HomeAutoBIG NEWS: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ; ಇಂದಿನಿಂದ ಟೋಲ್ ಸಂಗ್ರಹ ಆರಂಭ; ಯಾವುದಕ್ಕೆ ಎಷ್ಟು...

BIG NEWS: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ; ಇಂದಿನಿಂದ ಟೋಲ್ ಸಂಗ್ರಹ ಆರಂಭ; ಯಾವುದಕ್ಕೆ ಎಷ್ಟು ಶುಲ್ಕ? ಇಲ್ಲಿದೆ ಮಾಹಿತಿ

ರಾಮನಗರ: ಮಾರ್ಚ್ 12ರಂದು ಉದ್ಘಾಟನೆಗೊಂಡಿದ್ದ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಟೋಲ್ ಸಂಗ್ರಹ ಇಂದಿನಿಂದ ಆರಂಭವಾಗಿದ್ದು, ಹೈವೆಯಲ್ಲಿ ಸಂಚರಿಸುವ ವಾಹನಗಳಿಗೆ ಜೇಬಿಗೆ ಕತ್ತರಿ ಬೀಳುತ್ತಿದೆ.

ಯಾವುದಕ್ಕೆ ಎಷ್ಟು ಶುಲ್ಕ?
ಕಾರು, ಜೀಪ್, ವ್ಯಾನ್ ಗೆ ಏಕಮುಖ ಸಂಚರಕ್ಕೆ 135 ರೂ. ಎರಡು ಕಡೆ ಸಂಚಾರಕ್ಕೆ 205 ರೂ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ಥಳೀಯ ವಾಹನಗಳ ಏಕಮುಖ ಸಂಚಾರಕ್ಕೆ 70 ರೂ
ಕಾರು, ಜೀಪ್ ವ್ಯಾನ್ ಗಳಿಗೆ ತಿಂಗಳ ಪಾಸ್ ಗೆ 4,425 ರೂ

ಲಘು ಸರಕು ವಾಹನ, ಮಿನಿ ಬಸ್ ಗಳ ಏಕಮುಖ ಸಂಚಾರಕ್ಕೆ 220 ರೂ. ಎರಡೂ ಕಡೆ ಸಂಚಾರಕ್ಕೆ 330 ರೂ

ಲಘು ಸರಕು ವಾಹನಗಳಿಗೆ ತಿಂಗಳ ಪಾಸ್ ದರ 7,315 ರೂ

ಟ್ರಕ್, ಬಸ್ ಏಕಮುಖ ಸಂಚಾರಕ್ಕೆ ಟೋಲ್ ದರ 460 ರೂ. ಎರಡೂ ಕಡೆ ಸಂಚಾರಕ್ಕೆ 690 ರೂ

ಟ್ರಕ್ ಬಸ್ ಗಳ ತಿಂಗಳ ಟೋಲ್ ಪಾಸ್ ದರ 15,325 ರೂ

ಆಕ್ಸೆಲ್ ವಾಣಿಜ್ಯ ವಾಹನ ಏಕಮುಖ ಸಂಚಾರ 500 ರೂ. ಎರಡು ಕಡೆ ಸಂಚಾರಕ್ಕೆ 750 ರೂ

ಅತಿ ಬಾರದ ವಾಹನ ಏಕಮುಖ ಸಂಚಾರಕ್ಕೆ 880 ರೂ ನಿಗದಿ. ಎರಡೂ ಕಡೆ ಸಂಚಾರಕ್ಕೆ 1315 ರೂ ನಿಗದಿ ಮಾಡಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular