ಬೆಂಗಳೂರು : ಶಿಕ್ಷೆ ಪ್ರಕಟಕ್ಕೂ ಮುನ್ನ ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್ ಎದುರಾಗಿದ್ದು, 2 ಅತ್ಯಾಚಾರ ಕೇಸ್ ನಿಂದ ವಕೀಲರು ಹಿಂದೆ ಸರಿದಿದ್ದಾರೆ. ವಕೀಲ ಅರುಣ್ ಕುಮಾರ್ ಅವರು 2 ಅತ್ಯಾಚಾರ ಪ್ರಕರಣದ ಹಿಂದೆ ಸರಿದಿದ್ದಾರೆ. ಈ ಮೂಲಕ ಪ್ರಜ್ವಲ್ ರೇವಣ್ಣಗೆ ಮತ್ತೊಂದು ಶಾಕ್ ಎದುರಾಗಿದೆ.
ಅತ್ಯಾಚಾರ ಕೇಸ್’ ನಲ್ಲಿ ಮಾಜಿ ಸಂಸದ ‘ಪ್ರಜ್ವಲ್ ರೇವಣ್ಣ’ ದೋಷಿ ಎಂದು ಕೋರ್ಟ್ ನಿನ್ನೆ ಮಹತ್ವದ ತೀರ್ಪು ಪ್ರಕಟಿಸಿದ್ದು, ಇಂದು ಮಧ್ಯಾಹ್ನ 2 :45 ಕ್ಕೆ ಆದೇಶ ಕಾಯ್ದಿರಿಸಿ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ಆದೇಶಿಸಿದೆ .ಇಂದು ಮಧ್ಯಾಹ್ನ 2 :45 ಕ್ಕೆ ಕೋರ್ಟ್ ಪ್ರಜ್ವಲ್ ರೇವಣ್ಣಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.
You Might Also Like
TAGGED:ಪ್ರಜ್ವಲ್ ರೇವಣ್ಣ