HomeLatest NewsBIG NEWS: ಯುವತಿಯ ವಿಚಾರವಾಗಿ ASI ಪುತ್ರ ಹಾಗೂ ಮತ್ತೋರ್ವನ ನಡುವೆ ಕಿರಿಕ್: ನಡುರಸ್ತೆಯಲ್ಲಿ ಹೊಡೆದಾಡಿಕೊಂಡ...

BIG NEWS: ಯುವತಿಯ ವಿಚಾರವಾಗಿ ASI ಪುತ್ರ ಹಾಗೂ ಮತ್ತೋರ್ವನ ನಡುವೆ ಕಿರಿಕ್: ನಡುರಸ್ತೆಯಲ್ಲಿ ಹೊಡೆದಾಡಿಕೊಂಡ ಯುವಕರು

ಬೆಂಗಳೂರು: ಯುವತಿಯ ವಿಚಾರವಾಗಿ ಎಎಸ್ ಐ ಪುತ್ರ ಹಾಗೂ ಇನ್ನೋರ್ವ ಯುವಕ ನಡುರಸ್ತೆಯಲ್ಲಿಯೇ ಹೊಡೆದಾಡಿಕೊಂಡಿರುವ ಘಟನೆ ಬೆಂಗಳೂರಿನ ಹೆಣ್ಣೂರು ಬಳಿ ನಡೆದಿದೆ.

ಎಎಸ್ ಐ ಪುತ್ರ ಅರ್ಮಾನ್ ಹಾಗೂ ಅಜರುದ್ದೀನ್ ಎಂಬ ಇಬ್ಬರು ಹಾಡಹಗಲೇ ಹೊಡೆದಾಡಿಕೊಂಡು, ರಸ್ತೆಯಲ್ಲಿಯೇ ಹೊರಳಾಡಿದ್ದಾರೆ. ಅರ್ಮಾನ್ ಸಂಬಂಧಿಯೇ ಆಗಿರುವ ಯುವತಿ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ಶುವಾಗಿದ್ದು, ಇದೇ ವಿಚಾರವಾಗಿ ಕೈಕೈ ಮಿಲಾಯಿಸಿ ಹೊಡೆದಾಡಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಾರ್ವಜನಿಕವಾಗಿಯೇ ಮನೆ ಮುಂದೆ ರಸ್ತೆಯಲ್ಲಿ ಬಡಿದಾಡಿಕೊಂಡು ರಸ್ತೆ ಮೇಲೆ ಬಿದ್ದು ಹೊರಳಾಡಿದರೂ ಗಲಾಟೆ ನಿಂತಿಲ್ಲ.

For Latest News Updates, Join Our Whatsapp Community🚩
RELATED ARTICLES

Most Popular