HomeEntertainment'ಅಪ್ಪಾ ಐ ಲವ್ ಯು' ಚಿತ್ರದ ಟ್ರೈಲರ್ ರಿಲೀಸ್

‘ಅಪ್ಪಾ ಐ ಲವ್ ಯು’ ಚಿತ್ರದ ಟ್ರೈಲರ್ ರಿಲೀಸ್

ಅಥರ್ವ್ ಆರ್ಯ ನಿರ್ದೇಶನದ ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ ‘ಅಪ್ಪಾ ಐ ಲವ್ ಯು’ ಚಿತ್ರದ ಟ್ರೈಲರನ್ನು ಮಾಸ್ ಮ್ಯೂಸಿಕ್ ಅಡ್ಡ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಟ್ರೈಲರ್ ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವುದಲ್ಲದೆ ನೋಡುಗರ ಗಮನ ಸೆಳೆದಿದೆ.

ಈ ಚಿತ್ರವನ್ನು ಕೆ ಆರ್ ಎಸ್ ಪ್ರೊಡಕ್ಷನ್ ಸಂಸ್ಥೆ ನಿರ್ಮಾಣ ಮಾಡಿದ್ದು, ಲವ್ಲಿ ಸ್ಟಾರ್ ಪ್ರೇಮ್ ಸೇರಿದಂತೆ ತಬಲ ನಾಣಿ, ಸಂಜಯ್, ಜೀವಿತ ವಶಿಷ್ಠ, ಬಾಲರಾಜವಾಡಿ, ಅರವಿಂದ್ ರಾವ್, ವಿಜಯ್  ಚೆಂಡೂರ್, ಅರುಣ ಬಾಲರಾಜ್, ಪಟೇಲ್ ಅಣ್ಣಯ್ಯಪ್ಪ, ತೆರೆ ಹಂಚಿಕೊಂಡಿದ್ದಾರೆ. ವೇದಿಕ್ ವೀರ ಸಂಕಲನ, ಆರ್‌ಡಿ ನಾಗಾರ್ಜುನ್ ಛಾಯಾಗ್ರಹಣ ತಬಲ ನಾಣಿ ಸಂಭಾಷಣೆ, ಆಕಾಶ್ ಪರ್ವ ಸಂಗೀತ ಸಂಯೋಜನೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular