HomeKarnatakaBreaking: ಬೆಂಗಳೂರು, ದಾವಣಗೆರೆಯಲ್ಲಿ `ED’ ದಾಳಿ; ನೂರಾರು ಕೋಟಿ ರೂ. ವಶಕ್ಕೆ....!

Breaking: ಬೆಂಗಳೂರು, ದಾವಣಗೆರೆಯಲ್ಲಿ `ED’ ದಾಳಿ; ನೂರಾರು ಕೋಟಿ ರೂ. ವಶಕ್ಕೆ….!

ಬೆಂಗಳೂರು : ಬೆಂಗಳೂರು ಮತ್ತು ದಾವಣಗೆರೆಯಲ್ಲಿ (Bangalore and Davanagere) ಇಡಿ (ED) ಅಧಿಕಾರಿಗಳ ತಂಡವು ಭಾರತ್ ಇನ್ಟ್ರಾ ಎಕ್ಸ್ ಪೋರ್ಟ್& ಇಂಪೋರ್ಟ್ ಲಿಮಿಟೆಡ್ (Bharat Intra Export & Import Limited) ಸಂಸ್ಥೆ ಮೇಲೆ ದಾಳಿ ಮಾಡಿದೆ.

ಬ್ಯಾಂಕ್ ಗೆ ವಂಚನೆ ಪ್ರಕರಣ ಸಂಬಂಧ ದಾವಣಗೆರೆ ಹಾಗೂ ಬೆಂಗಳೂರಿನಲ್ಲಿರುವ ಭಾರತ್ ಇನ್ಟ್ರಾ ಎಕ್ಸ್ ಪೋರ್ಟ್ ಹಾಗೂ ಇಂಪೋರ್ಟ್ ಲಿಮಿಟೆಡ್ ಸಂಸ್ಥೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಇಡಿ ಅಧಿಕಾರಿಗಳ ದಾಳಿ ವೇಳೆ 100 ಕೋಟಿ ರೂ. ಮೌಲ್ಯದ ಸ್ಥಿರಾಸ್ಥಿ, 14 ಲಕ್ಷರೂ.ನಗದು ಹಾಗೂ ಹಲವು ದಾಖಲೆಗಳು, ಡಿಜಿಟಲ್ ಡಿವೈಸ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಭಾರತ್ ಇನ್ಟ್ರಾ ಎಕ್ಸ್ ಪೋರ್ಟ್ ಹಾಗೂ ಇಂಪೋರ್ಟ್ ಲಿಮಿಟೆಡ್ ನ ಬ್ಯಾಂಕ್ ಖಾತೆಯನ್ನು ಜಪ್ತಿ ಮಾಡಿ ಮಾಹಿತಿ ಸಂಗ್ರಹಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular