‌ʼಭಾರತ್‌ ಜೋಡೋʼ ಯಾತ್ರೆ ಜಮ್ಮು-ಕಾಶ್ಮೀರ ತಲುಪುತ್ತಿದ್ದಂತೆ ಜಾಕೆಟ್‌ ಧರಿಸಿದ ರಾಹುಲ್…!

ಚಳಿಯಲ್ಲೂ ಟೀ ಶರ್ಟ್ ಧರಿಸಿ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದ ರಾಹುಲ್ ಗಾಂಧಿ ಮೊದಲ ಬಾರಿಗೆ ಜಾಕೆಟ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ರಾಹುಲ್ ಗಾಂಧಿ ಶುಕ್ರವಾರ ಜಮ್ಮು ಮತ್ತು ಕಾಶ್ಮೀರದ ಗಡಿ ಜಿಲ್ಲೆಯ ಕಥುವಾದ ಹತ್ಲಿ ಮೋರ್‌ನಿಂದ ಭಾರೀ ಭದ್ರತಾ ವ್ಯವಸ್ಥೆಗಳ ನಡುವೆ ಭಾರತ್ ಜೋಡೋ ಯಾತ್ರೆ ಆರಂಭಿಸಿದ್ದು, ತೀವ್ರ ಚಳಿಯಿಂದಾಗಿ ಜಾಕೆಟ್ ಧರಿಸಿ ಹೆಜ್ಜೆ ಹಾಕಿದ್ದಾರೆ.

ಯಾತ್ರೆಯುದ್ದಕ್ಕೂ ಚಳಿಯಲ್ಲೂ ಟೀ ಶರ್ಟ್ ಧರಿಸಿ ಸಾಗುತ್ತಿರುವ ಬಗ್ಗೆ ಇತ್ತೀಚೆಗೆ ಪ್ರತಿಕ್ರಿಯಿಸಿದ್ದ ರಾಹುಲ್ ಗಾಂಧಿ ಮಧ್ಯಪ್ರದೇಶದಲ್ಲಿ ಹರಿದ ಬಟ್ಟೆಯಲ್ಲಿ ನಡುಗುತ್ತಿದ್ದ ಮೂವರು ಬಡ ಹುಡುಗಿಯರನ್ನು ಭೇಟಿಯಾದ ನಂತರ ತಾವು ಕೇವಲ ಟೀ ಶರ್ಟ್ ಧರಿಸಲು ನಿರ್ಧರಿಸಿದ್ದಾಗಿ ಬಹಿರಂಗಪಡಿಸಿದ್ದರು.

ಆದಾಗ್ಯೂ ಅವರು ಅಂತಿಮವಾಗಿ ಬಿಳಿ ಟಿ-ಶರ್ಟ್ ಮೇಲೆ ಕಪ್ಪು ಜಾಕೆಟ್ ಧರಿಸಿದ್ದರು

https://twitter.com/ANI/status/1616273947452125185?ref_src=twsrc%5Etfw%7Ctwcamp%5Etweetembed%7Ctwterm%5E1616273947452125185%7Ctwgr%5E5a7b3c105b028284fe416c114434ac34298e3af9%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Findiatoday-epaper-indiatoday%2Fbharatjodorahulgandhiseeninjacketforthefirsttimeasjklegofyatrabegins-newsid-n463752004%3Fs%3Dauu%3D0x037a847978e4f65bss%3Dwspsm%3DY

https://twitter.com/bharatjodo/status/1616265511096156160?ref_src=twsrc%5Etfw%7Ctwcamp%5Etweetembed%7Ctwterm%5E1616265511096156160%7Ctwgr%5E5a7b3c105b028284fe416c114434ac34298e3af9%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Findiatoday-epaper-indiatoday%2Fbharatjodorahulgandhiseeninjacketforthefirsttimeasjklegofyatrabegins-newsid-n463752004%3Fs%3Dauu%3D0x037a847978e4f65bss%3Dwspsm%3DY

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read