HomeKarnatakaಬೆಂಗಳೂರು ಜನತೆ ಗಮನಕ್ಕೆ : ನಾಳೆ, ನಾಡಿದ್ದು ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ |Power Cut

ಬೆಂಗಳೂರು ಜನತೆ ಗಮನಕ್ಕೆ : ನಾಳೆ, ನಾಡಿದ್ದು ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ |Power Cut

ಬೆಂಗಳೂರು : ವಿದ್ಯುತ್ ಕಾಮಗಾರಿ ನಡೆಯುವ ಹಿನ್ನೆಲೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ, ನಾಡಿದ್ದು ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ಹೊರಡಿಸಿದೆ.

 

ಸೆ.20 ರಂದು ಈ ಭಾಗದಲ್ಲಿ ಪವರ್ ಕಟ್ : 

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕುಂಟೇಗೌಡನಹಳ್ಳಿ, ಯಲದಬಾಗಿ, ಹಾವಿನಹಾಳು, ಕಾಟವೀರನಹಳ್ಳಿ, ನವನೆಬೋರನಹಳ್ಳಿ, ಹಜ್ಜಯ್ಯನಪಾಳ್ಯ, ನವನೆಬೋರನಹಳ್ಳಿ, ಹಜ್ಜಯ್ಯನಪಾಳ್ಯ. ಮಿತ್ರ, ದಾಸರಹಳ್ಳಿ, ಬಿ ಜಿ ಹಳ್ಳಿ, ತೊಡ್ರನಾಳ್, ಟಿ ನುಲೇನೂರು, ಗೊರ್ಲಡಕು, ಆನೆಸಿದ್ರಿ, ಬ್ಯಾಡರಹಳ್ಳಿ, ಎಂಸಿ ಲೇಔಟ್, ಇಂಡಸ್ಟ್ರಿಯಲ್ ಏರಿಯಾ, ಸೋಭಾದೂರಹಳ್ಳಿ, ಸೋಭ್ಕೊಂಠಿ, ಗ್ಲೋಬಲ್ 3, ಗ್ಲೋಬಲ್ ಮಾಲ್ಲಾಕ್ & 4, ಮೈಕೋನೋಸ್ ಬ್ಲಾಕ್ 2, ಕ್ಲಬ್ ಹೌಸ್. ಜವನಗೊಂಡನಹಳ್ಳಿ, ಕೆ.ಟಿ.ಎನ್.ಹಳ್ಳಿ, ಪಿಲಾಲಿ, ರಂಗನಾಥಪುರ, ವೆಂಕಟಾಪುರ, ಸಾಲುಪರಹಳ್ಳಿ, ಸೀಬಿ ಅಗ್ರಹಾರ, ದೊಡ್ಡಸೀಬಿ, ದುರ್ಗದಹಳ್ಳಿ, ನವನೆಬೋರನಹಳ್ಳಿ, ತಿಪ್ಪನಹಳ್ಳಿ, ಬೋರಸಂದ್ರ, ಕಲ್ಲಶೆಟ್ಟಿಹಳ್ಳಿ, ಯತ್ತಪ್ಪನಹಟ್ಟಿ, ಕಾಳಜ್ಜಿರೊಪ್ಪ, ಸಿಬಯ್ಯನಪಾಳ್ಯ, ಬಸರಿಹಳ್ಳಿ, ಹುಂಜನಾಳ್ ನಲ್ಲಿ ಪವರ್ ಕಟ್ ಇರಲಿದೆ.
ಅದೇ ರೀತಿ ಭಾರತಿ ಸಿಟಿ, ನಂದನವನ ಲೇಔಟ್, ಮಣಿಪಾಲ, ಪೊಲೀಸ್ ಕ್ವಾರ್ಟರ್ಸ್, ಕೆಂಪೇಗೌಡ ಲೇಔಟ್, ನಾಗೇನಹಳ್ಳಿ, ಕೆಎನ್ಪಿ ಲೇಔಟ್, ರಾಯಲ್ ಬೆಂಜ್, ಡೆವಿಲ್ಸ್ ಪ್ಯಾರಡೈಸ್, ಹುಜ್ಭವನ, ಆರ್ಬಿಐ ಲೇಔಟ್, ಕೊತ್ತನೂರು, ಜೆಪಿ ನಗರ ಶ್ರೇಯಸ್ ಕಾಲೋನಿ, ಗೌರವ್ ನಗರ, ನಟರಾಜ ಲೇಔಟ್, ನೃಪತುಂಗ ನಗರ, ಸ್ಯಾಂಟೋರಿನಿ – 2, ಬ್ಲಾಕ್ 10, ಸೆರೆನಿಟಾ ಬ್ಲಾಕ್ 13, ಪ್ಯಾರಡಿಸೋ ಬ್ಲಾಕ್ 3, ಬ್ಲಾಕ್ 17, ಬ್ರಿಗೇಡ್ ನಾರ್ತ್ರಿಡ್ಜ್, ಸಂಪಿಗೆಹಳ್ಳಿ ಪೊಲೀಸ್ ಠಾಣೆ, ಚೊಕ್ಕನಹಳ್ಳಿ ಲೇಔಟ್, ಬಸವಲಿಂಗಪ್ಪನಗರ, ಹೆಗ್ಡೆನಗರ, ಬಾಲಾಜಿ ಕೃಪಾ ಲೇಔಟ್, ಸೆಂಟ್ರಲ್ ರೆವೆನ್ಯೂ ಲೇಔಟ್, ಶಿರಿಡಿ ಲೇಔಟ್ ಸಾಯಿ ರಾಮ್ ಲೇಔಟ್, ಬಿಡಿಎಸ್ ಲೇಔಟ್ ಸೇರಿ ಹಲವು ಕಡೆ ವಿದ್ಯುತ್ ವ್ಯತ್ಯಯವಾಗಲಿದೆ.

ಸೆ.21 ರಂದು  ಈ ಭಾಗದಲ್ಲಿ ಪವರ್ ಕಟ್

ಮಂಜುನಾಥ್ ನಗರ, 3ನೇ ಹಂತ 1ನೇ ಬ್ಲಾಕ್ 0, ಬಿ – ನಗರ, ಲಕ್ಷ್ಮಿ ನಗರ, ಎಚ್.ವಿ.ಕೆ. ಲೇಔಟ್, ಕೆಇರ್ಲೋಸ್ ಲೇಔಟ್ ಕಾಲೋನಿ, ಕರ್ನಾಟಕ ಲೇಔಟ್, ಕಮಲಾ ನಗರ, ವಿ.ಜೆ.ಎಸ್.ಎಸ್.ಲೇಔಟ್, ವಾರ್ಡ್ ಕಚೇರಿ ಸುತ್ತಮುತ್ತ, ಗೃಹಲಕ್ಷ್ಮಿ ಲೇಔಟ್ 1ನೇ ಹಂತ, ಮಂಜುನಾಥ್ ನಗರ, ತಿಮ್ಮಯ್ಯ ರಸ್ತೆ, ಭೋವಿ ಕಾಲೋನಿ, ಮಹಾಗಣಪತಿ ನಗರ, ಪುಷ್ಪಾಂಜಲಿ ಅಪಾರ್ಟ್ಮೆಂಟ್, ಶಿವನಹಳ್ಳಿ ಪಾರ್ಕ್, ಆದರ್ಶ ನಗರ, ಆದರ್ಶ ಲೇಔಟ್, ಯುನಿಕ್ಸ್ ಕಾಲೋನಿ, ಇಂದಿರಾ ನಗರ, ನಾಗಾಪುರ, ಮಹಾಲಕ್ಷ್ಮಿ ಪುರಂ, ಮೋಡಿ ಆಸ್ಪತ್ರೆ ರಸ್ತೆ, ಪಂಜಾಬ್ ನ್ಯಾಷನಲ್ ಬ್ಯಾಂಕ್, , ಶಂಕರಮಾತಾ, ಪೈಪ್ ಲೈನ್ ರಸ್ತೆ, ಜೆ.ಸಿ.ನಗರ, ಕುರಬರಳ್ಳಿ, ರಾಜಾಜಿ ನಗರ,ಕಮಲಾ ನಗರ ಮುಖ್ಯ ರಸ್ತೆ, ಗೃಹಲಕ್ಷ್ಮಿ ಲೇಔಟ್ 2 ನೇ ಹಂತ, ಬೋವಿ ಪಾಳ್ಯ, ಗೆಲಯರ ಬಳಗ, ಮೈಕೋ ಲೇಔಟ್, , G. D. ನಾಯ್ಡು ಹಳ್ಳಿ, ವೆಸ್ಟ್ ಆಫ್ ಕಾರ್ಡ್ ರಸ್ತೆ, ಮಹಾಲಕ್ಷ್ಮಿ ಲೇಔಟ್, ಎಸ್ಕಾನ್ ಎದುರು. ಸಿಟ್ ರೋಡ್, B. N. E. S. ಕಾಲೇಜ್, ಬೆಲ್ ಅಪಾರ್ಟ್ಮೆಂಟ್, ರಾಜಾಜಿ ನಗರ 2 ನೇ ಬ್ಲಾಕ್, E. S. I. ಆಸ್ಪತ್ರೆ, ಸ್ಟೇಷನ್ ಆಕ್ಸಿಲರಿ, ಜ್ಯೋತಿ ನಿವಾಸ ಕಾಲೇಜು, ಗೋದಾವರಿ ಬ್ಲಾಕ್, ಕಿರ್ಲೋಸ್ಕರ, S T ಬೆಡ್, ಕಪಿಲಾ ಬ್ಲಾಕ್, ನ್ಯಾಯಾಧೀಶರ ಬ್ಲಾಕ್, ಪ್ರಾಣಿ ದಯಾ ಸಂಗ, ಕಲ್ಯಾಣ ಮಂಟಪ, , ರಹೇಜಾ ಟವರ್ಸ್ ಸೇರಿ ಹಲವು ಕಡೆ ವಿದ್ಯುತ್ ಕಡಿತವಾಗಲಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular