ದಾಖಲೆಯ 36 ಲಕ್ಷ ರೂ.ಗೆ ಒಂದು ಜೋಡಿ ಹೋರಿ ಮಾರಾಟ

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರದಲ್ಲಿ ಒಂದು ಜೋಡಿ ಹೋರಿಗಳು ಬರೋಬ್ಬರಿ 36 ಲಕ್ಷ ರೂಪಾಯಿಗೆ ಮಾರಾಟವಾಗಿವೆ.

ಇದು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ. ಈ ಹೋರಿಗಳು ಎರಡು ಬಾರಿ ತೆರೆ ಬಂಡಿ ಸ್ಪರ್ಧೆಯಲ್ಲಿ ಜಯಗಳಿಸಿವೆ. ಹೀಗಾಗಿ ಈ ಹೋರಿಗಳಿಗೆ ಭಾರಿ ಬೇಡಿಕೆ ಇದೆ. ಮಹಾಲಿಂಗಪುರದ ಪುರಸಭೆ ಅಧ್ಯಕ್ಷ ಯಲ್ಲಣ್ಣಗೌಡ ಪಾಟೀಲ ಅವರು ಈ ಹೋರಿಗಳನ್ನು ಖರೀದಿಸಿದ್ದಾರೆ.

ಅಕ್ಕಿಮರಡಿಯ ಕುಮಾರ ಬೋರೆಡ್ಡಿ ಅವರಿಗೆ ಸೇರಿದ ಹೋರಿಗಳನ್ನು 36 ಲಕ್ಷ ರೂ.ಗೆ ಖರೀದಿಸಲಾಗಿದ್ದು, ಈ ಹಿಂದಿನ ಎಲ್ಲಾ ದಾಖಲೆಯನ್ನು ಮುರಿಯಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read