ಪ್ರವಾಸಿಗರೇ ಗಮನಿಸಿ : ಇಂದಿನಿಂದ ‘ಹಸಿರುಮಕ್ಕಿ ಲಾಂಚ್’ ಸೇವೆ ಪುನಾರಂಭ

ಸಾಗರ : ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಹಸಿರುಮಕ್ಕಿ-ಕೊಲ್ಲೂರು ಮಾರ್ಗದ ಲಾಂಚ್ ಸೇವೆ ನಾಳೆ ( ಜುಲೈ 5 ) ಶುಕ್ರವಾರದಿಂದ ಪುನಾರಂಭಗೊಳ್ಳಲಿದೆ.

ಶರಾವತಿ ಹಿನ್ನೀರಿನ ಭಾಗದ ಸಂಪರ್ಕ ಸೇತುವೆಯಾಗಿದ್ದ ಹಸಿರುಮಕ್ಕಿ ಲಾಂಚ್ ನಲ್ಲಿ ಮಳೆಗಾಲ ಪ್ರಾರಂಭವಾಗುವವರೆಗೂ ಓಡಾಟ ಸ್ಥಗಿತಗೊಳಿಸಲಾಗಿತ್ತು, ಇಂದಿನಿಂದ ಲಾಂಚ್ ಸೇವೆ ಪುನಾರಂಭಗೊಳ್ಳಲಿದೆ. ನೀರಿನ ಮಟ್ಟ ತೀವ್ರವಾಗಿ ಕುಸಿದು ತಳದಲ್ಲಿರುವ ಅವಶೇಷಗಳು ಹೊರಬರಲಾರಂಭಿಸಿದ ಹಿನ್ನೆಲೆ ಹಸಿರುಮಕ್ಕಿ-ಕೊಲ್ಲೂರು ಮಾರ್ಗದ ಲಾಂಚ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read