ಪ್ರತಿ ಮಂಗಳವಾರ ಬನ್ನೇರುಘಟ್ಟ ಝೂ ಹಾಗೂ ಸಫಾರಿಗೆ ರಜೆ ಇರುತ್ತಿತ್ತು. ದೀಪಾವಳಿ ಹಬ್ಬದ ರಜೆಇರುವುದರಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಹೀಗಾಗಿ ಮಂಗಳವಾರ ಪಾರ್ಕ್ ಓಪನ್ ಮಾಡಿ ಬುಧವಾರ ಬಂದ್ ಮಾಡಲು ನಿರ್ಧಾರ ಮಾಡಲಾಗಿದೆ.