HomeBusinessಆಭರಣ ಪ್ರಿಯರಿಗೆ ವೀಕೆಂಡ್ ಗಿಫ್ಟ್: ಸತತ ಏರಿಕೆಗೆ ಬ್ರೇಕ್, ಬೆಂಗಳೂರಿನಲ್ಲಿ ದಿಢೀರ್ ಇಳಿಕೆ ಕಂಡ ಚಿನ್ನದ...

ಆಭರಣ ಪ್ರಿಯರಿಗೆ ವೀಕೆಂಡ್ ಗಿಫ್ಟ್: ಸತತ ಏರಿಕೆಗೆ ಬ್ರೇಕ್, ಬೆಂಗಳೂರಿನಲ್ಲಿ ದಿಢೀರ್ ಇಳಿಕೆ ಕಂಡ ಚಿನ್ನದ ಬೆಲೆ

ದೇಶೀಯ ಮಾರುಕಟ್ಟೆಯಲ್ಲಿ ಕಳೆದ ಎರಡು ವಹಿವಾಟುಗಳಿಂದ ನಿರಂತರವಾಗಿ ಏರುತ್ತಿದ್ದ ಬಂಗಾರದ ಬೆಲೆ ಶನಿವಾರ (ಜುಲೈ 4, 2026) ದಿಢೀರ್ ಕುಸಿತ ಕಂಡಿದೆ. ವೀಕೆಂಡ್‌ನಲ್ಲಿ ಬೆಲೆ ಅಗ್ಗವಾಗಿರುವುದು ಆಭರಣ ಖರೀದಿದಾರರಲ್ಲಿ ಸಂತಸ ಮೂಡಿಸಿದೆ. ಜಾಗತಿಕ ಮಾರುಕಟ್ಟೆಯ ಏರಿಳಿತಗಳ ನಡುವೆ ಇಂದು ಚಿನ್ನದ ದರದಲ್ಲಿ ಇಳಿಕೆಯಾಗಿದ್ದರೂ, ಬೆಳ್ಳಿ ಬೆಲೆಯಲ್ಲಿ ಮಾತ್ರ ಯಾವುದೇ ಪ್ರಮುಖ ಬದಲಾವಣೆ ಕಂಡುಬಂದಿಲ್ಲ.ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಹೊಸ ಚಿನ್ನದ ದರಗಳ ಸಂಪೂರ್ಣ ವಿವರ ಇಲ್ಲಿದೆ:

ಇಂದಿನ ದರ ಇಳಿಕೆ ವಿವರ:

22 ಕ್ಯಾರಟ್ ಚಿನ್ನ: ಪ್ರತಿ 1 ಗ್ರಾಂಗೆ ₹25 ಇಳಿಕೆಯಾಗಿದ್ದು, ಪ್ರಸ್ತುತ ₹13,450 ತಲುಪಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

24 ಕ್ಯಾರಟ್ ಚಿನ್ನ: ಪ್ರತಿ 1 ಗ್ರಾಂಗೆ ₹27 ಇಳಿಕೆಯಾಗಿದ್ದು, ಪ್ರಸ್ತುತ ₹14,673 ಆಗಿದೆ.

ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ

ಬೆಂಗಳೂರು ₹1,46,730

ನಾಗ್ಪುರ ₹1,46,730

ಮುಂಬೈ ₹1,49,460

ಚೆನ್ನೈ ₹1,45,860

ಕೋಲ್ಕತ್ತಾ ₹1,46,730

ಪಾಟ್ನಾ ₹1,46,780

ಸೂರತ್‌ ₹1,46,780

ಚಂಡೀಗಢ ₹1,46,880

ಲಕ್ನೋ ₹1,46,880

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular