HomeKarnatakaಬೆಂಗಳೂರಿಗರ ಗಮನಕ್ಕೆ : ಈ ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ವಿದ್ಯುತ್ ವ್ಯತ್ಯಯ |Power Cut

ಬೆಂಗಳೂರಿಗರ ಗಮನಕ್ಕೆ : ಈ ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ವಿದ್ಯುತ್ ವ್ಯತ್ಯಯ |Power Cut

ಬೆಂಗಳೂರು : ಬೆಸ್ಕಾಂ ಹಲವು ವಿದ್ಯುತ್ ಕಾಮಗಾರಿ ಕೈಗೆತ್ತಿಕೊಂಡಿದ್ದರಿಂದ ಬೆಂಗಳೂರು ನಗರದಲ್ಲಿ ಸೆ.13 ಹಾಗೂ ಸೆ.14 ರಂದು ರಂದು ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಪ್ರಕಟಣೆ ಹೊರಡಿಸಿದೆ.

ಸೆ.13 ರಂದು ವಿದ್ಯುತ್ ವ್ಯತ್ಯಯ

ವಿಜಯನಗರ, ಡಿ.ಉರಗದಹಳ್ಳಿ, ಡಿ. ಟಿಟಿ, ಕಾಳಜ್ಜಿರೊಪ್ಪ, ಸೀಬಯ್ಯನಪಾಳ್ಯ, ಬಸರಿಹಳ್ಳಿ, ಹುಂಜನಾಳ ಬ್ಯಾಡರಹಳ್ಳಿ ಪೈಪ್ಲೈನ್ ಮತ್ತು ಸೂರಪ್ಪನಹಟ್ಟಿ, ಕುಂಟೇಗೌಡನಹಳ್ಳಿ, ಯಲದಬಾಗಿ, ಹಾವಿನಹಾಳು, ಕಾಟವೀರನಹಳ್ಳಿ, ನವನೆಬೋರನಹಳ್ಳಿ,  ಹಳೇ ಚಿಕ್ಕನಹಳ್ಳಿ, ಹೊಸ ಚಿಕ್ಕನಹಳ್ಳಿ, ಒಬ್ಬಾಜಿಹಳ್ಳಿ, ಹೊಸ ಕಡಲೇಬಾಳು, ಹಳೇ ಕಡಲೇಬಾಳು, ಬಸಾಪುರ, ಮಲ್ಲಾಡಿಹಳ್ಳಿ, ಆರ್ ನುಲೇನೂರು, ಗೌಡಿಹಳ್ಳಿ, ವೆಂಕಟೇಶ, ಗೊಲ್ಲರಹಳ್ಳಿ, ಜಿ. ಪಿಲಾಲಿ, ಅಜ್ಜಯ್ಯನಪಾಳ್ಯ, ಎಲ್ ಎಚ್ ಪಾಳ್ಯ, ಬೋರಸಂದ್ರ, ಬ್ಯಾಡರಹಳ್ಳಿ, ದಾಸರಹಳ್ಳಿ, ವೆಂಕಟಾಪುರ, ಸಾಲುಪರಹಳ್ಳಿ, ಸೀಬಿ ಅಗ್ರಹಾರ, ದೊಡ್ಡಸೀಬಿ, ದೊಡ್ಡಸೀಬೆಹಳ್ಳಿ, ಸೀಬಿ ಅಗ್ರಹಾರ, ಬಾತಿ ಇಂಡಸ್ಟ್ರೀಸ್, ಗುಡ್ಡದ ಕ್ಯಾಂಪ್, ಚರ್ಚ್ ಕ್ಯಾಂಪ್, ಹಳೇ ಬಾತಿ, ದೊಡ್ಡಬಾತಿ ಗ್ರಾಮ ಮಿತಿ, ಸೇರಿದಂತೆ ಹಲವು ಕಡೆ ವಿದ್ಯುತ್ ವ್ಯತ್ಯಯವಾಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸೆಪ್ಟೆಂಬರ್ 14

ಬಸಾಪುರ, ಮಲ್ಲಾಡಿಹಳ್ಳಿ, ಆರ್.ನುಲೇನೂರು, ಗೌಡಿಹಳ್ಳಿ, ಗೊಲ್ಲರಹಳ್ಳಿ, ವೆಂಕಟೇಶಪುರ, ಹುಲಿಕೆರೆ, ಗೊರ್ಲಡಕು, ಆನೆಸಿದ್ರಿ, ಜವನಗೊಂಡನಹಳ್ಳಿ, ಕೆ.ಟಿ.ಎನ್.ಹಳ್ಳಿ, ಪಿಲಾಲಿ, ರಂಗನಾಥಪುರ, ಕುಂಟೆಗೌಡನಹಳ್ಳಿ, ಯಲದಬಾಗಿ, ಹಾವಿನಹಾಳು, ಕಾಟವೀರನಹಳ್ಳಿ, ನವನೆಬೋರನಹಳ್ಳಿ, ಅಜ್ಜಯ್ಯನಪಾಳ್ಯ, ದಾಸರಹಳ್ಳಿ, ದಾಸರಹಳ್ಳಿ. ಬ್ಯಾಡರಹಳ್ಳಿ, 1ನೇ ಎನ್ ಬ್ಲಾಕ್, 6, 7, 8ನೇ ಕ್ರಾಸ್, ರಾಜಾಜಿನಗರ, 19ನೇ ಮುಖ್ಯರಸ್ತೆ, 1ನೇ ಎನ್ ಬ್ಲಾಕ್, ರಾಜಾಜಿನಗರ 8 ಮತ್ತು 9ನೇ ಮುಖ್ಯರಸ್ತೆ, ಹಂಪಿ ನಗರ, ಆರ್ಪಿಸಿ ಎಲ್/ಒ, ನೇತಾಜಿ ಎಲ್/ಒ, ಅತ್ತಿಗುಪ್ಪೆ. ಸೇರಿದಂತೆ ಹಲವು ಕಡೆ ವಿದ್ಯುತ್ ವ್ಯತ್ಯಯವಾಗಲಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular