HomeKarnatakaಬೆಂಗಳೂರಿಗರೇ ಗಮನಿಸಿ : ನಾಳೆ ಈ ಪ್ರದೇಶಗಳಲ್ಲಿ `ವಿದ್ಯುತ್ ವ್ಯತ್ಯಯ’|Power Cut

ಬೆಂಗಳೂರಿಗರೇ ಗಮನಿಸಿ : ನಾಳೆ ಈ ಪ್ರದೇಶಗಳಲ್ಲಿ `ವಿದ್ಯುತ್ ವ್ಯತ್ಯಯ’|Power Cut

ಬೆಂಗಳೂರು : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ನಿರ್ವಹಣೆ ಸಂಬಂಧಿತ ಅನೇಕ ಯೋಜನೆಗಳನ್ನು ಕೈಗೊಳ್ಳುತ್ತಿರುವುದರಿಂದ  ಬೆಸ್ಕಾಂ ವಿಭಾಗದ ತಾವರಕೆರೆ ಉಪ ವಿಭಾಗ ವ್ಯಾಪ್ತಿಯ ಚಂದ್ರಪ್ಪ ವೃತ್ತ ವಿದ್ಯುತ್ ಉಪ ಕೇಂದ್ರದಿಂದ ಹಾದು ಹೋಗುವ 11 ಕೆ.ವಿ. ಮಾರ್ಗಗಳಲ್ಲಿ ಆಗಸ್ಟ್ 13 ರ ನಾಳೆ ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ಚಿಕ್ಕನಹಳ್ಳಿ, ಪಚ್ಚೆಪಾಳ್ಯ, ಶಾಂತಿನಗರ, ಎಸ್‌. ಗೊಲ್ಲಹಳ್ಳಿ, ಚಂದ್ರಪ್ಪ ವೃತ್ತ, ಸೂಲವಾರ, ಹುಣ್ಣಿಗೆರೆ, ಹುಲುವೇನಹಳ್ಳಿ, ಆಲಮ್ಮನ ಪಾಳ್ಯ, ಪುರದ ಪಾಳ್ಯ, ಕನಕನಗರ, ಕೂಡು ಸಿದ್ದನಪಾಳ್ಯ, ಡಿಎಫ್ 3 ಮಾರ್ಗದ ಲಕ್ಕಯ್ಯನಪಾಳ್ಯ, ಉದ್ದಂಡಹಳ್ಳಿ, ಲಕ್ಷ್ಮೀಪುರ, ಚಿಕ್ಕೆಲ್ಲೂರು, ಕೋಲೂರು, ಕುಂದಾಳನಗರ, ಶೇಷಗಿರಿ ಮರ, ಸುಬ್ಬರಾಯನಪಾಳ್ಯ, ಸಿ.ಕೆ. ತಾಂಡ್ಯ, ಕೇತೋಹಳ್ಳಿ, ಡಿಎಫ್-4 ಮಾರ್ಗದ ದೊಡೇರಿ, ದೊಡೇರಿಕಾಲೋನಿ, ದೋಣೇನ ಹಳ್ಳಿ, ರಾಮನಾಯಕ ತಾಂಡ್ಯ, ಬ್ಯಾಲಾಳು, ಚುಂಚನಕುಪ್ಪೆ,

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮುದ್ದನಪಾಳ್ಯ, ದೊಡ್ಡಮಾರನಹಳ್ಳಿ, ದೊಡ್ಡಾಲದಮರ, ಗಣಪತಿಹಳ್ಳಿ, ಗಣಪತಿ ಹಳ್ಳಿ ಕಾಲೋನಿ, ಹೊಸಪಾಳ್ಯ, ಕಾಳಯ್ಯ ನಪಾಳ್ಯ, ಡಿಎಫ್ ಮಾರ್ಗದ ಹುಲುವೇನ ಹಳ್ಳಿ ಮತ್ತು ಮಾದಾಪಟ್ಟಣ ಸುತ್ತಮುತ್ತಲಿನ ಚೆಲ್ಲಿ ಕ್ರಷರ್ ಪ್ರದೇಶ, ಡಿಎಫ್7 – ದೊಡ್ಡರಿ ಸುತ್ತಮುತ್ತಲಿನ ಜೆಲ್ಲಿ ಕ್ರಷರ್ ಪ್ರದೇಶ, ಡಿಎಫ್- ಕುರುಬರಪಾಳ್ಯ ಸುತ್ತಮುತ್ತಲಿನ ಜೆಲ್ಲಿ ಕ್ರಷರ್ ಪ್ರದೇಶ, ಡಿಎಫ್9 – ಗೊಲ್ಲಹಳ್ಳಿ ಮತ್ತು ಸೂಲಿವಾರ ಸುತ್ತಮುತ್ತಲಿನ ಚೆಲ್ಲಿ ಕ್ರಷರ್‌ಪ್ರದೇಶ,ಡಿಎಫ್10-ಚುಂಚನಕುಪ್ಪೆ, ದೊಡೇನಹಳ್ಳಿ, ಬ್ಯಾಲಾಳು, ಚುಂಚನಕುಪ್ಪೆ, ದೊಡ್ಡಾಲದಮರ, ಗಣಪತಿಹಳ್ಳಿ, ಗಣಪತಿ ಹಳ್ಳಿ ಕಾಲೋನಿ, ದೊಡ್ಡ ಮಾರನಹಳ್ಳಿ, ಮುದ್ದನ ಪಾಳ್ಯ, ಡಿಎಫ್!! – ಉದ್ದಂಡನ ಹಳ್ಳಿ ಸುತ್ತಮುತ್ತಲಿನ ಜೆಲ್ಲಿ ಕ್ರಷರ್ ಪ್ರದೇಶ, ಡಿಎಫ್12 ಸೂಲಿವಾರ ಸುತ್ತಮುತ್ತಲಿನ ಜೆಲ್ಲಿ ಕ್ರಷರ್ ಪ್ರದೇಶ, ದೊಡ್ಡರಿ ಡಿಎಫ್-2 ಮಾರ್ಗದ ಚಿಕ್ಕನಹಳ್ಳಿ, ಕೋಲೂರು, ಲಕ್ಕಯ್ಯನಪಾಳ್ಯ, ಗೋಪಾಲನಗರ, ದೊಡ್ಡರಿ ಡಿಎಫ್‌ನ ಚಿಕ್ಕಲ್ಲೂರು, ವೆಂಕಟಪುರ, ರಾಮಪುರ ಸುತ್ತಮುತ್ತ ವ್ಯತ್ಯಯ ಆಗಲಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular