HomeKarnatakaBIG NEWS : ಮನೆ ಊಟದ ಬಳಿಕ ಜೈಲಿನಲ್ಲಿ T.V ಗೆ ಬೇಡಿಕೆಯಿಟ್ಟ ನಟ ದರ್ಶನ್..!

BIG NEWS : ಮನೆ ಊಟದ ಬಳಿಕ ಜೈಲಿನಲ್ಲಿ T.V ಗೆ ಬೇಡಿಕೆಯಿಟ್ಟ ನಟ ದರ್ಶನ್..!

ಬೆಂಗಳೂರು : ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವ ನಟ ದರ್ಶನ್ ಇದೀಗ ಟಿವಿಗೆ ಬೇಡಿಕೆಯಿಟ್ಟಿದ್ದಾರೆ.

ಹೌದು. ಮನೆ ಊಟ ಬೇಕು ಅಂತ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ ನಟ ದರ್ಶನ್ ಬಳಿಕ ರಾಜಾತಿಥ್ಯ ಕೇಸ್ ಸಿಲುಕಿ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದರು. ಇದೀಗ ನನಗೊಂದು ಟಿವಿ ಕೊಡಿ ಎಂದು ಜೈಲಾಧಿಕಾರಿಗಳಿಗೆ ನಟ ದರ್ಶನ್ ಮನವಿ ಮಾಡಿದ್ದಾರೆ.

ಈ ಮೀಡಿಯಾದವರ ಸಹವಾಸವೇ ಬೇಡ ಎಂದಿದ್ದ ನಟ ದರ್ಶನ್ ಇದೀಗ ನನಗೊಂದು ಟಿವಿ ಕೊಡಿಸಿ ಎಂದು ಬೇಡಿಕೆಯಿಟ್ಟಿದ್ದಾರೆ. ಬಳ್ಳಾರಿ ಜೈಲಿನಲ್ಲಿ ನಟ ದರ್ಶನ್ ಸಮಯ ಕಳೆಯಲು ಪುಸ್ತಕದ ಮೊರೆ ಹೋಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

 

.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular