ವಿದ್ಯಾರ್ಥಿಗಳೇ ಗಮನಿಸಿ : UG -NEET ಶುಲ್ಕ ಪಾವತಿಗೆ ಇಂದೇ ಕೊನೆಯ ದಿನ |UG -NEET 2024

ಬೆಂಗಳೂರು : ಯುಜಿಸಿ ನೀಟ್ 2024ರ Mop- Up ಸುತ್ತಿನಲ್ಲಿ ಭಾಗವಹಿಸಲು ಇಚ್ಛಿಸುವ ಅರ್ಹರಿಗೆ ವೈದ್ಯಕೀಯ ಕೋರ್ಸ್ ಶುಲ್ಕದ ಮುಂಗಡ ಪಾವತಿಗೆ ಇಂದೇ ಕೊನೆಯ ದಿನವಾಗಿದೆ.

ಈ ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆ ಹೊರಡಿಸಿದೆ. #UGNEET-2024ರ Mop- Up ಸುತ್ತಿನಲ್ಲಿ ಭಾಗವಹಿಸಲು ಇಚ್ಛಿಸುವ ಅರ್ಹರಿಗೆ ವೈದ್ಯಕೀಯ ಕೋರ್ಸ್ ಶುಲ್ಕದ ಮುಂಗಡ ಪಾವತಿಗೆ ಅ.15ರ ಮಧ್ಯಾಹ್ನ 12 ಗಂಟೆವರೆಗೆ ಹಾಗೂ Options ದಾಖಲಿಸಲು ಮಧ್ಯಾಹ್ನ 3 ಗಂಟೆವರೆಗೆ ಸಮಯ ವಿಸ್ತರಿಸಲಾಗಿದೆ. ಅದರ ಬಳಿಕ ಯಾವ ವಿಸ್ತರಣೆಯೂ ಇರುವುದಿಲ್ಲ ಎಂದು ಪರೀಕ್ಷಾ ಪ್ರಾಧಿಕಾರ ಪ್ರಕಟಣೆ ಹೊರಡಿಸಿದೆ.

https://twitter.com/KEA_karnataka/status/1845819798678114316

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read