ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನಲ್ಲಿ ಪುರುಷರ ಕಾಂಪೌಂಡ್ ಬಿಲ್ಲುಗಾರಿಕೆಯಲ್ಲಿ ಭಾರತ ಮತ್ತೊಂದು ಚಿನ್ನ ಗೆದ್ದಿದೆ.
ಹ್ಯಾಂಗ್ಝೌನಲ್ಲಿ ಓಜಸ್ ಡಿಯೋಟಾಲೆ, ಅಭಿಷೇಕ್ ವರ್ಮಾ ಮತ್ತು ಪ್ರಥಮೇಶ್ ಜಾವ್ಕರ್ ಅವರ ಭಾರತೀಯ ಪುರುಷರ ತಂಡವು ಬಿಲ್ಲುಗಾರಿಕೆಯಲ್ಲಿ ಮತ್ತೊಂದು ಚಿನ್ನ ಗೆದ್ದಿದ್ದು, ಈ ಮೂಲಕ ಭಾರತ 21 ನೇ ಚಿನ್ನದ ಪದಕಕ್ಕೆ ಮುತ್ತಿಟ್ಟಿದೆ.
GOLD MEDAL No. 21 for India 🔥🔥🔥
Archery: Trio of Abhishek, Ojas & Prathmesh beat powerhouse South Korean team 235-230 in Final of Men's Compound Team event.
Medal count: 84
📸 @worldarchery #AGwithIAS #IndiaAtAsianGames #AsianGames2022 pic.twitter.com/KWN3Iu8ekv
— India_AllSports (@India_AllSports) October 5, 2023