BIG NEWS : ರಾಜ್ಯದಲ್ಲಿ ‘ಭೂಮಿ’ ಕಳೆದುಕೊಂಡ ನಿರಾಶ್ರಿತರು ಪರಿಹಾರ ಪಡೆಯುವುದು ಹೇಗೆ..? ಇಲ್ಲಿದೆ ಮಾಹಿತಿ

ಬೆಂಗಳೂರು : ರಾಜ್ಯದಲ್ಲಿ ಭೂಮಿ ಕಳೆದುಕೊಂಡ ನಿರಾಶ್ರಿತರಲ್ಲಿ ಮುಖ್ಯವಾಗಿ ಅಭಿವೃದ್ಧಿ ಯೋಜನೆಗಳಿಂದ ನಿರ್ವಸತಿಗೊಂಡ ರೈತರು ಮತ್ತು ಆದಿವಾಸಿಗಳು ಸೇರಿದ್ದಾರೆ. ಇವರಿಗೆ ಸಮರ್ಪಕ ಪರಿಹಾರ ಸಿಗದಿರುವುದು, ಭೂಮಿ ಕಳೆದುಕೊಂಡ ನಂತರ ದಾಖಲೆಗಳ ಸಮಸ್ಯೆ ಉಂಟಾಗುವುದು ಮತ್ತು ಹವಾಮಾನ ಬದಲಾವಣೆಯಿಂದ ತೊಂದರೆಗೊಳಗಾದವರು (ಉದಾಹರಣೆಗೆ ನದಿ ಪಾತ್ರದ ನಿರಾಶ್ರಿತರು) ಸೇರಿದ್ದಾರೆ.

ದೊಡ್ಡ ಯೋಜನೆಗಳಿಗಾಗಿ ಭೂಸ್ವಾಧೀನಪಡಿಸಿಕೊಂಡಾಗ, ಭೂಮಿ ಕಳೆದುಕೊಂಡ ರೈತರಿಗೆ ನ್ಯಾಯಯುತ ಪರಿಹಾರ ಸಿಗುತ್ತಿಲ್ಲ ಎಂಬುದು ಒಂದು ಪ್ರಮುಖ ಆರೋಪವಾಗಿದೆ.

ರಾಜ್ಯದಲ್ಲಿ ಭೂಮಿ ಕಳೆದುಕೊಂಡ ನಿರಾಶ್ರಿತರು ಪರಿಹಾರ ಪಡೆಯುವುದು ಹೇಗೆ..? ಇಲ್ಲಿದೆ ನಮೂನೆ

ನಮೂನೆ 3

ಯೋಜನೆಗಳಿಂದ ನಿರ್ವಸಿತರಾದ ಕುಟುಂಬದ ಅಭ್ಯರ್ಥಿ

ಶ್ರೀ/ಶ್ರೀಮತಿ.

……….ಎಂಬುವವರ

ಮಗ/

ಮಗಳು/

ಪತಿ/

ಪತ್ನಿ/ಶ್ರೀ/ಶ್ರೀಮತಿ/ಕುಮಾರಿ.. ಗ್ರಾಮದಲ್ಲಿ. ಕೆಳಕಂಡ ಆಸ್ತಿಯನ್ನು.. ….. … ವಾಸವಾಗಿರುವ ಇವರು : ಇವರ ಕುಟುಂಬದವರ ಅವಲಂಬಿತರಾಗಿದ್ದ ಈ .ಯೋಜನೆಗಾಗಿ ..ಇಸವಿಯಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಈ ಮೂಲಕ ಪ್ರಮಾಣೀಕರಿಸಿದೆ:-

(ಅ) * ವಾಸಿಸುವ ಮನೆ ಮತ್ತು ತಾವು ಅವಲಂಬಿತರಾಗಿದ್ದ ಅವರ ಕೃಷಿ ಭೂಮಿಯ ಅರ್ಧದಷ್ಟು

(ಆ) * ಯೋಜನೆಗೆ ಮೊದಲು ಭೂಮಿಯನ್ನು ಹೊಂದಿರದೆ: ಯೋಜನೆಯಿಂದ ತಾವು ವಾಸಿಸುವ ಮನೆ :

(ಇ) * ತಾವು ಅವಲಂಬಿತರಾಗಿದ್ದ ತಮ್ಮ ಕೃಷಿ ಭೂಮಿಯ ಅರ್ಧದಷ್ಟು ಅಥವಾ ಅದಕ್ಕಿಂತ ಕಡಿಮೆ ಕೃಷಿಭೂಮಿ :

(ಈ) * ಇತರ ಇನ್ನಾವುದೇ ಪ್ರಕರಣದಲ್ಲಿ ಯೋಜನೆಯಿಂದ ನಿರ್ವಸಿತರಾದವರು.

ಸ್ಥಳ :

ದಿನಾಂಕ:

ತಹಶೀಲ್ದಾರ್

ತಾಲ್ಲೂಕು

ಕಛೇರಿಯ ಮೊಹರು

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read