HomeInternationalBREAKING : ಚೀನಾದಲ್ಲಿ ಶಾಲಾ ವಸತಿ ನಿಲಯದಲ್ಲಿ ಅಗ್ನಿ ದುರಂತ : 13 ಮಂದಿ ಸಜೀವ...

BREAKING : ಚೀನಾದಲ್ಲಿ ಶಾಲಾ ವಸತಿ ನಿಲಯದಲ್ಲಿ ಅಗ್ನಿ ದುರಂತ : 13 ಮಂದಿ ಸಜೀವ ದಹನ

ಬೀಜಿಂಗ್ : ಚೀನಾದ ಹೆನಾನ್ ಪ್ರಾಂತ್ಯದ ಶಾಲಾ ವಸತಿ ನಿಲಯದಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ಅಗ್ನಿ ದುರಂತದಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

ಮಧ್ಯ ಚೀನಾದ ಹೆನಾನ್ ಪ್ರಾಂತ್ಯದ ನನ್ಯಾಂಗ್ನ ಯಾನ್ಶಾನ್ಪು ಗ್ರಾಮದ ಯಿಂಗ್ಕೈ ಶಾಲೆಯ ವಸತಿ ನಿಲಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಓರ್ವ ವ್ಯಕ್ತಿಗೆ ಗಾಯಗಳಾಗಿವೆ.

ಪ್ರಸ್ತುತ, “ಶಾಲೆಯ ವ್ಯವಸ್ಥಾಪಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ. ಎಂದು ಗ್ಲೋಬಲ್ ಟೈಮ್ಸ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular