HomeLatest NewsAsian Games 2023 : ಈವರೆಗೆ ಯಾವ ದೇಶಕ್ಕೆ ಎಷ್ಟು ಚಿನ್ನದ ಪದಕ? ಇಲ್ಲಿದೆ ಫುಲ್...

Asian Games 2023 : ಈವರೆಗೆ ಯಾವ ದೇಶಕ್ಕೆ ಎಷ್ಟು ಚಿನ್ನದ ಪದಕ? ಇಲ್ಲಿದೆ ಫುಲ್ ಲಿಸ್ಟ್

ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023 ರ ನಾಲ್ಕನೇ ದಿನದಂದು ಸಿಫ್ಟ್ ಕೌರ್ ಸಮ್ರಾ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಬುಧವಾರ ನಡೆದ ಮಹಿಳೆಯರ 50 ಮೀಟರ್ ರೈಫಲ್ 3 ಸ್ಥಾನಗಳ ವೈಯಕ್ತಿಕ ಸ್ಪರ್ಧೆಯಲ್ಲಿ ಸಿಫ್ಟ್ ಚಿನ್ನ ಗೆದ್ದು ವಿಶ್ವ ದಾಖಲೆ, ಏಷ್ಯನ್ ಗೇಮ್ಸ್ ದಾಖಲೆಯನ್ನು ಮುರಿದರು. ಇದೇ ಸ್ಪರ್ಧೆಯಲ್ಲಿ ಆಶಿ ಚೌಕ್ಸೆ ಕಂಚಿನ ಪದಕ ಗೆದ್ದರು. ಆಶಿ, ಮನಿನಿ ಕೌಶಿಕ್ ಮತ್ತು ಸಿಫ್ಟ್ ಕೂಡ 50 ಮೀಟರ್ ರೈಫಲ್ 3 ಸ್ಥಾನಗಳ ಮಹಿಳಾ ತಂಡ ಸ್ಪರ್ಧೆಯಲ್ಲಿ ಮಿಂಚಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದುಕೊಟ್ಟರು.

ಸೆಪ್ಟೆಂಬರ್ 27 ರ ಬೆಳಿಗ್ಗೆಯವರೆಗೆ,ಏಷ್ಯಕಪ್ ನಲ್ಲಿ 2023 ರಲ್ಲಿ ಗೆದ್ದ ಚಿನ್ನದ ಪದಕಗಳ ಸಂಖ್ಯೆ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚೀನಾ 58

ದಕ್ಷಿಣ ಕೊರಿಯಾ 15

ಜಪಾನ್ 9

ಉಜ್ಬೇಕಿಸ್ತಾನ್ 5

ಹಾಂಗ್ ಕಾಂಗ್ 5

ಭಾರತ 5

ಥೈಲ್ಯಾಂಡ್ 5

ಇಂಡೋನೇಷ್ಯಾ 3

ತೈವಾನ್ 2

ಇರಾನ್ 1.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular