪ : ಬೆಚ್ಚಿಬಿದ್ದ ಜನರು

ನವದೆಹಲಿ: ಮಹಾರಾಷ್ಟ್ರದ ಸತಾರಾದಲ್ಲಿ ಸೋಮವಾರ ತಡರಾತ್ರಿ ರಿಕ್ಟರ್ ಮಾಪಕದಲ್ಲಿ 3.3 ತೀವ್ರತೆಯ ಭೂಕಂಪ ಸಂಭವಿಸಿದೆ.

ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಪ್ರಕಾರ ಸತಾರಾ ಜಿಲ್ಲೆಯಲ್ಲಿ ರಾತ್ರಿ 11.36ಕ್ಕೆ ಭೂಮೇಲ್ಮೈಯಿಂದ 5 ಕಿ.ಮೀ ಆಳದಲ್ಲಿ 3.3 ತೀವ್ರತೆಯ ಲಘು ಭೂಕಂಪ ಸಂಭವಿಸಿದೆ ಎಂದು ಮಾಹಿತಿ ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular