HomeEntertainmentಇಂದು ಬಿಡುಗಡೆಯಾಗಲಿದೆ 'ಕ್ರಷ್' ಚಿತ್ರದ ಮತ್ತೊಂದು ಗೀತೆ

ಇಂದು ಬಿಡುಗಡೆಯಾಗಲಿದೆ ‘ಕ್ರಷ್’ ಚಿತ್ರದ ಮತ್ತೊಂದು ಗೀತೆ

ಅಭಿ ಎನ್ ನಿರ್ದೇಶನದ ‘ಕ್ರಷ್’ ಚಿತ್ರದ ಹಾಡು ಇಂದು ಸಂಜೆ ಸಂಜೆ 4:30ಕ್ಕೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಿದ್ದಾರೆ. ಈ ಹಾಡಿಗೆ ನವೀನ್ ಸಜ್ಜು ಧ್ವನಿಯಾಗಿದ್ದು, ವಿನೀತ್ ರಾಜ್ ಮೆನನ್ ಸಂಗೀತ ಸಂಯೋಜನೆ ನೀಡಿದ್ದಾರೆ. ನಿರ್ದೇಶಕ ಅಭಿ ಅವರ ಸಾಹಿತ್ಯವಿದೆ.

ಈ ಸಿನಿಮಾದಲ್ಲಿ ಪಂಚಿ ಮತ್ತು ಪ್ರತಿಭಾ ಪ್ರಮುಖ ಪಾತ್ರದಲ್ಲಿದ್ದು, ಸ್ಮೈಲಿ ಕ್ರಿಯೇಶನ್ ಬ್ಯಾನರ್ ನಲ್ಲಿ ಚಂದ್ರಮೋಹನ್ ಬಂಡವಾಳ ಹೂಡಿದ್ದಾರೆ.

ಈಗಾಗಲೇ ಬಹುತೇಕ ಚಿತ್ರಿಕರಣ ಮುಕ್ತಾಯಗೊಳಿಸಿರುವ ಕ್ರಷ್ ಚಿತ್ರದಂಡ ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆ ದಿನಾಂಕ ಘೋಷಣೆ ಮಾಡಲಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular