HomeKarnatakaBIG NEWS: ರಜೆ ವಿಚಾರವಾಗಿ SP ವಿರುದ್ಧ ಸಿಡಿದೆದ್ದಿದ್ದ DYSP ಗೆ ಬಡ್ತಿ ನೀಡಿ ವರ್ಗಾಯಿಸಿದ...

BIG NEWS: ರಜೆ ವಿಚಾರವಾಗಿ SP ವಿರುದ್ಧ ಸಿಡಿದೆದ್ದಿದ್ದ DYSP ಗೆ ಬಡ್ತಿ ನೀಡಿ ವರ್ಗಾಯಿಸಿದ ರಾಜ್ಯ ಸರ್ಕಾರ

ಬಳ್ಳಾರಿ: ರಜೆ ವಿಚಾರವಾಗಿ ಪೊಲೀಸ್ ವರಿಷ್ಠಾಧಿಕಾರಿ ವಿರುದ್ಧವೇ ಸಿಡಿದೆದ್ದಿದ್ದ ಡಿ ವೈ ಎಸ್ ಪಿ ಅವರನ್ನು ಎಸ್ ಪಿ ಯಾಗಿ ಬಡ್ತಿ ನೀಡಿ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.

ರಜೆ ವಿಚಾರವಾಗಿ ಬಳ್ಳಾರಿ ಎಸ್ ಪಿ ರಂಜಿತ್ ಕುಮಾರ್ ವಿರುದ್ಧ ಡಿ ವೈ ಎಸ್ ಪಿ ಎಸ್.ಎಸ್. ಕಾಶಿಯವರು ಸಿಡಿದೆದ್ದಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೀಗ ಡಿ ವೈ ಎಸ್ ಪಿ ಕಾಶಿ ಅವರನ್ನು ಎಸ್ ಪಿ ಹುದ್ದೆಗೆ ಬಡ್ತಿಯೊಂದಿಗೆ ಮಡಿಕೇರಿಯ ಅರಣ್ಯ ಪ್ರದೇಶ ಸೆಲ್ ಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ನೀಡಿದೆ.

ಇದೇ ವೇಳೆ ಸರ್ಕಾರ ಇಂದು ಒಟ್ಟು 14 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.

For Latest News Updates, Join Our Whatsapp Community🚩
RELATED ARTICLES

Most Popular