HomeLatest NewsBIG NEWS : 'BMTC' ಯಿಂದ ʼದಿವ್ಯ ದರ್ಶನʼ ಪ್ಯಾಕೇಜ್ ಟೂರ್ ಆರಂಭ : ಟಿಕೆಟ್...

BIG NEWS : ‘BMTC’ ಯಿಂದ ʼದಿವ್ಯ ದರ್ಶನʼ ಪ್ಯಾಕೇಜ್ ಟೂರ್ ಆರಂಭ : ಟಿಕೆಟ್ ದರ ಎಷ್ಟು..? ಇಲ್ಲಿದೆ ಮಾಹಿತಿ

ಬಿಎಂಟಿಸಿಯಿಂದ ʼದಿವ್ಯ ದರ್ಶನʼ ಎಂಬ ಒಂದು ದಿನದ ಪ್ಯಾಕೇಜ್‌ ಟೂರ್‌ ಆರಂಭಿಸಲಾಗಿದ್ದು, ಇದು ನಗರದ ಪ್ರಮುಖ 8 ದೇವಾಲಯಗಳ ದರ್ಶನವನ್ನು ಒಳಗೊಂಡಿದೆ. ಈ ಪ್ರವಾಸವು ಪ್ರತಿ ಶನಿವಾರ, ಭಾನುವಾರ ಮತ್ತು ಸಾರ್ವತ್ರಿಕ ರಜೆ ದಿನಗಳಲ್ಲಿ ಲಭ್ಯವಿರುತ್ತದೆ. ವಯಸ್ಕರಿಗೆ 450 ರೂಪಾಯಿ ಮತ್ತು ಮಕ್ಕಳಿಗೆ 350 ರೂಪಾಯಿ ದರ ನಿಗದಿಪಡಿಸಲಾಗಿದೆ.

ಪ್ರಯಾಣಿಕರು ಮುಂಗಡ ಆಸನಗಳನ್ನು ಕಾಯ್ದಿರಿಸಲು ಕೆಎಸ್‌ಆರ್‌ಟಿಸಿ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ 080 22483777 ಅಥವಾ 7760991212 ಗೆ ಕರೆ ಮಾಡಬಹುದು.ಬೆಂಗಳೂರು : ಬಿಎಂಟಿಸಿಯಿಂದ ʼದಿವ್ಯ ದರ್ಶನʼ ಎಂಬ ಒಂದು ದಿನದ ಪ್ಯಾಕೇಜ್ ಟೂರ್ ಆರಂಭಿಸಲಾಗಿದ್ದು, ಇದು ನಗರದ ಪ್ರಮುಖ 8 ದೇವಾಲಯಗಳ ದರ್ಶನವನ್ನು ಒಳಗೊಂಡಿದೆ. ಈ ಪ್ರವಾಸವು ಪ್ರತಿ ಶನಿವಾರ, ಭಾನುವಾರ ಮತ್ತು ಸಾರ್ವತ್ರಿಕ ರಜೆ ದಿನಗಳಲ್ಲಿ ಲಭ್ಯವಿರುತ್ತದೆ. ವಯಸ್ಕರಿಗೆ 450 ರೂಪಾಯಿ ಮತ್ತು ಮಕ್ಕಳಿಗೆ 350 ರೂಪಾಯಿ ದರ ನಿಗದಿಪಡಿಸಲಾಗಿದೆ.

ಪ್ರಯಾಣಿಕರು ಮುಂಗಡ ಆಸನಗಳನ್ನು ಕಾಯ್ದಿರಿಸಲು ಕೆಎಸ್ಆರ್ಟಿಸಿ ವೆಬ್ಸೈಟ್ಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ 080 22483777 ಅಥವಾ 7760991212 ಗೆ ಕರೆ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular