HomeKarnatakaBREAKING : ಹರಿಹರದಲ್ಲಿ ಘೋರ ದುರಂತ : ಗರಡಿಮನೆಯಲ್ಲೇ ನೇಣಿಗೆ ಶರಣಾದ 13 ವರ್ಷದ ಕುಸ್ತಿಪಟು...

BREAKING : ಹರಿಹರದಲ್ಲಿ ಘೋರ ದುರಂತ : ಗರಡಿಮನೆಯಲ್ಲೇ ನೇಣಿಗೆ ಶರಣಾದ 13 ವರ್ಷದ ಕುಸ್ತಿಪಟು ಬಾಲಕಿ

ದಾವಣಗೆರೆ : ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಕುಸ್ತಿಪಟು ಬಾಲಕಿ ಗರಡಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಹರಿಹರ ಪಟ್ಟಣದ ಶಿಬಾರ ಸರ್ಕಲ್ ನಲ್ಲಿರುವ ಗರಡಿ ಮನೆಯಲ್ಲಿ 13 ವರ್ಷದ ಬಾಲಕಿ ಕಾವ್ಯ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾವ್ಯ ಧಾರವಾಡದಲ್ಲಿ ಕುಸ್ತಿ ಹಾಸ್ಟೇಲ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು, ಆದರೆ ಎರಡು ದಿನದ ಹಿಂದೆ ಹರಿಹರಕ್ಕೆ ಬಂದಿದ್ದ ಕಾವ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ, ಸದ್ಯ ಘಟನೆ ಸಂಬಂಧ ಪೊಲೀಸರು ತನಿಖೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular